Tuesday, Sep 28 2021 | Time 04:10 Hrs(IST)
Karnataka

ಭಾರತ್ ಬಂದ್: ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ರೈತರು

27 Sep 2021 | 3:29 PM

ಹಾವೇರಿ, ಸೆ 27 (ಯುಎನ್ಐ) ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್​​​ ಪ್ರತಿಭಟನೆಯಲ್ಲಿ ರೈತರಿಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

 Sharesee more..

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ : ದೇವೇಗೌಡ ಗುಡುಗು

27 Sep 2021 | 3:02 PM

ರಾಮನಗರ, ಸೆ 27 (ಯುಎನ್ಐ) ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಮಾಜಿ ಪ್ರಧಾನಮಂತ್ರಿಗಳ ಹೆಚ್ ಡಿ.

 Sharesee more..

ಸಫಾಯಿ ಕರ್ಮಚಾರಿಗಳ ಪತ್ತೆಗೆ ಸಮೀಕ್ಷೆ : ಹನುಮಂತಪ್ಪ

27 Sep 2021 | 3:00 PM

ಬಳ್ಳಾರಿ ಸೆ 27 (ಯುಎನ್ಐ) ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷ ಎಚ್.

 Sharesee more..

ಭಾರತ್ ಬಂದ್ : ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

27 Sep 2021 | 2:59 PM

ಬೆಂಗಳೂರು, ಸೆ 27 (ಯುಎನ್ಐ) ಕೇಂದ್ರದ ನೂತನ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಕೆಲವು ಜಿಲ್ಲೆಗಳಲ್ಲಿ ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

 Sharesee more..

ಮೆಜೆಸ್ಟಿಕ್​​ನಲ್ಲಿ ಬಸ್​​ಗೆ ಅಡ್ಡ ಮಲಗಿ ಆಕ್ರೋಶ: ಕರವೇ ಕಾರ್ಯಕರ್ತರು ಖಾಕಿ ವಶ

27 Sep 2021 | 2:22 PM

ಬೆಂಗಳೂರು, ಸೆ 27 (ಯುಎನ್ಐ) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಭಾರತ್ ಬಂದ್​​ಗೆ ಕರೆ ನೀಡಿ ಹಿನ್ನೆಲೆಯಲ್ಲಿ ನಗರದ ಮೆಜೆಸ್ಟಿಕ್​ನಲ್ಲಿ ಕರವೇ ಕಾರ್ಯಕರ್ತರು ಬಸ್​ಗೆ ಅಡ್ಡ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

 Sharesee more..

ಲಕ್ಕಸಂದ್ರದಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ

27 Sep 2021 | 2:12 PM

ಬೆಂಗಳೂರು, ಸೆ 27 (ಯುಎನ್ಐ) ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

 Sharesee more..

ರೌಡಿಶೀಟರ್​ ಕಾಲಿಗೆ ಗುಂಡೇಟು

27 Sep 2021 | 1:58 PM

ಬೆಂಗಳೂರು, ಸೆ 27 (ಯುಎನ್ಐ) ಸ್ಥಳ ಮಹಜರು ವೇಳೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿಶೀಟರ್​ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

 Sharesee more..

ಭದ್ರತೆಯಲ್ಲಿದ್ದಾಗ ಡಿಸಿಪಿ ಕಾಲಿನ ಮೇಲೆ ಹರಿದ ಕಾರು

27 Sep 2021 | 1:51 PM

ಬೆಂಗಳೂರು, ಸೆ 27 (ಯುಎನ್ಐ) ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಭದ್ರತೆಯಲ್ಲಿದ್ದ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಅವರು ದೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 Sharesee more..
ನಗರದಲ್ಲಿ ಕುಸಿದ ಮನೆ; ತಪ್ಪಿದ ದುರಂತ

ನಗರದಲ್ಲಿ ಕುಸಿದ ಮನೆ; ತಪ್ಪಿದ ದುರಂತ

27 Sep 2021 | 1:48 PM

ಇಂದು ಬೆಳಗ್ಗೆ ಕಟ್ಟಡ ಮತ್ತೆ ವಾಲಲು ಶುರುವಾಗಿದೆ. ಕೂಡಲೇ ಮನೆಯ ಬೇರೆಬೇರೆ ಅಂತಸ್ತುಗಳಿದ್ದವರು ಹೊರಗೆ ಓಡಿ ಬಂದಿದ್ದಾರೆ.. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಕ್ಕೆ ಕರೆ ಮಾಡಿದ್ದಾರೆ. ಕೂಡಲೇ ಧಾವಿಸಿ ಬಂದ ಇವರು ಮನೆಯ ಬಳಿ ಯಾರೂ ಸುಳಿಯದಂತೆ ಕಾವಲು ಹಾಕಿದ್ದಾರೆ.

