Tuesday, Sep 28 2021 | Time 04:52 Hrs(IST)
Karnataka

ರಾಜ್ಯದಲ್ಲಿನ್ನೂ ವೆಂಟಿಲೇಟರ್ ಸಮಸ್ಯೆ ಮುಗಿದಿಲ್ಲ!

15 Sep 2021 | 3:04 PM

ಬೆಂಗಳೂರು, ಸೆ 15(ಯುಎನ್ಐ) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಇನ್ನೂ ಮುಗಿದಿಲ್ಲ ಎಂಬ ವಿಷಯ ವಿಧಾನಸಭೆಯ ಮೂರನೇ ದಿನದ ಕಲಾಪದಲ್ಲಿಂದು ಪ್ರಸ್ತಾಪವಾಯಿತು.

 Sharesee more..

ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ: ಬಿ.ಸಿ.ಪಾಟೀಲ್

15 Sep 2021 | 2:57 PM

ಬೆಂಗಳೂರು, ಸೆ 15 (ಯುಎನ್ಐ) ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ ಎಂದು ಕೃಷಿ ಸಚಿವ ಬಿ.

 Sharesee more..

ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳು: ಸಿದ್ದರಾಮಯ್ಯ

15 Sep 2021 | 2:55 PM

ಬೆಂಗಳೂರು, ಸೆ 15 (ಯುಎನ್ಐ) ಕೇಂದ್ರ ಮತ್ತು ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರಗಳು “ಕ್ರಿಮಿನಲ್ ಮತ್ತು ಲೂಟಿ” ಸರ್ಕಾರಗಳಾಗಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 Sharesee more..

ವಿಧಾನಸಭೆಗೆ ಅಪಮಾನ ಸಲ್ಲದು: ಸಿದ್ದರಾಮಯ್ಯ

15 Sep 2021 | 2:52 PM

ಬೆಂಗಳೂರು,ಸೆ 15 (ಯುಎನ್ಐ) ವಿಧಾನಸಭೆ ಅಧಿವೇಶನವನ್ನು ಕಾಲ,ಕಾಲಕ್ಕೆ ಕರೆಯದೇ ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭೆಗೆ ಅಪಮಾನ, ಅಪಚಾರ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 Sharesee more..

ನಿಮ್ಹಾನ್ಸ್ ದಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮಿತ್ತಿಲ್ಲವೇ ?

15 Sep 2021 | 2:49 PM

ಬೆಂಗಳೂರು,ಸೆ 15 (ಯುಎನ್ಐ) ದೇಶದಲ್ಲೇ ಅತ್ಯಂತ ಖ್ಯಾತಿ ಪಡೆದಿರುವ ನಿಮ್ಹಾನ್ಸ್ ಸಂಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮಿತ್ತಿಲ್ಲವೇ ? ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರ ಪ್ರಮುಖ ಚರ್ಚೆಯಾಗಿ ಬಂತು.

 Sharesee more..

ಜಲಜೀವನ್ ಮಿಷನ್ ಯೋಜನೆಗೆ ಕೇಂದ್ರದಿಂದ 2500 ಕೋಟಿ ರೂ ಅನುದಾನ

15 Sep 2021 | 2:45 PM

ಬೆಂಗಳೂರು, ಸೆ 15 (ಯುಎನ್ಐ) ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಜಾರಿಗೆ ಕೇಂದ್ರ ಸರ್ಕಾರ 2500 ಕೋಟಿ ರೂ.

 Sharesee more..

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಫ್ಲೈಓವರ್ ಮೇಲಿನಿಂದ ಬಿದ್ದು ಇಬ್ಬರೂ ಸಾವು

15 Sep 2021 | 9:34 AM

ಬೆಂಗಳೂರು, ಸೆ 15 (ಯುಎನ್ಐ) ಕೋರಮಂಗಲದಲ್ಲಿ ನಡೆದ ಕಾರು ಅಪಘಾತ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.

