Friday, Oct 22 2021 | Time 22:58 Hrs(IST)
Karnataka

ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿಗೆ ಶಂಕುಸ್ಥಾಪನೆ

03 Oct 2021 | 7:00 PM

ಬೆಂಗಳೂರು, ಅಕ್ಟೋಬರ್ 3 (ಯುಎನ್ಐ) ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಚಾಲನೆ ನೀಡಿದರು ಇದೆ ಸಮಯದಲ್ಲಿ ಅವರು ಮಲ್ಲತ್ತಹಳ್ಳಿ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗೂ ಶಂಕುಸ್ಥಾಪನೆ ನೆರವೇರಿಸಿದರು.

 Sharesee more..

ಶಾಸಕರಿಗೆ ಮನೆ ಬಾಗಿಲು ಸದಾ ತೆರೆದಿದೆ : ಹೆಚ್ ಡಿಕೆ

03 Oct 2021 | 6:49 PM

ಬಿಡದಿ, ಅ 3 (ಯುಎನ್ಐ ) ಪಕ್ಷದಲ್ಲಿ ಬೆಳೆದು ನಂತರ ಹೊರ ಹೋಗಿ ನಿಂದನೆಯಲ್ಲಿ ತೊಡಗಿದರೆ ಮೌನವಾಗಿರಲು ಸಾಧ್ಯವಾಗದು ಏನೇ ಸಮಸ್ಸೆಯಿದ್ದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆಗೆ ತಯಾರಿದ್ದೇನೆ ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.

 Sharesee more..

ಫ್ರೂಟ್ ತಂತ್ರಾಂಶದಲ್ಲಿ ದಾಖಲೆ ನೋಂದಣಿ, ಇಂದಿಕರಿಸಲು ರೈತರಲ್ಲಿ ಜಿಲ್ಲಾಧಿಕಾರಿ ಮನವಿ

03 Oct 2021 | 5:53 PM

ಬೀದರ, ಅ 3 (ಯುಎನ್ಐ) ಸರ್ಕಾರದಿಂದ ಫ್ರೂಟ್ ತಂತ್ರಾಂಶ ನೀಡಲಾಗಿದೆ.

 Sharesee more..

ಪಿಹೆಚ್​ಡಿ ವಿದ್ಯಾರ್ಥಿನಿಗೆ ಕಿರುಕುಳ ಆರೋಪ: ಪ್ರಾಧ್ಯಾಪಕನ ಬಂಧನ

03 Oct 2021 | 5:46 PM

ಮಂಗಳೂರು, ಅ 3 (ಯುಎನ್ಐ) ಪಿಹೆಚ್​ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಪ್ರಾಧ್ಯಾಪಕನೋರ್ವನನ್ನು ಆಂಧ್ರಪ್ರದೇಶದಲ್ಲಿ ಮಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

 Sharesee more..

ವಿದ್ಯುತ್​​​ ಅವಘಡ​​​: ಅಜ್ಜಿ ರಕ್ಷಿಸಲು ಹೋದ ಮೊಮ್ಮಗನೂ ಸಾವು

03 Oct 2021 | 5:40 PM

ಬೆಳಗಾವಿ, ಅ 3 (ಯುಎನ್ಐ) ವಿದ್ಯುತ್​ ಶಾಕ್​​​ಗೆ ಒಳಗಾಗಿದ್ದ ಅಜ್ಜಿಯನ್ನು ರಕ್ಷಿಸಲು ಹೋಗಿದ್ದ ಮೊಮ್ಮಗನೂ ವಿದ್ಯೂತ್ ತಗುಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದಿದೆ.

 Sharesee more..

ಮೋದಿ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗಿವಲಯಗಳಿಗೆ ಮಾರುತ್ತಿದ್ದಾರೆ : ಮಲ್ಲಿಕಾರ್ಜುನ ಖರ್ಗೆ ಕಿಡಿ

03 Oct 2021 | 5:34 PM

ಕಲಬುರಗಿ, ಅ 3 (ಯುಎನ್ಐ) ಕೇಂದ್ರದ ಜನವಿರೋಧಿ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಲೆದೋರಿದೆ.

