Tuesday, Jun 25 2019 | Time 14:11 Hrs(IST)
 • ಜಿಂದಾಲ್ ಗೆ ಭೂಮಿ: ಲ್ಯಾಂಡ್ ಆಡಿಟ್ ಮಾಡಿಸಲು ಪಾಟೀಲ್ ಆಗ್ರಹ
 • ಕಳೆದ ಐದು ವರ್ಷದಲ್ಲಿ ದೇಶ ತುರ್ತು ಪರಿಸ್ಥಿತಿಯಲ್ಲಿ ಸಾಗಿದೆ: ಮಮತಾ ಬ್ಯಾನರ್ಜಿ
 • ಲೋಕಸಭಾ ಸದಸ್ಯರಾಗಿ ನುಸ್ರತ್ ಜಹಾನ್, ಮಿಮಿ ಚಕ್ರವರ್ತಿ ಪ್ರಮಾಣ ವಚನ
 • ರೈತರಿಗೆ ಬೆಳೆ ವಿಮೆ ಆಯ್ಕೆಯಾಗಬೇಕೋ, ಕಡ್ಡಾಯವಾಗಬೇಕೋ? ಸಲಹೆಗಾಗಿ ರಾಜ್ಯಗಳಿಗೆ ಕೇಂದ್ರ ಮನವಿ
 • ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗಲಿದೆ: ಯಡಿಯೂರಪ್ಪ
 • ಜಪಾನ್ ನೊಂದಿಗಿನ ಭದ್ರತಾ ಒಪ್ಪಂದದಿಂದ ಹಿಂದೆ ಸರಿಯಲಿದೆಯೇ ಅಮೆರಿಕ?
 • ಕೃಷಿಗಿಂತ ಹೈನುಗಾರಿಕೆಯಲ್ಲಿ ಹೆಚ್ಚು ಸಂಪಾದನೆ; ಕೇಂದ್ರ ಸರ್ಕಾರ
 • ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೃಹತ್ ಪ್ರತಿಭಟನೆ
 • ಭಾರತದ ವಿರುದ್ಧ ಪಾಕ್ ಸೋತ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತ್ತು !
 • ಕಾರ್ಮಿಕ ಮುಖಂಡ, ಮಾಜಿ ಕೌನ್ಸಿಲರ್‌ ಸತ್ಯನಾರಾಯಣರಾವ್ ನಿಧನ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
Entertainment

ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಇನ್ಶಾಅಲ್ಲಾ

08 Jun 2019 | 12:16 PM

ಮುಂಬೈ, ಜೂ 8 (ಯುಎನ್ಐ) ಬಾಲಿವುಡ್ ದಬಂಗ್ ಸ್ಟಾರ್ ಸಲ್ಮಾನ್ ಹಾಗೂ ಆಲಿಯಾ ಭಟ್ ಅವರ ಜೋಡಿಯ "ಇನ್ಷಾ ಅಲ್ಲಾ" ಚಿತ್ರ ಮುಂದಿನ ವರ್ಷ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಸಲ್ಮಾನ್ ಅವರ "ಭಾರತ್" ಚಿತ್ರ ಈದ್ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು, ಚಿತ್ರ ಅದ್ಭುತ್ ಶುಭಾರಂಭ ಮಾಡಿದೆ.

 Sharesee more..

"ಮೆಂಟಲ್ ಹೈ ಕ್ಯಾ" ಚಿತ್ರ ನಿರ್ದೇಶಿಸಲಿದ್ದಾರೆ ಕಂಗನಾ ರಣಾವತ್ !

08 Jun 2019 | 11:22 AM

ಮುಂಬೈ, ಜೂ 7 (ಯುಎನ್ಐ) ಬಾಲಿವುಡ್ ನಲ್ಲಿ ತನ್ನ ಗಂಭೀರ ಅಭಿನಯದಿಂದ ಗುರುತಿಸಲ್ಪಡುವ ಖ್ಯಾತ ನಟಿ ಕಂಗನಾ ರಣಾವತ್ ಈಗ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರಂತೆ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ "ಮೆಂಟಲ್ ಹೈ ಕ್ಯಾ" ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ವದಂತಿ ಹರಡಿದೆ.

 Sharesee more..

