Tuesday, Sep 28 2021 | Time 03:55 Hrs(IST)
Karnataka

ಮೂವರ ಮಧ್ಯೆ ಸಿಲುಕಿಕೊಂಡ ಸಚಿವ ವಿ.ಸೋಮಣ್ಣ

22 Sep 2021 | 6:02 PM

  ಬೆಂಗಳೂರು,ಸೆ 22(ಯುಎನ್ಐ)ಮೂವರು ಸಚಿವರ ಮಧ್ಯೆ ವಸತಿ ಸಚಿವ ವಿ.

 Sharesee more..

ಧರಣಿ ಹಿಂಪಡೆದ ಜೆಡಿಎಸ್

22 Sep 2021 | 5:51 PM

ಬೆಂಗಳೂರು,ಸೆ 22(ಯುಎನ್ಐ)ಮೇಲ್ಮನೆಯಲ್ಲಿ ಜೆಡಿಎಸ್ ಧರಣಿಯನ್ನು ಹಿಂಪಡೆಯಿತು.

 Sharesee more..

ಸರ್ಕಾರದ ಬಗ್ಗೆ ಭರವಸೆ ಮಾಯವಾಗಿದೆ : ಆರ್ ಬಿ ತಿಮ್ಮಾಪುರ

22 Sep 2021 | 5:46 PM

ಬೆಂಗಳೂರು, ಸೆ 22(ಯುಎನ್ಐ) ರಾಜ್ಯದಲ್ಲಿ ಬಹುತೇಕ ಯುವಜನತೆ ದಾರಿತಪ್ಪುತ್ತಿರುವುದಕ್ಕೆ ಪೊಲೀಸ್ ವ್ಯವಸ್ಥೆ, ಸರ್ಕಾರ ಕಾರಣವಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ ಅಭಿಪ್ರಾಯಪಟ್ಟಿದ್ದಾರೆ.

 Sharesee more..

ಹೆಸರು ಬಿಟ್ಟುಹೋಗಿದ್ದರೆ ಸೇರಿಸುತ್ತೇವೆ

22 Sep 2021 | 5:45 PM

ಬೆಂಗಳೂರು,ಸೆ 22(ಯುಎನ್ಐ)ಮಳೆಹಾನಿಯಿಂದ ಮನೆಪರಿಹಾರದಡಿ ಯಾರದಾದ್ದರೂ ಹೆಸರು ಬಿಟ್ಟುಹೋಗಿದ್ದರೆ ಅಂತವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದಲ್ಲಿ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.

 Sharesee more..

ಸಂಜೆಯಾದ ಮೇಲೆ ಹೆಣ್ಣುಮಕ್ಕಳು ಮನೆ ಸೇರಿಕೊಳ್ಳಬೇಕೇ?

22 Sep 2021 | 5:34 PM

ಬೆಂಗಳೂರು, ಸೆ 22(ಯುಎನ್ಐ) ಸ್ವತಂತ್ರವಾಗಿ ಓಡಾಡಿಕೊಂಡಿರಬೇಕಾದ ಸ್ತ್ರೀಯರು ಸಂಜೆಯಾದ ಮೇಲೆ ಮನೆ ಸೇರಿ ಬಾಗಿಲು ಹಾಕಿಕೊಳ್ಳಬೇಕೇ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್ ಎನ್ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Sharesee more..

ಅಂತಾರಾಷ್ಟ್ರೀಯ ಪ್ರಯಾಣ ಪುನಾರಂಭದಿಂದ ಪ್ರದರ್ಶನ ಕ್ಷೇತ್ರಕ್ಕೆ ಚುರುಕು: ಬಿಐಇಸಿ

22 Sep 2021 | 4:50 PM

ಬೆಂಗಳೂರು, ಸೆ 22 (ಯುಎನ್ಐ) ಸಂಪೂರ್ಣ ಲಸಿಕೆ ಪಡೆದ ವಿದೇಶಿ ಪ್ರವಾಸಿಗರನ್ನು ಭಾರತಕ್ಕೆ ಭೇಟಿ ನೀಡಲು ಅನುಮತಿಸುವ ಸರ್ಕಾರದ ಕ್ರಮವು ಸ್ವಾಗತಾರ್ಹವಾಗಿದ್ದು, ಅದರಿಂದ ಪ್ರದರ್ಶನ ಉದ್ಯಮ ಹಾಗೂ ಪ್ರಯಾಣ, ಆತಿಥ್ಯ ಮತ್ತು ವಾಯುಯಾನ ಕ್ಷೇತ್ರಗಳಿಗೆ ಹೊಸ ಜೀವನ ದೊರೆಯಯಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ ಹೇಳಿದೆ.

 Sharesee more..

‘ಮೈಸೂರು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರವಿತ್ತೇ?’

22 Sep 2021 | 4:44 PM

ಬೆಂಗಳೂರು, ಸೆ 22(ಯುಎನ್ಐ) ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದೆಯೇ ಎಂದು ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

 Sharesee more..

ಮೇಲ್ಮನೆಯಲ್ಲಿ ಮೈಸೂರು ಅತ್ಯಾಚಾರ ಪ್ರಕರಣ ಸದ್ದು

22 Sep 2021 | 4:36 PM

ಬೆಂಗಳೂರು,ಸೆ 22(ಯುಎನ್ಐ) ದೇಶ, ವಿದೇಶಗಳಲ್ಲಿ ಸುದ್ದಿಯಾದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆ ಮೇಲ್ಮನೆಯಲ್ಲಿ ಬುಧವಾರ ಚರ್ಚೆಯಾಗಿದೆ.

