Tuesday, Jun 25 2019 | Time 12:58 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
 • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Entertainment

‘ಲೂಪ್’ ಎಂಟರ್ ಟೈನ್ ಮೆಂಟ್ ಅಪ್ಪನ ಕನಸು; ಸುರಾಗ್

15 Jun 2019 | 3:32 PM

ಬೆಂಗಳೂರು, ಜೂನ್ 14 (ಯುಎನ್ಐ) ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ನಿರ್ಮಾಣಗೊಂಡಿರುವ ‘ಲೂಪ್ ಎಂಟರ್ ಟೈನ್ ಮೆಂಟ್ ಅಪ್ಪನ ಕನಸಾಗಿತ್ತು ಅದನ್ನು ತಕ್ಕಮಟ್ಟಿಗೆ ಈಡೇರಿಸಿದ್ದೇವೆ” ಎಂದು ಪುತ್ರ ಸುರಾಗ್ ಹೇಳಿದ್ದಾರೆ.

 Sharesee more..

‘ಲೂಪ್’ ಮ್ಯೂಸಿಕ್ ಸ್ಟುಡಿಯೋ ಪ್ರತಿಭೆಗಳಿಗೆ ವೇದಿಕೆಯಾಗಲಿ: ಎಸ್ ಪಿಬಿ

15 Jun 2019 | 3:30 PM

ಬೆಂಗಳೂರು, ಜೂನ್ 14 (ಯುಎನ್ಐ) ನಟ, ಗಾಯಕ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ನೂತನ ಮ್ಯೂಸಿಕ್ ಸ್ಟುಡಿಯೋ ‘ಲೂಪ್’ ಎಂಟರ್ ಟೈನ್ ಮೆಂಟ್ಸ್ ಪ್ರತಿಭಾವಂತ ಕಲಾವಿದರಿಗೆ ಅತ್ಯುತ್ತಮ ವೇದಿಕೆಯಾಗಲಿ ಎಂದು ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಹಾರೈಸಿದ್ದಾರೆ.

 Sharesee more..

ಇನ್ನು ಮುಂದೆ ಮ್ಯೂಸಿಕ್ ಗೆ ಹೆಚ್ಚು ಸಮಯ ಮೀಸಲು: ಸಾಧು ಕೋಕಿಲ

15 Jun 2019 | 3:00 PM

ಬೆಂಗಳೂರು, ಜೂನ್ 14 (ಯುಎನ್ಐ) ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಸಾಧು ಕೋಕಿಲ ಅತ್ಯದ್ಭುತ ಸಂಗೀತ ಸಂಯೋಜಕ ಎಂಬುದು ಎಲ್ಲರಿಗೂ ತಿಳಿದಿದೆ ಅತ್ಯುತ್ತಮವಾದ ಮ್ಯೂಸಿಕ್ ಸ್ಟುಡಿಯೋ ನಿರ್ಮಾಣದ ಇವರ ಹಲವು ವರ್ಷಗಳ ಕನಸು ಇದೀಗ ನನಸಾಗಿದೆ.

 Sharesee more..

ಪಾತ್ರಕ್ಕಾಗಿ ನಿಜ ಪೊಲೀಸ್ ಅಧಿಕಾರಿಯನ್ನು ಭೇಟಿ ಮಾಡಿದ್ದೆ : ಆಯುಷ್ಮಾನ್

14 Jun 2019 | 7:11 PM

ಮುಂಬೈ, ಜೂನ್ 14 (ಯುಎನ್ಐ) ಚಿತ್ರದ ತಮ್ಮ ಪಾತ್ರಕ್ಕಾಗಿ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿ ಅವರ ಹಾವ-ಭಾವ ಕಲಿಯಲು ಪ್ರಯತ್ನಿಸಿದ್ದೇನೆ ಎಂದು ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಿಳಿಸಿದ್ದಾರೆ ತಮ್ಮ ಮುಂಬರುವ 'ಆರ್ಟಿಕಲ್ 15' ಚಿತ್ರದಲ್ಲಿ ಆಯುಷ್ಮಾನ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಜೂನ್ 28ಕ್ಕೆ ಚಿತ್ರ ತೆರೆಕಾಣಲಿದೆ.

