Tuesday, Jun 25 2019 | Time 13:22 Hrs(IST)
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
Entertainment

ಯೋಧ ಆಗ್ತಾರಾ ಸಲ್ಮಾನ್ ಖಾನ್?

28 May 2019 | 6:59 PM

ಮುಂಬೈ, ಮೇ 28 (ಯುಎನ್ಐ) ಬಿಎಸ್ಎಫ್ ಯೋಧನ ಪಾತ್ರದಲ್ಲಿ ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಈಗಾಗಲೇ 'ದಬಾಂಗ್-3' ಹಾಗೂ 'ಇಂಶಾ ಅಲ್ಲಾ' ಚಿತ್ರಗಳನ್ನು ಸಲ್ಮಾನ್ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

 Sharesee more..

ಮುಂದಿನ ತಿಂಗಳು ಚಿತ್ರರಸಿಕರಿಗೆ ‘ಹ್ಯಾಂಗೋವರ್’

28 May 2019 | 6:36 PM

ಬೆಂಗಳೂರು, ಮೇ 28 (ಯುಎನ್ಐ) ವಿಠಲ್ ಭಟ್ ನಿರ್ದೇಶನದ ಹ್ಯಾಂಗೋವರ್ ಚಿತ್ರ ಮುಂದಿನ ತಿಂಗಳು ಜೂನ್ 14ರಂದು ತೆರೆ ಕಾಣಲಿದೆ ಭರತ್, ರಾಜ್, ಚಿರಾಗ್ ನಂದಿನಿ, ಮಹತಿ ಭಿಕ್ಷು ಸೇರಿದಂತೆ ಮರ್ಡರ್ ಮಿಸ್ಟರಿಯ ಚಿತ್ರದಲ್ಲಿ ಬಹುತೇಕ ಹೊಸಬರ ತಾರಾಗಣವಿದೆ.

 Sharesee more..

ರೋಹಿತ್ ಶೆಟ್ಟಿ ಚಿತ್ರದಲ್ಲಿ ನಟಿಸುವುದು ಅಂತಿಮಗೊಂಡಿಲ್ಲ: ಸಲ್ಮಾನ್

28 May 2019 | 4:33 PM

ಮುಂಬೈ, ಮೇ 28 (ಯುಎನ್ಐ) ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬರುವ ಚಿತ್ರದಲ್ಲಿ ತಾವು ನಟಿಸುವುದು ಇನ್ನು ಅಂತಿಮಗೊಂಡಿಲ್ಲ ಎಂದು ಬಾಲಿವುಡ್ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ತಿಳಿಸಿದ್ದಾರೆ ಇತ್ತೀಚೆಗೆ ರೋಹಿತ್ ಶೆಟ್ಟಿ ಅವರ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎಂಬ ವದಂತಿಯೊಂದು ಹಬ್ಬಿತು.

 Sharesee more..

ಮತ್ತೊಮ್ಮೆ ಸಲ್ಮಾನ್ ಜೊತೆಗೆ ನಟಿಸುವ ಅವಕಾಶ ದೊರಕುವುದಿಲ್ಲ : ದಿಶಾ ಪಠಾಣಿ

28 May 2019 | 4:07 PM

ಮುಂಬೈ, ಮೇ 28 (ಯುಎನ್ಐ) ಮತ್ತೊಮ್ಮೆ ನಟ ಸಲ್ಮಾನ್ ಖಾನ್ ಅವರೊಂದಿಗೆ ನಟಿಸುವ ಅವಕಾಶ ಒದಗಿ ಬರುವುದಿಲ್ಲ ಎಂದು ಬಾಲಿವುಡ್ ನಟಿ ದಿಶಾ ಪಠಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಇದೇ ಮೊದಲ ಬಾರಿಗೆ ದಿಶಾ, ಸಲ್ಮಾನ್ ಖಾನ್ ಅವರೊಂದಿಗೆ 'ಭಾರತ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಗಲ್ಲಾಪೆಟ್ಟಿಗೆಯಲ್ಲಿ ಗುದ್ದಾಡಲಿರುವ ತಂದೆ-ಮಗ!

28 May 2019 | 3:43 PM

ಮುಂಬೈ, ಮೇ 28 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಒಂದೇ ದಿನ ಗಲ್ಲಾಪೆಟ್ಟಿಗೆಯಲ್ಲಿ ಗುದ್ದಾಡಲಿದ್ದಾರೆ ಕೆಲ ಸಮಯದ ವಿರಾಮದ ಬಳಿಕ ಅಭಿಷೇಕ್ ಬಚ್ಚನ್ ಮತ್ತೊಮ್ಮೆ ಬೆಳ್ಳಿ ಪರದೆಗೆ ಮರಳುತ್ತಿದ್ದಾರೆ.

