Wednesday, Jul 8 2020 | Time 07:32 Hrs(IST)
  • ಟೆಕ್ಸಾಸ್ ನಲ್ಲಿ ಒಂದೇ ದಿನ ದಾಖಲೆಯ 10,028 ಹೊಸ ಪ್ರಕರಣ
business economy

ಸೆನ್ಸೆಕ್ಸ್: ಸತತ ಐದನೇ ದಿನವೂ ಏರುಗತಿ, ದಿನದಂತ್ಯಕ್ಕೆ 187.24 ಅಂಕ ಏರಿಕೆ

07 Jul 2020 | 5:41 PM

ಮುಂಬೈ, ಜುಲೈ 7 (ಯುಎನ್‌ಐ) ಮಾಹಿತಿ ತಂತ್ರಜ್ಞಾನ, ಹಣಕಾಸು, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಷೇರುಗಳ ಭಾರೀ ಏರಿಕೆ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ)ದ ಸೆನ್ಸೆಕ್ಸ್ ಮಂಗಳವಾರ ಸತತ ಐದನೇ ವಹಿವಾಟು ದಿನದಲ್ಲೂ ಏರಿಕೆ ದಾಖಲಿಸಿದ್ದು, ದಿನದಂತ್ಯಕ್ಕೆ 187.

 Sharesee more..
ಐಸಿಐಸಿಐ ಬ್ಯಾಂಕ್ ವಾಟ್ಸಾಪ್‍ ಬ್ಯಾಂಕಿಂಗ್ ವೇದಿಕೆಯಲ್ಲಿ 10 ಲಕ್ಷ ದಾಟಿದ ಬಳಕೆದಾರರ ಸಂಖ್ಯೆ

ಐಸಿಐಸಿಐ ಬ್ಯಾಂಕ್ ವಾಟ್ಸಾಪ್‍ ಬ್ಯಾಂಕಿಂಗ್ ವೇದಿಕೆಯಲ್ಲಿ 10 ಲಕ್ಷ ದಾಟಿದ ಬಳಕೆದಾರರ ಸಂಖ್ಯೆ

07 Jul 2020 | 4:21 PM

ಕೋಲ್ಕತಾ, ಜುಲೈ 07 (ಯುಎನ್‌ಐ) ವಾಟ್ಸಾಪ್ ಬ್ಯಾಂಕಿಂಗ್ ವೇದಿಕೆಯಲ್ಲಿ ಹತ್ತು ಲಕ್ಷ ಬಳಕೆದಾರರ ಸಂಖ್ಯೆ ದಾಟಿರುವುದಾಗಿ ಐಸಿಐಸಿಐ ಬ್ಯಾಂಕ್ ಇಂದು ಪ್ರಕಟಿಸಿದೆ.

 Sharesee more..
ಪ್ಯಾನ್-ಆಧಾರ್ ಜೋಡಣೆ ಗಡುವು 2021ರ ಮಾರ್ಚ್ 31ರವರೆಗೆ ವಿಸ್ತರಣೆ

ಪ್ಯಾನ್-ಆಧಾರ್ ಜೋಡಣೆ ಗಡುವು 2021ರ ಮಾರ್ಚ್ 31ರವರೆಗೆ ವಿಸ್ತರಣೆ

06 Jul 2020 | 9:15 PM

ನವದೆಹಲಿ, ಜುಲೈ 6 (ಯುಎನ್‍ಐ)- ಜಾಗತಿಕ ಕೊರೊನವೈರಸ್‍ ಸಾಂಕ್ರಾಮಿಕ ಸೋಂಕಿನಿಂದ ಎದುರಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಸಂಯೋಜಿಸುವ ಗಡುವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮುಂದಿನ ವರ್ಷದ ಮಾರ್ಚ್ 31ರವರೆಗೆ ವಿಸ್ತರಿಸಿದೆ.

 Sharesee more..

