Tuesday, Sep 28 2021 | Time 04:33 Hrs(IST)
Karnataka

ನಾಳೆ ಬಿಜೆಪಿ ಶಾಸಕರೊಂದಿಗೆ ಸಿಎಂ ಔತಣಕೂಟ

21 Sep 2021 | 5:25 PM

ಬೆಂಗಳೂರು, ಸೆ 21 (ಯುಎನ್ಐ) ಸುಗಮ ಆಡಳಿತಕ್ಕಾಗಿ ರಾಜ್ಯ ಬಿಜೆಪಿ ಶಾಸಕರ ವಿಶ್ವಾಸ ಗಳಿಸಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬುಧವಾರ ವಿಧಾನಸಭೆ ಅಧಿವೇಶನ ಮುಗಿದ ನಂತರ ಶಾಸಕರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ ಮುಖ್ಯಮಂತ್ರಿಗಳ ಕಚೇರಿ ಮೂಲಗಳ ಪ್ರಕಾರ, ಔತಣಕೂಟವು ಬುಧವಾರ ಸಂಜೆ 7 ಗಂಟೆಗೆ ಅವರ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್‌ನಲ್ಲಿ ನಡೆಯಲಿದೆ.

 Sharesee more..

ರೈತರಿಗೆ ಅನ್ಯಾಯವಾದಾಗ ಮುಡಾ ಸದಸ್ಯರು ಏನು ಮಾಡ್ತಿದ್ರು?

21 Sep 2021 | 5:11 PM

ಬೆಂಗಳೂರು, ಸೆ 21(ಯುಎನ್ಐ) ಮೈಸೂರು ನಗರ ಅಭಿವೃದ್ಧಿಗೆ ಸಂಬಂಧಿಸಿ ಹೊಸ ಬಡಾವಣೆಗಳಿಗೆ ಭೂಮಿ ಸ್ವಾಧೀನದಲ್ಲಿ ರೈತರಿಗೆ ಅನ್ಯಾಯವಾಗಿರುವುದರ ವಿರುದ್ಧ ಮೇಲ್ಮನೆಯಲ್ಲಿ ಸಾಕಷ್ಟು ಆಕ್ರೋಶಾ ಕೇಳಿಬಂದಿತು.

 Sharesee more..

ಜೂಜು ಮುಕ್ತ ಕರ್ನಾಟಕ ಸಂಕಲ್ಪ : ಆರಗ ಜ್ಞಾನೇಂದ್ರ

21 Sep 2021 | 5:02 PM

ಬೆಂಗಳೂರು ಸೆ 21 (ಯುಎನ್ಐ ) ರಾಜ್ಯವನ್ನು ಜೂಜು ಮುಕ್ತ ಮಾಡುವುದೇ ಬಿಜೆಪಿ ಸರ್ಕಾರದ ಸಂಕಲ್ಪವಾಗಿದೆ ಎಂದು ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿಂದು ಘೋಷಿಸಿದರು ಶೂನ್ಯವೇಳೆಯಲ್ಲಿ ಶಾಸಕ ರಂಗನಾಥ್ ಅವರ ಪ್ರಸ್ತಾವನೆಗೆ ಉತ್ತರ ನೀಡಿದ ಸಚಿವರು ರಾಜ್ಯದ ಹಲವೆಡೆ ಕಾನೂನು ಬಾಹಿರವಾಗಿ ಜೂಜಾಟ ನಡೆಯುತ್ತಿವೆ.

 Sharesee more..

ಮುರುಗೇಶ್‌ ನಿರಾಣಿ ಟ್ವಿಟರ್‌ ಹ್ಯಾಕ್‌!

21 Sep 2021 | 4:56 PM

ಬೆಂಗಳೂರು, ಸೆ 21 (ಯುಎನ್ಐ) ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಮಂಗಳವಾರ ಹ್ಯಾಕ್ ಮಾಡಲಾಗಿದೆ ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿರುವ ಅವರು,, ಅಪರಾಧಿಗಳ ನಿಖರವಾದ ಮೂಲ ಮತ್ತು ಗುರುತಿನ ಬಗ್ಗೆ ತಿಳಿದುಬಂದಿಲ್ಲ ಎಂದಿದ್ದಾರೆ.

