Tuesday, Sep 17 2019 | Time 16:31 Hrs(IST)
 • ಅಂತಹ ಭಾರತ ಬೌಲರ್ ನನ್ನು ನಾನೆಂದು ಕಂಡಿಲ್ಲ; ಕ್ಲೂಸೆನರ್
 • ಸ್ವಚ್ಛ ಭಾರತ್ ಅಭಿಯಾನ್ ಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಸಜ್ಜು:ಗಾಂಧಿ ಹೆಸರಿನಲ್ಲಿ ಪಕ್ಷ ಸಂಘಟನೆ
 • ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ; ಅಮಿತ್ ಶಾ
 • ನರೇಂದ್ರಮೋದಿ ಅವರಿಗೆ ಭೂತಾನ್ ಪ್ರಧಾನಿಯಿಂದ ಜನ್ಮದಿನದ ಶುಭ ಹಾರೈಕೆ
 • ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಶಾಂತನಗೌಡರ್
 • ಹೌಡಿ ಮೋದಿ: ನೀವೂ ಕೊಡಿ ಸಲಹೆ,ಸೂಚನೆ !!
 • ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ, ಕುಕ್ಕೆಯಲ್ಲಿ ಪತ್ತೆ
 • ವಿಧಾನಸೌಧದಿಂದ ಕೆಪಿಸಿಸಿ ಕಚೇರಿಗೆ ಶಾಸಕಾಂಗ ಸಭೆ ಶಿಫ್ಟ್:ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ಸಭೆ
 • ಡಿಕೆಶಿ ಮೇಲ್ಮನವಿ ವಜಾ; ಆಪ್ತರಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
 • ರಾಜಸ್ಥಾನದಲ್ಲಿ ಪಕ್ಷದ ಶಾಸಕರ ಪಕ್ಷಾಂತರ; ಕಾಂಗ್ರೆಸ್ ವಿರುದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ
 • 370ನೇ ವಿಧಿ ರದ್ದು ಪ್ರತಿಭಟಿಸಿ ಕಾಶ್ಮೀರದಲ್ಲಿ 7ನೇ ವಾರಕ್ಕೆ ಕಾಲಿಟ್ಟ ಮುಷ್ಕರ
 • Shutdown enters 7th week in Kashmir against scrapping of Article 370
 • ಉದ್ಯಮಿ ಪುತ್ರನ ಅಪಹರಣಕಾರರನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು
 • 1947ರಲ್ಲಿ ಅಪೂರ್ಣಗೊಂಡ ಕೆಲಸಗಳನ್ನು ಈಗ ಸಾಧಿಸಲಾಗುತ್ತಿದೆ- ಪ್ರಧಾನಿ ಮೋದಿ
 • ಪಿ ವಿ ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಆರ್ಜಿ !
Entertainment

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಪ್ರವಾಹ: ಸಂಕಷ್ಟಕ್ಕೆ ಸಿಲುಕಿದ ನಟಿ ಮಂಜು ವಾರಿಯರ್ ಹಾಗೂ ಚಿತ್ರತಂಡ

20 Aug 2019 | 4:44 PM

ಕೊಚ್ಚಿ, ಆ 20 (ಯುಎನ್ಐ) ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಪ್ರವಾಹದ ಕಾರಣ ಭೂಕುಸಿತ ಉಂಟಾಗುತ್ತಿದ್ದು, ಮಾಲಿವುಡ್ ನಟಿ ಮಂಜು ವಾರಿಯರ್ ಸೇರಿದಂತೆ 30 ಜನರ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ ಸನಾಲ್ ಕುಮಾರ್ ಶಶಿಧರನ್ ನಿರ್ದೇಶನದ ಚಿತ್ರದ ಚಿತ್ರೀಕರಣಕ್ಕಾಗಿ ಮನಾಲಿಯಿಂದ 100 ಕಿಮೀ ದೂರದಲ್ಲಿರುವ ಛಾತ್ರಾ ಎಂಬ ಸ್ಥಳಕ್ಕೆ ಮೂರು ವಾರಗಳ ಹಿಂದೆ ಚಿತ್ರತಂಡಕ್ಕೆ ತೆರಳಿತ್ತು.

 Sharesee more..

ಫುಟ್ ಬಾಲ್ ತರಬೇತುದಾರನಾದ ಸಿಂಗಂ!

