Monday, Sep 23 2019 | Time 01:48 Hrs(IST)
  • ಇಂಡೋ-ಆಫ್ರಿಕಾ ಚುಟುಕು ಸರಣಿ ಸಮಬಲ
Karnataka

ಹಿಂದಿ ಬಗ್ಗೆ ಭಯ ಬೇಡ: ಪತ್ರಕರ್ತ ರವೀಶ್ ಕುಮಾರ್

22 Sep 2019 | 11:16 PM

ಬೆಂಗಳೂರು, ಸೆ 22 (ಯುಎನ್‍ಐ) ಹಿಂದಿಯ ಜನರಿಗೆ ಹೇಳಲು ಹಿಂದಿ ನಾಯಕರ ಬಳಿ ಏನು ಉಳಿದಿಲ್ಲ ಹೀಗಾಗಿ ಅವರು ದಕ್ಷಿಣದ ಜನರ ಮೇಲೆ ಭಯ ಹೇರುತ್ತಿದ್ದಾರೆ ಎಂದು ಮ್ಯಾಗ್ ಸ್ಸೇ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದಾರೆ.

 Sharesee more..

ರಾಜಕೀಯಕ್ಕೆ ಬರುವುದಕ್ಕೆ ಕಾಲ ಕೂಡಿ ಬಂದಿದೆ : ಲಖನ್ ಜಾರಕಿಹೊಳಿ

22 Sep 2019 | 9:12 PM

ಬೆಳಗಾವಿ , ಸೆ 22(ಯುಎನ್ಐ) ಉಪಚುನಾವಣೆ ಐಎಎಸ್ ಪರೀಕ್ಷೆ ಇದ್ದ ಹಾಗೆ ಪರೀಕ್ಷೆ ಇದ್ದಾಗಲೇ ನಾವು ಎದುರಿಸಬೇಕು.

 Sharesee more..

ಯಡಿಯೂರಪ್ಪ ದೆಹಲಿಗೆ ಭೇಟಿಗೆ ಎಚ್‌.ಡಿ.ದೇವೇಗೌಡ ಕಿಡಿ

22 Sep 2019 | 9:11 PM

ಬೆಂಗಳೂರು, ಸೆ 22 (ಯುಎನ್ಐ) ಮುಖ್ಯಮಂತ್ರಿ ಬಿ ಎಸ್.

 Sharesee more..

ಪ್ರೇಮ ಇರಬೇಕು ನಿಜ, ಅದು ಮಣ್ಣಿನ ಮೇಲಲ್ಲ, ಮಣ್ಣಿನೊಳಗಿರುವ ಮನುಷ್ಯನ ಮೇಲೆ: ರವೀಶ್ ಕುಮಾರ್

22 Sep 2019 | 9:07 PM

ಬೆಂಗಳೂರು, ಸೆ 22 (ಯುಎನ್ಐ) ಪ್ರೇಮ ಇರಬೇಕು ನಿಜ, ಅದು ಮಣ್ಣಿನ ಮೇಲಲ್ಲ, ಮಣ್ಣಿನೊಳಗಿರುವ ಮನುಷ್ಯನ ಮೇಲಾಗಿರಬೇಕು ಎಂದು ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ರವೀಶ್ ಕುಮಾರ್ ಹೇಳಿದ್ದಾರೆ.

 Sharesee more..
ಅನರ್ಹರನ್ನು ಬಚಾವ್ ಮಾಡಲು ಯಡಿಯೂರಪ್ಪ ಬಳಿ ಸಮಯವಿದೆ : ಎಚ್ ಡಿ ಕುಮಾರಸ್ವಾಮಿ ಲೇವಡಿ

ಅನರ್ಹರನ್ನು ಬಚಾವ್ ಮಾಡಲು ಯಡಿಯೂರಪ್ಪ ಬಳಿ ಸಮಯವಿದೆ : ಎಚ್ ಡಿ ಕುಮಾರಸ್ವಾಮಿ ಲೇವಡಿ

22 Sep 2019 | 8:28 PM

ಬೆಂಗಳೂರು, ಸೆ 22 (ಯುಎನ್‍ಐ) ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡಲು ಯಡಿಯೂರಪ್ಪ ಅವರಿಗೆ ಸಮಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Sharesee more..
ಇಡೀ ಜಗತ್ತೇ 370 ವಿಧಿ ರದ್ದತಿ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ: ಜೆ.ಪಿ.ನಡ್ಡಾ