 Sharesee more..

'ಪ್ರೀತಿ ಇರಬಾರದೆ' ಆಡಿಯೋ ಬಿಡುಗಡೆ

14 Jun 2019 | 6:57 PM

ಬೆಂಗಳೂರು, ಜೂನ್ 14 (ಯುಎನ್ಐ) ತಂದೆ ತಾಯಿಯ ಪ್ರೀತಿಗೆ ಎಣೆಯಿಲ್ಲ ಎಂಬ ಸಂದೇಶದೊಡನೆ, ಹೆಣ್ಣು ಭ್ರೂಣ ಹತ್ಯೆಯ ಬಗ್ಗೆ ಜಾಗೃತಿ ಮೂಡಿಸುವ 'ಪ್ರೀತಿ ಇರಬಾರದೇ' ಚಿತ್ರ ನಿರ್ಮಾಣವಾಗಿದ್ದು, ಆಡಿಯೋ ಬಿಡುಗಡೆಯಾಗಿದೆಗೋಲ್ಡ್ ಟೈಮ್ಸ್ ಇನ್ ಪಿಕ್ಚರ್ಸ್ ರವರ ಚಿತ್ರಕ್ಕೆ ಡಾ ಲಿಂಗೇಶ್ವರ್ ಬಂಡವಾಳ ಹೂಡಿದ್ದಾರೆ ನವೀನ್ ನಮಿನ್ ನಿರ್ದೇಶನದ ಈ ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆ ಗಳಲ್ಲಿ ಸಿದ್ಧವಾಗಿದೆ.

 Sharesee more..

ಆಯ್ದ ಚಿತ್ರಗಳಲ್ಲಿ ನಟಿಸಿದಕ್ಕೆ ಚಿತ್ರರಂಗದಲ್ಲಿದ್ದೇನೆ: ಶಾಹಿದ್

14 Jun 2019 | 5:57 PM

ಮುಂಬೈ, ಜೂನ್ 14 (ಯುಎನ್ಐ) ಆಯ್ದ ಚಿತ್ರಗಳಲ್ಲಿ ನಟಿಸಿದಕ್ಕೆ ಇದುವರೆಗೂ ಚಿತ್ರರಂಗದಲ್ಲಿ ಉಳಿದಿರುವುದಾಗಿ ಬಾಲಿವುಡ್ ನಟ ಶಾಹಿದ್ ಕಪೂರ್ ತಿಳಿಸಿದ್ದಾರೆ ಶಾಹಿದ್ ಚಿತ್ರರಂಗಕ್ಕೆ ಬಂದು ಒಂದೂವರೆ ದಶಕಗಳೇ ಕಳೆದಿವೆ.

 Sharesee more..

ಜೂನ್ 19 ರಂದು ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

14 Jun 2019 | 3:36 PM

ಬೆಂಗಳೂರು, ಜೂನ್ 14 (ಯುಎನ್ಐ) ಡಿಎಸ್-ಮ್ಯಾಕ್ಸ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಭಾರತೀಯ ಚಿತ್ರರಂಗಕ್ಕೆ ಕೊಡುಗೆ ನೀಡಿರುವ 13 ಮಂದಿ ಕಲಾವಿದರಿಗೆ 2019ನೇ ವರ್ಷದ ಡಿಎಸ್-ಮ್ಯಾಕ್ಸ್ ಕಲಾಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.

 Sharesee more..