20 Aug 2019 | 3:53 PM

ಮುಂಬೈ, ಆಗಸ್ಟ್ 20 (ಯುಎನ್ಐ) ಬಾಲಿವುಡ್ ಸಿಂಗಂ ಅಜಯ್ ದೇವಗಾನ್ ಚಿತ್ರವೊಂದರಲ್ಲಿ ಫುಟ್ ಬಾಲ್ ತರಬೇತುದಾರನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆಅಮಿತ್ ಆರ್ ಶರ್ಮಾ ನಿರ್ದೇಶಿಸುತ್ತಿರುವ 'ಮೈದಾನ್' ಚಿತ್ರದಲ್ಲಿ ಅಜಯ್, ಭಾರತೀಯ ಫುಟ್ ಬಾಲ್ ತಂಡದ ತರಬೇತುದಾರ ಸೈಯದ್ ಅಬ್ದುಲ್ಲಾ ರಹೀಮ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..
ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಹೃತಿಕ್ ಭಾಷಣ

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಹೃತಿಕ್ ಭಾಷಣ

20 Aug 2019 | 3:40 PM

ಮುಂಬೈ 20 ಆಗಸ್ಟ್ (ಚರ್ಚೆ) ಬಾಲಿವುಡ್‌ ನಟ ಹೃತಿಕ್ ರೋಷನ್ ವಿಶ್ವದ ಪ್ರಸಿದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಸಿದ್ಧರಾಗಿದ್ದಾರೆ

 Sharesee more..
ಆ 23ರಂದು “ಉಡುಂಬಾ” ತೆರೆಗೆ : ಪ್ರಚಾರಕ್ಕೆ ಬಾರದ ಸಂಜನಾ

ಆ 23ರಂದು “ಉಡುಂಬಾ” ತೆರೆಗೆ : ಪ್ರಚಾರಕ್ಕೆ ಬಾರದ ಸಂಜನಾ

19 Aug 2019 | 7:23 PM

ಬೆಂಗಳೂರು, ಆ 23 (ಯುಎನ್ಐ) ‘ಗೂಳಿಹಟ್ಟಿ’ ಪವನ್ ಶೌರ್ಯ ನಾಯಕನಾಗಿ ನಟಿಸಿರುವ, ವಿಭಿನ್ನ ಹಾಡು, ಫೈಟ್ ಮೂಲಕ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿರುವ, ಶಿವರಾಜ್ ನಿರ್ದೇಶನದ ಮೊದಲ ಚಿತ್ರ “ಉಡುಂಬಾ” ಇದೇ 23 ರಂದು ತೆರೆಗೆ ಬರುತ್ತಿದೆ ವಿಶಿಷ್ಟ ಕಥೆಯನ್ನೊಳಗೊಂಡಿರುವ ಚಿತ್ರ, ಅಂದೇ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳ ಸವಾಲು ಎದುರಿಸಬೇಕಿದೆ

 Sharesee more..

ಉಪೇಂದ್ರ ಅಭಿನಯದ ನೂತನ ಚಿತ್ರಕ್ಕೆ ಚಾಲನೆ

19 Aug 2019 | 6:55 PM

ಬೆಂಗಳೂರು, ಆ 19 (ಯುಎನ್ಐ) ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಸೋಮವಾರ ಮುಹೂರ್ತ ನೆರವೇರಿದೆ ಶಶಾಂಕ್ ಸಿನಿಮಾಸ್ ನಿರ್ಮಾಣದಲ್ಲಿ ಶಶಾಂಕ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಅವರ ಪುತ್ರಿ ಚೈತ್ರ ಶಶಾಂಕ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ ಉಪೇಂದ್ರ ಅವರೊಂದಿಗೆ ನಿಶ್ವಿಕಾ ನಾಯ್ಡು ಮತ್ತು ರುಕ್ಮಿಣಿ ನಾಯಕಿಯರಾಗಿನಟಿಸಲಿದ್ದಾರೆ ಚಿತ್ರಕ್ಕೆ ಅರ್ಜನ್ ಜನ್ಯಸಂಗೀತ, ಸುಜ್ಞಾನ ಛಾಯಾಗ್ರಹಣವಿದ್ದು, ಉಳಿದ ತಾರಾಗಣ ಮತ್ತು ತಂತ್ರಜ್ಞರ ಆಯ್ಕೆನಡೆಯುತ್ತಿದೆ ಸೆಪ್ಟೆಂಬರ್ 18ರಂದು ಉಪೇಂದ್ರ ಅವರ ಹುಟ್ಟುಹಬ್ಬದ ದಿನ ಶೀರ್ಷಿಕೆಯೊಡನೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಸೆಪ್ಟೆಂಬರ್ ಕೊನೆಯ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

 Sharesee more..