 Sharesee more..

"ಕಾಂಗ್ರೆಸ್ ಮಾತ್ರ ಹಿಂದುಳಿದ ಜಾತಿಗಳಿಗೆ ಅಧಿಕಾರ ಕೊಟ್ಟಿದೆ"

03 Oct 2021 | 5:27 PM

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ಸಮುದಾಯದ ಕಲ್ಯಾಣಕ್ಕೆ ಮೀಸಲಾತಿ ನೀಡಲಿಲ್ಲವೇ? ಅರಸು, ಬಂಗಾರಪ್ಪ, ಮೊಯ್ಲಿ, ಸಿದ್ದರಾಮಯ್ಯ ಅವರದ್ದು ದೊಡ್ಡ ಸಮಾಜವೇ? ಅವರ ಸಮಾಜ ಚಿಕ್ಕದಾಗಿದ್ದರೂ ಅವರಲ್ಲಿ ನಾಯಕತ್ವ ಇತ್ತು, ಹೀಗಾಗಿ ಆ ಮಟ್ಟಕ್ಕೆ ಬೆಳೆದಿದ್ದಾರೆ. ಅವರನ್ನು ಕಾಂಗ್ರೆಸ್ ಗುರುತಿಸಿದೆ.

 Sharesee more..

ಅ. 4 ರಂದು ಅಪ್ರೆಂಟಿಷಿಪ್ ಮೇಳ

03 Oct 2021 | 5:25 PM

ಕಲಬುರಗಿ,ಅ 3(ಯುಎನ್ಐ) ಕಲಬುರಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಪುರುಷ) ಯಲ್ಲಿ ಇದೇ ಅ.

 Sharesee more..

ನಾಲ್ವರು ನೀರು ಪಾಲು

03 Oct 2021 | 5:22 PM

ಬೀದರ್, ಅ 3 (ಯುಎನ್ಐ) ಕೆರೆಗೆ ಈಜಲು ತೆರಳಿದ್ದ ನಾಲ್ವರು ನೀರು ಪಾಲಾದ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಘೋಡವಾಡಿ ಗ್ರಾಮದ ಇಸ್ಮಾಯಿಲ್ ಖಾದ್ರಿ ದರ್ಗಾ ಹತ್ತಿರದ ಬಳಿ ಭಾನುವಾರ ಸಂಭವಿಸಿದೆ.

 Sharesee more..

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಪೆರೇಡ್‌!

03 Oct 2021 | 5:21 PM

ಬೆಂಗಳೂರು, ಅ 3 (ಯುಎನ್ಐ) ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ 47 ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪೆರೇಡ್‌ ಮಾಡಲಿದ್ದಾರೆ.

 Sharesee more..

ಮೈಸೂರು ಮೃಗಾಲಯದಲ್ಲಿ ಮತ್ತೆ ಕಾಣಲಿವೆ ಗೊರಿಲ್ಲಾ ಮತ್ತು ಒರಾಂಗುಟನ್‌ಗಳು

03 Oct 2021 | 4:55 PM

ಬೆಂಗಳೂರು, ಅ 3 (ಯುಎನ್ಐ) ಹಲವು ವರ್ಷಗಳ ಹಿಂದೆ ಪೋಲೊ ಎಂಬ ಗೊರಿಲ್ಲಾ ಸಾವಿನ ನಂತರ ಮೈಸೂರು ಮೃಗಾಲಯದಲ್ಲಿ ಬೇರೆ ಗೊರಿಲ್ಲಾಗಳನ್ನು ಕರೆತರಲಾಗಿರಲಿಲ್ಲ ಆದರೆ, ಈಗ ಮತ್ತೊಂದು ಮೃಗಾಲಯದಲ್ಲಿ ಗೊರಿಲ್ಲಾಗಳು ಹಾಗೂ ಒರಾಂಗುಟನ್‌ಗಳನ್ನು ಕಾಣಬಹುದಾಗಿದೆ.