ಇಡೀ ಜಗತ್ತೇ 370 ವಿಧಿ ರದ್ದತಿ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ: ಜೆ.ಪಿ.ನಡ್ಡಾ

22 Sep 2019 | 8:00 PM

ಬೆಂಗಳೂರು,ಸೆ 22(ಯುಎನ್ಐ)ವಿಶ್ವವೇ 370 ವಿಧಿ ನಿಷ್ಕ್ರಿಯಗೊಳಿಸಿದ ನಿರ್ಧಾರದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿದೆ. ಪಾಕಿಸ್ತಾನ ಈ ವಿಚಾರವಾಗಿ ಈಗ ಜಗತ್ತಿನ ಮುಂದೆ ಏಕಾಂಗಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ‌.ನಡ್ಡಾ ತಿಳಿಸಿದರು.

 Sharesee more..

ನಗರದಲ್ಲಿ ‘ರನ್ ಫಾರ್ ವೃಷಭಾವತಿ’ ಜಾಗೃತಿ ಜಾಥಾ

22 Sep 2019 | 7:41 PM

ಬೆಂಗಳೂರು, ಸೆ 22 (ಯುಎನ್ಐ) ವೃಷಭಾವತಿ ನದಿಯನ್ನು ಉಳಿಸಲು ಅನೇಕ ಸಂಘಟನೆಗಳು ಭಾನುವಾರ ಕೆಂಗೇರಿ ಉಪನಗರದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೆ ‘ರನ್ ಫಾರ್ ವೃಷಭಾವತಿ’ ಜಾಗೃತಿ ಜಾಥಾ ಹಮ್ಮಿಕೊಂಡಿದ್ದವು ರನ್ ಫಾರ್ ವೃಷಭಾವತಿ, ಸೋದರಿ ನಿವೇದಿತಾ ಪ್ರತಿಷ್ಠಾನ, ಶಕ್ತಿ ಕೇಂದ್ರ ಟ್ರಸ್ಟ್ ಹಾಗೂ ಯುವ ಬ್ರಿಗೇಡ್ ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

 Sharesee more..

ರೋಗಗ್ರಸ್ತ ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ: ಸದಾನಂದ ಗೌಡ

22 Sep 2019 | 7:35 PM

ಉಡುಪಿ, ಸೆ 22 (ಯುಎನ್ಐ) ದೇಶಾದ್ಯಂತ 2002ರಿಂದ 2003ರ ಮಧ್ಯೆ ಮುಚ್ಚಿದ ನಾಲ್ಕು ರೋಗಗ್ರಸ್ತ ಬೃಹತ್ ರಸಗೊಬ್ಬರ ಕೈಗಾರಿಕಾ ಕಂಪನಿಗಳ ಪುನಶ್ಚೇತನಕ್ಕೆ ಸರ್ಕಾರ ಕ್ರಮಕೈಗೊಂಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.

 Sharesee more..

ಅಕ್ಟೋಬರ್ 12,13ರಂದು ಅಂತಾರಾಷ್ಟ್ರೀಯ ದಸರಾ ಗಾಳಿಪಟ ಉತ್ಸವ

22 Sep 2019 | 7:16 PM

ಮೈಸೂರು, ಸೆ 22 (ಯುಎನ್ಐ) ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಕ್ಟೋಬರ್ 12 ಮತ್ತು 13ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ ದಸರಾ ಮಹೋತ್ಸವದ ಬಳಿಕ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

 Sharesee more..

ಕೇಂದ್ರದ ಮಾದರಿಯಲ್ಲಿ ರಾಜ್ಯದ ನೌಕರರಿಗೆ ವೇತನ ನೀಡಲು ನೌಕರರ ಸಂಘದ ಆಗ್ರಹ

22 Sep 2019 | 6:59 PM

ಬೆಳಗಾವಿ, ಸೆ 22 (ಯುಎನ್ಐ) ಕೇಂದ್ರ ನೌಕರರ ಸರಿಸಮಾನ ವೇತನ ರಾಜ್ಯ ಸರಕಾರಿ ನೌಕರರಿಗೂ ನೀಡಲು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್.

 Sharesee more..