 Sharesee more..

ಮಕ್ಕಳನ್ನು ತಂಬಾಕು ಉತ್ಪನ್ನಗಳಿಂದ ದೂರವಿಡಲು ತೆರಿಗೆ ಹೆಚ್ಚಳ ರಾಮಬಾಣ: ಸರ್ಕಾರಕ್ಕೆ ಸಿಎಂಪ್‌ಟಿಎಫ್‌ಕೆ ಪತ್ರ

14 Sep 2021 | 9:12 PM

ಬೆಂಗಳೂರು, ಸೆ 14 (ಯುಎನ್ಐ) ಮಕ್ಕಳು ಹಾಗೂ ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಒಳಪಡುವುದನ್ನು ತಪ್ಪಿಸಲು ಈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕು ಎಂದು ತಂಬಾಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ನಗರದ ಸಂಸ್ಥೆಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯನ್ನು ಒತ್ತಾಯಿಸಿವೆ.

 Sharesee more..

ದೇಗುಲ ಒಡೆಯಲು ತರಾತುರಿ ಬೇಡ, 2 ದಿನಗಳಲ್ಲಿ ಸ್ಪಷ್ಟ ನಿರ್ದೇಶನ; ಬಸವರಾಜ ಬೊಮ್ಮಾಯಿ

14 Sep 2021 | 9:06 PM

ಬೆಂಗಳೂರು, ಸೆ 17 (ಯುಎನ್ಐ) ದೇಗುಲ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ‌ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಮಂಗಳವಾರ ಬೆಂಗಳೂರಿನಲ್ಲಿ ಕೋವಿಡ್ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ ಎಂದರು.

 Sharesee more..

ಕಸ ಗುಡಿಸುವ ಯಾಂತ್ರಿಕ ಯಂತ್ರಗಳ ಕಾರ್ಯವೈಖರಿ ವರದಿ ನೀಡಿ; ಗೌರವ್‌ ಗುಪ್ತ

14 Sep 2021 | 8:55 PM

ಬೆಂಗಳೂರು, ಸೆ 14 (ಯುಎನ್ಐ) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 26 ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಕಾರ್ಯವೈಖರಿಯ ಕುರಿತು ತಾಂತ್ರಿಕ ಪರಿಣಿತಿ ಹೊಂದಿರುವವರಿಂದ ಪರಿಶೀಲನೆ ನಡೆಸಿ ನಿಖರ ವರದಿ ನೀಡುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.

 Sharesee more..

ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

14 Sep 2021 | 8:38 PM

ಬೆಂಗಳೂರು, ಸೆ 14 (ಯುಎನ್ಐ) ರಾಜ್ಯದಲ್ಲಿ ಸೆ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ ಅದಕ್ಕಾಗಿ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 Sharesee more..

ಜಿಲ್ಲಾ , ತಾಲೂಕು ಪಂಚಾಯ್ತಿ ಚುನಾವಣೆ ಮುಂದೂಡಿಕೆ ತಂತ್ರ…?

14 Sep 2021 | 8:25 PM

ಬೆಂಗಳೂರು , ಸೆ 14 (ಯುಎನ್ಐ) ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡಲು ಸರ್ಕಾರ ಮುಂದಾಗಿದೆಯೇ? ವಿಧಾನಸಭೆಯಲ್ಲಿಂದು ಈ ಕುರಿತ ಮಸೂದೆ ಮಂಡನೆ ಮಾಡಿರುವುದನ್ನು ನೋಡಿದರೆ ಚುನಾವಣೆ ಮುಂದೂಡಲು ಸರಿಯಾದ ಕಾರಣದ ಅವಕಾಶವನ್ನು ಸರ್ಕಾರ ಎದುರು ನೋಡುತ್ತಿದೆ ಎಂಬ ಭಾವನೆ ಮೂಡುತ್ತಿದೆ.