ಈ ವಾರ ತೆರೆಗೆ ‘ವಿಜಯರಥ’

19 Aug 2019 | 6:10 PM

ಬೆಂಗಳೂರು, ಆ 19 (ಯುಎನ್ಐ) ವೃಕ್ಷ ಕ್ರಿಯೇಷನ್ಸ್ ಬ್ಯಾನರ್ಸ್ ಅಡಿಯಲ್ಲಿ, ರಮೇಶ್ ಎಸ್ ಆರ್ ಮಧುಗಿರಿ ನಿರ್ಮಿಸಿರುವ ಚೊಚ್ಚಲ ಚಿತ್ರ ‘ವಿಜಯರಥ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಅಜಯ್ ಸೂರ್ಯ ನಿರ್ದೇಶನದ ಚಿತ್ರವು ಹತ್ತು ಹಲವಾರು ಅಚ್ಚರಿಗಳ ಮೊತ್ತವಾಗಿದ್ದು, ಇದುವರೆಗೂ ಕನ್ನಡ, ತೆಲುಗು, ಹಿಂದಿ ಚಿತ್ರಗಳಿಗೆ ಸಹ ನಿರ್ದೇಶನ ಮಾಡುತ್ತಾ, ಕೆಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಸಂತ್‍ಕಲ್ಯಾಣ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ ಕೆ ಜಿ ಎಫ್ ಚಿತ್ರ ಖ್ಯಾತಿಯ ಅರ್ಚನ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದು, ಅರ್ಪಿತಾಗೌಡ ಮತ್ತೋರ್ವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ, ರಾಜೇಶ್ ನಟರಂಗ, ಹನುಮಂತೇಗೌಡ, ನಿಹಾರಿಕಾ ಸೇರಿದಂತೆ ಅನುಭವಿ ಕಲಾವಿದರ ದಂಡೆ ಚಿತ್ರದಲ್ಲಿದೆ.

 Sharesee more..

ಈ ವಾರ ತೆರೆಗೆ `ನನ್ನ ಪ್ರಕಾರ’

19 Aug 2019 | 6:06 PM

ಬೆಂಗಳೂರು, ಆ 19 (ಯುಎನ್ಐ) ಜಿವಿಕೆ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಗುರುರಾಜ್ ಎಸ್ ಅವರು ನಿರ್ಮಾಣ ಮಾಡಿರುವ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿರುವ `ನನ್ನ ಪ್ರಕಾರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ವಿನಯ್ ಬಾಲಾಜಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಅರ್ಜುನ್‍ರಾಮು ಸಂಗೀತ ಸಂಯೋಜನೆ ಮಾಡಿದ್ದಾರೆ.

 Sharesee more..

`ಪ್ರಾರಂಭ' ಚಿತ್ರದ ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ

19 Aug 2019 | 6:02 PM

ಬೆಂಗಳೂರು, ಆ 19 (ಯುಎನ್ಐ) ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ `ಪ್ರಾರಂಭ` ಚಿತ್ರದ ಟೀಸರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿ ಶುಭ ಕೋರಿದ್ದಾರೆ ಇದೇ ತಿಂಗಳ 25ರಂದು `ಪ್ರಾರಂಭ` ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಲಿದೆ ಬೆಂಗಳೂರು, ಬಳ್ಳಾರಿ, ಚಿಕ್ಕಮಗಳೂರು, ಗೋವಾ, ಮೂಡಿಗೆರೆ, ಮೈಸೂರು ಮುಂತಾದ ಕಡೆ ಚಿತ್ರಕ್ಕೆ 50ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ ಮನು ಕಲ್ಯಾಡಿ ರಚನೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಜಗದೀಶ್ ಕಲ್ಯಾಡಿ ಅವರು ಜೇನುಶ್ರೀ ತನುಷ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ.

 Sharesee more..