 Sharesee more..
ಪ್ರವಾಸೋದ್ಯಮ ಎಕ್ಸಪೋ

ಪ್ರವಾಸೋದ್ಯಮ ಎಕ್ಸಪೋ

27 Sep 2021 | 1:06 PM

ಯುಎನ್ಐ ಯುಎಲ್: ಬೆಂಗಳೂರು,ಸೆ.

 Sharesee more..
ಕಾಂಗ್ರೆಸ್ ಗುಲಾಮಗಿರಿ ಪಕ್ಷ

ಕಾಂಗ್ರೆಸ್ ಗುಲಾಮಗಿರಿ ಪಕ್ಷ

27 Sep 2021 | 12:38 PM

ಯುಎನ್ಐ ಯುಎಲ್: ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸಿದ್ದರಾಮಯ್ಯ ಅವರ ನಡವಳಿಕೆ ಹತಾಶ ಭಾವನೆಯನ್ನು ವ್ಯಕ್ತಪಡಿಸುತ್ತಿದೆ.

 Sharesee more..
ಹೊಸ ಆರ್ ಆ್ಯಂಡ್ ಡಿ ನೀತಿ ರಚನೆ

ಹೊಸ ಆರ್ ಆ್ಯಂಡ್ ಡಿ ನೀತಿ ರಚನೆ

27 Sep 2021 | 12:37 PM

ಯುಎನ್ಐ ಯುಎಲ್: ಹುಬ್ಬಳ್ಳಿ,ಸೆ.

 Sharesee more..
ಮತ್ತೆ ವಿದ್ಯಾರ್ಥಿ ಜೀವನದ ಆಸೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

ಮತ್ತೆ ವಿದ್ಯಾರ್ಥಿ ಜೀವನದ ಆಸೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ

27 Sep 2021 | 12:34 PM

ಯುಎನ್‌ಐ ಯುಎಲ್: ಹುಬ್ಬಳ್ಳಿ, ಸೆ.

 Sharesee more..
ಜನತಾ ಪರ್ವ 1.O ಕಾರ್ಯಗಾರ

ಜನತಾ ಪರ್ವ 1.O ಕಾರ್ಯಗಾರ

27 Sep 2021 | 12:32 PM

2023ರ ಚುನಾವಣೆಯಲ್ಲಿ ಬಹುಮತ ಪಡೆದು ಸ್ವತಂತ್ರ ಸರ್ಕಾರ ರಚಿಸುವ ಇರಾದೆಯನ್ನು ಜಾತ್ಯತೀತ ಜನತಾದಳ ಹೊಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಡದಿ ಫಾರ್ಮ್ ಹೌಸ್ ನಲ್ಲಿ ಆರಂಭವಾದ 4 ದಿನಗಳ 'ಜನತಾ ಪರ್ವ 1.O' ಕಾರ್ಯಗಾರ ಆರಂಭವಾಗಿದೆ.

 Sharesee more..
STATE LEVEL JOURNALIST AWARD FUNCTION WILL BE HELD AT SHIVAMOGGA

STATE LEVEL JOURNALIST AWARD FUNCTION WILL BE HELD AT SHIVAMOGGA

27 Sep 2021 | 12:11 PM

ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ..ಎಸ್ ಯಡಿಯೂರಪ್ಪ ಅವರು ನೆರವೇರಿಸಲಿದ್ದಾರೆ. ಜಿಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಕರೋನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಕರ್ತರಿಗೆ ಆಸರೆಯಾಗಿ ನಿಂತ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ. ಇದೇ ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ 'ಸಿಹಿಮೊಗೆ ಮಾಧ್ಯಮ' ಹೆಸರಿನ ವಿಶೇಷ ಸ್ಮರಣ ಸಂಚಿಕೆಯನ್ನು ಸಂಸದ ಬಿ.ವೈ ರಾಘವೇಂದ್ರ ಅವರು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಮೊಗ್ಗೆಯ ಪತ್ರಿಕಾ ಛಾಯಾಗ್ರಾಹಕರ ಸಹಭಾಗಿತ್ವದಲ್ಲಿ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಸಹ ಆಯೋಜಿಸಲಾಗಿದ್ದು, ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಅವರು ಉದ್ಘಾಟಿಸಲಿದ್ದಾರೆ. ಎಂದು ವಿವರಿಸಿದ್ದಾರೆ

 Sharesee more..