Monday, Sep 16 2019 | Time 19:55 Hrs(IST)
 • ರಾಷ್ಟ್ರಪತಿ, ಸಾಮಾನ್ಯ ಪ್ರಜೆಗೂ ಒಂದೇ ಕಾನೂನು: ಡಿಸಿಎಂ ಲಕ್ಷ್ಮಣ ಸವದಿ
 • ಕೆಬಿಸಿ; ಕೋಟಿ ರೂಪಾಯಿ ಗೆದ್ದ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾರ್ಯಕರ್ತೆ
 • ಮತದಾರ ಪಟ್ಟಿ ಪರಿಷ್ಕರಣಾ ಆಂದೋಲನ; ಸೇರ್ಪಡೆ, ತಿದ್ದುಪಡಿಗೆ ಅವಕಾಶ- ಅನಿಲ್ ಕುಮಾರ್
 • ಭಾಷೆ, ಸಂಸ್ಕೃತಿ ಹೆಸರಲ್ಲಿ ಸಂಘರ್ಷ ಸೃಷ್ಟಿಸುವುದು ಬಿಜೆಪಿ ಕೆಲಸ : ದಿನೇಶ್ ಗುಂಡೂರಾವ್
 • ಕಾಂಗ್ರೆಸ್ ಪಕ್ಷ ಮುಳಗುತ್ತಿರುವ ಹಡಗು: ಎಂ ಪಿ ರೇಣುಕಾಚಾರ್ಯ ಲೇವಡಿ
 • ಆಪ್‍ನಿಂದ ವಾರ್ಡ್ ನಿರ್ವಹಣಾ ಕೈಪಿಡಿ ಬಿಡುಗಡೆ
 • ಬಿಬಿಎಂಪಿ ಆಯುಕ್ತರ ಅಧಿಕಾರ ಮೊಟಕು; ವಿಶೇಷ, ಹೆಚ್ಚುವರಿ ಆಯುಕ್ತರಿಗೆ ಹೆಚ್ಚಿನ ಹೊಣೆ- ನಗರಾಭಿವೃದ್ಧಿ ಇಲಾಖೆ ಆದೇಶ
 • ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು
 • ಸರ್ಕಾರದ ಕಿರುಕುಳದಿಂದ ಕೊಡೆಲಾ ಆತ್ಮಹತ್ಯೆ: ಚಂದ್ರಬಾಬು ನಾಯ್ಡು ಆರೋಪ
 • ಕಳುವಾದ ಮೊಬೈಲ್ ಫೊನ್ ಪತ್ತೆಗೆ ಹೊಸ ತಂತ್ರ !
 • ಮೋಟಾರು ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ 19ರಂದು ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ
 • ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಬೆಂಗಳೂರು ನಗರ ಉಳಿಸಿಕೊಂಡ ಮುಖ್ಯಮಂತ್ರಿ
 • ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ: ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧೆ
 • ಐಸಿಸಿ ಟೆಸ್ಟ್ ಶ್ರೇಯಾಂಕ: ಸ್ಮಿತ್‌ಗೆ ಅಗ್ರಸ್ಥಾನ, ದ್ವಿತೀಯ ಸ್ಥಾನದಲ್ಲಿ ಕೊಹ್ಲಿ
 • ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಫಾರೂಕ್ ಅಬ್ದುಲ್ಲಾ ಬಂಧನ: ಕೇಂದ್ರ ಸರ್ಕಾರ
Entertainment

‘ಪುಣ್ಯಾತ್ ಗಿತ್ತೀರು’ ಹವಾ ಬಲು ಜೋರು ಅಪ್ಪಟ ಮನರಂಜನಾತ್ಮಕ ಮಹಿಳಾ ಪ್ರಧಾನ ಚಿತ್ರಕ್ಕೆ ಜೈ ಎಂದ ಪ್ರೇಕ್ಷಕರು