 Sharesee more..
ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಂದ ಮಾಸಾಶನಕ್ಕೆ ಮನವಿ

ಗುಂಡು ಕಲ್ಲು ಎತ್ತುವ ಕ್ರೀಡಾಪಟುಗಳಿಂದ ಮಾಸಾಶನಕ್ಕೆ ಮನವಿ

22 Sep 2021 | 4:30 PM

ಬೆಂಗಳೂರು, ಸೆ 22 (ಯು.

 Sharesee more..

ಮಹಿಳೆಯರು, ಮಕ್ಕಳಿಗೆ ರಕ್ಷಣೆ ಕಲ್ಪಿಸಿ: ತೇಜಸ್ವಿನಿ ರಮೇಶ್

22 Sep 2021 | 4:04 PM

ಬೆಂಗಳೂರು,ಸೆ 22(ಯುಎನ್ಐ) ಮಹಿಳೆಯರು ಹಾಗೂ ಮಕ್ಕಳನ್ನು ಕಾಮ ದೃಷ್ಟಿಯಿಂದ ನೋಡುವುದು ನಿಲ್ಲಬೇಕು.

 Sharesee more..

ಅತ್ಯಾಚಾರಿಯ ನರ ಕಿತ್ತುಹಾಕಿ: ಭಾರತಿ ಶೆಟ್ಟಿ

22 Sep 2021 | 3:51 PM

ಬೆಂಗಳೂರು, ಸೆ 22(ಯುಎನ್ಐ) ಅತ್ಯಾಚಾರಿಗಳಿಗೆ ಕತ್ತಲೆಯ ಕೋಣೆ ಶಿಕ್ಷೆ ವಿಧಿಸಿ, ಪುರುಷತ್ವದ ನರ ಕಿತ್ತು ಹಾಕಬೇಕು ಎಂದು ಶಾಸಕಿ ಭಾರತಿ ಶೆಟ್ಟಿ ಆಗ್ರಹಿಸಿದ್ದಾರೆ.

 Sharesee more..

ಅತ್ಯಾಚಾರ ಕಡಿವಾಣಕ್ಕೆ ನೈತಿಕ ಶಿಕ್ಷಣ ಅತ್ಯಗತ್ಯ : ಶಾಸಕಿ ಭಾರತಿ ಶೆಟ್ಟಿ

22 Sep 2021 | 3:42 PM

ಬೆಂಗಳೂರು, ಸೆ 22(ಯುಎನ್ಐ) ರಾಜ್ಯದಲ್ಲಿ ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ, ಅತ್ಯಾಚಾರಕ್ಕೆ ಕಡಿವಾಣ ಹಾಕುವ ಗಟ್ಟಿ ಕಾನೂನು ರೂಪುಗೊಳ್ಳಬೇಕು ಎಂದು ಶಾಸಕಿ ಭಾರತಿ ಶೆಟ್ಟಿ ಆಗ್ರಹಿಸಿದ್ದಾರೆ ಮೇಲ್ಮನೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಶಾಸಕಿ, ಶಿಕ್ಷಣ, ಕಾನೂನು, ರಕ್ಷಣೆ ಸಮ್ಮಿಳಿತವಾಗಬೇಕು.

 Sharesee more..

ಕ್ಯಾಬ್ ಚಾಲಕನಿಂದ ಅತ್ಯಾಚಾರ ಆರೋಪ

22 Sep 2021 | 3:05 PM

ಬೆಂಗಳೂರು, ಸೆ 22 (ಯುಎನ್ಐ) ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಕ್ಯಾಬ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.

 Sharesee more..

ಅಗ್ನಿ ಅವಘಡ: ಎಫ್‍ಎಸ್‍ಎಲ್, ಎಲೆಕ್ಟ್ರಿಕಲ್ ಎಂಜಿನಿಯರ್ ತಂಡದಿಂದ ಪರಿಶೀಲನೆ

22 Sep 2021 | 2:55 PM

ಬೆಂಗಳೂರು, ಸೆ 22 (ಯುಎನ್ಐ) ದೇವರಚಿಕ್ಕನಹಳ್ಳಿ ಅಪಾರ್ಟ್‍ಮೆಂಟ್ ಅಗ್ನಿ ಅವಘಡದಲ್ಲಿ ಇಬ್ಬರೂ ಸಜೀವ ದಹನವಾಗಿರುವುದಕ್ಕೆ ಕಾರಣ ಇನ್ನು ನಿಗೂಢವಾಗಿದ್ದು, ಇದೀಗ ಅಪಾರ್ಟ್‍ಮೆಂಟ್‍ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 Sharesee more..

ಅಗ್ನಿ ಅವಘಡ: ದೂರು ದಾಖಲು

22 Sep 2021 | 2:48 PM

ಬೆಂಗಳೂರು, ಸೆ 22 (ಯುಎನ್ಐ) ನಗರದ ಬೊಮ್ಮನಹಳ್ಳಿ ಕ್ಷೇತ್ರದ ದೇವರ ಚಿಕ್ಕನಹಳ್ಳಿಯ ಆಶ್ರಿತ್ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ತಾಯಿ-ಮಗಳು ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ದೂರು ದಾಖಲಿಸಿದ್ದಾರೆ.

 Sharesee more..