`ದಿಲ್‍ಮಾರ್' ಚಿತ್ರಕ್ಕೆ ಮುಹೂರ್ತ

19 Aug 2019 | 5:58 PM

ಬೆಂಗಳೂರು, ಆ 19 (ಯುಎನ್ಐ) ಶ್ರೀ ವಿಘ್ನೇಶ್ವರ ಸಿನಿಮಾಸ್ ಲಾಂಛನದಲ್ಲಿ ನಾಗರಾಜ್ ಭದ್ರಾವತಿ ಅವರು ನಿರ್ಮಿಸುತ್ತಿರುವ `ದಿಲ್‍ಮಾರ್` ಚಿತ್ರದ ಮುಹೂರ್ತ ಇತ್ತೀಚೆಗೆ ನೆರವೇರಿದೆ ಚಿತ್ರದ ಮೊದಲ ಸನ್ನಿವೇಶಕ್ಕೆ ಲಹರಿ ಸಂಸ್ಥೆಯ ವೇಲು ಆರಂಭ ಫಲಕ ತೋರಿದ್ದು, ಸಂಜೀವ್ ಕ್ಯಾಮೆರಾ ಚಾಲನೆ ಮಾಡಿದರು.

 Sharesee more..

ಜಯಣ್ಣ ಫಿಲಂಸ್ ನೂತನ ಚಿತ್ರ ಆರಂಭ

19 Aug 2019 | 5:50 PM

ಬೆಂಗಳೂರು, ಆ 19 (ಯುಎನ್ಐ) ಜಯಣ್ಣ ಫಿಲಂಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ನೆರವೇರಿದೆ ಲವ್ ಹಾಗೂ ಕಾಮಿಡಿ ಕಥೆ ಆಧರಿಸಿರುವ ಈ ಚಿತ್ರಕ್ಕೆ ಸುಮಾರು 50ದಿನಗಳ ಚಿತ್ರೀಕರಣ ನಡೆಯಲಿದ್ದು, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ ಈ ಹಿಂದೆ `ರಾಮ್ ಲೀಲಾ`, `ಸಿಂಗ` ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಕಿರಣ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ‘ಫಸ್ಟ್ ರ್ಯಾಂಕ್ ರಾಜು` ಖ್ಯಾತಿಯ ಗುರುನಂದನ್ ಅಭಿನಯಿಸುತ್ತಿದ್ದಾರೆ.

 Sharesee more..

ಪ್ರವಾಹ: ಮುಖ್ಯಮಂತ್ರಿಗಳ ನಿಧಿಗೆ 25 ಲಕ್ಷ ರೂ ದೇಣಿಗೆಯಿತ್ತ ಕೆಎಫ್ ಸಿಸಿ

19 Aug 2019 | 5:24 PM

ಬೆಂಗಳೂರು, ಆ 19 (ಯುಎನ್ಐ) ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ಮಲೆನಾಡಿನಲ್ಲಿ ಸುರಿದಿರುವ ಭಾರಿ ಮಳೆ ಹಾಗೂ ಪ್ರವಾಹದಿಂದ ಜನಜೀವನ ಅಸ್ಯವ್ಯಸ್ತಗೊಂಡಿದ್ದು, ಪರಿಹಾರ ಮತ್ತು.

 Sharesee more..

