Tuesday, Jun 25 2019 | Time 13:01 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
Entertainment

‘ಅಮರ್’ ಗೆ ಪ್ರೇಕ್ಷಕನ ಅಪ್ಪುಗೆ ಇನ್ನು ’ಯಂಗ್ ರೆಬಲ್’ ಹವಾ

31 May 2019 | 2:31 PM

ಬೆಂಗಳೂರು, ಮೇ 31 (ಯುಎನ್ಐ) ‘ಯಂಗ್ ರೆಬಲ್ ಗೆ ಜೈ’, ‘ಅಂಬರೀಷಣ್ಣಂಗೆ ಜೈ’ ‘ಅಭಿಷೇಕ್ ಗೆ ಜೈ’ ಇದು ‘ಅಮರ್’ ಚಿತ್ರ ಬಿಡುಗಡೆಯಾದ ಮೊದಲ ದಿನ ಥಿಯೇಟರ್ ನಲ್ಲಿ ಕೇಳಿಬಂದ ಹರ್ಷೋದ್ಗಾರ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ನಾಗಶೇಖರ್ ನಿರ್ದೇಶನದ ‘ಅಮರ್’ ನನ್ನು ಪ್ರೇಕ್ಷಕರು ಒಪ್ಪಿದ್ದಾರೆ, ಅಪ್ಪಿಕೊಂಡಿದ್ದಾರೆ.

 Sharesee more..

'ಛಪಕ್' ನಂತಹ ಚಿತ್ರದಲ್ಲಿ ಕತ್ರಿನಾಗೆ ನಟಿಸುವಾಸೆ

30 May 2019 | 6:09 PM

ಮುಂಬೈ, ಮೇ 30 (ಯುಎನ್ಐ) 'ಛಪಕ್' ನಂತಹ ಕಥಾ ಹಂದರವುಳ್ಳ ಚಿತ್ರದಲ್ಲಿ ನಟಿಸುವ ಆಸೆ ಇದೆ ಎಂದು ಬಾಲಿವುಡ್ ಬಾರ್ಬಿ ಗರ್ಲ್ ಕತ್ರಿನಾ ಕೈಫ್ ಅಭಿಮತ ವ್ಯಕ್ತಪಡಿಸಿದ್ದಾರೆ ಸದ್ಯ ಕತ್ರಿನಾ, ತಮ್ಮ ಅಭಿನಯದ 'ಭಾರತ್' ಚಿತ್ರ ಪ್ರಚಾರದಲ್ಲಿ ತೊಡಗಿದ್ದಾರೆ.

 Sharesee more..

ರಣಬೀರ್ ಜೊತೆ ಬ್ರೇಕ್ ಅಪ್ ನಂತರ ಜೀವನದಲ್ಲಿ ಬದಲಾವಣೆ ಆಗಿದೆ : ಕತ್ರಿನಾ

30 May 2019 | 5:46 PM

ಮುಂಬೈ, ಮೇ 30 (ಯುಎನ್ಐ) ನಟ ರಣಬೀರ್ ಕಪೂರ್ ಜೊತೆಗಿನ ಪ್ರೇಮ ಸಂಬಂಧ ಮುರಿದುಕೊಂಡ ನಂತರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದು ಬಾಲಿವುಡ್ ಬಾರ್ಬಿ ಗರ್ಲ್ ಕತ್ರಿನಾ ಕೈಫ್ ಹೇಳಿಕೊಂಡಿದ್ದಾರೆ ಕತ್ರಿನಾ ಕೈಫ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡ ನಂತರ ರಣಬೀರ್, ನಟಿ ಆಲಿಯಾ ಭಟ್ ನನ್ನು ಪ್ರೀತಿಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತೆ ಇದೆ.

 Sharesee more..
ಯಂಗ್ ರೆಬೆಲ್ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ವಿರಾಜಿಸಲಿ: ರಜನಿಕಾಂತ್

ಯಂಗ್ ರೆಬೆಲ್ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ವಿರಾಜಿಸಲಿ: ರಜನಿಕಾಂತ್

30 May 2019 | 5:42 PM

ಬೆಂಗಳೂರು, ಮೇ 30 (ಯುಎನ್ಐ) ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ ಚೊಚ್ಚಲ ಚಿತ್ರ ‘ಅಮರ್’ ರಾಜ್ಯಾದ್ಯಂತ ನಾಳೆ ಮೇ 31ರಂದು ತೆರೆ ಕಾಣಲಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ.

 Sharesee more..

'ದಬಾಂಗ್-3' ಚಿತ್ರದಲ್ಲಿ ಡಿಂಪಲ್!

