Tuesday, Sep 28 2021 | Time 02:54 Hrs(IST)
Karnataka

ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಗೃಹ ಸಚಿವರ ಶ್ಲಾಘನೆ

19 Sep 2021 | 4:21 PM

ಬೆಂಗಳೂರು, ಸೆ 19 (ಯುಎನ್ಐ) ಬೇರೆ ಧರ್ಮದ ಮಹಿಳೆಯೊಂದಿಗೆ ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯನ್ನು ಬಂಧಿಸಿದ ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಭಿನಂದಿಸಿದ್ದಾಋೆ ಬೆಂಗಳೂರು ನಗರ ಪೊಲೀಸರು 12 ಗಂಟೆಗಳ ಅವಧಿಯಲ್ಲಿ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.

 Sharesee more..

ಬಿಜೆಪಿ ನಾಯಕರನ್ನು ಸೆಳೆಯುವ ಕಾಂಗ್ರೆಸ್‌ ಪಿತೂರಿ ಸಫಲವಾಗದು: ಯಡಿಯೂರಪ್ಪ

19 Sep 2021 | 4:17 PM

ದಾವಣಗೆರೆ, ಸೆ 19 (ಯುಎನ್ಐ) ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಹವಣಿಸುತ್ತಿರುವ ಕಾಂಗ್ರೆಸ್‌, ಬಿಜೆಪಿ ಸದಸ್ಯರನ್ನು ಸೆಳೆಯಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಹಲವು ನಾಯಕರನ್ನು ಸಂಪರ್ಕಿಸಲು ಯತ್ನಿಸುತ್ತಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಫೋಟಕ ಬಹಿರಂಗಪಡಿಸಿದ್ದಾರೆ.

 Sharesee more..

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಮೂವರ ಡೆತ್​ನೋಟ್​ಗಳು ಪತ್ತೆ

19 Sep 2021 | 4:09 PM

ಬೆಂಗಳೂರು, ಸೆ 19 (ಯುಎನ್ಐ) ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೂ ಮುನ್ನ ಬರೆದಿರುವ ಮೂವರ ಡೆತ್​ನೋಟ್​ಗಳು ಪತ್ತೆಯಾಗಿವೆ.

 Sharesee more..

ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ್ದ ಇಬ್ಬರ ಬಂಧನ

19 Sep 2021 | 3:53 PM

ಬೆಂಗಳೂರು, ಸೆ 19 (ಯುಎನ್ಐ) ನಗರದ ಹೊಸೂರು ರಸ್ತೆ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿಗೆ ಬೈಕ್​ನಲ್ಲಿ ಡ್ರಾಪ್​ ಕೊಡುವಾಗ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉಪವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.

 Sharesee more..

ಪೀಣ್ಯ ರಸ್ತೆಯಲ್ಲಿ ಮತ್ತೊಂದು ಭೀಕರ ಅಪಘಾತ: ಬಾಲಕಿ ಸ್ಥಳದಲ್ಲೇ ಸಾವು

19 Sep 2021 | 3:43 PM

ಬೆಂಗಳೂರು, ಸೆ 19 (ಯುಎನ್ಐ) ನಗರದ ಪೀಣ್ಯ ಬಳಿ ಮತ್ತೊಂದು ಅಪಘಾತ ಸಂಭವಿಸಿದ್ದು, ಬಾಲಕಿ ಓರ್ವಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

 Sharesee more..

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬೈಕ್ ಸವಾರ ಬಲಿ

19 Sep 2021 | 3:37 PM

ಬೆಂಗಳೂರು, ಸೆ 19 (ಯುಎನ್ಐ) ಜಲಮಂಡಳಿ ಇಲಾಖೆ ತೋಡಿದ್ದ ಗುಂಡಿಗೆ ಬಿದ್ದು ಬೈಕ್ ಸವಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಹೆಸರುಘಟ್ಟ ಮುಖ್ಯ ರಸ್ತೆಯ ಮೀಡಿಯಾ ಶಾಲೆ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.

 Sharesee more..

ಆ್ಯಂಬುಲೆನ್ಸ್-ನಂದಿನಿ ಕಂಟೈನರ್ ನಡುವೆ ಭೀಕರ ಅಪಘಾತ

19 Sep 2021 | 10:02 AM

ಬೆಂಗಳೂರು, ಸೆ 19 (ಯುಎನ್ಐ) ಕಂಟೈನರ್ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಕೂಗಳತೆ ದೂರದಲ್ಲಿ ನಡೆದಿದೆ.

 Sharesee more..

ಖಾಸಗಿ ರೆಸಾರ್ಟ್‌ನಲ್ಲಿ ರೇವ್‌ ಪಾರ್ಟಿ: 11ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಖಾಕಿ

19 Sep 2021 | 9:20 AM

ಬೆಂಗಳೂರು, ಸೆ 19 (ಯುಎನ್ಐ) ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ ತಡ ರಾತ್ರಿ ರೇವ್ ಪಾರ್ಟಿ ನಡೆದಿದ್ದು, ಪೊಲೀಸರು ದಾಳಿ ನಡೆಸಿ 11ಕ್ಕೂ ಜನರನ್ನು ವಶಕ್ಕೆ ಪಡೆದಿದ್ದಾರೆ.

