Thursday, Oct 22 2020 | Time 14:44 Hrs(IST)
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
 • ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ
Parliament

21 ತಿಂಗಳೊಳಗೆ ಹೊಸ ಸಂಸತ್‌ ಕಟ್ಟಡದ ನಿರ್ಮಾಣ ಪೂರ್ಣಗೊಳ್ಳಲಿದೆ; ಸ್ಪೀಕರ್

25 Sep 2020 | 8:54 PM

ನವದೆಹಲಿ, ಸೆ 25 (ಯುಎನ್ಐ) ಸಂಸತ್ತಿನ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಶುಕ್ರವಾರ ಹೇಳಿದ್ದಾರೆ ಸಂಸತ್ತಿನ ಚಳಿಗಾಲದ ಅಧಿವೇಶನ ಮುಕ್ತಾಯದ ವೇಳೆ ಸಂಸತ್ತಿನ ಸಾಧನೆಗಳ ಕುರಿತು ವಿವರಿಸಿದ ಓಂ ಬಿರ್ಲಾ, ರಾಜ್ಯಸಭೆ ಮತ್ತು ಲೋಕಸಭೆ ನಮ್ಮ ಪ್ರಜಾಪ್ರಭುತ್ವದ ಘನತೆಯಿದ್ದಂತೆ.

 Sharesee more..

ಲೋಕಸಭೆಯಲ್ಲಿ ಶೇ.167 ಉತ್ಪಾದಕತೆ: ಓಂ ಬಿರ್ಲಾ

23 Sep 2020 | 10:20 PM

ನವದೆಹಲಿ, ಸೆ 23 (ಯುಎನ್ಐ) ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಲೋಕಸಭಾ ಕಲಾಪದಲ್ಲಿ ಶೇ 167 ರಷ್ಟು ಉತ್ಪಾದಕತೆ ದಾಖಲಾಗಿದೆ.

 Sharesee more..

ಲೋಕಸಭೆ ಅಧಿವೇಶನ ಅನಿರ್ದಿಷ್ಠಾವಧಿಗೆ ಮುಂದೂಡಿಕೆ

23 Sep 2020 | 10:00 PM

ನವದೆಹಲಿ, ಸೆ 23 (ಯುಎನ್‌ಐ) ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಸದಸ್ಯರು ವ್ಯಕ್ತಪಡಿಸಿದ ಕಳವಳವನ್ನು ಅನುಸರಿಸಿ ಮುಂಗಾರು ಲೋಕಸಭೆ ಅಧಿವೇಶನವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಂದೂಡಲಾಗಿದೆ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಅ 1 ರವರೆಗೆ ನಡೆಯಬೇಕಿದ್ದ ಮುಂಗಾರು ಅಧಿವೇಶನವನ್ನು ಮೊಟಕುಗೊಳಿಸಲಾಗಿದೆ.

 Sharesee more..
ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

ರಾಜ್ಯಸಭೆಯಿಂದ ಎರಡು ಧನವಿನಿಯೋಗ ಮಸೂದೆಗಳು ವಾಪಸ್

23 Sep 2020 | 8:29 PM

ನವದೆಹಲಿ, ಸೆ 23 (ಯುಎನ್ಐ) ರಾಜ್ಯಸಭೆ ಬುಧವಾರ ಎರಡು ಧನವಿನಿಯೋಗ ಮಸೂದೆಗಳನ್ನು ವಾಪಸ್ ಕಳುಹಿಸಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಧನವಿನಿಯೋಗ (ಸಂಖ್ಯೆ 3) ಮಸೂದೆ-2020 ಮತ್ತು ಧನವಿನಿಯೋಗ (ಸಂಖ್ಯೆ 4) ಮಸೂದೆ-2020ನ್ನು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಧ್ವನಿಮತದಿಂದ ಅಖೈರುಗೊಳಿಸಲಾಯಿತು.

 Sharesee more..