30 Aug 2019 | 4:42 PM

ಬೆಂಗಳೂರು, ಆ 30 (ಯುಎನ್ಐ) ಸಾಲು ಸಾಲು ಸಸ್ಪೆನ್ಸ್ ಥ್ರಿಲ್ಲರ್, ಹಾರರ್ ಚಿತ್ರಗಳನ್ನೇ ನೋಡಿ ಬೇಸತ್ತಿದ್ದ ಕನ್ನಡ ಪ್ರೇಕ್ಷಕರು ಇಂದು ಬಿಡುಗಡೆಯಾದ ‘ಪುಣ್ಯಾತ್ ಗಿತ್ತೀರು’ ಚಿತ್ರ ನೋಡಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ ಹಾಸ್ಯ, ಕೌತುಕ, ಭಾವನಾತ್ಮಕ, ಫೈಟ್, ಡಾನ್ಸ್ ಜತೆಗೆ ಸಂದೇಶವನ್ನೂ ಒಳಗೊಂಡ ಮಹಿಳಾ ಪ್ರಧಾನ ಚಿತ್ರಕ್ಕೆ ಜೈ ಎಂದಿದ್ದಾರೆ ಪ್ರಮುಖ ಪಾತ್ರದಲ್ಲಿರುವ ನಾಲ್ವರು ನಟಿಯರು ಮಾತ್ರವಲ್ಲದೆ ಎಲ್ಲ ಪಾತ್ರಧಾರಿಗಳೂ ಜೀವ ತುಂಬಿ ಜೋಶ್ ನಲ್ಲಿ ನಟಿಸಿದ್ದಾರೆ ಜೀವನವನ್ನು ಧೈರ್ಯವಾಗಿ ಎದುರಿಸಲು ಬೇಕಾದ ಪಟ್ಟುಗಳನ್ನು ಕಲಿತ ನಾಲ್ವರು ನಿರುದ್ಯೋಗಿ ಯುವತಿಯುವರು ಐಷಾರಾಮಿ ಜೀವನ ನಡೆಸಲು ಹಲವು ಗಿಮಿಕ್ ಗಳನ್ನು ಮಾಡುತ್ತ, ಹೆಣ್ಣಿಗಾಗಿ ಜೊಲ್ಲು ಸುರಿಸುವ ವ್ಯಕ್ತಿಗಳಿಗೆ ಗಾಳ ಹಾಕಿ ಹಣ ಪಟಾಯಿಸುತ್ತಿರುತ್ತಾರೆ ರೈತರು, ಹೆಣ್ಣು ಹಾಗೂ ಕನ್ನಡ ಭಾಷೆಗೆ ಅನ್ಯಾಯವಾದರೆ ಸಿಡಿದೇಳುವ ಇವರು, ಅನಾಥ ಹುಡುಗನ ನೈತ್ಯಾಸಕ್ತಿಗೆ ನೀರೆರೆಯಲು 50 ಸಾವಿರ ರೂಪಾಯಿಗೆ ಪರದಾಡಿ ಕೊನೆಗೂ ಹೆಣ್ಣಿನ ಆಸೆ ತೋರಿಸಿ ವ್ಯಕ್ತಿಯೊಬ್ಬನಿಗೆ ಗಾಳ ಹಾಕುತ್ತಾರೆ ಹೆಣ್ಣೂ ಸಿಗದೆ, ಹಣವನ್ನೂ ಕಳೆದುಕೊಂಡ ವ್ಯಕ್ತಿ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತಾನೆ ಪೊಲೀಸರ ವಶವಾದ ಯುವತಿಯರು ಚಹಾ ಮಾರಾಟಗಾರರ ಆಸರೆಯಲ್ಲಿದ್ದ ಅನಾಥ ಹುಡುಗನಿಗೆ ಸಹಾಯ ಮಾಡಿದರೆ? ಜೈಲು ಪಾಲಾದರೆ? ಎಂಬುದೇ ಚಿತ್ರದ ತಿರುಳು ಬಿ ಎನ್ ರಾಜ್ ನಿರ್ದೇಶನದಲ್ಲಿ ‘ಪುಣ್ಯಾತ್ ಗಿತ್ತೀರು’ ಒಂದೊಳ್ಳೆ ಮನರಂಜನಾತ್ಮಕ ಚಿತ್ರವಾಗಿ ಮೂಡಿಬಂದಿದ್ದು, ಎಲ್ಲ ವರ್ಗದ ಪ್ರೇಕ್ಷಕರೂ 2 ಗಂಟೆ ಆರಾಮವಾಗಿ ಚಿತ್ರ ವೀಕ್ಷಿಸಬಹುದಾಗಿದೆ ಮಮತಾ ರಾಹುತ್, ದಿವ್ಯಾ(ಕಾಮಿಡಿ ಕಿಲಾಡಿಗಳು) ಐಶು, ಕುರಿ ರಂಗ ಮೊದಲಾದವರು ತಾರಾಗಣದಲ್ಲಿದ್ದಾರೆ.