 Sharesee more..

ಐಟಿಐಗೆ 6 ಹೊಸ ಕೋರ್ಸ್‌ಗಳ ಸೇರ್ಪಡೆ: ರಾಜ್ಯ ವೃತ್ತಿಶಿಕ್ಷಣ ಪರಿಷತ್ ಅನುಮೋದನೆ

14 Sep 2021 | 8:21 PM

ಬೆಂಗಳೂರು, ಸೆ 14 (ಯುಎನ್ಐ) ರಾಜ್ಯ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲು ಸರ್ಕಾರ ಮುಂದಾಗಿದ್ದು, 6 ಹೊಸ ಕೋರ್ಸ್ ಗಳಿಗೆ ರಾಜ್ಯ ವೃತ್ತಿಶಿಕ್ಷಣ ಪರಿಷತ್ (ಎಸ್ ವಿ.

 Sharesee more..

ನಾಳೆಯಿಂದ ಗುರುಗುಂಟೆಪಾಳ್ಯ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭ

14 Sep 2021 | 8:09 PM

ಬೆಂಗಳೂರು, ಸೆ 14 (ಯುಎನ್ಐ) ಸ್ಮಾರ್ಟ್‌ ಸಿಟಿ ಯೋಜನೆಯ ಅಂಗವಾಗಿ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಬುಧವಾರದಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಗೊಳ್ಳಲಿದೆ ಈ ಕುರಿತು ಬಿಬಿಎಂಪಿ ಪ್ರಕಟಣೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಗರದ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಅಳವಡಿಸಿ ಅಭಿವೃದ್ಧಿಪಡಿಸಲಾಗುತ್ತಿದೆ.

 Sharesee more..

ಮರಗಳ ಮೇಲೆ ಜಾಹೀರಾತು, ನಾಮಫಲಕ ಲಗತ್ತಿಸದಂತೆ ಬಿಬಿಎಂಪಿ ನಿರ್ಬಂಧ

14 Sep 2021 | 8:07 PM

ಬೆಂಗಳೂರು, ಸೆ 14 (ಯುಎನ್ಐ) ರಸ್ತೆ ಬದಿಯ ಮರಗಳಿಗೆ ಜಾಹೀರಾತು, ನಾಮಫಲಗಳನ್ನು ಅಳವಡಿಸಲು ಮೊಳೆಗಳು, ಸ್ಟಾಪ್ಲರ್‌ ಪಿನ್ನುಗಳನ್ನು ಅಳವಡಿಸುವುದನ್ನು ನಿಷೇಧಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಮರಗಳಿಗೆ ಸಾರ್ವಜನಿಕರು,ಅಂಗಡಿಗಳ ಮಾಲೀಕರು,ಜಾಹೀರಾತುದಾರರು,ಕೇಬಲ್ ಅಪರೇಟರ್‌ಗಳು ನಾಮಫಲಕಗಳು, ಕೇಬಲ್‌ಗಳನ್ನು ಅಳವಡಿಸಲು ಮೊಳೆಗಳು ಮತ್ತು ಸ್ಟಾಪ್ಲರ್ ಪಿನ್ನುಗಳನ್ನು ಹೊಡೆಯುವುದು, ವಿದ್ಯುತ್ ದೀಪಗಳನ್ನು ಅಳವಡಿಸುವುದು ಮತ್ತು ಕಟ್ಟಡ ನಿರ್ಮಾಣ ಹಂತದಲ್ಲಿ ಮರಗಳಿಗೆ ಕಬ್ಬಿಣದ ರಾಡುಗಳನ್ನು ಹೊಡೆಯುವುದರಿಂದ ಮರಗಳ ಬೆಳವಣಿಗೆ ಕುಂಟಿತವಾಗಿ ಹಾನಿಯಾಗುತ್ತಿರುವುದು ವರದಿಯಾಗಿದೆ.

 Sharesee more..