 Sharesee more..

ಗಾಯಕನಾಗಿ ಅದೃಷ್ಟ ಪರೀಕ್ಷಿಸಲಿರುವ ಅಪರಶಕ್ತಿ ಖುರಾನ

28 May 2019 | 3:30 PM

ನವದೆಹಲಿ, ಮೇ 28 (ಯುಎನ್ಐ) ಬಾಲಿವುಡ್ ನ ಸೂಪರ್ ಹಿಟ್ ‘ದಬಾಂಗ್’, ‘ಸ್ತ್ರೀ’ ಹಾಗೂ ‘ಲುಕ್ಕಾ ಚುಪ್ಪಿ’ ಚಿತ್ರಗಳಲ್ಲಿ ಉತ್ತಮವಾಗಿ ಅಭಿನಯಿಸಿ ಪ್ರೇಕ್ಷಕರ ಮನಸೂರೆಗೊಂಡಿರುವ ನಟ ಆಯುಷ್ಮಾನ್ ಖುರಾನ ಅವರ ಸಹೋದರ ಅಪರಶಕ್ತಿ ಖುರಾನ ಈಗ ಸಂಗೀತಗಾರನಾಗಿ ಕೂಡ ಮೋಡಿ ಮಾಡಲು ಸಜ್ಜಾಗಿದ್ದಾರೆ.

 Sharesee more..

ಸೇನಾ ಕಾಪ್ಟರ್ ನಲ್ಲಿ ಮಹಿಳೆಯರ ಪವರ್

28 May 2019 | 11:58 AM

ಚಂಡೀಗಢ, ಮೇ 28 (ಯುಎನ್ಐ) ಭಾರತೀಯ ವಾಯುಸೇನೆಯ ಹೆಲಿಕಾಪ್ಟರೊಂದು ಸಂಪೂರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಡುವ ಮೂಲಕ ಇತಿಹಾಸ ರಚಿಸಿದೆ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಯಿರುವ ಹೆಲಿಕಾಪ್ಟರ್ ಆಗಸದಲ್ಲಿ ಹಾರಾಟ ನಡೆಸಿದೆ.

 Sharesee more..

ಇಂದು ನಟ ರವಿಚಂದ್ರನ್ ಪುತ್ರಿ ಆರತಕ್ಷತೆ

28 May 2019 | 11:38 AM

ಬೆಂಗಳೂರು, ಮೇ 28(ಯುಎನ್ಐ) ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್, ರವಿಮಾಮನ ಮಗಳು ಗೀತಾಂಜಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಇಂದು ಆರತಕ್ಷತೆ ನೆರವೇರಲಿದೆ ಬೆಂಗಳೂರು ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಗೀತಾಂಜಲಿ ಮತ್ತು ಅಜಯ್ ಆರತಕ್ಷತೆಗೆ ಹಲವಾರು ಸೆಲೆಬ್ರಿಟಿಗಳು, ತಾರೆಯರು, ಗಣ್ಯರನ್ನು ರವಿಚಂದ್ರನ್ ಆಹ್ವಾನಿಸಿದ್ದಾರೆ.

 Sharesee more..

'ಪಂಟ್ರು' ರೆಡಿ

27 May 2019 | 9:07 PM

ಬೆಂಗಳೂರು, ಮೇ 27 (ಯುಎನ್‌ಐ) ’ಪಂಟ್ರು’ ನಮ್ಗೆ ನಾವೇ ಅನ್ನೋ ಅಡಿಬರಹದೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ಅವಶ್ಯ ಪ್ರೊಡಕ್ಷನ್ಸ್ ಅಡಿಯಲ್ಲಿ ಆರ್ ಧನು ನಿರ್ದೇಶಿಸಿರುವ ಚಿತ್ರದ ಟ್ರೇಲರ್ ಮತ್ತು ಆಡಿಯೋ ಸೋಮವಾರ ಬಿಡುಗಡೆಯಾಗಿದೆ.

 Sharesee more..

ಹೃತಿಕ್ ನ 'ಸೂಪರ್ -30'ಗೆ ಮುಗಿಯದ ಕಂಟಕ; ಒಂದೇ ದಿನ 2 ಚಿತ್ರ ಬಿಡುಗಡೆ

27 May 2019 | 7:14 PM

ಮುಂಬೈ, ಮೇ 27 (ಯುಎನ್ಐ) ಬಾಲಿವುಡ್ ನಟಿ ಕಂಗನಾ ರಣಾವತ್ ನಟನೆ ಹಾಗೂ ಏಕ್ತಾ ಕಪೂರ್ ನಿರ್ಮಾಣದ 'ಮೆಂಟಲ್ ಹೈ ಕ್ಯಾ' ಚಿತ್ರದೊಂದಿಗೆ ಕಿತ್ತಾಟ ಬೇಡವೆಂದು, ತಮ್ಮ 'ಸೂಪರ್ -30' ಚಿತ್ರದ ಬಿಡುಗಡೆ ದಿನಾಂಕವನ್ನು ಬದಲಿಸಿದ್ದ ನಟ ಹೃತಿಕ್ ರೋಷನ್ ಚಿತ್ರಕ್ಕೆ ಈಗ ಮತ್ತೊಂದು ಕಂಟಕ ಎದುರಾಗಿದೆ.