ಕಾರ್ಮಿಕ ನೀತಿ, ಜಮ್ಮು ಕಾಶ್ಮೀರ ಅಧಿಕೃತ ಭಾಷೆಗಳ ಮಸೂದೆಗೆ ಅನುಮೋದನೆಗೆ ನಡ್ಡಾ ಅಭಿನಂದನೆ

23 Sep 2020 | 6:46 PM

ನವದೆಹಲಿ, ಸೆ 23 (ಯುಎನ್ಐ) ಸಂಸತ್ತಿನಲ್ಲಿ ಕಾರ್ಮಿಕ ನೀತಿಯನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿರುವ ಬಿಜೆಪಿ ಅಧ್ಯಕ್ಷ ಜೆ ಪಿ.

 Sharesee more..
58 ದೇಶಗಳು 517 ಕೋಟಿ .. ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

58 ದೇಶಗಳು 517 ಕೋಟಿ .. ಇದು ಪ್ರಧಾನಿ ಮೋದಿ ವಿದೇಶ ಪ್ರವಾಸ ವೆಚ್ಚ!

23 Sep 2020 | 4:32 PM

ನವದೆಹಲಿ, ಸೆ 23(ಯುಎನ್ಐ) ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ ಬೆಚ್ಚಿ ಬೀಳಿಸುತ್ತದೆ. 2015 ರಿಂದ ಈವರೆಗೆ ಒಟ್ಟು 58 ದೇಶಗಳಿಗೆ ಅವರು ಭೇಟಿ ನೀಡಿದ್ದಾರೆ. ಈ ಭೇಟಿಗಳಿಗಾಗಿ ಒಟ್ಟು 517 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

 Sharesee more..

ಅವಧಿಗೆ ಮುನ್ನವೇ ರಾಜ್ಯಸಭೆ ಅನಿರ್ದಿಷ್ಟಾವಧಿ ಮುಂದೂಡಿಕೆ

23 Sep 2020 | 4:20 PM

ನವದೆಹಲಿ, ಸೆ 23 (ಯುಎನ್ಐ) ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಬುಧವಾರ ರಾಜ್ಯಸಭೆ ಕಲಾಪವನ್ನು ಅವಧಿಗೆ ಮುನ್ನವೇ ಮೊಟಕುಗೊಳಿಸಲಾಯಿತು ನಿಗದಿಯಂತೆ 18 ದಿನಗಳ ಕಾಲ ನಡೆಯಬೇಕಿದ್ದ ಕಲಾಪಗಳನ್ನು ಕೇವಲ ಎಂಟು ಕಲಾಪಗಳ ನಂತರ ಅನಿರ್ದಿಷ್ಟವಾಗಿ ಮುಂದೂಡಲಾಯಿತು.

 Sharesee more..

ಸಂಸತ್ ಭವನದ ಹೊರಗೆ ವಿಪಕ್ಷಗಳ ಜಂಟಿ ಪ್ರತಿಭಟನೆ

23 Sep 2020 | 3:31 PM

ನವದೆಹಲಿ, ಸೆ 23(ಯುಎನ್ಐ) ರಾಜ್ಯಸಭಾ ಕಲಾಪ ಬಹಿಷ್ಕರಿಸಿರುವ ಪ್ರತಿಪಕ್ಷಗಳು ಇತ್ತೀಚೆಗೆ ಅಂಗೀಕರಿಸಿರುವ ವಿವಾದಾತ್ಮಕ ಕೃಷಿ ಮಸೂದೆ ವಿರೋಧಿಸಿ ಬುಧವಾರ ಸಂಸತ್ ಭವನದ ಹೊರ ಆವರಣದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದವು ಕಾಂಗ್ರೆಸ್ಸಿನ ಗುಲಾಮ್ ನಬಿ ಆಜಾದ್ ಟಿಎಂಸಿಯ ಡೆರೆಕ್ ಒಬ್ರಿಯಾನ್ ಹಾಗೂ ಎನ್ ಸಿಪಿಯ ಪ್ರಫುಲ್ ಪಟೇಲ್ ಸಹಿತ ಇನ್ನಿತರ ಸಂಸದರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

 Sharesee more..

ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆ ಅಂಗೀಕಾರ

23 Sep 2020 | 2:53 PM

ನವದೆಹಲಿ, ಸೆ 23 (ಯುಎನ್ಐ ) ಕೃಷಿ ಮಸೂದೆಗಳ ಕುರಿತು ಪ್ರತಿಪಕ್ಷಗಳು ಸಂಸತ್ತಿನ ಹೊರಗೆ ತೀವ್ರ ಪ್ರತಿಭಟನೆ ನಡೆಸಿ , ಸದನಕ್ಕೆ ಗೈರು ಹಾಜರಾಗಿದ್ದರೂ ಇಂದು ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆಗಳನ್ನು ಅಂಗೀಕರಿಸಲಾಗಿದೆ ನಿನ್ನೆಯಿಂದ ಉಭಯ ಸದನಗಳ ಕಲಾಪ ಬಹಿಷ್ಕರಿಸಿರುವ ಪ್ರತಿಪಕ್ಷಗಳು ಈಹಿಂದೆ ರಾಜ್ಯ ಸಭಾ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಮಸೂದೆಗಳನ್ನುಏಕಪಕ್ಷೀಯವಾಗಿ ಅಂಗೀಕರಿಸಲು ಅವಕಾಶ ನೀಡಬೇಡಿ.

 Sharesee more..

ವಿದೇಶಿ ದೇಣಿಗೆ ನಿಯಂತ್ರಣಾ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು

23 Sep 2020 | 2:24 PM

ನವದೆಹಲಿ, ಸೆ 23(ಯುಎನ್ಐ)- ಎನ್ ಜಿಒಗಳು ಪಡೆಯುವ ವಿದೇಶಿ ನಿಧಿಗಳನ್ನು ನಿಯಂತ್ರಿಸಲು ಅವಕಾಶ ಮಾಡಿಕೊಡುವ ವಿದೇಶಿ ದೇಣಿಗೆ ನಿಯಂತ್ರಣ (ತಿದ್ದುಪಡಿ) ಮಸೂದೆ-2020ನ್ನು ರಾಜ್ಯಸಭೆ ಇಂದು ಅಂಗೀಕರಿಸುವುದರೊಂದಿಗೆ ಮಸೂದೆಗೆ ಸಂಸತ್‍ನ ಅನುಮೋದನೆ ದೊರೆತಿದೆ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಸದನದಲ್ಲಿ ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕೆ ಮಂಡಿಸಿದರು.

 Sharesee more..

ಸಂಸತ್ ಅಧಿವೇಶನ ಬುಧವಾರವೇ ಅಂತ್ಯ ?

22 Sep 2020 | 9:23 PM

ನವದೆಹಲಿ, ಸೆ 22 (ಯುಎನ್ಐ) ಕರೋನ ಬೀತಿ, ಆತಂಕದ ನಡುವೆಯೆ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನ ಈಗ ಪ್ರತಿಪಕ್ಷಗಳ ಗದ್ದಲ, ಕೋಲಾಹಲದಿಂದಾಗಿ ಅವಧಿಗೆ ಮೊದಲೇ, ಬುಧವಾರವೇ ಅಂತ್ಯವಾಗುವ ಸಾಧ್ಯತೆಯಿದೆ ನಾಳೆ ರಾಜ್ಯಸಭೆಯಲ್ಲಿ ಐದು ಮಸೂದೆಗಳು ಅಂಗೀಕಾರಗೊಂಡ ನಂತರ ಕಲಾಪ ಅನಿರ್ಧಾಷ್ಟಾವಧಿಗೆ ಮುಂದೂಡಿಕೆಯಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ .

 Sharesee more..
ಲೋಕಸಭೆಯಲ್ಲಿ ಕಾರ್ಮಿಕ ಸುರಕ್ಷಾ ಮಸೂದೆಗೆ ಅನುಮೋದನೆ

ಲೋಕಸಭೆಯಲ್ಲಿ ಕಾರ್ಮಿಕ ಸುರಕ್ಷಾ ಮಸೂದೆಗೆ ಅನುಮೋದನೆ

22 Sep 2020 | 8:43 PM

ನವದೆಹಲಿ, ಸೆ 22 (ಯುಎನ್‌ಐ) ಕೇಂದ್ರ ಸರ್ಕಾರ ಮಂಡಿಸಿದ್ದ ಕಾರ್ಮಿಕರ ಸುರಕ್ಷತೆಯ ಮಸೂದೆಗೆ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆ ದೊರೆಯಿತು.

 Sharesee more..

ರಾಜ್ಯಸಭೆಯಲ್ಲಿ ಮೂರು ಗಂಟೆಯಲ್ಲೇ 7 ಮಸೂದೆ ಅಂಗೀಕಾರ

22 Sep 2020 | 8:42 PM

ನವದೆಹಲಿ, ಸೆ 22(ಯುಎನ್ಐ) ಪ್ರತಿಪಕ್ಷಗಳ ಬಹಿಷ್ಕಾರವನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರಕಾರ, ಬರೋಬ್ಬರಿ 7 ಮಸೂದೆಗಳನ್ನು ಅಂಗೀಕರಿಸಿದೆ ಅದೂ ಕೇವಲ ಮೂರು ಗಂಟೆಯ ಅವಧಿಯಲ್ಲಿ.

 Sharesee more..

ರಾಜ್ಯಸಭೆಯಲ್ಲಿ ಅಗತ್ಯ ಸಾಮಾಗ್ರಿಗಳು (ತಿದ್ದುಪಡಿ) ಮಸೂದೆಗೆ ಅನುಮೋದನೆ

22 Sep 2020 | 7:33 PM

ನವದೆಹಲಿ, ಸೆ 22 (ಯುಎನ್ಐ) ರಾಜ್ಯಸಭೆಯಲ್ಲಿ ಮಂಗಳವಾರ ಅಗತ್ಯ ವಸ್ತುಗಳು (ತಿದ್ದುಪಡಿ) 2020 ಮಸೂದೆಗೆ ಅನುಮೋದನೆ ದೊರೆಯಿತು ಮಸೂದೆ ಕುರಿತ ಚರ್ಚೆ ವೇಳೆ ಗ್ರಾಹಕರ ವ್ಯವಹಾರಗಳ ರಾಜ್ಯ ಸಚಚಿವ ದಾನ್ವೆ ರಾವ್‌ ಸಾಹೆಬ್‌ ದಾದರಾವ್ ಮಾತನಾಡಿ, ಇದು ರೈತರ ಹಿತಾಸಕ್ತಿಯಿಂದ ಜಾರಿಗೆ ತರಲಾಗಿದ್ದು, ಲಾಕ್‌ಡೌನ್‌ ವೇಳೆ ರೈತರ ಬೆಳೆಗಳನ್ನು ಮಾರಾಟ ಮಾಡಲು ನೆರವಾಗುತ್ತದೆ ಎಂದರು.

 Sharesee more..

ಕೃಷಿ ಮಸೂದೆ ಗದ್ದಲ; ಲೋಕಸಭಾ ಕಲಾಪಕ್ಕೆ ಅಡ್ಡಿ

22 Sep 2020 | 5:44 PM

ನವದೆಹಲಿ, ಸೆ 22 (ಯುಎನ್ಐ) ಕೃಷಿ ಮಸೂದೆಗಳ ಕುರಿತು ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಲೋಕಸಭಾ ಕಲಾಪವನ್ನು ಒಂದು ಗಂಟೆಯ ಅವಧಿಗೆ ಮುಂದೂಡಲಾಯಿತು ಲೋಕಸಭೆಯ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಕಳೆದ 11 ವರ್ಷಗಳಲ್ಲಿ ಗೋಧಿಗೆ ಅತಿ ಕಡಿಮೆ ಅಂದರೆ 50 ರೂ.

 Sharesee more..