Tuesday, Sep 28 2021 | Time 03:48 Hrs(IST)
Karnataka

ಆಸ್ಕರ್ ಫರ್ನಾಂಡಿಸ್ ಕಲಾಪ್ರೇಮಿ, ಶ್ರಮಜೀವಿ: ಸಿಎಂ ಬೊಮ್ಮಾಯಿ

14 Sep 2021 | 3:30 PM

ಬೆಂಗಳೂರು, ಸೆ 14(ಯುಎನ್ಐ) ರಾಜ್ಯ ವಿಧಾನಸಭಾ ಅಧಿವೇಶನದ 2ನೇ ದಿನವಾದ ಇಂದು ಸದನ ಸಮಾವೇಶಗೊಳ್ಳುತ್ತಿದ್ದಂತೆ, ಅಗಲಿದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮತ್ತು ನಟ ಸಂಚಾರಿ ವಿಜಯ್ ಅವರಿಗೆ ಸಂತಾಪ ಸೂಚಿಸಿತು.

 Sharesee more..

ಐದು ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ: ಬೊಮ್ಮಾಯಿ

14 Sep 2021 | 3:24 PM

ಬೆಂಗಳೂರು,ಸೆ 14 (ಯುಎನ್ಐ) ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಎತ್ತಿನ ಹೊಳೆ ಯೋಜನೆಯನ್ನು ಎಷ್ಟೇ ಹಣ ವೆಚ್ಚವಾದರೂ ಕಾರ್ಯಗತ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಹೇಳಿದರು.

 Sharesee more..

ನೀರಾವರಿ ಯೋಜನೆಗಳಲ್ಲಿ ತಾರತಮ್ಯ ಮಾಡುವುದಿಲ್ಲ: ಗೋವಿಂದ ಕಾರಜೋಳ

14 Sep 2021 | 3:20 PM

ಬೆಂಗಳೂರು, ಸೆ 14 (ಯುಎನ್ಐ) ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಯಾವುದೇ ಜಿಲ್ಲೆಗೆ ತಾರತಮ್ಯ ಮಾಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ಮಂಗಳವಾರ ತಿಳಿಸಿದರು.

 Sharesee more..

ಮೂರು ಲಕ್ಷ ಎಲ್ ಇಡಿ ದೀಪಗಳನ್ನು ಅಳವಡಿಸಲು ಕ್ರಮ: ಬೊಮ್ಮಾಯಿ

14 Sep 2021 | 3:17 PM

ಬೆಂಗಳೂರು, ಸೆ 14 (ಯುಎನ್ಐ) ಬರುವ ಡಿಸೆಂಬರ್ ಅಂತ್ಯದೊಳಗೆ ಬೆಂಗಳೂರು ನಗರದಲ್ಲಿ ಮೊದಲ ಹಂತದಲ್ಲಿ ಮೂರು ಲಕ್ಷ ಎಲ್ ಇಡಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 Sharesee more..

ಸಾರಿಗೆ ಬಸ್ ಪಲ್ಟಿ : ನಾಲ್ವರಿಗೆ ಗಂಭೀರ ಗಾಯ

14 Sep 2021 | 3:11 PM

ಯಾದಗಿರಿ, ಸೆ 14 (ಯುಎನ್ಐ) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ ತಾಲ್ಲೂಕಿನ ಅನವಾರ ಗ್ರಾಮದ ಬಳಿ ನಡೆದಿದೆ.

 Sharesee more..

ಅನುಮತಿ ಪಡೆಯದೇ ಎಸ್ಪಿ ನಿವಾಸದಲ್ಲಿದ್ದ ಮರಗಳಿಗೆ ಕೊಡಲಿ

14 Sep 2021 | 3:08 PM

ಮಂಡ್ಯ, ಸೆ 14 (ಯುಎನ್ಐ) ಅರಣ್ಯ ಇಲಾಖೆ ಅನುಮತಿ ಪಡೆಯದೇ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.

 Sharesee more..

ಖಾಸಗಿ ಹೋಟೆಲ್‍ನಲ್ಲಿ ಅಗ್ನಿ ಅವಘಡ : ತಪ್ಪಿತು ಭಾರೀ ಅನಾಹುತ

14 Sep 2021 | 10:03 AM

ಬೆಂಗಳೂರು, ಸೆ 14 (ಯುಎನ್ಐ) ನಗರದ ಟ್ರಿನಿಟಿ ಸರ್ಕಲ್ ಬಳಿಯ ಅಜಂತಾ ಟ್ರಿನಿಟಿ ಹೋಟೆಲ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅಗ್ನಿಯ ಕೆನ್ನಾಲಗೆಗೆ 2 ಮಹಡಿಯಲ್ಲಿದ್ದ ವಸ್ತು ಸುಟ್ಟು ಭಸ್ಮವಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

 Sharesee more..

ಮಾದಕ ವಸ್ತು ಮಾರಾಟ ಯತ್ನ: ಮೂವರು ಸಿಸಿಬಿ ವಶ

14 Sep 2021 | 9:52 AM

ಬೆಂಗಳೂರು, ಸೆ 14 (ಯುಎನ್ಐ) ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರೂ ನೈಜಿರಿಯನ್​ ಪ್ರಜೆ ಸೇರಿ ಓರ್ವ ಕೇರಳ ಮೂಲದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

 Sharesee more..