 Sharesee more..

ಆಲಮಟ್ಟಿ ಆಣೆಕಟ್ಟು ಎತ್ತರಕ್ಕೆ ಕ್ರಮ: ಕಾರಜೋಳ

21 Sep 2021 | 4:48 PM

ಬೆಂಗಳೂರು, ಸೆ 21 (ಯುಎನ್ಐ ) ಕೃಷ್ಣಾ ನ್ಯಾಯಾಧೀಕರಣ ಅಂತಿಮ ಐತೀರ್ಪು ಗೆಜೆಟ್ ನಲಲ್ಇ ಅಧಿಸೂಚನೆ ಪ್ರಕಟಣೆಗೊಂಡ ನಂತರ ಆಲಮಟ್ಟಿ ಆಣೆಕಟ್ಟು ಎತ್ತರವನ್ನು 519 60 ಮೀಟರ್ ನಿಂದ 524.

 Sharesee more..

ಮೇಲ್ಮನೆಯಲ್ಲಿ ಮುಡಾ ಗದ್ದಲ : ಕಲಾಪ ಭಂಗ

21 Sep 2021 | 4:42 PM

ಬೆಂಗಳೂರು, ಸೆ 21(ಯುಎನ್ಐ) ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಡಾ ರೈತರು ಹಾಗೂ ಭೂ ಮಾಲೀಕರ ಜಮೀನು ಅಥವಾ ನಿವೇಶನಗಳನ್ನು ಬಳಸಿಕೊಂಡು ಪರಿಹಾರ ನೀಡದೆ ಅನ್ಯಾಯ ಮಾಡುತ್ತಿರುವ ವಿಚಾರವಾಗಿ ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಪಕ್ಷ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.

 Sharesee more..

ವಿವಿಧೆಡೆ ಸಿಸಿಬಿ ದಾಳಿ: 25 ಲಕ್ಷ ರೂ ವಶ

21 Sep 2021 | 3:51 PM

ಬೆಂಗಳೂರು, ಸೆ 21 (ಯುಎನ್ಐ) ಅಕ್ರಮ ಚಟುವಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

 Sharesee more..

ಅಪರಿಚಿತ ವಾಹನ ಡಿಕ್ಕಿ: ಕರಡಿ ಸಾವು

21 Sep 2021 | 3:39 PM

ವಿಜಯನಗರ, ಸೆ 21 (ಯುಎನ್ಐ) ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕರಡಿಯೊಂದು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಅಮ್ಮನಕೇರಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಮಂಗಳವಾರ ನಸುಕಿನ ಜಾವ ಸಂಭವಿಸಿದೆ.

 Sharesee more..

ಮತಾಂತರ ದಂಧೆಗೆ ಬ್ರೇಕ್: ಆರಗ ಜ್ಞಾನೇಂದ್ರ

21 Sep 2021 | 3:34 PM

ಬೆಂಗಳೂರು, ಸೆ 21 (ಯುಎನ್ಐ) ಮತಾಂತರಕ್ಕೆ ಸಂಬಂಧಿಸಿದ ವಿಚಾರ ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆಗೆ ಗ್ರಾಸವಾಯಿತು.

 Sharesee more..

ನಾಡಗೀತೆ ಗೊಂದಲ ನಿವಾರಣೆಗೆ ಅ. 2 ರ ಗಡುವು: ಸುನೀಲ್ ಕುಮಾರ್

21 Sep 2021 | 3:31 PM

ಬೆಂಗಳೂರು,ಸೆ 21 (ಯುಎನ್ಐ) ನಾಡಗೀತೆ ಗೊಂದಲವನ್ನು ಬರುವ ಅಕ್ಟೋಬರ್ 2ರ ಒಳಗೆ ಪರಿಹರಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.

 Sharesee more..

ಬೆಂಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಪ್ರಕರಣ: ಆರೋಪಿಗಳ ವಿರುದ್ದ 7 ಸೆಕ್ಷನ್​ದಾಖಲಿಸಿದ ಖಾಕಿ

21 Sep 2021 | 3:28 PM

ಬೆಂಗಳೂರು, ಸೆ 21 (ಯುಎನ್ಐ) ಅನ್ಯ ಕೋಮಿನ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದ ಬೈಕ್ ಸವಾರನ ನಿಂದನೆ, ಹಲ್ಲೆ ಪ್ರಕರಣದ ಇಬ್ಬರೂ ಆರೋಪಿಗಳನ್ನು ಈಗಾಗಲೇ ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

 Sharesee more..

ಐಎಸ್​ಐಗೆ ಸೇನೆ ಮಾಹಿತಿ ಸೋರಿಕೆ ಪ್ರಕರಣ: ಆರೋಪಿ ಮೊಬೈಲ್ ಎಫ್​ಎಸ್​​ಎಲ್​ಗೆ ರವಾನೆ

21 Sep 2021 | 3:18 PM

ಬೆಂಗಳೂರು, ಸೆ 21 (ಯುಎನ್ಐ) ಬೆಂಗಳೂರಿನಲ್ಲಿ ಪಾಕ್ ಗೂಢಾಚಾರಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ 12 ದಿನಗಳ‌ ಕಾಲ ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಅಧಿಕಾರಿಗಳು ವಿವಿಧ‌ ಆಯಮಾಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.

 Sharesee more..

ಪರಿಷತ್ ಕ್ಯಾಂಟೀನ್ ಸ್ಥಳದಲ್ಲಿ ಶೌಚಾಲಯ ಮರುನಿರ್ಮಾಣ ಹಕ್ಕುಚ್ಯುತಿ ಮಂಡನೆ ತಿರಸ್ಕಾರ

21 Sep 2021 | 3:15 PM

ಬೆಂಗಳೂರು,ಸೆ 21(ಯುಎನ್ಐ): ವಿಧಾನ ಪರಿಷತ್ ಸದನ ನಡೆಯುವ ಕೊಠಡಿ ಸಮೀಪದಲ್ಲಿ ನಿರ್ಮಾಣಗೊಂಡಿರುವ ಕ್ಯಾಂಟೀನ್ ಅನ್ನು ಮತ್ತೆ ಹಿಂದಿನಂತೆ ಶೌಚಾಲಯವನ್ನಾಗಿಸಿ ಪುನರ್ ನಿರ್ಮಿಸುವ ಬಗ್ಗೆ ನಿರ್ಧಾರವನ್ನು ಜಾರಿಗೊಳಿಸದೇ ಸದನಕ್ಕೆ ಅಗೌರವ ತೋರಲಾಗಿದೆ ಎಂದು ಕಾಂಗ್ರೆಸ್ ಮಂಡಿಸಿದ ಹಕ್ಕುಚ್ಯುತಿಯನ್ನು ಸಭಾಪತಿ ಬಸವರಾಜ ಹೊರಟ್ಟಿ ತಿರಸ್ಕರಿಸಿದ್ದಾರೆ.

 Sharesee more..

ಐವರ ಆತ್ಮಹತ್ಯೆ ಪ್ರಕರಣ: ಟೆಕ್ನಿಕಲ್ ಎವಿಡೆನ್ಸ್ ಮೊರೆ ಹೋದ ಖಾಕಿ

21 Sep 2021 | 3:05 PM

ಬೆಂಗಳೂರು, ಸೆ 21 (ಯುಎನ್ಐ) ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

 Sharesee more..

ಗ್ರಾ.ಪಂ ವ್ಯಾಪ್ತಿಯಲ್ಲೇ ಲಂಬಾಣಿ ತಾಂಡಾಗಳ ಉಳಿಸುವ ಕುರಿತು ಪರಿಶೀಲನೆ

21 Sep 2021 | 2:48 PM

ಬೆಂಗಳೂರು,ಸೆ 21(ಯುಎನ್ಐ):ಪಟ್ಟಣ ಪಂಚಾಯತಿಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸುವ ವೇಳೆ ಲಂಬಾಣಿ ತಾಂಡಾಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಮರುಪರಿಶೀಲಿಸಿ ತಾಂಡಾಗಳನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಳಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಭರವಸೆ ನೀಡಿದ್ದಾರೆ.

 Sharesee more..