 Sharesee more..

ನವೆಂಬರ್ 22ರಂದು ತೆರೆಗೆ ಬರಲಿದೆ 'ಬಾಲಾ'

27 May 2019 | 6:19 PM

ನವ ದೆಹಲಿ, ಮೇ 27 (ಯುಎನ್ಐ) ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ನಟಿಯರಾದ ಭೂಮಿ ಪೆಡ್ನೇಕರ್ ಹಾಗೂ ಯಾಮಿ ಗೌತಮ್ ಅಭಿನಯದ ಹಾಸ್ಯಮಯ ಚಿತ್ರ 'ಬಾಲಾ' ನವೆಂಬರ್ 22ರಂದು ಬಿಡುಗಡೆಗೊಳ್ಳಲಿದೆ ಅಮರ್ ಕೌಶಿಕ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ದಿನೇಶ್ ವಿಜನ್ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

 Sharesee more..

ಬನ್ಸಾಲಿ ಚಿತ್ರದಲ್ಲಿ ನಟಿಸಲು ಉತ್ಸುಕನಾದ ಸಲ್ಮಾನ್

27 May 2019 | 5:56 PM

ಮುಂಬಯಿ, ಮೇ 27 (ಯುಎನ್ಐ) ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂಬರುವ ಚಿತ್ರದಲ್ಲಿ ನಟಿಸಲು ಬಾಲಿವುಡ್ 'ದಬಾಂಗ್ ಸ್ಟಾರ್' ಸಲ್ಮಾನ್ ಖಾನ್ ಉತ್ಸುಕರಾಗಿದ್ದಾರಂತೆ ಸಂಜಯ್ ಲೀಲಾ ಅವರ 'ಇಂಶಾ ಅಲ್ಲಾ' ಚಿತ್ರದಲ್ಲಿ ಸಲ್ಮಾನ್ ನಟಿಸಲಿದ್ದಾರೆ.

 Sharesee more..

ಅಜಯ್ ದೇವಗನ್ ಗೆ ಪಿತೃ ವಿಯೋಗ

27 May 2019 | 5:34 PM

ಮುಂಬೈ, ಮೇ 27 (ಯುಎನ್ಐ) ಬಾಲಿವುಡ್ ನಟ ಅಜಯ್ ದೇವಗನ್ ಅವರ ತಂದೆ ಹಾಗೂ ನಿರ್ದೇಶಕ ವೀರೂ ದೇವಗನ್ ಇಂದು ನಿಧನಹೊಂದಿದ್ದಾರೆ ಅವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

 Sharesee more..
ಹೇಮಾ ಮಾಲಿನಿಗೆ ಮಂತ್ರಿ ಆಗುವಾಸೆ

ಹೇಮಾ ಮಾಲಿನಿಗೆ ಮಂತ್ರಿ ಆಗುವಾಸೆ

26 May 2019 | 4:26 PM

ನವದೆಹಲಿ, ಮೇ 26 (ಯುಎನ್ಐ) ನರೇಂದ್ರ ಮೋದಿ ಸರ್ಕಾರದಲ್ಲಿ ಬಾಲಿವುಡ್ ಡ್ರಿಮ್ ಗರ್ಲ್ ಹೇಮಾ ಮಾಲಿನಿ ಮಂತ್ರಿ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

 Sharesee more..

ಬೋಳು ತಲೆಯ ಪಾತ್ರದಲ್ಲಿ ಆಯುಷ್ಮಾನ್

26 May 2019 | 1:57 PM

ಮುಂಬೈ, ಮೇ 26 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಮುಂಬರುವ 'ಬಾಲಾ' ಚಿತ್ರದಲ್ಲಿ ಬೋಳು ತಲೆ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈಗಾಗಲೇ 'ಬಾಲಾ' ಚಿತ್ರೀಕರಣದಲ್ಲಿ ಆಯುಷ್ಮಾನ್ ತೊಡಗಿದ್ದು, ನಟಿಯರಾದ ಭೂಮಿ ಪೆಡ್ನೆಕರ್ ಹಾಗೂ ಯಾಮಿ ಗೌತಮ್ ಚಿತ್ರದಲ್ಲಿದ್ದಾರೆ.

 Sharesee more..