Tuesday, Sep 28 2021 | Time 04:02 Hrs(IST)
Karnataka

ಮೇಲ್ಮನೆಯಲ್ಲಿ ಬಿಡಿಎ ಎಂಪ್ಲಾಯಸ್ ವೆಲ್ಫ್ವೇರ್ ಅಸೋಸಿಯೇಷನ್ ಹಗರಣ

21 Sep 2021 | 2:38 PM

ಬೆಂಗಳೂರು,ಸೆ 21(ಯುಎನ್ಐ) ಬಿಡಿಎ ಎಂಪ್ಲಾಯಸ್ ವೆಲ್ಫ್ವೇರ್ ಅಸೋಸಿಯೇಷನ್ ಹಗರಣ ವಿಚಾರ ಮೇಲ್ಮನೆಯಲ್ಲಿ ಸದ್ದು ಮಾಡಿದ್ದು,ಇದರ ಪ್ರತ್ಯೇಕ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

 Sharesee more..

ಕೃಷಿ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿಸುವವರಾಗಬೇಕು:ಬಿಸಿಪಿ

21 Sep 2021 | 12:18 PM

ಬೆಂಗಳೂರು,ಸೆ 21(ಯುಎನ್‌ಐ):ವಿದ್ಯಾರ್ಥಿಗಳು ಉದ್ಯೋಗ ಕೇಳುವವರಾಗದೇ ಉದ್ಯೋಗ ಸೃಷ್ಟಿಸುವವರು ವಿದ್ಯಾರ್ಥಿಗಳಾಗಬೇಕು.

 Sharesee more..

ಪ್ರಭಾರ ಪ್ರಾಂಶುಪಾಲರಿಗೂ ಗಳಿಕೆ ರಜೆ

20 Sep 2021 | 5:32 PM

ಬೆಂಗಳೂರು,ಸೆ 20(ಯುಎನ್ಐ) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರಿಗೆ ಗಳಿಕೆ ರಜೆ ನಿರಾಕರಿಸುತ್ತಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದು ಇದನ್ನು ಸರಿಪಡಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಬಿ.

 Sharesee more..

ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ಪರಿಶೀಲನೆ

20 Sep 2021 | 5:17 PM

ಬೆಂಗಳೂರು,ಸೆ 20(ಯುಎನ್ಐ)ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸುವ ಯೋಜನೆ ಕುರಿತ ಪ್ರಸ್ತಾಪನೆ ಪರಿಶೀಲನೆ ಹಂತದ್ದಲ್ಲಿದ್ದು, ಆದಷ್ಟು ಬೇಗ ಈ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

 Sharesee more..

ರಾಜ್ಯದಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಜಾರಿ, ಕೃಷಿ ಪಂಪ್ ಸೆಟ್ ಗೆ ವಿನಾಯಿತಿ

20 Sep 2021 | 5:12 PM

ಬೆಂಗಳೂರು,ಸೆ 20(ಯುಎ‌ನ್ಐ) ಮೂರು ಹಂತದಲ್ಲಿ ಸ್ಮಾರ್ಟ್ ಹಾಗು ಪ್ರೀಪೇಡ್ ವಿದ್ಯುತ್ ಮೀಟರ್ ಅಳವಡಿಕೆ ಮಾಡಲು ಸರ್ಕಾರ ನಿರ್ಧರಿಸಿದ್ದು ಮೀಟರ್ ದರವನ್ನು ಗ್ರಾಹಕರ ಬದಲು ಎಸ್ಕಾಂಗಳೇ ಭರಿಸಲಿವೆಯಾದರೂ ಕೃಷಿ ಪಂಪ್ ಸೆಟ್ ಗಳಿಗೆ ಇವುಗಳ ಅಳವಡಿಕೆ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

 Sharesee more..

ಮಸೀದಿ,ಚರ್ಚ್ ,ಮಂದಿರ ಶಬ್ದ ಮಾಲಿನ್ಯ ಪರಿಶೀಲನೆ:

20 Sep 2021 | 5:03 PM

ಬೆಂಗಳೂರು,ಸೆ 20(ಯುಎನ್ಐ)ಬೆಂಗಳೂರು ನಗರದಲ್ಲಿರುವ ನಗರ ವ್ಯಾಪ್ತಿಯಲ್ಲಿರುವ ಮಸೀದಿ,ಚರ್ಚ್,ದೇವಸ್ಥಾನಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯದ ಕುರಿತು ಗೃಹ ಇಲಾಖೆ ಸಹಕಾರದಿಂದಿಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಿಸರ ಸಚಿವ ಆನಂದ್ ಸಿಂಗ್ ಭರಸವೆ ನೀಡಿದ್ದಾರೆ.

 Sharesee more..

