Saturday, Jan 18 2020 | Time 20:37 Hrs(IST)
 • ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
 • “ಉತ್ತರ ಕೊಡಿ ಅಮಿತ್ ಶಾ’ ರಾಜ್ಯ ಕಾಂಗ್ರೆಸ್ ನಿಂದ ಸರಣಿ ಟ್ವೀಟ್ ಸವಾಲು
 • ಸಿನಿಮಾ, ದಾರಾವಾಹಿಗಳ ಅಬ್ಬರದ ನಡುವೆಯೂ ರಂಗಭೂಮಿ ಪ್ರೇಕ್ಷಕರಿಗೆ ಕೊರೆತೆಯಾಗಿಲ್ಲ: ಶೇಖ್ ಮಾಸ್ತರ
 • ರಜನಿಕಾಂತ್ ವಿರುದ್ದ ಪ್ರಕರಣ ದಾಖಲು
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
 • ಭಾರತ ಟೆಸ್ಟ್‌ ತಂಡಕ್ಕೂ ಕಮ್‌ಬ್ಯಾಕ್ ಮಾಡಲಿರುವ ಕನ್ನಡಿಗ ರಾಹುಲ್ ?
 • ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು ಸುಳ್ಳು ಹೇಳಲು: ಸಿದ್ದರಾಮಯ್ಯ
 • ಸೊಮಾಲಿಯಾ ದಕ್ಷಿಣ ಪ್ರಾಂತ್ಯದಲ್ಲಿ ಸೇನಾ ಪಡೆಗಳಿಂದ 16 ಅಲ್-ಷರಾಬ್ ಉಗ್ರರ ಹತ್ಯೆ
 • ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ ಓಪನ್‌ಗೆ ಅರ್ಹತೆ ಪಡೆದ ಪ್ರಜ್ಞೇಶ್ ಗುಣೇಶ್ವರನ್
 • ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ
 • ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ದೊರೆತರೆ ಹಾದಿ ತಪ್ಪುವುದಿಲ್ಲ: ಅಮಿತ್ ಷಾ
business economy Share

ಸೆನ್ಸೆಕ್ಸ್ 92.94 ಅಂಕ ಏರಿಕೆ

ಸೆನ್ಸೆಕ್ಸ್ 92.94 ಅಂಕ ಏರಿಕೆ
ಸೆನ್ಸೆಕ್ಸ್ 92.94 ಅಂಕ ಏರಿಕೆ

ಮುಂಬೈ, ಜ 14 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 92.94 ಅಂಕ ಏರಿಕೆ ಕಂಡು 41.883.09 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 32.75 ಅಂಕ ಏರಿಕೆ ಕಂಡು 12,362.30 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,994.26 ಮತ್ತು 41,770.90.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,374.25 ಮತ್ತು 12,308.70.

ಹೀರೋಮೊಟೊ ಕಾರ್ಪ್ ಶೇ 2.15 ರಷ್ಟು ಏರಿಕೆ ಕಂಡು 2417 ರೂ, ಐಟಿಸಿ ಶೇ 1.74 ರಷ್ಟು ಏರಿಕೆ ಕಂಡು 243.30 ರೂ, ಎನ್‌ಟಿಪಿಸಿ ಶೇ 1.48 ರಷ್ಟು ಏರಿಕೆ ಕಂಡು 123.55 ರೂ, ಎಂ ಆಂಡ್ ಎಂ ಶೇ 1.43 ರಷ್ಟು ಏರಿಕೆ ಕಂಡು 562.95 ರೂ ಮತ್ತು ಟೆಕ್ ಮಹೀಂದ್ರಾ ಶೇ 1.42 ರಷ್ಟು ಏರಿಕೆ ಕಂಡು 797 ರೂ ನಷ್ಟಿತ್ತು.

ಇಂಡಸ್‌ಇಂಡ್ ಬ್ಯಾಂಕ್ ಶೇ 3.85 ರಷ್ಟು ಇಳಿಕೆಯಾಗಿ 1481.10 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 0.93 ರಷ್ಟು ಇಳಿಕೆಯಾಗಿ 1529.05 ರೂ, ಕೊಟಕ್ ಬ್ಯಾಂಕ್ ಶೇ 0.84 ರಷ್ಟು ಇಳಿಕೆಯಾಗಿ 1676.95 ರೂ ಮತ್ತು ಎಸ್‌ಬಿಐ ಶೇ 0.82 ರಷ್ಟು ಇಳಿಕೆಯಾಗಿ 327.90 ರೂ ನಷ್ಟಿದೆ.

ಯುಎನ್ಐ ಜಿಎಸ್ಆರ್ 1714

More News
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

17 Jan 2020 | 9:22 PM

ಮುಂಬೈ, ಜ.17 (ಯುಎನ್ಐ) ಡಿಸೆಂಬರ್ 31, 2019 ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ರೂ.10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ ರೂ.1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ.

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 17 ಪೈಸೆ ಇಳಿಕೆ

17 Jan 2020 | 5:32 PM

 Sharesee more..

ಸೆನ್ಸೆಕ್ಸ್ 41,945 37 ರಲ್ಲಿ ಸ್ಥಿರ

17 Jan 2020 | 5:28 PM

 Sharesee more..

ಸೆನ್ಸೆಕ್ಸ್ 12 81 ಅಂಕ ಏರಿಕೆ

17 Jan 2020 | 4:58 PM

 Sharesee more..