Sunday, Apr 18 2021 | Time 07:08 Hrs(IST)
Election

ಕಸ್ತೂರ ಬಾ ಬದುಕು ತೆರೆಗೆ: ಬರಗೂರು ರಾಮಚಂದ್ರಪ್ಪ

09 Apr 2021 | 12:29 PM

ಬೆಂಗಳೂರು, ಏಪ್ರಿಲ್ 09 (ಯುಎನ್ಐ) ಕಸ್ತೂರ ಬಾ ಗಾಂಧಿಯವರ ಬದುಕಿನ ಹಲವು ಘಟನಾವಳಿಯನ್ನು ತೆರೆಗೆ ತರುವ ಸಿದ್ಧತೆಯಾಗುತ್ತಿದೆ ಎಂದು ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ “ತಾಯಿ ಕಸ್ತೂರ್ ಗಾಂಧಿ” ಹೆಸರಿನ ಈ ಚಿತ್ರವು ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಲ್ಲಿ ಪ್ರಕಟವಾದ ‘ನನ್ನ ಕಸ್ತೂರ್ ಬಾ ವರ್ಸಸ್ ಗಾಂಧಿ’ ಕಾದಂಬರಿಯನ್ನು ಆಧರಿಸಿದೆ.

 Sharesee more..