Tuesday, Sep 28 2021 | Time 04:40 Hrs(IST)
Karnataka

ಲೋಕಲ್‌ ರಸ್ತೆಯಲ್ಲೂ ದಂಡ ಏಕೆ? ಪೊಲೀಸ್‌ ಆಯುಕ್ತರಿಗೆ ಪ್ರಶ್ನೆ

18 Sep 2021 | 5:11 PM

ಬೆಂಗಳೂರು, ಸೆ 18 (ಯುಎನ್ಐ) ಕಾನೂನಿನಲ್ಲಿ ಸ್ಥಳೀಯ ರಸ್ತೆ, ಮುಖ್ಯ ರಸ್ತೆ ಎಂದು ವ್ಯತ್ಯಾಸವಿರುವುದಿಲ್ಲ.

 Sharesee more..
ಗಾಯದ ಮೇಲೆ ಮೆಟ್ರೋ ಬರೆ

ಗಾಯದ ಮೇಲೆ ಮೆಟ್ರೋ ಬರೆ

18 Sep 2021 | 3:37 PM

ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮೆಟ್ರೋ ಬಳಕೆ ವರದಾನವಾಗಿ ಪರಿಣಮಿಸಿದೆ. ನಿಗದಿತ ಸಮಯದಲ್ಲಿ ತಲುಪಬೇಕಾದ ಸ್ಥಳವನ್ನು ತಲುಪಬಹುದು. ಇದರಿಂದ ಸಮಾಜದ ಎಲ್ಲ ದುಡಿಯುವ ವರ್ಗಗಳು ಈ ಸಾರಿಗೆಯನ್ನು ಬಳಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಕೆಲವು ಸಂದರ್ಭಗಳಲ್ಲಿ ಹೊರೆಯಾಗಿಯೂ ಪರಿಣಮಿಸಿದೆ.

 Sharesee more..
ಸಾಧನೆಯ ಲಸಿಕಾ ಗುರಿ ತಲುಪಿದ ಕರ್ನಾಟಕ:ಮಹಿಳೆಯರೇ ಹೆಚ್ಚು ಲಸಿಕೆ ಪಡೆದಿದ್ದು

ಸಾಧನೆಯ ಲಸಿಕಾ ಗುರಿ ತಲುಪಿದ ಕರ್ನಾಟಕ:ಮಹಿಳೆಯರೇ ಹೆಚ್ಚು ಲಸಿಕೆ ಪಡೆದಿದ್ದು

18 Sep 2021 | 3:00 PM

ಲಿಸಿಕಾ ಅಭಿಯಾನದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ.

 Sharesee more..

ದೇವಸ್ಥಾನ ವಿಚಾರದಲ್ಲಾಗಿರುವ ತಪ್ಪುಗಳನ್ನು ಸರ್ಕಾರ ಸರಿಪಡಿಸಲಿದೆ

18 Sep 2021 | 2:59 PM

ದೇವಸ್ಥಾನಗಳ ವಿಚಾರದಲ್ಲಿ ಕೆಲವೊಮ್ಮೆ ಕೆಲವು ಕಾನೂನು‌ ಪ್ರಕಾರ ಕೆಲವು ಚಟುವಟಿಕೆಗಳು ಆಗಿರುತ್ತದೆ.

 Sharesee more..

ವಿಜಯಪುರ ಆಕಾಶವಾಣಿಗೆ 24 ನೇ ವರ್ಷದ ಸಂಭ್ರಮ

18 Sep 2021 | 2:51 PM

ವಿಜಯಪುರ, ಸೆ 18 (ಯುಎನ್ಐ) ವಿಜಯಪುರ ಆಕಾಶವಾಣಿ ಕೇಂದ್ರದಲ್ಲಿಂದು ಸಂಸ್ಥಾಪನಾ ದಿನ ಆಚರಿಸಲಾಯಿತು ನಿಲಯದ 24 ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಪಿ.

 Sharesee more..

ಭೀಮಾ ನದಿ ಬ್ಯಾರೇಜ್ - ರೈತರಿಗೆ ಅನುಕೂಲ

18 Sep 2021 | 2:50 PM

ವಿಜಯಪುರ, ಸೆ 18 (ಯುಎನ್ಐ) ವಿಜಯಪುರ ಜಿಲ್ಲೆಯ ಉಮಾರಾಣಿ ಭಾಗದಲ್ಲಿ ಕೈಗೊಳ್ಳಲಾಗುತ್ತಿರುವ ಭೀಮಾ ನದಿ ಪಾತ್ರದ ಕಾಮಗಾರಿಯಿಂದ ಈ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದ್ದಾರೆ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 110 ಕೋಟಿ ರೂ ಗಳ ಭೀಮಾ ನದಿ ಪಾತ್ರದಲ್ಲಿನ ಬ್ಯಾರೇಜ್ ಕಾಮಗಾರಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಜನರಿಗೆ ಅದರಲ್ಲೂ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

 Sharesee more..