ಅವೈಜ್ಞಾನಿಕ ಹಂಪ್ ತೆರೆವಿಗೆ ಗಡುವು: ಸಿ.ಸಿ.ಪಾಟೀಲ್

20 Sep 2021 | 4:56 PM

ಬೆಂಗಳೂರು, ಸೆ 20 (ಯುಎನ್ಐ) ರಾಜ್ಯದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಸ್ತೆ ಹಂಪ್ಸ್ ಗಳನ್ನು ತೆಗೆದುಹಾಕಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಲೋಕೋಪಯೋಗಿ ಸಚಿವ ಸಿ.

 Sharesee more..

ಅಧಿವೇಶನ ಮುಗಿಯುವಷ್ಟರಲ್ಲಿ ವಸತಿರಹಿತರಿಗೆ ಸೂರು ಒದಗಿಸುವ ವಿವರ ನೀಡಲಾಗುವುದು: ಸೋಮಣ್ಣ

20 Sep 2021 | 4:54 PM

ಬೆಂಗಳೂರು, ಸೆ 20 (ಯುಎನ್ಐ) ವಸತಿರಹಿತರಿಗೆ ಸೂರು ಒದಗಿಸುವ ವಿಚಾರದಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ.

 Sharesee more..

ಬುಡಕಟ್ಟು ಜನರ ಸಮಸ್ಯೆಗೆ ಕ್ರಮ

20 Sep 2021 | 4:53 PM

ಬೆಂಗಳೂರು,ಸೆ 20(ಯುಎನ್ಐ)ಅರಣ್ಯ ಸಂರಕ್ಷಣೆಯ ಕಾನೂನುಗಳಿಂದ ಬುಡಕಟ್ಟು ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಮೇಲ್ಮನೆಯಲ್ಲಿ ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.

 Sharesee more..

ಶೀಘ್ರವೇ ಮುಖ್ಯಮಂತ್ರಿಗಳು ರೈತರಿಗೆ ಕ್ಷಮೆ ಕೇಳಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

20 Sep 2021 | 4:50 PM

ಬೆಂಗಳೂರು, ಸೆ 20 (ಯುಎನ್ಐ) ದೆಹಲಿಯಲ್ಲಿ ತಮ್ಮ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟವನ್ನು 'ಪ್ರಾಯೋಜಿತ ಹೋರಾಟ' ಎಂಬ ಮುಖ್ಯಮಂತ್ರಿ ಬೊಮ್ಮಾಯಿಯವರ ಹೇಳಿಕೆ ಆಘಾತಕಾರಿ.

 Sharesee more..

ಉಪಕರಣಾಗಾರ ತರಬೇತಿ ಸಂಸ್ಥೆ ಉಪಕರಣ ಖರೀದಿ ಅಕ್ರಮ ಆರೋಪ ಅರ್ಧ ಗಂಟೆಗೆ ಚರ್ಚೆಗೆ ಅವಕಾಶ

20 Sep 2021 | 4:47 PM

ಬೆಂಗಳೂರು,ಸೆ 20(ಯುಎನ್ಐ) ಕಳೆದ ಮೂರು ವರ್ಷಗಳಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸಂಸ್ಥೆಯಲ್ಲಿ ಸಿಎನ್ಸಿ ಮತ್ತು ಇತರೆ ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿರುವ ಆರೋಪ ಕುರಿತು ಅರ್ಧ ಗಂಟೆ ಚರ್ಚೆ ನಡೆಸಲು ಅವಕಾಶ ನೀಡುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

 Sharesee more..

ಕಡತದಿಂದ ಪದ ತೆಗೆದು ರೂಲಿಂಗ್

20 Sep 2021 | 4:39 PM

ಬೆಂಗಳೂರು,ಸೆ 20(ಯುಎನ್ಐ)ಮೇಲ್ಮನೆಯಲ್ಲಿ ಕಡತದಿಂದ ಪದ ತೆಗೆದು ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

 Sharesee more..

ಮೇಲ್ಮನೆಯಲ್ಲಿ ಜೆಡಿಎಸ್ ಸಭಾತ್ಯಾಗ

20 Sep 2021 | 4:32 PM

ಬೆಂಗಳೂರು,ಸೆ 20(ಯುಎನ್ಐ): ಮೇಲ್ಮನೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸರ ಗೌರವ ಸಂಭಾವನೆ ಹೆಚ್ಚಳಕ್ಕೆ ಆಗ್ರಹಿಸಿ ಸಭಾತ್ಯಾಗ ನಡೆಸಿತು.

 Sharesee more..

ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ: ಆರ್.ಅಶೋಕ್

20 Sep 2021 | 3:46 PM

ಬೆಂಗಳೂರು, ಸೆ 20 (ಯುಎನ್ಐ) ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ವಾಸದ ಮನೆಗಳನ್ನು ಸಕ್ರಮ ಮಾಡಿಕೊಡುವಂತೆ ಕೂಡಲೇ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.

 Sharesee more..