30 May 2019 | 5:00 PM

ಮುಂಬೈ, ಮೇ 30 (ಯುಎನ್ಐ) ಬಾಲಿವುಡ್ ನಟ ಸಲ್ಮಾನ್ ಅಭಿನಯಿಸುತ್ತಿರುವ 'ದಬಾಂಗ್-3' ಚಿತ್ರದಲ್ಲಿ ಮತ್ತೊಮ್ಮೆ ಹಿರಿಯ ನಟಿ ಡಿಂಪಲ್ ಕಪಾಡಿಯಾ ಕಾಣಿಸಿಕೊಳ್ಳಲಿದ್ದಾರೆ ಈ ಚಿತ್ರದಲ್ಲಿ ಡಿಂಪಲ್, ಸಲ್ಮಾನ್ ತಾಯಿಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

 Sharesee more..

ಸನ್ನಿ ಲಿಯೋನ್ ಚಿತ್ರದಲ್ಲಿ ಬಿಗ್ ಬಾಸ್ ಮಂದನಾ ಕರೀಮಿ!

30 May 2019 | 4:02 PM

ಮುಂಬೈ, ಮೇ 30 (ಯುಎನ್ಐ) ಹಾಟ್ ಬೆಡಗಿ ಸನ್ನಿ ಲಿಯೋನ್ ಅಭಿನಯಿಸುತ್ತಿರುವ ಹಾಸ್ಯಮಯ ಚಿತ್ರದಲ್ಲಿ ಹಿಂದಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಮಂದನಾ ಕರೀಮಿ ನಟಿಸಲಿದ್ದಾರೆ 'ಕೋಕಾ ಕೋಲಾ' ಚಿತ್ರದಲ್ಲಿ ಮಂದನಾ ಕರೀಮಿ, ಸನ್ನಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಭಯೋತ್ಪಾದಕಿ ದಿಯಾ ಮಿರ್ಜಾ?

30 May 2019 | 3:40 PM

ಮುಂಬೈ, ಮೇ 30 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ದಿಯಾ ಮಿರ್ಜಾ ಭಯೋತ್ಪಾದನೆ ಆರೋಪ ಹೊತ್ತ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದರೆ, ಚಿತ್ರದಲ್ಲಲ್ಲ.

 Sharesee more..

‘ಅಮರ್’ ಗೆ ಚಂದನವನದ ಹಾರೈಕೆ

30 May 2019 | 3:18 PM

ಬೆಂಗಳೂರು, ಮೇ 30 (ಯುಎನ್ಐ) ಯಂಗ್ ರೆಬಲ್ ಅಭಿಷೇಕ್ ಅಂಬರೀಶ್ ಅಭಿನಯದ ‘ಅಮರ್’ ಚಿತ್ರ ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗುತ್ತಿದ್ದು, ಚಂದನವನದ ಚಂದದ ತಾರೆಯರು ಶುಭ ಹಾರೈಸಿದ್ದಾರೆ “ಅಭಿಷೇಕ್ ಅಭಿನಯದ ಮೊದಲ ಚಿತ್ರ ನಾಳೆ ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ.

 Sharesee more..
‘ಅಮರ್’ ಚಿತ್ರದ ಮೊದಲ ಟಿಕೆಟ್ ಒಂದು ಲಕ್ಷ ರೂಪಾಯಿಗೆ ಖರೀದಿ!

‘ಅಮರ್’ ಚಿತ್ರದ ಮೊದಲ ಟಿಕೆಟ್ ಒಂದು ಲಕ್ಷ ರೂಪಾಯಿಗೆ ಖರೀದಿ!

29 May 2019 | 6:09 PM

ಬೆಂಗಳೂರು, ಮೇ 29 (ಯುಎನ್ಐ) ರೆಬೆಲೆಸ್ಟಾರ್ ಅಂಬರೀಶ್ ಅವರ ಪುತ್ರ ಯಂಗ್ ರೆಬಲ್ ಅಭಿಷೇಕ್ ಅಂಬರೀಶ್ ಅಭಿನಯದ ಮೊದಲ ಚಿತ್ರದ ಮೊದಲ ಟಿಕೆಟ್ ಒಂದು ಲಕ್ಷ ರೂಪಾಯಿಗೆ ಖರೀದಿಯಾಗಿದೆ.

 Sharesee more..

ಮತ್ತೆ ಬಂಟಿ-ಬಬ್ಲಿಯಾಗಿ ಅಭಿಷೇಕ್-ರಾಣಿ

29 May 2019 | 5:45 PM

ಮುಂಬಯಿ, ಮೇ 29 (ಯುಎನ್ಐ) ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ನಟಿ ರಾಣಿ ಮುಖರ್ಜಿ ಅಭಿನಯಿಸಿದ್ದ ‘ಬಂಟಿ ಔರ್ ಬಬ್ಲಿ’ ಚಿತ್ರ ಯಶಸ್ಸು ಕಂಡಿತ್ತು ಈಗ ಇದೇ ಚಿತ್ರದ ಅವತರಣಿಕೆವೊಂದು ಹೊರಬರುತ್ತಿದ್ದು ಮತ್ತೊಮ್ಮೆ ಅಭಿಷೇಕ್, ರಾಣಿ ಜೋಡಿಯಾಗಲಿದ್ದಾರೆ.