 Sharesee more..
ಪೊಲೀಸ್ ವಾಕಿಟಾಕಿ ಕಾಣೆಯಾಗಿದೆ !

ಪೊಲೀಸ್ ವಾಕಿಟಾಕಿ ಕಾಣೆಯಾಗಿದೆ !

03 Oct 2021 | 4:51 PM

ಸೆಪ್ಟೆಂಬರ್ 27ರಂದು ಕೃಷಿಕಾಯ್ದೆ ವಿರೋಧಿಸಿ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಈ ಸಂದರ್ಭ ಇನ್ಸ್ ಪೆಕ್ಟರ್ ಶಿವ ಕುಮಾರ್ ತಮ್ಮ ಸೊಂಟದ ಬೆಲ್ಟಿಗೆ ಎಲೆಕ್ಟ್ರಾನಿಕ್ ವಾಕಿಟಾಕಿ ಸಿಕ್ಕಿಸಿಕೊಂಡಿದ್ರಂತೆ. ಕಂಟ್ರೋಲ್ ರೂಮಿಗೆ ಹೆಚ್ಚಿನ ಮಾಹಿತಿ ನೀಡಲು ಇದನ್ನು ಬಳಸ್ತಾರೆ. ಪ್ರತಿಭಟನಾಕಾರರು ರಸ್ತೆತಡೆಗೆ ಮುಂದಾದಾಗ ತಡೆಯಲು ಮುಂದಾಗಿದ್ದಾರೆ. ಆಗ ಸಂದಣಿಯಲ್ಲಿ ಅದು ಕಳೆದುಹೋಗಿದೆ. ಇದು ಗಮನಕ್ಕೆ ಬಂದ ಕೂಡಲೇ ಅವರು ತಮ್ಮ ಸಿಬ್ಬಂದಿಯೊಂದಿಗೆ ಸೇರಿ ಸಾಕಷ್ಟು ಹುಡುಕಾಡಿದರೂ ವಾಕಿಟಾಕಿ ದೊರೆತಿಲ್ಲ.

 Sharesee more..

ಬಿಜೆಪಿ ಕೋರ್ ಕಮಿಟಿ ಸಭೆ

03 Oct 2021 | 3:35 PM

ಬೆಂಗಳೂರು: ಅ 03 (ಯು.

 Sharesee more..
ಯಾರದೋ ಕಾರು ಮಾರಿ ಇವರ ಕಾರುಬಾರು !

ಯಾರದೋ ಕಾರು ಮಾರಿ ಇವರ ಕಾರುಬಾರು !

03 Oct 2021 | 3:00 PM

UNI: ಬೆಂಗಳೂರು: ಅ.

 Sharesee more..
ರೈತರ ಅಹವಾಲು ಆಲಿಸಿದ ಮುಖ್ಯಮಂತ್ರಿ

ರೈತರ ಅಹವಾಲು ಆಲಿಸಿದ ಮುಖ್ಯಮಂತ್ರಿ

03 Oct 2021 | 2:59 PM

ಹಲವು ರೈತ ಸಂಘಟನೆಗಳ ಮುಖಂಡರು ಇಂದು ತಮ್ಮ ಮನವಿ ಪತ್ರಗಳೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾದರು. ಕಿಸಾನ್ ಜಾಗೃತಿ ವಿಕಾಸ ಸಂಘ, ಹೊಸಪೇಟೆ ಸಕ್ಕರೆ ಕಾರ್ಖಾನೆ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.ಬಳ್ಳಾರಿಯಲ್ಲಿ ವಿವಿಧ ಕಾರ್ಯಕ್ರಮ: ವಿಜಯನಗರ ಜಿಲ್ಲೆಯಿಂದ ಬಳ್ಳಾರಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

 Sharesee more..