ಸೆನ್ಸೆಕ್ಸ್ : ದಿನದಂತ್ಯಕ್ಕೆ 465.86 ಅಂಕ ಏರಿಕೆ

06 Jul 2020 | 5:20 PM

ಮುಂಬೈ, ಜುಲೈ 6 (ಯುಎನ್‌ಐ) ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ಹಿನ್ನೆಲೆಯಲ್ಲಿ ರಿಯಾಲ್ಟಿ, ಲೋಹ, ಆಟೋ, ಇಂಧನ ಮತ್ತು ಬಂಡವಾಳ ಸರಕು ಷೇರುಗಳು ಉತ್ತಮ ಲಾಭ ಪಡೆದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್, ಸೋಮವಾರ ದಿನದ ವಹಿವಾಟಿನ ಅಂತ್ಯಕ್ಕೆ 465.

 Sharesee more..
ಸೆನ್ಸೆಕ್ಸ್ : ಆರಂಭಿಕ ವಹಿವಾಟಿನಲ್ಲಿ 388 ಅಂಕ ಏರಿಕೆ

ಸೆನ್ಸೆಕ್ಸ್ : ಆರಂಭಿಕ ವಹಿವಾಟಿನಲ್ಲಿ 388 ಅಂಕ ಏರಿಕೆ

06 Jul 2020 | 5:07 PM

ಮುಂಬೈ, ಜುಲೈ 6 (ಯುಎನ್‌ಐ) ಜಾಗತಿಕ ಮಾರುಕಟ್ಟೆಗಳ ಸದೃಢ ವಹಿವಾಟಿನ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್, ಸೋಮವಾರ ಆರಂಭಿಕ ವಹಿವಾಟಿನಲ್ಲಿ 388 ಅಂಕ ಏರಿಕೆ ಕಂಡು 36,410.03 ಕ್ಕೆ ತಲುಪಿದೆ.

 Sharesee more..

ಟಿಕ್‌ ಟಾಕ್‌ಗೆ ಬದಲಾಗಿ ಕನ್ನಡದ ಟ್ರೆಲ್‌ ಆಪ್‌ಗೆ ಭಾರೀ ಬೇಡಿಕೆ; 5 ದಿನದಲ್ಲಿ 1.20 ಲಕ್ಷ ಡೌನ್‌ಲೋಡ್‌

06 Jul 2020 | 3:56 PM

ಬೆಂಗಳೂರು, ಜು 6 (ಯುಎನ್ಐ) ಕೇಂದ್ರ ಸರ್ಕಾರವು ಚೈನಾದ ಟಿಕ್‌ ಟಾಕ್‌ ಆಪ್‌ ಮೇಲೆ ನಿಷೇಧ ಹೇರಿದ ಬಳಿಕ ಕನ್ನಡ ಭಾಷೆಯಲ್ಲಿ ಲಭ್ಯವಿರುವ ದೇಸಿಯ ಟ್ರೆಲ್‌ ಆಪ್‌ಗೆ ಬೇಡಿಕೆ ಹೆಚ್ಚಾಗಿದೆ.

 Sharesee more..

24 ತಾಸು ಚಾರ್ಜ್‌ ಇರುವ ವೈರ್‌ಲೆಸ್‌ ಇಯರ್‌ಬಡ್ಸ್‌ ಬಿಡುಗಡೆ

06 Jul 2020 | 2:29 PM

ಬೆಂಗಳೂರು, ಜು 6 (ಯುಎನ್ಐ) ಆಡಿಯೋ ಬ್ರಾಂಡ್‌ಗೆ ಹೆಸರುವಾಸಿಯಾದ ಟ್ರಕ್‌ ಸಂಸ್ಥೆಯು ಕೈಗೆಟುಕುವ ದರದಲ್ಲಿ 24 ತಾಸು ಚಾರ್ಜ್‌ ಇರುವ ವೈರ್‌ಲೆಸ್‌ ಇಯರ್‌ಬಡ್ಸ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 Sharesee more..