ಸೂರ್ಯವಂಶಿಯಲ್ಲಿ ಬ್ಯಾಡಮ್ಯಾನ್ ಪಾತ್ರ ಅಭಿನಯಿಸಲಿದ್ದಾರೆ ಗುಲ್ಶನ್‌ ಗ್ರೋವರ್

08 Jun 2019 | 11:02 AM

ಮುಂಬೈ, ಜೂ 8 (ಯುಎನ್ಐ) ಬಾಲಿವುಡ್ ಬ್ಯಾಡಮ್ಯಾನ್ ಗುಲ್ಶನ್‌ ಗ್ರೋವರ್ ತಮ್ಮ ಮುಂಬರುವ "ಸೂರ್ಯವಂಶಿ" ಚಿತ್ರದಲ್ಲಿ ಬ್ಯಾಡಮ್ಯಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಬಾಲಿವುಡ್ ನಿರ್ದೇಶಕ ರೋಹಿತ್ ಶರ್ಮಾ ಸದ್ಯ ಅಕ್ಷಯಕುಮಾರ್ ಹಾಗೂ ಕತ್ರಿನಾ ಕೈಫ್ ಅವರೊಂದಿಗೆ ಸೂರ್ಯವಂಶಿ ಚಿತ್ರ ನಿರ್ಮಾಣದಲ್ಲಿ ಬಿಜಿಯಾಗಿದ್ದಾರೆ.

 Sharesee more..

ರುಚಿಯಿಲ್ಲದ ‘ಮಜ್ಜಿಗೆ ಹುಳಿ’ : ಪ್ರೇಕ್ಷಕ ಸುಸ್ತೋ ಸುಸ್ತು

07 Jun 2019 | 6:37 PM

ಬೆಂಗಳೂರು, ಜೂನ್ 07 (ಯುಎನ್ಐ) ಮಧುರ ಮೈತ್ರಿಯ ಕನಸು ಹೊತ್ತ ಜೋಡಿ, ಗೋವಾದ ಐಷಾರಾಮಿ ಹೋಟೆಲ್ ವೊಂದರ ಕೊಠಡಿಯಲ್ಲಿ ಮೊದಲ ರಾತ್ರಿಯನ್ನು ಕಳೆಯುವ ಪ್ರಸಂಗವೇ ‘ಮಜ್ಜಿಗೆ ಹುಳಿ’ ಎಸ್ ರಾಮಚಂದ್ರ ನಿರ್ಮಾಣದ, ರವೀಂದ್ರ ಕೊಟಕಿ ನಿರ್ದೇಶನದ ಚಿತ್ರ ರುಚಿಯಿಲ್ಲದೆ ಸೊರಗಿದೆ.

 Sharesee more..

ಮತ್ತೊಮ್ಮೆ 'ರೌಡಿ ರಾಥೋಡ್' ಆಗಲಿರುವ ಅಕ್ಷಯ್

07 Jun 2019 | 6:15 PM

ಮುಂಬೈ, ಜೂನ್ 7 (ಯುಎನ್ಐ) ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ತಮ್ಮ ಅಭಿನಯದ ಸೂಪರ್ ಹಿಟ್ ಚಿತ್ರ 'ರೌಡಿ ರಾಥೋಡ್' ಅವತರಣಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ 2012ರಲ್ಲಿ ತೆರೆಕಂಡ 'ರೌಡಿ ರಾಥೋಡ್' ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜೊತೆಗೆ ನಟಿ ಸೋನಾಕ್ಷಿ ಸಿನ್ಹಾ ತೆರೆ ಹಂಚಿಕೊಂಡಿದ್ದರು.

 Sharesee more..

ದುಬೈ ಬಸ್ ಅಪಘಾತ: 12 ಭಾರತೀಯರೂ ಸೇರಿ 17 ಜನರ ದುರ್ಮರಣ

07 Jun 2019 | 6:00 PM

ದುಬೈ, ಜೂನ್ 07 (ಯುಎನ್ಐ) ಈದ್ –ಉಲ್ –ಫಿತರ್ ಆಚರಿಸಿದ ಸಂಭ್ರಮದಲ್ಲಿದ್ದ ಪ್ರಯಾಣಿಕರು ತುಂಬಿದ್ದ ಬಸ್ ಅಪಘಾತಗೊಂಡ ಪ್ರಕರಣದಲ್ಲಿ 12 ಭಾರತೀಯರೂ ಸೇರಿದಂತೆ 17 ಜನರು ಮೃತಪಟ್ಟಿದ್ದಾರೆ ಗುರುವಾರ ದುಬೈನ ಶೇಕ್ ಮೊಹಮ್ಮದ್ ಬಿನ್ ಝಯೆದ್ ರಸ್ತೆಯ ರಷಿದಿಯಾ ಮೆಟ್ರೋ ನಿಲ್ದಾಣ ಸಮೀಪದ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣವಾಗಿದ್ದು, 17 ಜನರು ಸಾವನ್ನಪ್ಪಿರುವುದಾಗಿ ದುಬೈನಲ್ಲಿನ ಭಾರತೀಯ ದೂತಾವಾಸದ ಪ್ರತಿನಿಧಿ ವಿಪುಲ್ ತಿಳಿಸಿದ್ದಾರೆ.