 Sharesee more..

ಯಾಮಿ ಜೋಡಿಯಾಗಿ ದಿಲ್ಜೀತ್ !

29 May 2019 | 5:42 PM

ಮುಂಬೈ, ಮೇ 29 (ಯುಎನ್ಐ) ಪಂಜಾಬ್ ನ ಖ್ಯಾತ ನಟ ಹಾಗೂ ಗಾಯಕ ದಿಲ್ಜೀತ್ ದೊಸಂಜ್, ಹಾಸ್ಯಮಯ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿ ಯಾಮಿ ಗೌತಮ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ದಿಲ್ಜೀತ್ ದೊಸಂಜ್, 'ಉಡ್ತಾ ಪಂಜಾಬ್' ಚಿತ್ರದ ಮೂಲದ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದರು.

 Sharesee more..
ಅಂಬಿ ಎಂದೆಂದಿಗೂ ಅಮರ: ಚಂದನವನದಲ್ಲಿ ರೆಬೆಲ್      ಸ್ಮರಣೆ

ಅಂಬಿ ಎಂದೆಂದಿಗೂ ಅಮರ: ಚಂದನವನದಲ್ಲಿ ರೆಬೆಲ್ ಸ್ಮರಣೆ

29 May 2019 | 5:15 PM

ಬೆಂಗಳೂರು, ಮೇ 29 (ಯುಎನ್ಐ) ರೆಬೆಲ್ ಸ್ಟಾರ್ ಅಂಬರೀಶ್ ಇಲ್ಲದ ಅಂಬರೀಶ್ ಹುಟ್ಟುಹಬ್ಬವನ್ನು ಅವರ ಅಭಿಮಾನಗಳು, ಆಪ್ತರು ಹಾಗೂ ಕುಟುಬ ವರ್ಗ ಇಂದು ಆಚರಿಸಿದೆ.

 Sharesee more..
ಅದ್ದೂರಿಯಾಗಿ ನಡೆದ ನಟ ರವಿಚಂದ್ರನ್ ಪುತ್ರಿ ಮದುವೆ ಆರತಕ್ಷತೆ

ಅದ್ದೂರಿಯಾಗಿ ನಡೆದ ನಟ ರವಿಚಂದ್ರನ್ ಪುತ್ರಿ ಮದುವೆ ಆರತಕ್ಷತೆ

28 May 2019 | 8:22 PM

ಬೆಂಗಳೂರು, ಮೇ 28(ಯುಎನ್ಐ) ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್, ರವಿ ಚಂದ್ರನ್ ಮಗಳು ಗೀತಾಂಜಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

 Sharesee more..
ಶುಕ್ರವಾರ ಬರ್ತಿದ್ದಾಳೆ ‘ಸುವರ್ಣ ಸುಂದರಿ’

ಶುಕ್ರವಾರ ಬರ್ತಿದ್ದಾಳೆ ‘ಸುವರ್ಣ ಸುಂದರಿ’

28 May 2019 | 8:04 PM

ಬೆಂಗಳೂರು, ಮೇ 28 (ಯುಎನ್ಐ) ಚಿತ್ರರಸಿಕರು ಇತ್ತೀಚೆಗೆ ಫ್ಯಾಂಟಸಿ, ಗ್ರಾಫಿಕ್ಸ್ ಅಳವಡಿಕೆಯ ಚಿತ್ರಗಳನ್ನು ಇಷ್ಟಪಡುತ್ತಿದ್ದು, ಇದೇ ಬಗೆ ಕಾಲ್ಪನಿಕ ಕಥಾಹಂದರದ ಸುವರ್ಣ ಸುಂದರಿ’ ಶುಕ್ರವಾರ ಮೇ 31ರಂದು ಬಿಡುಗಡೆಯಾಗಲಿದೆ.

 Sharesee more..

ಯೋಧ ಆಗ್ತಾರಾ ಸಲ್ಮಾನ್ ಖಾನ್?

28 May 2019 | 6:59 PM

ಮುಂಬೈ, ಮೇ 28 (ಯುಎನ್ಐ) ಬಿಎಸ್ಎಫ್ ಯೋಧನ ಪಾತ್ರದಲ್ಲಿ ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಈಗಾಗಲೇ 'ದಬಾಂಗ್-3' ಹಾಗೂ 'ಇಂಶಾ ಅಲ್ಲಾ' ಚಿತ್ರಗಳನ್ನು ಸಲ್ಮಾನ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

 Sharesee more..