ಮೈಸೂರು ದೇವಸ್ಥಾನ ತೆರವು ಮಾಡದಂತೆ ಚರ್ಚೆ

13 Sep 2021 | 11:42 PM

ಬೆಂಗಳೂರು,ಸೆ 13(ಯುಎನ್ಐ) ಮೈಸೂರು ಜಿಲ್ಲಾಡಳಿತ ದೇವಸ್ಥಾನಗಳನ್ನು ತೆರವುಗೊಳಿಸುತ್ತಿರುವ ಪ್ರಕರಣ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆಯಾಗಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ಜಿಲ್ಲಾಧಿಕಾರಿ, ನಂಜನಗೂಡು ತಹಶೀಲ್ದಾರ್ ಗೆ ವಿವರಣೆ ಕೇಳಲಾಗಿದೆ.

 Sharesee more..

ಕಾಂಗ್ರೆಸ್‌ಗೆ ಸದನದಲ್ಲಿಯೇ ಉತ್ತರ

13 Sep 2021 | 11:15 PM

ಬೆಂಗಳೂರು,ಸೆ 13(ಯುಎನ್‌ಐ)ತೈಲಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನ ಪ್ರತಿಭಟನೆಗೆ ಸದನದಲ್ಲಿಯೇ ತಕ್ಕ ಉತ್ತರ ನೀಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 Sharesee more..

ಕಾಂಗ್ರೆಸ್ ಪ್ರತಿಭಟನೆಗೆ ಸುಧಾಕರ್ ವ್ಯಂಗ್ಯ

13 Sep 2021 | 11:07 PM

ಬೆಂಗಳೂರು,ಸೆ 13(ಯುಎನ್‌ಐ)ಕಾಂಗ್ರೆಸ್ ಪ್ರತಿಭಟನೆಗೆ ವ್ಯಂಗ್ಯವಾಡಿರುವ ಸಚಿವ ಸುಧಾಕರ್ ಸುಮ್ಮನೆ ಎತ್ತುಗಳಿಗೆ ಹಿಂಸೆ ಮಾಡುವ ಬದಲು ಸೈಕಲ್ ಅಥವಾ ನಡೆದುಕೊಂಡು ಬಂದಿದ್ದರೆ ಒಳ್ಳೆಯದು ಇತ್ತು ಎಂದಿದ್ದಾರೆ.

 Sharesee more..

ಕಾಂಗ್ರೆಸ್ ಎನ್ನುವುದು ಗಿಮಿಕ್ಸ್

13 Sep 2021 | 10:58 PM

ಬೆಂಗಳೂರು,ಸೆ 13(ಯುಎನ್‌ಐ)ಕಾಂಗ್ರೆಸ್ ಎಂದರೆ ಗಿಮಿಕ್ಸ್, ಗಿಮಿಕ್ಸ್ ಎಂದರೆ ಕಾಂಗ್ರೆಸ್ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

 Sharesee more..

ಪಕ್ಷದ ಶಾಸಕರು ಒಗ್ಗಟ್ಟು ಪ್ರದರ್ಶಿಸಲು ಸೂಚನೆ

13 Sep 2021 | 10:27 PM

ಬೆಂಗಳೂರು,ಸೆ 13(ಯುಎನ್ಐ)ಅಧಿವೇಶನದಲ್ಲಿ‌ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದ್ದು, ಪ್ರತಿಪಕ್ಷಗಳ ವಿರೋಧವನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

 Sharesee more..

ಅಧಿವೇಶನದ ನಡುವೆ ಸದ್ದಾದ ಮದ್ಯದ ಬಾಟಲಿಗಳು

13 Sep 2021 | 8:42 PM

ಬೆಂಗಳೂರು,ಸೆ 13(ಯುಎನ್ಐ)ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮುಂಗಾರು ಅಧಿವೇಶದನ ಮೊದಲ ದಿನದ ಕಲಾಪಕ್ಕಿಂತಲೂ ಮದ್ಯದ ಬಾಟಲಿಗಳು ಬಹಳಷ್ಟು ಸದ್ದು ಮಾಡಿ ಸುದ್ದಿಯೂ ಆದವು.

 Sharesee more..

ಸತೀಶ್ ರೆಡ್ಡಿಗೆ ಸಿಕ್ತು ಮುಖ್ಯ ಹುದ್ದೆ

13 Sep 2021 | 8:25 PM

ಬೆಂಗಳೂರು,ಸೆ 13(ಯುಎನ್ಐ)ಬಿಜೆಪಿಯಲ್ಲಿ ಭಾರೀ ಪೈಪೋಟಿಯೇ ಸೃಷ್ಟಿಸಿದ್ದ ವಿಧಾನಸಭೆ ಹುದ್ದೆ ಇದೀಗ ಶಾಸಕ ಸತೀಶ್ ರೆಡ್ಡಿ ಪಾಲಾಗಿದೆ.

 Sharesee more..