 Sharesee more..

ವೀಕೆಂಡ್ ವಿತ್ ರಮೇಶ್ : ಈ ವಾರದ ಸಂಚಿಕೆಯಲ್ಲಿ, ಸುಮಲತಾ, ನಾಗಾಭರಣ

07 Jun 2019 | 5:38 PM

ಬೆಂಗಳೂರು, ಜೂನ್ 07 (ಯುಎನ್ಐ) ಖಾಸಗಿ ಚಾನಲ್ ನ ಅತ್ಯಂತ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಸರಣಿ ಕಾರ್ಯಕ್ರಮದಲ್ಲಿ ಈ ಬಾರಿಯ ಸಂಚಿಕೆ ರೋಮಾಂಚಕವೆನಿಸಲಿದೆ ಶನಿವಾರ ನೂತನ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್, ಭಾನುವಾರ ಖ್ಯಾತ ನಿರ್ದೇಶಕ, ನಟ ಟಿ ಎಸ್ ನಾಗಾಭರಣ ಕಾಣಿಸಿಕೊಳ್ಳಲಿದ್ದಾರೆ.

 Sharesee more..
ಚಿತ್ರವೊಂದಕ್ಕೆ 48 ಕೋಟಿ. ರೂ ಸಂಭಾವನೆ ಪಡೆದ ಹೃತಿಕ್ !

ಚಿತ್ರವೊಂದಕ್ಕೆ 48 ಕೋಟಿ. ರೂ ಸಂಭಾವನೆ ಪಡೆದ ಹೃತಿಕ್ !

07 Jun 2019 | 5:24 PM

ಮುಂಬೈ, ಜೂನ್ 7 (ಯುಎನ್ಐ) ಇತ್ತೀಚೆಗೆ ಚಿತ್ರಗಳು ಉತ್ತಮ ಪ್ರದರ್ಶನ ಕಾಣುವುದರ ಜೊತೆಗೆ ನಟರು ತೆಗೆದುಕೊಳ್ಳುತ್ತಿರುವ ಸಂಭಾವನೆಯನ್ನು ಅಳೆಯಲಾಗುತ್ತಿದೆ.

 Sharesee more..

'ಸತ್ತೆ ಪೆ ಸತ್ತಾ' ರಿಮೇಕ್ ನಲ್ಲಿ ಹೃತಿಕ್!

07 Jun 2019 | 5:10 PM

ಮುಂಬೈ, ಜೂನ್ 7 (ಯುಎನ್ಐ) ಬಾಲಿವುಡ್ ನಟ ಹೃತಿಕ್ ರೋಶನ್ 'ಸತ್ತೆ ಪೆ ಸತ್ತಾ' ಚಿತ್ರದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ 1982ರಲ್ಲಿ ರಾಜ್ ಎನ್ ಸಿಪ್ಪಿ ಅವರ ನಿರ್ದೇಶನದಲ್ಲಿ ಮೂಡಿಬಂದ 'ಸತ್ತೆ ಪೆ ಸತ್ತಾ' ಚಿತ್ರದಲ್ಲಿ ನಟ ಅಮಿತಾಬ್ ಬಚ್ಚನ್ ಹಾಗೂ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮುಖ್ಯ ಪಾತ್ರದಲ್ಲಿದ್ದರು.

 Sharesee more..

ಅಕ್ಷಯ್ ಕುಮಾರ್ ಮಾರ್ಗದಲ್ಲಿ ತಾಪ್ಸಿ ಪನ್ನು!

07 Jun 2019 | 4:08 PM

ಮುಂಬಯಿ, ಜೂನ್ 7 (ಯುಎನ್ಐ) ವಿಭಿನ್ನ ಚಿತ್ರಗಳಲ್ಲಿ ನಟಿಸಿ ತನ್ನ ವರ್ಚಸ್ಸು ಹೆಚ್ಚಿಸಿಕೊಂಡಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ನಟ ಅಕ್ಷಯ್ ಕುಮಾರ್ ಅವರಂತೆಯೇ ಒಂದು ವರ್ಷದಲ್ಲಿ ಅನೇಕ ಚಿತ್ರಗಳಿಗೆ ಸಹಮತಿ ಸೂಚಿಸಿದ್ದಾರೆ ತಾಪ್ಸಿ, ಅಕ್ಷಯ್ ಕುಮಾರ್ ಅವರೊಂದಿಗೆ 'ಮಿಷನ್ ಮಂಗಲ್' ಚಿತ್ರದಲ್ಲಿ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

 Sharesee more..