 Sharesee more..

ಆಂಧ್ರಪ್ರದೇಶ : ದೇಶದ ಬೃಹತ್ ಚಿತ್ರಮಂದಿರಕ್ಕೆ ನಟ ರಾಮ್ ಚರಣ್ ಚಾಲನೆ

29 Aug 2019 | 6:43 PM

ನೆಲ್ಲೂರು, ಆ 29 (ಯುಎನ್ಐ) ಜನಪ್ರಿಯ ಟಾಲಿವುಡ್ ಹೀರೋ ರಾಮ್ ಚರಣ್ ಅವರು ಸುಲ್ಲೂರುಪೇಟ ಬಳಿಯ ಪಿಂಡಿಪಲೆಂನಲ್ಲಿ ಗುರುವಾರ ಬೃಹತ್ ಚಿತ್ರಮಂದಿರವನ್ನು ಉದ್ಘಾಟಿಸಿದರು ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆ, ಯುವಿ ಕ್ರಿಯೇಷನ್ಸ್ ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು 40 ಕೋಟಿ ರೂ ವೆಚ್ಚದಲ್ಲಿ ಈ ಥಿಯೇಟರ್ ನಿರ್ಮಿಸಿದ್ದು,.

 Sharesee more..

‘ಪರಿಮಳ ಲಾಡ್ಜ್’ ಸಲಿಂಗಕಾಮಿಗಳ ಕಥೆಯಲ್ಲ: ನೀನಾಸಂ ಸತೀಶ್, ಟೀಸರ್ ಬಿಡುಗಡೆಗೊಳಿಸಿದ ದಚ್ಚು

29 Aug 2019 | 3:59 PM

ಬೆಂಗಳೂರು, ಆ 29 (ಯುಎನ್ಐ) ಸತೀಶ್ ನೀನಾಸಂ, ಲೂಸ್ ಮಾದ ಯೋಗಿ ನಟನೆಯ "ಪರಿಮಳ ಲಾಡ್ಜ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೀಸರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಇತ್ತೀಚೆಗೆ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆಯಾದಾಗ ಲೂಸ್ ಮಾದ ಹಾಗೂ ಕ್ವಾಟ್ಲೆ ಸತೀಶನಿಗೆ ಸಲಿಂಗಕಾಮಿಗಳು ಅಂತ ಟೈಟಲ್ಸ್ ನೀಡಿದ್ದರು ಇದರಿಂದ ಪರಿಮಳ ಲಾಡ್ಜ್​ನಲ್ಲಿ ನೀನಾಸಂ ಸತೀಶ್-ಲೂಸ್ ಮಾದ ಸಲಿಂಗಿಗಳಾಗಿ ಕಾಣಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

 Sharesee more..