ಲವ್ ಅಂದರೆ ಏನು? ‘ಐ ಲವ್ ಯೂ’ ಚಿತ್ರದಲ್ಲಿ ಉಪ್ಪಿ-ರಚಿತಾ ಕೊಟ್ಟಿದ್ದಾರೆ ಉತ್ತರ

14 Jun 2019 | 3:25 PM

ಬೆಂಗಳೂರು, ಜೂನ್ 14 (ಯುಎನ್ಐ) ಲವ್ ಎಂದರೆ ಏನು ಎಂಬ ಪ್ರಶ್ನೆಗೆ ಒಬ್ಬೊಬ್ಬ ಲವ್ ಗುರುಗಳಿಂದಲೂ ಒಂದೊಂದು ಬಗೆಯ ಉತ್ತರ ಸಿಗುತ್ತದೆ ಇಂದು ಬಿಡುಗಡೆಯಾಗಿರುವ ‘ಐ ಲವ್ ಯೂ’ ಚಿತ್ರದಲ್ಲಿ ನಿರ್ದೇಶಕ ಆರ್ ಚಂದ್ರು, ಉಪೇಂದ್ರ ಹಾಗೂ ರಚಿತಾ ರಾಮ್ ಮೂಲಕ ಒಳ್ಳೆಯ ಉತ್ತರ ಕೊಟ್ಟಿದ್ದು, ಅಭಿಮಾನಿ ದೇವರುಗಳು ಒಪ್ಪಿ ತಲೆದೂಗಿದ್ದಾರೆ.

 Sharesee more..

ಸಲ್ಮಾನ್ ತಾಯಿಯಾಗಿ ಅಭಿನಯಿಸಿದ್ದಕ್ಕಾಗಿ ವಿಷಾದವಿಲ್ಲ: ಸೋನಾಲಿ

14 Jun 2019 | 12:04 PM

ಮುಂಬೈ, ಜೂ 13 (ಯುಎನ್ಐ) "ಭಾರತ" ಚಿತ್ರದಲ್ಲಿ ಸಲ್ಮಾನ್ ಖಾನ್ ತಾಯಿ ಪಾತ್ರ ಅಭಿನಯಿಸಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು ಬಾಲಿವುಡ್ ಅಭಿನೇತ್ರಿ ಸೋನಾಲಿ ಕುಲಕರ್ಣಿ ಪ್ರತಿಕ್ರಿಯಿಸಿದ್ದಾರೆ ಇತ್ತೀಚೆಗೆ ತೆರೆ ಕಂಡ "ಭಾರತ" ಚಿತ್ರದಲ್ಲಿ ಸೋನಾಲಿ ಕುಲಕರ್ಣಿ ಸಲ್ಮಾನ್ ಖಾನ್ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 Sharesee more..

"ಭಾರತ" ಚಿತ್ರಕ್ಕಾಗಿ ದಿಶಾಗೆ ಕುಟುಂಬದ ಅಭಿನಂದನೆ

14 Jun 2019 | 11:35 AM

ಮುಂಬೈ, ಜೂ 13 (ಯುಎನ್ಐ) ಬಾಲಿವುಡ್ ಅಭಿನೇತ್ರಿ ದಿಶಾ ಪಾಟನಿ "ಭಾರತ" ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದಕ್ಕಾಗಿ ಅವರ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ ಅಲಿ ಅಬ್ಬಾಸ್ ಜಫರಿ ನಿರ್ದೇಶನದಲ್ಲಿ ನಿರ್ಮಿಸಲಾಗಿರುವ "ಭಾರತ" ಚಿತ್ರದಲ್ಲಿ ಸಲ್ಮಾನ್ ಸೇರಿದಂತೆ ಕತ್ರಿನಾ ಕೈಫ್ ಹಾಗೂ ದಿಶಾ ಪಟಾನಿ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

 Sharesee more..

ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್ ಗೆ ವಿಶೇಷ ಅತಿಥಿಯಾಗಿ ಶಾರುಖ್ ಖಾನ್

14 Jun 2019 | 10:49 AM

ಮುಂಬೈ, ಜೂ 13 (ಯುಎನ್ಐ) ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಮೆಲ್ಬೋರ್ನ್ ನಲ್ಲಿ ಅಗಸ್ಟ್ 8ರಿಂದ 17ರವರೆಗೆ ಭಾರತೀಯ ಚಲನ ಚಿತ್ರೋತ್ಸವ ನಡೆಯಲಿದ್ದು, ಶಾರುಖ್ ಖಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

 Sharesee more..