ಸಾರಾಗೆ ಜೀವನಪೂರ್ತಿ ತಾಯಿ ಜೊತೆ ಇರುವ ಆಸೆ

06 Jun 2019 | 7:22 PM

ಮುಂಬೈ, ಜೂನ್ 6 (ಯುಎನ್ಐ) ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಅಮೃತಾ ಸಿಂಗ್ ಅವರ ಪುತ್ರಿ ಸಾರಾ ಅಲಿ ಖಾನ್, ಜೀವನಪರ್ಯಂತ ತನ್ನ ತಾಯಿಯೊಂದಿಗೆ ಇರುವ ಬಯಕೆಯನ್ನು ಹಂಚಿಕೊಂಡಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದನ್ನು ಶೇರ್ ಮಾಡಿರುವ ಸಾರಾ, ‘ನನ್ನ ತಾಯಿಯೊಂದಿಗೆ ಜೀವನಪರ್ಯಂತ ಇರಲು ಇಷ್ಟಪಡುತ್ತೇನೆ.

 Sharesee more..

'ಛಪಕ್' ಚಿತ್ರೀಕರಣ ಪೂರ್ಣಗೊಳಿಸಿದ ದೀಪಿಕಾ

06 Jun 2019 | 7:20 PM

ಮುಂಬೈ, ಜೂನ್ 6 (ಯುಎನ್ಐ) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂಬರುವ 'ಛಪಕ್' ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಅವರ ಜೀವನಾಧಾರಿತ ಕಥೆಯೇ 'ಛಪಕ್' ಕಥಾವಸ್ತು.

 Sharesee more..

ಅಂದಾಧುನ್ ಚಿತ್ರವನ್ನು ತಮಿಳಿಗೆ ಕರೆತಲಿರುವ ಧನುಶ್

06 Jun 2019 | 5:51 PM

ಮುಂಬೈ, ಜೂನ್ 6 (ಯುಎನ್ಐ) ಬಹುಭಾಷಾ ನಟ ಧನುಶ್ ಗೆ ಹಿಂದಿಯ 'ಅಂದಾಧುನ್' ಚಿತ್ರವನ್ನು ತಮಿಳು ಭಾಷೆಯಲ್ಲಿಯೂ ಹೊರತರುವ ಇಚ್ಛೆ ಇದೆಯಂತೆ ಧನುಶ್, ಯುವ ನಟರಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದು, ಕೇವಲ ಒಂದೇ ಚಿತ್ರರಂಗಕ್ಕೆ ಸೀಮಿತವಾಗದೇ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

 Sharesee more..

ರಾಜ್ ಕುಮಾರ್ ಹಿರಾನಿ ಚಿತ್ರದಲ್ಲಿ ಶಾರುಖ್!

06 Jun 2019 | 5:40 PM

ಮುಂಬೈ, ಜೂನ್ 6 (ಯುಎನ್ಐ) 'ಜೀರೋ' ಚಿತ್ರದ ಸೋಲಿನ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದ ಬಾಲಿವುಡ್ ಕಿಂಗ್ ಖಾನ್ ಶಾರುಖ್, ಖ್ಯಾತ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..
‘ಸಲಗ’ ನಿಗೆ ಮುಹೂರ್ತ; ಒಂಟಿ ಸಲಗ ತುಂಬಾ ಡೇಂಜರ್ ಎಂದ ಸಿದ್ದರಾಮಯ್ಯ

‘ಸಲಗ’ ನಿಗೆ ಮುಹೂರ್ತ; ಒಂಟಿ ಸಲಗ ತುಂಬಾ ಡೇಂಜರ್ ಎಂದ ಸಿದ್ದರಾಮಯ್ಯ

06 Jun 2019 | 5:32 PM

ಬೆಂಗಳೂರು, ಜೂನ್ 06 (ಯುಎನ್ಐ) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ಚಿತ್ರ ‘ಸಲಗ’ದ ಬಗ್ಗೆ ಈಗಾಗಲೇ ಹಂಚಿಕೊಂಡಿರುವ ನಟ ದುನಿಯಾ ವಿಜಯ್, ಇಂದು ಚಿತ್ರದ ಮುಹೂರ್ತ ನೆರವೇರಿಸಿದ್ದಾರೆ.

 Sharesee more..