ಪಿಒಪಿ ಗಣೇಶ ಬೇಡ: ನಟ ಸುದೀಪ್ ಕರೆ

29 Aug 2019 | 3:10 PM

ಬೆಂಗಳೂರು, ಆ 29 (ಯುಎನ್ಐ) ಗೌರಿ, ಗಣೇಶ ಹಬ್ಬ ಹತ್ತಿರವಾಗುತ್ತಿದ್ದು, ಮಾರುಕಟ್ಟೆಗಳಲ್ಲಿ ಮೂರ್ತಿಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ ಇದೇ ಸಂದರ್ಭದಲ್ಲಿ ಪಿಒಪಿ ಗಣೇಶ ಬೇಡ, ಮಣ್ಣಿನ ಗಣಪನನ್ನು ಪೂಜಿಸಿ ಪ್ರಕೃತಿಯನ್ನು ಕಾಪಾಡೋಣ ಎಂದು ನಟ ಕಿಚ್ಚ ಸುದೀಪ ಕರೆ ನೀಡಿದ್ದಾರೆ ನಾವು ನಮ್ಮ ಪ್ರಕೃತಿಗೆ ಕೊಡುವ ನೋವನ್ನು ಪ್ರಕೃತಿಯು ತಿರುಗಿಸಿ ವಾಪಸ್ ಕೊಡುತ್ತಿರುವುದನ್ನು ನಾವು ಆನುಭವಿಸಿದ್ದೇವೆ.

 Sharesee more..

ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆ: ನಟ ರಜನಿಕಾಂತ್ ಸೋದರ ಚೇತರಿಕೆ

29 Aug 2019 | 2:57 PM

ಬೆಂಗಳೂರು, ಆ 29 (ಯುಎನ್ಐ) ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ಗಾಯಕ್ ವಾಡ್ (77) ಅವರಿಗೆ ನಡೆಸಿದ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದ, ರಜನಿಕಾಂತ್ ಅವರು ಗುರುವಾರ ಆಸ್ಪತ್ರೆಗೆ ನೀಡಿ ಶೀಘ್ರ ಗುಣಮುಖರಾಗುವಂತೆ ಸಹೋದರನಿಗೆ ಹಾರೈಸಿದರು ಬೆಂಗಳೂರಿನಲ್ಲಿಯೇ ಬೆಳೆದ ರಜನಿಕಾಂತ್ ಯಾವುದೇ ಮಾಹಿತಿ ನೀಡದೆ ಆಗಾಗ್ಗೆ ನಗರಕ್ಕೆ ಭೇಟಿ ನೀಡುತ್ತಿರುತ್ತಾರೆ ಗುರುವಾರವೂ ಸಹ ಯಾರಿಗೂ ತಿಳಿಸದೆ ಸಹೋದರನ ಭೇಟಿಗೆ ಬಂದಿದ್ದರಾದರೂ, ಯಾವುದೋ ಮೂಲದಿಂದ ಭೇಟಿಯ ಬಗ್ಗೆ ತಿಳಿದುಕೊಂಡ ಅನೇಕ ಅಭಿಮಾನಿಗಳು ಶೇಷಾದ್ರಿಪುರಂ ನಲ್ಲಿರುವ ಆಸ್ಪತ್ರೆಗೆ ಆಗಮಿಸಿ ಸೂಪರ್ ಸ್ಟಾರ್ ನನ್ನು ಭೇಟಿಯಾದರು ಶಸ್ತ್ರಚಿಕಿತ್ಸೆಗೆ ಒಳಗಾದ ಗಾಯಕ್ ವಾಡ್ (77) ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಳೆಚಿಕಿತ್ಸಕ ಕಿರಣ್ ಚೌಕಾ ಮಾಹಿತಿ ನೀಡಿದ್ದಾರೆ.

 Sharesee more..

‘ಮದರ್ ಇಂಡಿಯಾ’ ಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ದಚ್ಚು

27 Aug 2019 | 7:11 PM

ಬೆಂಗಳೂರು, ಆ 27 (ಯುಎನ್ಐ) ಖ್ಯಾತ ನಟಿ, ಸಂಸದೆ ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಬಹುತೇಕ ನಟಿ ನಟಿಯರು ಜನ್ಮದಿನದ ಶುಭಾಶಯ ಕೋರಿದ್ದಾರೆ ನಟ ದರ್ಶನ್, ‘ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು ಮದರ್ ಇಂಡಿಯಾ ನಿಮ್ಮ ಇಷ್ಟಾರ್ಥಗಳೆಲ್ಲಾ ಈಡೇರಲಿ ಮಂಡ್ಯ ಜಿಲ್ಲೆಗೆ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳೆಲ್ಲವೂ ಸುಸೂತ್ರವಾಗಿ ನಡೆಯಲಿ.