ಯಾರ ಚಡ್ಡಿ ತೊಳೆಯುವ ದುಃಸ್ಥಿತಿ ಬಂದಿಲ್ಲ : ಹೆಚ್.ವಿಶ್ವನಾಥ್

22 Sep 2019 | 6:38 PM

ಮೈಸೂರು, ಸೆ, 22 (ಯುಎನ್‌ಐ) ಜಮೀನುದಾರರ ಕುಟುಂಬದಲ್ಲಿ ಜನಿಸಿರುವ ತಮಗೆ ಅಯೋಗ್ಯನಂತೆ ಯಾರ ಮನೆಯಲ್ಲಿಯೂ ಚಡ್ಡಿ ತೊಳೆಯುವ ದುಃಸ್ಥಿತಿ ಬಂದಿಲ್ಲ ಎಂದು ಅನರ್ಹ ಜೆಡಿಎಸ್ ಶಾಸಕ ಹೆಚ್ ವಿಶ್ವನಾಥ್, ಮಾಜಿ ಸಚಿವ ಜೆಡಿಎಸ್ ಶಾಸಕ ಸಾ.

 Sharesee more..

ಉಪ ಚುನಾವಣಾ ಪ್ರಚಾರಕ್ಕೆ ನಾಳೆಯಿಂದಲೇ ಕೈ ಪಡೆ ಸಜ್ಜು: ಕೇಶವರೆಡ್ಡಿ

22 Sep 2019 | 6:21 PM

ಚಿಕ್ಕಬಳ್ಳಾಪುರ, ಸೆ 22 (ಯುಎನ್ಐ) ಉಪ ಚುನಾವಣೆ ಘೋಷಣೆ ಆಗಿರುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮವಾರದಿಂದ ಪ್ರತಿ ಗ್ರಾಮಪಂಚಾಯಿತಿವಾರು ಚುನಾವಣಾ ಪ್ರಚಾರ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಎನ್.

 Sharesee more..

ಅನರ್ಹ ಶಾಸಕರ ಭಂಡತನದ ಹೇಳಿಕೆ: ಎಸ್‍ಡಿಪಿಐ

22 Sep 2019 | 6:17 PM

ಬೆಂಗಳೂರು, ಸೆ 22 (ಯುಎನ್ಐ) ನಮ್ಮ ರಾಜಕೀಯ ಭವಿಷ್ಯವನ್ನು ಸಮಾಧಿ ಮಾಡಿ ಬಿಟ್ಟಿರಿ, ನಿಮ್ಮಿಂದ ನಾವು ಹಾಳಾಗಿದ್ದೇವೆ ನಮಗೆ ವಿಷ ಕೊಟ್ಟು ಬಿಡಿ' ಎಂದು ಕರ್ನಾಟಕದ 17 ಮಂದಿ ಅನರ್ಹ ಶಾಸಕರು ಗೋಗರೆಯುತ್ತಿರುವುದು ಅತ್ಯಂತ ನಾಚಿಕೆಗೇಡು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

 Sharesee more..

ದೇಶದ ಬಗ್ಗೆ ಜ್ಞಾನ ಇಲ್ಲದ ದೇಶಭಕ್ತಿಯಿಂದ ಯಾವ ಪ್ರಯೋಜನವೂ ಇಲ್ಲ: ರಾಘವೇಶ್ವರ ಶ್ರೀ

22 Sep 2019 | 6:13 PM

ಬೆಂಗಳೂರು, ಸೆ 22 (ಯುಎನ್ಐ) ದೇಶಭಕ್ತಿ ಹಾಗೂ ದೇಶಜ್ಞಾನದ ಸಮಗ್ರ ವಿದ್ಯಾವೀರರನ್ನು ಸೃಷ್ಟಿಸಿ, ಅವರು ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಬೆಳಕಾಗುವಂತೆ ಬೆಳೆಸುವುದೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು ಗಿರಿನಗರ ರಾಮಾಶ್ರಮದಲ್ಲಿ ಭಾನುವಾರ ನಡೆದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

 Sharesee more..

ಬಿಜೆಪಿ ‌ಕಚೇರಿಯಲ್ಲಿ ಜೆ.ಪಿ.ನಡ್ಡಾ ಸಭೆ ; ಉಪಚುನಾವಣೆಗೆ ಸಜ್ಜಾಗುವಂತೆ‌ ಸೂಚನೆ

22 Sep 2019 | 6:12 PM

ಬೆಂಗಳೂರು,ಸೆ 22(ಯುಎನ್ಐ) ರಾಷ್ಟ್ರೀಯ ಬಿಜೆಪಿ‌ ಕಾರ್ಯಾಧ್ಯಕ್ಷ ಜೆ ಪಿ‌.

 Sharesee more..