 Sharesee more..

ಚಾಲಕನೊಂದಿಗೆ ಉಗಾಂಡಾ ಪ್ರಜೆಗಳ ಕಿರಿಕ್ : ಓರ್ವನ ಬಂಧನ

19 Sep 2021 | 9:05 AM

ಬೆಂಗಳೂರು, ಸೆ 19 (ಯುಎನ್ಐ) ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಚಪ್ಪಲಿಯಿಂದ ಥಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

 Sharesee more..

ನಿರುದ್ಯೋಗ ಕೊಂಪೆ ಮಾಡುವತ್ತ ಮೋದಿ ಆಡಳಿತ : ಡಿಕೆಶಿ ವಾಗ್ದಾಳಿ

18 Sep 2021 | 8:15 PM

ಬೆಂಗಳೂರು ಸೆ 18 (ಯುಎನ್ಐ) ದೇಶದಲ್ಲಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ನುಡಿದಂತೆ ನಡೆದುಕೊಳ್ಳಲು ವಿಫಲರಾಗಿದ್ದಾರೆ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ದೇಶವನ್ನು ನಿರುದ್ಯೋಗದ ಕೊಂಪಿ ಯನ್ನಾಗಿ ಮಾಡುವತ್ತ ಅವರ ಆಡಳಿತ ಸಾಗಿದೆ ಎಂದು ತೀವ್ರ ವಾಗ್ದಾಳಿ ಮಾಡಿದರು.

 Sharesee more..

ಭೀಕರ ರಸ್ತೆ ಅಪಘಾತ: ಅಣ್ಣ-ತಂಗಿ ಸೇರಿ ಒಂದೂವರೆ ವರ್ಷದ ಮಗು ಸಾವು

18 Sep 2021 | 7:52 PM

ಗದಗ, ಸೆ 18 (ಯುಎನ್ಐ) ಬೈಕ್​​ಗೆ ಗೂಡ್ಸ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಣ್ಣ-ತಂಗಿ ಸೇರಿ ಒಂದೂವರೆ ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಕ್ರಾಸ್ ಬಳಿಯ ಕಣವಿ ದುರ್ಗಮ್ಮ ದೇವಸ್ಥಾನದ ಹತ್ತಿರ ನಡೆದಿದೆ.

 Sharesee more..

14ನೇ ಅಂತಸ್ತಿನಿಂದ ಜಿಗಿದು ಯುವಕ ಆತ್ಮಹತ್ಯೆ

18 Sep 2021 | 7:47 PM

ಬೆಂಗಳೂರು, ಸೆ 18 (ಯುಎನ್ಐ) 14ನೇ ಅಂತಸ್ತಿನಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ನಡೆದಿದೆ.

 Sharesee more..

ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ

18 Sep 2021 | 5:36 PM

ಬೆಂಗಳೂರು, ಸೆ 18 (ಯುಎನ್ಐ) ಜಮೀನು ವಿವಾದದ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲು 2 ಲಕ್ಷ ರೂ.

 Sharesee more..

ಇಬ್ಬರೂ ಸರಗಳ್ಳರ ಬಂಧನ: 8 ಲಕ್ಷ ಮೌಲ್ಯದ ಚಿನ್ನದ ಸರಗಳು ವಶ

18 Sep 2021 | 5:21 PM

ಬೆಂಗಳೂರು, ಸೆ 18 (ಯುಎನ್ಐ) ಬಸವೇಶ್ವರನಗರ ಠಾಣಾ ಪೊಲೀಸರ ಕಾರ್ಯಾಚರಣೆ ನಡೆಸಿ ಇಬ್ಬರೂ ಸರಗಳ್ಳರನ್ನು ಬಂಧಿಸಿದ್ದಾರೆ.

 Sharesee more..

ಲಸಿಕೆಯಲ್ಲಿ ಗುರಿ ಮೀರಿ ಶೇ.128 ರಷ್ಟು ಸಾಧನೆ ಮಾಡಿದ ಧಾರವಾಡ: ನಿತೇಶ ಪಾಟೀಲ

18 Sep 2021 | 5:15 PM

ಧಾರವಾಡ, ಸೆ 18 (ಯುಎನ್ಐ) ಜಿಲ್ಲೆಯಲ್ಲಿ ಆಯೋಜಿಸಿದ್ದ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಅತ್ಯಂತ ಯಶಸ್ವಿಯಾಗಿದ್ದು, ಬೆಂಗಳೂರು ನಗರ, ಶಿವಮೊಗ್ಗ ಜಿಲ್ಲೆಯ ನಂತರ ಅತಿ ಹೆಚ್ಚು ಲಸಿಕೆ ನೀಡುವಲ್ಲಿ ಧಾರವಾಡ ಸಾಧನೆ ಮಾಡಿದ್ದು, ರಾಜ್ಯದ ಮೊದಲ ಮೂರು ಜಿಲ್ಲೆಯಲ್ಲಿ ಸ್ಥಾನ ಪಡೆದ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

 Sharesee more..