 Sharesee more..

ಪಿವಿ ಸಿಂಧು ಬಯೋಪಿಕ್ ಹೊರತರಲಿರುವ ಸೋನು ಸೂದ್!

27 Aug 2019 | 6:58 PM

ಮುಂಬೈ, ಆಗಸ್ಟ್ 27 (ಯುಎನ್ಐ) ಬಾಲಿವುಡ್ ನಟ ಸೋನು ಸೂದ್, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಟಗಾರ್ತಿ ಪಿ ವಿ ಸಿಂಧು ಅವರ ಜೀವನಾಧಾರಿತ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ ಕಳೆದ ಕೆಲ ವರ್ಷಗಳಿಂದ ಬಾಲಿವುಡ್‌ನಲ್ಲಿ ಪ್ರಖ್ಯಾತ ಕ್ರೀಡಾಪಟುಗಳ ಜೀವನಾಧಾರಿತ ಚಿತ್ರಗಳು ತೆರೆಗೆ ಬರುತ್ತಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ.

 Sharesee more..

ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ‘ತನಿಖೆ’

27 Aug 2019 | 4:57 PM

ಬೆಂಗಳೂರು, ಆ 27 (ಯುಎನ್ಐ) ತನಿಖೆ ಚಿತ್ರದ ಹೆಸರು ಕೇಳಿದಂತಿದೆಯಲ್ಲ ಅಂತ ಯೋಚಿಸ್ತಿದ್ದೀರಾ? ನಿಜ ಈ ಹಿಂದೆ ಗುಲ್ಜಾರ್ ಖಾನ್ ಅವರ ನಿರ್ಮಾಣ, ನಿರ್ದೇಶನದದಲ್ಲಿ ತನಿಖೆ ಚಿತ್ರ.

 Sharesee more..

ಮಂಜಿನ ನಗರಿಯಲ್ಲಿ ಕಣ್ಸನ್ನೆ ಬೆಡಗಿ! ಕೊಡಗಿಗೆ ಭೇಟಿ ನೀಡುವಂತೆ ಪ್ರವಾಸಿಗರಿಗೆ ಕರೆ

27 Aug 2019 | 4:36 PM

ಬೆಂಗಳೂರು, ಆ 27 (ಯುಎನ್ಐ) ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟಿ ಪ್ರಿಯಾ ವಾರಿಯರ್ ಇತ್ತೀಚೆಗೆ ಕೊಡಗಿನ ನಿಸರ್ಗಧಾಮಕ್ಕೆ ಭೇಟಿ ನೀಡಿದ್ದರು ನೆರೆ ಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಕೇಂದ್ರ ನೀಡಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಅವರು ಈ ಭೇಟಿ ನೀಡಿದ್ದರು ಈ ವೇಳೆ ಮಾತನಾಡಿದ ಪ್ರಿಯಾ “ಕೊಡಗು ಈಗ ಸಹಜ ಸ್ಥಿತಿಯಲ್ಲಿದೆ.

 Sharesee more..

ರಾಕಿಂಗ್ ಸ್ಟಾರ್ ಯಶ್ ಗಳಗಳನೆ ಕಣ್ಣೀರಿಟ್ಟಿದ್ದೇಕೆ? ಎಮೋಶನಲ್ ಆಗೋದಿಕ್ಕೆ ಏನು ಕಾರಣ?

27 Aug 2019 | 4:17 PM

ಬೆಂಗಳೂರು, ಆ 27 (ಯುಎನ್ಐ) ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುಟ್ಟ ಮಗಳು ಐರಾ ಜೊತೆ ಹ್ಯಾಪಿಯಾಗಿದ್ದಾರೆ ವರಮಹಾಲಕ್ಷ್ಮಿ ಹಬ್ಬದಲ್ಲಿ.

 Sharesee more..