“ರಾಮಾರ್ಜುನ" ಟ್ರೇಲರ್ ರಿಲೀಸ್ : ಡಿಸೆಂಬರ್ ಗೆ ತೆರೆಗೆ ಬರಲು ಸಜ್ಜು

19 Aug 2019 | 4:32 PM

ಬೆಂಗಳೂರು, ಆ 19 (ಯುಎನ್ಐ) ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ಅನೀಶ್ ತೇಜೇಶ್ವರ್ ಅವರ ಮೊದಲ ನಿರ್ದೇಶನ ಹಾಗೂ ನಿರ್ಮಾಣದ ಚಿತ್ರ “ರಾಮಾರ್ಜುನ” ಟ್ರೇಲರ್ ಬಿಡುಗಡೆಯಾಗಿದೆ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್ ಗೆ ತೆರೆಗೆ ಬರಲು ಸಿದ್ಧವಾಗಿದೆ “ನಿರ್ದೇಶನ ಮಾಡುವ ಬಗ್ಗೆ ಈ ಹಿಂದೆ ಕನಸು ಕಂಡಿರಲಿಲ್ಲ ಚಿತ್ರಗಳಲ್ಲಿ ನಟಿಸುವಾಗ ಎಲ್ಲಾ ವಿಭಾಗಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ ಹೀಗಾಗಿ “ರಾಮಾರ್ಜುನ” ಚಿತ್ರದ ನಿರ್ದೇಶನ ಸುಲಭವಾಯಿತು ನನ್ನ ಎಲ್ಲಾ ನಿರ್ದೇಶಕರಿಗೆ ಈ ಚಿತ್ರವನ್ನು ಅರ್ಪಿಸುವೆ” ಎಂದು ಅನೀಶ್ ತೇಜೇಶ್ವರ ಹೇಳಿದ್ದಾರೆ “ವಿಮೆ ಕ್ಲೈಮ್ ಮಾಡುವ ಕೆಲಸ ನಾಯಕನದ್ದು ಅವನ ಎರಿಯಾದಲ್ಲೇ ಮಾಸ್ ಮಾರ್ಡರ್ ಆದಾಗ ಎನ್ ಮಾಡುತ್ತಾನೆ ಎಂಬುದು ಚಿತ್ರದ ತಿರುಳು ಹಾಡು ಮತ್ತು ಹೊಡೆದಾಟದ ದೃಶ್ಯಗಳ ಚಿತ್ರೀಕರಣ ಬಾಕಿಯಿದ್ದು, ಡಿಸೆಂಬರ್ ನಲ್ಲಿ ತೆರೆಗೆ ತರುವ ಪ್ಲ್ಯಾನ್ ಇದೆ ನಾಯಕನ ಕ್ಯಾರೆಕ್ಟರ್ ನಲ್ಲಿ ಆಗುವ ಬದಲಾವಣೆ ಚಿತ್ರದ ಶೀರ್ಷಿಕೆಗೆ ಹೊಂದಾಣಿಕೆಯಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ ನಾಯಕಿ ನಿಶ್ವಿಕಾ ನಾಯ್ಡು, “ಇದು ನನ್ನ 2ನೇ ಚಿತ್ರ ಈ ಹಿಂದೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ ರಾಮಾನುಜ ಚಿತ್ರ ಪಾತ್ರದಲ್ಲಿ ಹೊಸತನವಿದ್ದು ಖುಷಿ ಕೊಡುತ್ತದೆ ಎಂದಿದ್ದಾರೆ ಈ ಚಿತ್ರದಲ್ಲಿ ನಟ ಹರೀಶ್ ರಾಜ್ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದು, “ಚಿತ್ರತಂಡ ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದಾರೆ ಕನ್ನಡಿಗರು ಈ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಶರತ್ ಲೋಹಿತಾಶ್ವ, “ಟೀಸರ್ ತುಂಬಾ ಚನ್ನಾಗಿ ಬಂದಿದೆ.

 Sharesee more..

500 ರೂಪಾಯಿ ಬಹುಮಾನ ಪಡೆದ ಅನನ್ಯ ಪಾಂಡೆ!

19 Aug 2019 | 3:58 PM

ಮುಂಬೈ 19 ಆಗಸ್ಟ್ (ಯುಎನ್ಐ) ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟನೆಗೆ ಮನಸೋತ ನಿರ್ದೇಶಕ ಮುದಸರ್ ಅಜೀಜ್ ಅವರಿಗೆ 500 ರೂಪಾಯಿ ಬಹುಮಾನ ನೀಡಿದ್ದಾರೆಚಂಕಿ ಪಾಂಡೆ ಅವರ ಪುತ್ರಿ ಅನನ್ಯಾ ಪಾಂಡೆ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು, ಪ್ರೇಕ್ಷಕ ವರ್ಗದಿಂದ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

 Sharesee more..

ಒಂದಾಗಲಿದೆಯಾ ವರುಣ್- ಸಾರಾ ಜೋಡಿ!

19 Aug 2019 | 3:31 PM

ಮುಂಬೈ, ಆಗಸ್ಟ್ 19 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ನಟ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ ವರುಣ್ ತಂದೆ ಡೇವಿಡ್ ಧವನ್ ತಾವು ನಿರ್ದೇಶಿಸಿರುವ 'ಕೂಲಿ ನಂಬರ್ 1' ಚಿತ್ರದ ಅವತರಣಿಕೆಯನ್ನು ತೆರೆಗೆ ತರುವ ತವಕದಲಿದ್ದಾರೆ.

 Sharesee more..