ಝುಂಡ್ ನಲ್ಲಿ ಅಮಿತಾಭ್ ಅಭಿನಯಕ್ಕೆ ಸೈರಾಟ್ ಸ್ಫೂರ್ತಿ

14 Jun 2019 | 10:10 AM

ಮುಂಬೈ, ಜೂ 13 (ಯುಎನ್ಐ) ಬಾಲಿವುಡ್ ಮಹಾನಾಯಕ ಅಮಿತಾಭ್ ಬಚ್ಚನ್ ಅವರು "ಸೈರಾಟ್" ಚಿತ್ರದಿಂದ ಸ್ಫೂರ್ತಿ ಪಡೆದು "ಝುಂಡ್" ಚಿತ್ರದಲ್ಲಿ ಅಭಿನಯಿಸಿದ್ದಾರೆ ಅಮಿತಾಭ್ ಬಚ್ಚನ್ ಹಾಗೂ ಸೈರಾಟ್ ಚಿತ್ರದ ನಿರ್ದೇಶಕ ನಾಗರಾಜ್ ಮಂಜುಲೆ "ಝುಂಡ್" ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

 Sharesee more..

‘ಬೆಳ್ಳಿ ಹೆಜ್ಜೆ’ ಖ್ಯಾತ ನಿರ್ಮಾಪಕ ಚಿನ್ನೇಗೌಡ ಜೊತೆ ಸಂವಾದ

13 Jun 2019 | 8:13 PM

ಬೆಂಗಳೂರು, ಜೂನ್ 13 (ಯುಎನ್ಐ) ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜನೆಯ ‘ಬೆಳ್ಳಿ ಹೆಜ್ಜೆ ದಿವ್ಯ ಚೇತನಗಳೊಡನೆ ಮುಖಾಮುಖಿ ಕಾರ್ಯಕ್ರಮದಲ್ಲಿ ಈ ಬಾರಿ ಖ್ಯಾತ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್ ಎ ಚಿನ್ನೇಗೌಡ ಭಾಗವಹಿಸಲಿದ್ದಾರೆ.

 Sharesee more..

ಗಲ್ಲಾಪೆಟ್ಟಿಗೆ ಗುದ್ದಾಟದಿಂದ ಹೊರಬಂದ ಅಕ್ಷಯ್-ಸಲ್ಲೂ

13 Jun 2019 | 5:33 PM

ಮುಂಬೈ, ಜೂನ್ 13 (ಯುಎನ್ಐ) ಮುಂಬರುವ ರಂಜಾನ್ ಹಬ್ಬಕ್ಕೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಇಂಶಾಅಲ್ಲಾ' ಹಾಗೂ ನಟ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಬಿಡುಗಡೆಗೊಳ್ಳಲು ಸಿದ್ಧವಾಗಿದ್ದವು ಆದರೀಗ 'ಸೂರ್ಯವಂಶಿ' ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿದ ಕಾರಣ ಗಲ್ಲಾಪೆಟ್ಟಿಗೆಯ ಗುದ್ದಾಟದಿಂದ ಇಬ್ಬರೂ ನಟರು ಹೊರಬಂದಿದ್ದಾರೆ.

 Sharesee more..

'83' ಚಿತ್ರಕ್ಕೆ 14 ಕೋಟಿ ರೂ ಸಂಭಾವನೆ ಪಡೆದ ದೀಪಿಕಾ!

13 Jun 2019 | 4:56 PM

ಮುಂಬೈ, ಜೂನ್ 13 (ಯುಎನ್ಐ) ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಶನ್ ಚಿತ್ರವೊಂದಕ್ಕೆ ಬರೋಬ್ಬರಿ 48 ಕೋಟಿ ರೂ ಸಂಭಾವನೆ ಪಡೆದು ಸುದ್ದಿಯಾದ ಬೆನ್ನಲ್ಲೇ, ನಟಿ ದೀಪಿಕಾ ಪಡುಕೋಣೆ ತಮ್ಮ ಮುಂಬರುವ '83' ಚಿತ್ರಕ್ಕಾಗಿ 14 ಕೋಟಿ ರೂ.

 Sharesee more..