ಜಗ್ಗೇಶ್ ಬುದ್ಧಿಮಾತಿಗೆ ತಲೆಬಾಗಿದ ದಚ್ಚು

27 Aug 2019 | 3:55 PM

ಬೆಂಗಳೂರು, ಆ 27 (ಯುಎನ್ಐ) ಕುರುಕ್ಷೇತ್ರ ಸಿನಿಮಾದ ಭರ್ಜರಿ ಯಶಸ್ಸು ಹಾಗೂ ಸುಯೋಧನನ ಪಾತ್ರಕ್ಕೆ ಪ್ರೇಕ್ಷಕರು ನೀಡಿರುವ ಫುಲ್ ಮಾರ್ಕ್ಸ್ ನಿಂದ ಸಂತಸದಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನವರಸ ನಾಯಕ ಜಗ್ಗೇಶ್ ಇತ್ತೀಚೆಗೆ ಶುಭ ಹಾರೈಕೆಯ ಜೊತೆಗೆ ಪ್ರೀತಿಪೂರ್ವಕ ಬುದ್ಧಿಮಾತುಗಳನ್ನು ಹೇಳಿದ್ದರು ಹೃದಯ ತುಂಬಿ ಬಂತು ಕನ್ನಡಕ್ಕಾಗಿ ಎತ್ತಿದ ಗದೆ ರಾಯರ ದಯೇಯಿಂದ ನಿನ್ನ ಭುಜದಮೇಲೆ ಶಾಶ್ವತವಾಗಿ ಉಳಿಯಲಿ ಸಾಧ್ಯವಾದಷ್ಟು ಕನ್ನಡದ ಹಳೆ ಕಲಾವಿದರಿಗೆ ನಿನ್ನ ಚಿತ್ರದಲ್ಲಿ ಅವಕಾಶ ಕೊಟ್ಟು ಅವರ ಉದರತುಂಬಿಸುವ ಕಾರ್ಯಮಾಡು ಎಂದು ವಿನಂತಿ.

 Sharesee more..

‘ಗೋರಿ’ ನಾಗ `ಬ್ಯಾರೇನೋ ಐತಿ’

26 Aug 2019 | 8:37 PM

ಬೆಂಗಳೂರು, ಆ 26 (ಯುಎನ್ಐ) ಪಡ್ಡೆ ಹೈಕಳು ಸೇರಿದಂತೆ ಎಲ್ಲ ವಯೋಮಾನದವರನ್ನು ಕುಣಿಸಲು ಬಂದಿದೆ ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ‘ಅದು ಬ್ಯಾರೇನ ಐತಿ’ ಹೌದು ‘ಗೋರಿ’.

 Sharesee more..

26ವರ್ಷಗಳ ನಂತರ ಮತ್ತೆ ‘ನಿಷ್ಕರ್ಷ’ ವಿಷ್ಣುವರ್ಧನ್ ಜನ್ಮದಿನದ ಪ್ರಯುಕ್ತ ಮರು ಬಿಡುಗಡೆ

26 Aug 2019 | 8:07 PM

ಬೆಂಗಳೂರು, ಆ 26 (ಯುಎನ್ಐ) ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ‘ನಿಷ್ಕರ್ಷ’ ಚಿತ್ರವನ್ನು ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಸೌಭಾಗ್ಯ ಕನ್ನಡ ಚಿತ್ರರಸಿಕರಿಗೆ ಲಭ್ಯವಾಗಲಿದೆ ಸುನೀಲ್‍ಕುಮಾರ್ ದೇಸಾಯಿ ಅವರ ಸೂಪರ್ ಹಿಟ್ ಚಿತ್ರಗಳಲ್ಲೊಂದಾದ ವಿಷ್ಣುವರ್ಧನ್, ಅನಂತನಾಗ್, ಬಿ.

 Sharesee more..
ಮಾಸ್ಟರ್ ಆನಂದ್ ಈಗ

ಮಾಸ್ಟರ್ ಆನಂದ್ ಈಗ "ನಾ ಕೋಳಿಕ್ಕೇ ರಂಗ"

26 Aug 2019 | 8:04 PM

ಬೆಂಗಳೂರು, ಆ 26 (ಯುಎನ್ಐ) ಜನಪ್ರಿಯ ಹಾಸ್ಯನಟ ಮಾಸ್ಟರ್ ಆನಂದ್ ಕೋಳಿಕ್ಕೇ ರಂಗ ಆಗಲಿದ್ದಾರೆ ಶ್ರೀದುರ್ಗಾ ಆಂಜನೇಯ ಮೂವೀಸ್ ಲಾಂಛನದಲ್ಲಿ ಎಸ್.