ಬೈಂದೂರು : ಮೀನುಗಾರರಿಬ್ಬರು ನಾಪತ್ತೆ

18 Sep 2021 | 1:50 PM

ಕುಂದಾಪುರ, ಸೆ 18 (ಯುಎನ್ಐ) ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮೀನುಗಾರಿಕಾ ದೋಣಿ ಮಗುಚಿ, ಇಬ್ಬರು ಮೀನುಗಾರರು ನಾಪತ್ತೆಯಾಗಿರುವ ಘಟನೆ ನಡೆದಿದೆ.

 Sharesee more..

ರಾಜ್ಯದ 8 ಜಿಲ್ಲೆಗಳಲ್ಲಿ ಗುರಿ ಸಾಧನೆ : ಸಚಿವ ಸುಧಾಕರ್

18 Sep 2021 | 11:25 AM

ಬೆಂಗಳೂರು, ಸೆ 18 (ಯುಎನ್ಐ) ದೇಶಾದ್ಯಂತ ಜರುಗಿದ ಬೃಹತ್ ಲಸಿಕಾ ಅಭಿಯಾನದಲ್ಲಿ ಬಿಹಾರದಲ್ಲಿ 29,38,653 ಡೋಸ್ ಕೊರೊನಾ ಲಸಿಕೆಯ ನೀಡಿಕೆಯ ಮೂಲಕ ಪ್ರಥಮ ಸ್ಥಾನದಲ್ಲಿದ್ದರೆ , 27,80,032 ಡೋಸ್ ಲಸಿಕೆ ನೀಡಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದೆ .

 Sharesee more..

ಇನ್ನೂ ಎರಡು, ಮೂರು ದಿನ ಮಳೆ ಕಾಟ, ಎಚ್ಚರ

18 Sep 2021 | 10:01 AM

ಬೆಂಗಳೂರು ಸೆ 18 (ಯುಎನ್ಐ ) ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು ಸೆಪ್ಟೆಂಬರ್ ತಿಂಗಳ ಆರಂಭದಿಂದಲೂ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ.

 Sharesee more..

ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ: ಇಂದು ಮರಣೋತ್ತರ ಪರೀಕ್ಷೆ

18 Sep 2021 | 9:04 AM

ಬೆಂಗಳೂರು, ಸೆ 18 (ಯುಎನ್ಐ) ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಲಿದ್ದಾರೆ.

 Sharesee more..
96.24 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

96.24 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

17 Sep 2021 | 8:39 PM

ನಗರಾಭಿವೃದ್ಧಿ ಅನುದಾನದಡಿಯಲ್ಲಿ 135 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲಬುರಗಿ ನಗರದಲ್ಲಿ ಸಿಗ್ನಲ್‍ಗಳ ಉದ್ಘಾಟನೆ ಹಾಗೂ 1738.28 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರದ ಹೀರಾಪೂರ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ, ಅನ್ನಪೂರ್ಣ ಕ್ರಾಸ್‍ದಿಂದ ಖರ್ಗೆ ಪೆಟ್ರೋಲ್ ಬಂಕ್ ವರೆಗೂ ಹಾಗೂ ಜಗತ್ ವೃತ್ತದಿಂದ ಎಸ್.ವಿ.ಪಿ ವೃತ್ತದವರೆಗೆ ಬಸ್ ರಾಪಿಡ್(ಡಿಚಿಠಿiಜ) ಟ್ರಾನ್ಸಿಟ್ ಜೊತೆಗೆ ಸೈಕಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

