Tuesday, Nov 30 2021 | Time 17:52 Hrs(IST)
Entertainment
“ಸಖತ್” ಪ್ರೀ ರಿಲೀಸ್ ಇವೆಂಟ್ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ..!

“ಸಖತ್” ಪ್ರೀ ರಿಲೀಸ್ ಇವೆಂಟ್ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ..!

23 Nov 2021 | 7:36 PM

ಬೆಂಗಳೂರು, ನ 23(ಯುಎನ್ಐ) ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ “ಸಖತ್” ತೆರೆಯಲ್ಲಿ ವಿಜೃಂಭಿಸಲು ಇನ್ನು ಮೂರೇ ದಿನ ಬಾಕಿಯಿದೆ.

 Sharesee more..

"ದಿಲ್ ಪಸಂದ್" ಫಸ್ಟ್ ಲುಕ್: ಸಿನಿರಸಿಕರು ಫಿದಾ

23 Nov 2021 | 5:21 PM

ಬೆಂಗಳೂರು, ನ 23(ಯುಎನ್ಐ) ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ "ದಿಲ್ ಪಸಂದ್" ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ.

 Sharesee more..
ಹತ್ತವತಾರಗಳಲ್ಲಿ ನಟ ಶರಣ್: ಡಿ. 10ರಂದು

ಹತ್ತವತಾರಗಳಲ್ಲಿ ನಟ ಶರಣ್: ಡಿ. 10ರಂದು "ಅವತಾರ ಪುರುಷ" ದರ್ಶನ

23 Nov 2021 | 4:17 PM

ಬೆಂಗಳೂರು, ನ 23(ಯುಎನ್ಐ) ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ "ಅವತಾರ ಪುರುಷ" ಚಿತ್ರ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ.

 Sharesee more..
ನ. 26ರಿಂದ ಶಿಮ್ಲಾ 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : 16 ದೇಶಗಳ ಚಿತ್ರ ಪ್ರದರ್ಶನ

ನ. 26ರಿಂದ ಶಿಮ್ಲಾ 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : 16 ದೇಶಗಳ ಚಿತ್ರ ಪ್ರದರ್ಶನ

23 Nov 2021 | 2:32 PM

ಶಿಮ್ಲಾ, ನ 23(ಯುಎನ್ಐ) ನವೆಂಬರ್ 26 ರಿಂದ ನವೆಂಬರ್ 28 ರವರೆಗೆ ಐತಿಹಾಸಿಕ ಗೈಟಿ ಥಿಯೇಟರ್‌ನಲ್ಲಿ ನಡೆಯುವ ಶಿಮ್ಲಾದ ಚಲನಚಿತ್ರೋತ್ಸವದಲ್ಲಿ ಮೊರಾಕೊ, ಯುಎಸ್ಎ, ಇರಾನ್ ಜರ್ಮನಿ ಮತ್ತು ಕೊರಿಯಾದ ಅಂತರರಾಷ್ಟ್ರೀಯ ನಿರ್ದೇಶಕರ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.

 Sharesee more..
‘ಮೈಕಲ್’ ಚಿತ್ರಕ್ಕೆ ಗೌತಮ್ ಮೆನನ್ ವಿಲನ್

‘ಮೈಕಲ್’ ಚಿತ್ರಕ್ಕೆ ಗೌತಮ್ ಮೆನನ್ ವಿಲನ್

22 Nov 2021 | 8:14 PM

ಬೆಂಗಳೂರು, ನ 22(ಯುಎನ್ಐ) ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಮೈಕಲ್ ಚಿತ್ರಕ್ಕೆ ಇದೀಗ ಹೊಸದಾಗಿ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದಾರೆ.

 Sharesee more..
ನ. 26 ರಂದು

ನ. 26 ರಂದು "ಅಮೃತ್ ಅಪಾರ್ಟ್ ಮೆಂಟ್ಸ್"

22 Nov 2021 | 6:29 PM

ಬೆಂಗಳೂರು, ನ 22(ಯುಎನ್ಐ) ಗುರುರಾಜ್ ಕುಲಕರ್ಣಿ ನಿರ್ಮಿಸಿ, ನಿರ್ದಶಿಸಿರುವ "ಅಮೃತ್ ಅಪಾರ್ಟ್ ಮೆಂಟ್ಸ್" ಚಿತ್ರ‌ ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.

 Sharesee more..
ಶೀಘ್ರವೇ

ಶೀಘ್ರವೇ "ಭಾವಚಿತ್ರ" ಅನಾವರಣ

22 Nov 2021 | 6:27 PM

ಬೆಂಗಳೂರು, ನ 22(ಯುಎನ್ಐ) ಚಕ್ರವರ್ತಿ, ಗಾನವಿ ಲಕ್ಷ್ಮಣ್ ಜೋಡಿಯ "ಭಾವಚಿತ್ರ" ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಗೆ ಬರುತ್ತಿದೆ.

 Sharesee more..

"ಅಪ್ಪು ಮಾಡಿದ ತಪ್ಪು ಏನು" ನಮ್ಮ ಋಷಿಯ ಗೀತನಮನ

22 Nov 2021 | 5:52 PM

ಬೆಂಗಳೂರು, ನ 22(ಯುಎನ್ಐ) ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ನಂತರ ಇಡೀ ಕರುನಾಡಿಗೆ ಮಂಕುಬಡಿದ ಹಾಗೆ ಆಗಿದೆ.

 Sharesee more..

