Monday, Feb 24 2020 | Time 04:50 Hrs(IST)
Flash

ವುಹಾನ್‌ನಿಂದ ವಿದೇಶಿ ನಾಗರಿಕರ ಸ್ಥಳಾಂತರಕ್ಕೆ ಚೀನಾ ಸಹಾಯ

29 Jan 2020 | 2:23 PM

ಬೀಜಿಂಗ್, ಜ 29 (ಸ್ಪುಟ್ನಿಕ್) ಹೊಸ ಮಾರಣಾಂತಿಕ ಕರೋನ ವೈರಸ್‍ ನ ಕೇಂದ್ರಬಿಂದುವಾಗಿರುವ ವುಹಾನ್‌ನಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸುವಂತೆ ಒತ್ತಾಯಿಸುವ ದೇಶಗಳಿಗೆ ಅಗತ್ಯವಿರುವ ಎಲ್ಲ ಸಹಾಯ ನೀಡಲು ಚೀನಾ ಸಿದ್ಧವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಸ್ಪುಟ್ನಿಕ್‍ಗೆ ತಿಳಿಸಿದ್ದಾರೆ.

 Sharesee more..