 Sharesee more..
ಕನ್ನಡ ಭವನದಲ್ಲಿಯೂ ಸಚಿವರ ಕಚೇರಿ  ಆರಂಭ

ಕನ್ನಡ ಭವನದಲ್ಲಿಯೂ ಸಚಿವರ ಕಚೇರಿ ಆರಂಭ

17 Sep 2021 | 8:02 PM

ತಮ್ಮ ಕಾರ್ಯಕ್ರಮಗಳು, ಯೋಜನೆಗಳು, ಚಟುವಟಿಕೆಗಳು ಮತ್ತು ಕುಂದುಕೊರತೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ತಿಳಿಸಲು ಸಚಿವರು ಕನ್ನಡ ಭವನದಲ್ಲಿಯೂ ಭೇಟಿಗೆ ಲಭ್ಯವಿದ್ದರೆ ಅನುಕೂಲ ಎಂಬುದು ಹಲವು ಕಲಾವಿದರ ಒತ್ತಾಯವಾಗಿತ್ತು. ಅದನ್ನು ಕಚೇರಿ ಉದ್ಘಾಟಿಸುವುದರ ಮೂಲಕ ಸುನೀಲ್ ಕುಮಾರ್ ಅವರು ನೇರವೇರಿಸಿದಂತೆ ಆಗಿದೆ

 Sharesee more..

ಒಂದೇ ಕುಟುಂಬದ ಐವರು ಆತ್ಮಹತ್ಯೆ

17 Sep 2021 | 7:50 PM

ಬೆಂಗಳೂರು, ಸೆ 17 (ಯುಎನ್ಐ) ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆವೊಂದು ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 Sharesee more..
ಶಿವಾರಪಟ್ಟಣದಲ್ಲಿ 10 ಕೋಟಿ ವೆಚ್ಚದ ಶಿಲ್ಪಕಲಾ ಕೇಂದ್ರ

ಶಿವಾರಪಟ್ಟಣದಲ್ಲಿ 10 ಕೋಟಿ ವೆಚ್ಚದ ಶಿಲ್ಪಕಲಾ ಕೇಂದ್ರ

17 Sep 2021 | 7:30 PM

ಭಗವಾನ್ ವಿಶ್ವಕರ್ಮ ಈ ಜಗತ್ತಿನ ಮೊಟ್ಟಮೊದಲ ಇಂಜಿನಿಯರ್ ಎಂದು ಬಣ್ಣಿಸಿದ ಸಚಿವ ಸುನಿಲ್ ಕುಮಾರ್ ರಾಮಾಯಣ ಮತ್ತು ಮಹಾಭಾರತದಲ್ಲು ವಿಶ್ವಕರ್ಮರ ಉಲ್ಲೇಖವಿದೆ ಪಾಂಡವರಿಗಾಗಿ ಇಂದ್ರಪ್ರಸ್ಥ ನಿರ್ಮಾಣ ಮಾಡಿದ್ದು, ದ್ವಾರಕ್ಕೆ ನಗರ ನಿರ್ಮಾಣ ಮಾಡಿದ್ದು ಹಾಗೂ ಸ್ವರ್ಣವಲ್ಲಿ ಲಂಕೆಯ ನಿರ್ಮಾತೃ ಕೂಡ ವಿಶ್ವಕರ್ಮರ ಎಂದು ನಮ್ಮ ಪೌರಾಣಿಕ ಐತಿಹ್ಯ ತಿಳಿಸುತ್ತದೆ

 Sharesee more..
ಕೃಷಿ ಉತ್ಪಾದನೆ ಹೆಚ್ಚಿಸಲು ಒಂದು ಸಾವಿರ ಕೋಟಿ ರೂ. ಹೂಡಿಕೆ

ಕೃಷಿ ಉತ್ಪಾದನೆ ಹೆಚ್ಚಿಸಲು ಒಂದು ಸಾವಿರ ಕೋಟಿ ರೂ. ಹೂಡಿಕೆ

17 Sep 2021 | 7:06 PM

ಆತ್ಮ ನಿರ್ಭರ ಭಾರತ ನಿರ್ಮಾಣದಲ್ಲಿ ಕೃಷಿ ಪ್ರಮುಖ ಅಂಗವಾಗಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಿಂದ ಆಹಾರ ಧಾನ್ಯಗಳು ಮತ್ತು ಸಿರಿ ಧಾನ್ಯಗಳ ಉತ್ಪಾದನೆ ಹೆಚ್ಚಾಗಿದೆ. ಪ್ರಸ್ಥುತ ಪರಿಸ್ಥಿತಿಯಲ್ಲಿ ಸಿರಿಧಾನ್ಯಗಳು ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ಹೊಂದಿದ್ದು ಪೌಷ್ಠಿಕಾಂಶದ ಮೂಲಗಳಾಗಿವೆ ಜೊತೆಗೆ ರೈತರಿಗೆ ಸುಸ್ಥಿರ ಆದಾಯವನ್ನು ವೃದ್ಧಿಗೊಳಿಸಲು ಕಾರಣೀಭೂತವಾಗಿದೆ

 Sharesee more..