ಚೀನಾ ಆಪ್ ನಿಷೇಧದ ಬೆನ್ನಲ್ಲೇ ಮೇಕ್‌ಇನ್‌ ಇಂಡಿಯಾದ ಪಂಚ ದೇಸಿ ಆಪ್‌ಗಳಿಗೆ ಬೇಡಿಕೆ

06 Jul 2020 | 11:24 AM

ಬೆಂಗಳೂರು, ಜು 6 (ಯುಎನ್ಐ) ಚೈನಾ ಆಪ್‌ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಸ್ವದೇಸಿ ನವೋದ್ಯಮಗಳು ಆಪ್‌ ಡೆವಲಪ್‌ ಮಾಡಲು ಮುಂದಾಗಿದ್ದು ಮೇಕ್‌ಇಂಡಿಯಾದ ಪರಿಕಲ್ಪನೆಯಲ್ಲಿ ತಯಾರಾದ ದೇಸಿ ಆಪ್‌ಗಳ ಭರಾಟೆ ಜೋರಾಗಿದೆ.

 Sharesee more..

ಚೀನಾ ಮಾರುಕಟ್ಟೆಯಿಂದ 6,68,954 ವಾಹನಗಳನ್ನು ಹಿಂಪಡೆದ ಬೆನ್ಜ್

05 Jul 2020 | 9:32 AM

ಬೀಜಿಂಗ್, ಜುಲೈ 5 (ಕ್ಸಿನ್ಹುವಾ) - ತೈಲ ಸೋರಿಕೆ ಆತಂಕದ ಕಾರಣ 668,954 ವಾಹನಗಳನ್ನು ಚೀನಾ ಮಾರುಕಟ್ಟೆಯಿಂದ ವಾಪಸ್‍ ಪಡೆಯುವುದಾಗಿ ಮರ್ಸಿಡಿಸ್ ಬೆಂಜ್ (ಚೀನಾ) ಲಿಮಿಟೆಡ್, ಬೀಜಿಂಗ್ ಬೆನ್ಜ್ ಆಟೋಮೋಟಿವ್ ಕಂಪೆನಿ, ಮತ್ತು ಫ್ಯುಜಿಯನ್‍ ಬೆನ್ಜ್ ಆಟೋಮೋಟಿವ್ ಕಂಪೆನಿ ಘೋಷಿಸಿವೆ.

 Sharesee more..

ಜಿಯೋದಿಂದ ಹೊಸ ಆಪ್ ಜಿಯೋಮೀಟ್‌: ಜ಼ೂಮ್ ಹೋಲಿಕೆಯಲ್ಲಿ ವಾರ್ಷಿಕ 13,500 ರೂ. ಉಳಿತಾಯ

04 Jul 2020 | 7:45 PM

ನವದೆಹಲಿ, ಜು 4 (ಯುಎನ್ಐ) ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಜ಼ೂಮ್‌ನ ಬೇಸಿಕ್ ಅಥವಾ ಉಚಿತ ಪ್ಲಾನ್‌ನಲ್ಲಿ ಗ್ರೂಪ್ ಮೀಟಿಂಗ್‌ಗಳಿಗೆ 40 ನಿಮಿಷದ ಮಿತಿಯಿದ್ದರೆ, ಗೂಗಲ್ ಪ್ಲೇಸ್ಟೋರ್ ಹಾಗೂ ಐಓಎಸ್‌ನಲ್ಲಿ ಕಳೆದ ಗುರುವಾರ ಬಿಡುಗಡೆಯಾದ ಜಿಯೋಮೀಟ್‌ನಲ್ಲಿ 24 ಗಂಟೆಗಳವರೆಗಿನ ಗ್ರೂಪ್ ಮೀಟಿಂಗ್ಸ್ ನಡೆಸಬಹುದಿದ್ದು ಅದು ಸಂಪೂರ್ಣ ಉಚಿತವೂ ಆಗಿದೆ.