"ಕಡಲ ತೀರದ ಭಾರ್ಗವ" ಹೊಸ ವರ್ಷದಲ್ಲಿ ತೆರೆಗೆ ನಿರೀಕ್ಷೆ

22 Nov 2021 | 5:26 PM

ಬೆಂಗಳೂರು, ನ 22 (ಯುಎನ್ಐ) ವಿಭಿನ್ನ ಕಥಾಹಂದರ ಹೊಂದಿರುವ "ಕಡಲ ತೀರದ ಭಾರ್ಗವ" ಚಿತ್ರಕ್ಕಾಗಿ ಡಾ.

 Sharesee more..
“ಗರಡಿ”ಯಲ್ಲಿ ಬಿ ಸಿ ಪಾಟೀಲ್

“ಗರಡಿ”ಯಲ್ಲಿ ಬಿ ಸಿ ಪಾಟೀಲ್

22 Nov 2021 | 4:31 PM

ಬೆಂಗಳೂರು, ನ 22(ಯುಎನ್ಐ) ನಟ, ಕೃಷಿ ಸಚಿವ ಬಿ ಸಿ ಪಾಟೀಲ್ ಬಹು ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

 Sharesee more..
“ಮದಗಜ”ಮೆಚ್ಚಿದ ಮುಖ್ಯಮಂತ್ರಿ

“ಮದಗಜ”ಮೆಚ್ಚಿದ ಮುಖ್ಯಮಂತ್ರಿ

22 Nov 2021 | 4:21 PM

ಬೆಂಗಳೂರು, ನ 22(ಯುಎನ್ಐ) ಶ್ರೀ ಮುರಳಿ ನಾಯಕನಾಗಿ ನಟಿಸಿರುವ "ಮದಗಜ" ಚಿತ್ರದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇತ್ತೀಚೆಗೆ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..
ನ. 28ರಂದು ಪವರ್ ಸ್ಟಾರ್ ನೆನಪಿಗಾಗಿ

ನ. 28ರಂದು ಪವರ್ ಸ್ಟಾರ್ ನೆನಪಿಗಾಗಿ "ಅಪ್ಪು ಅಮರ"

22 Nov 2021 | 3:21 PM

ಬೆಂಗಳೂರು, ನ 22(ಯುಎನ್ಐ) ಪುನೀತ್ ರಾಜ್‍ಕುಮಾರ್ ರವರ ನಿನಪಿಗಾಗಿ " ಅಪ್ಪು ಅಮರ" ಎಂಬ ಕಾರ್ಯಕ್ರಮವನ್ನು ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್ ಆಯೋಜಿಸುತ್ತಿದೆ.

 Sharesee more..

ಪಾನ್‌ ಮಸಾಲ ಬ್ರಾಂಡ್‌ ಗೆ ಅಮಿತಾಬ್‌ ಬಚ್ಚನ್‌ ಲೀಗಲ್‌ ನೋಟೀಸ್‌ !

21 Nov 2021 | 1:28 PM

ಮುಂಬೈ, ನ 21 (ಯುಎನ್‌ ಐ) - ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಪಾನ್ ಮಸಾಲಾ ಬ್ರಾಂಡ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಕಳೆದ ತಿಂಗಳು, ಪಾನ್ ಮಸಾಲಾ ಬ್ರ್ಯಾಂಡ್ ನೊಂದಿಗಿನ ಒಪ್ಪಂದವನ್ನು ರದ್ದುಪಡಿಸಿಕೊಂಡು, ಅದಕ್ಕಾಗಿ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಅಮಿತಾಬ್‌ ಬಚ್ಚನ್‌ ಹೇಳಿದ್ದರು.

 Sharesee more..
ಪುನೀತ್ ನೆನಪಲ್ಲಿ 50 ಕಿಮೀ ಸೈಕಲ್ ಜಾಥಾ – “ಸೈಕಲ್ ರೈಡ್ ಅಂದ್ರೆ ಅಪ್ಪುಗೆ ಇಷ್ಟ” - ಶಿವಣ್ಣ

ಪುನೀತ್ ನೆನಪಲ್ಲಿ 50 ಕಿಮೀ ಸೈಕಲ್ ಜಾಥಾ – “ಸೈಕಲ್ ರೈಡ್ ಅಂದ್ರೆ ಅಪ್ಪುಗೆ ಇಷ್ಟ” - ಶಿವಣ್ಣ

21 Nov 2021 | 12:58 PM

ನಟ ಪುನೀತ್ ರಾಜ್‍ಕುಮಾರ್ ಪುಣ್ಯ ನೆನಪಿನಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ದೊರೆತಿದೆ. ಕೆಎಸ್ಆರ್‌ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರಿಂದ ಜಾಥ ಆಯೋಜನೆಗೊಂಡಿದ್ದು ಅಪ್ಪು ಸಹೋದರ ಶಿವರಾಜ್ ಕುಮಾರ್ ಚಾಲನೆ ನೀಡಿದರು.

 Sharesee more..

ತೆಲುಗು ಹಿರಿಯ ನಟ ಕೈಕಾಲ ಸತ್ಯ ನಾರಾಯಣ ಆರೋಗ್ಯ ಸ್ಥಿತಿ ಗಂಭೀರ

21 Nov 2021 | 9:52 AM

ಹೈದರಾಬಾದ್, ನ 21(ಯುಎನ್‌ ಐ) - ತೆಲುಗು ಚಿತ್ರರಂಗದ ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಸದ್ಯ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

 Sharesee more..