 Sharesee more..

ಸ್ಯಾಂಡಲ್ ವುಡ್ ‘ಪುಣ್ಯಾತ್ ಗಿತ್ತೀರು’ ತೆಲುಗು, ಹಿಂದಿಗೆ ಸೇಲ್!

26 Aug 2019 | 7:53 PM

ಬೆಂಗಳೂರು, ಆ 26 (ಯುಎನ್ಐ) ಮಹಿಳಾ ಪ್ರಧಾನ ಪಾತ್ರಗಳಿರುವ "ಪುಣ್ಯಾತ್ ಗಿತ್ತೀರು" ಚಿತ್ರ ಇದೇ 30ರಂದು ತೆರೆಗೆ ಬರುತ್ತಿದೆ ಚಂದನವನದ ಬೆಳ್ಳಿ ತೆರೆಗೆ ಬಲಗಾಲಿಡುವ ಮೊದಲೇ ಈ ಚಿತ್ರದ ರಿಮೇಕ್ ಹಕ್ಕುಗಳು ತೆಲುಗು ಹಾಗೂ ಹಿಂದಿಗೆ ಸೇಲ್ ಆಗಿವೆಯಂತೆ ಪುಣ್ಯಾತ್ಗಿತ್ತಿಯರಾಗಿ ಮಮತಾ ರಾವುತ್, ಐಶ್ವರ್ಯಾ,ದಿವ್ಯಶ್ರೀ, ಸಂಭ್ರಮ ಕಾಣಿಸಿಕೊಂಡಿದ್ದಾರೆ ನಾಲ್ವರು ಅನಾಥ ಯುವತಿಯರು ಐಷಾರಾಮಿ ಬದುಕು ಸಾಗಿಸಲು ಏನೆಲ್ಲ ಕಸರತ್ತು ಮಾಡುತ್ತಾರೆ, ಯಾರನ್ನೆಲ್ಲ ಪರದಾಡಿಸುತ್ತಾರೆ ಎಂಬುದು ಚಿತ್ರದ ತಿರುಳು ಹೆಣ್ಣಿನಲ್ಲಿರುವ ನಾಲ್ಕು ಗುಣಗಳೇ ನಾಲ್ಕು ಪಾತ್ರಗಳಾಗಿವೆ ನಾಲ್ವರೂ ಒಬ್ಬನಿಗೇ ಮನಸೋಲಲಿದ್ದು, ಆಮೇಲೇನಾಗುತ್ತೆ ಎಂಬುದನ್ನು ತೆರೆಯ ಮೇಲೆ ನೋಡಿ ಎಂದು ಚಿತ್ರತಂಡ ತಿಳಿಸಿದೆ ಈ ಹಿಂದೆ ಪಾಸಿಬಲ್ ಮತ್ತು ಒನ್ ಟೈಂ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ರಾಜ್ ಬಿ ಎನ್ ನಿರ್ದೇಶನವಿರುವ ಚಿತ್ರಕ್ಕೆ ಸತ್ಯ ಮೂವಿ ಬ್ಯಾನರ್ ಅಡಿಯಲ್ಲಿ ಸತ್ಯನಾರಾಯಣ ಮನ್ನೆ ಬಂಡವಾಳ ಹೂಡಿದ್ದಾರೆ ಇನ್ನು ಈ ಚಿತ್ರದಲ್ಲಿ ಪುಣ್ಯಾತ್ಗಿತ್ತಿಯರಾಗಿ ಮಮತಾ ರಾವುತ್,ಐಶ್ವರ್ಯಾ,ದಿವ್ಯಶ್ರೀ, ಸಂಭ್ರಮ ಅವರು ಕಾಣಿಸಿಕೊಂಡಿದ್ದಾರೆ.

 Sharesee more..