 Sharesee more..

ಚೈನಾ ಆಪ್‌ ನಿಷೇಧ ಪರಿಣಾಮ ದೇಸಿ ಆಪ್‌ಗೆ ಭಾರೀ ಬೇಡಿಕೆ

04 Jul 2020 | 10:31 AM

ಬೆಂಗಳೂರು, ಜು 4 (ಯುಎನ್ಐ) ಚೈನಾ ಆಪ್‌ಗಳನ್ನು ನಿಷೇಧ ಮಾಡಿದ ಪರಿಣಾಮ ದೇಸಿ ಆಪ್‌ಗಳಿಗೆ ಭಾರೀ ಬೇಡಿಕೆ ದೊರಕಿದೆ.

 Sharesee more..

36,000 ಮಟ್ಟ ತಲುಪಿದ ಸೆನ್ಸೆಕ್ಸ್: ದಿನದಂತ್ಯಕ್ಕೆ 177.72 ಅಂಕ ಏರಿಕೆ

03 Jul 2020 | 6:09 PM

ಮುಂಬೈ, ಜುಲೈ 3 (ಯುಎನ್‌ಐ) ದೂರಸಂಪರ್ಕ,ಇಂಧನ, ಬಂಡವಾಳ ಸರಕು ಮತ್ತು ಕೈಗಾರಿಕಾ ಷೇರುಗಳು ಹೆಚ್ಚು ಲಾಭ ಪಡೆದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 177 72 ಅಂಕ ಏರಿಕೆ ಕಂಡು 36,021.

 Sharesee more..

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ವಿಮೆ ಸೌಲಭ್ಯ

03 Jul 2020 | 6:01 PM

ಬೆಂಗಳೂರು, ಜು 3 (ಯುಎನ್ಐ) ಕಾರ್ಪೋರೇಷನ್‌ ಬ್ಯಾಂಕ್‌ ಮತ್ತು ಆಂಧ್ರ ಬ್ಯಾಂಕ್‌ ಜೊತೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವಿಲೀನಗೊಂಡ ನಂತರವೂ ಇನ್ಶೂರೆನ್ಸ್‌ ಸೇವೆಯನ್ನು ಮುಂದುವರಿಸಿದೆ.

 Sharesee more..

ಇಂಟೆಲ್ ಕ್ಯಾಪಿಟಲ್‌ನಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894.50 ಕೋಟಿ ರೂ. ಹೂಡಿಕೆ

03 Jul 2020 | 5:32 PM

ಮುಂಬಯಿ, ಜುಲೈ 3 (ಯುಎನ್ಐ) ಇಂಟೆಲ್ ಕ್ಯಾಪಿಟಲ್ ಸಂಸ್ಥೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 1,894 50 ಕೋಟಿ ರೂ.

 Sharesee more..

ಕೋವಿಡ್-19 ಆದಾಯ ತೆರಿಗೆ ಇಲಾಖೆಯಿಂದ 20 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 62,361 ಕೋಟಿ ರೂ. ಮರುಪಾವತಿ

03 Jul 2020 | 4:35 PM

ನವದೆಹಲಿ, ಜು 3 [ಯುಎನ್ಐ] ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತೆರಿಗೆ ಪಾವತಿದಾರರಿಗೆ ನೆರವಾಗಲು ಬಾಕಿ ಇರುವ ಆದಾಯ ತೆರಿಗೆ ಮರುಪಾವತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯು 62 ಸಾವಿರ ಕೋಟಿ ರೂ ಗೂ ಹೆಚ್ಚು ಮೊತ್ತದ ತೆರಿಗೆ ಹಣವನ್ನು ಮರುಪಾವತಿಸಿದೆ.

 Sharesee more..