Friday, Oct 22 2021 | Time 22:17 Hrs(IST)
Karnataka

ಅನ್ನಪೂರ್ಣೇಶ್ವರಿ ನಗರದಲ್ಲಿ ಪತ್ನಿ ಕೊಲೆ ಪ್ರಕರಣ; ಸಿನಿಮೀಯ ಶೈಲಿಯಲ್ಲಿ ನಡೆದಿತ್ತು ಕೊಲೆ ಸಂಚೂ

25 Sep 2021 | 3:44 PM

ಬೆಂಗಳೂರು, ಸೆ 25 (ಯುಎನ್ಐ) ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಪ್ರಕರಣದ ಆರೋಪಿ ಕಾಂತರಾಜ್​ನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

 Sharesee more..

ಕುಡಿದ ಅಮಲಿನಲ್ಲಿ ಮರದ ಮೇಲೆ ಸೆಲ್ಫಿ ವಿಡಿಯೋ ಹುಚ್ಚಾಟ: ಟೆಕ್ಕಿ ಸಾವು

25 Sep 2021 | 3:29 PM

ಚಿಕ್ಕಬಳ್ಳಾಪುರ, ಸೆ 25 (ಯುಎನ್ಐ) ಬರ್ತ್​​ ಡೇ ಪಾರ್ಟಿ ಆಗಮಿಸಿದ ಬೆಂಗಳೂರು ಮೂಲದ ಟೆಕ್ಕಿ ಓರ್ವ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ.

 Sharesee more..

ನವಜಾತ ಶಿಶು, ತಾಯಿ ಸಾವು: ಕಲಬುರಗಿ ಜಿಲ್ಲಾಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ

25 Sep 2021 | 3:18 PM

ಕಲಬುರಗಿ, ಸೆ 25 (ಯುಎನ್ಐ) ನಗರದ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ನವಜಾತ ಶಿಶು, ತಾಯಿ ಇಬ್ಬರೂ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ.

 Sharesee more..

ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ

25 Sep 2021 | 3:09 PM

ಬೆಂಗಳೂರು, ಸೆ 25 (ಯುಎನ್ಐ) ಹಾಡಹಗಲೇ ದುಷ್ಕರ್ಮಿಗಳು ವ್ಯಕ್ತಿ ಓರ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಆವಲಹಳ್ಳಿ ಠಾಣಾ ವ್ಯಾಪ್ತಿಯ ಮಾರ್ಗೊಂಡನಹಳ್ಳಿಯಲ್ಲಿ ನಡೆದಿದೆ.

 Sharesee more..

ಭಾರತ್ ಬಂದ್ ಪ್ರತಿಕ್ರಿಯೆಗೆ ಸಿಎಂ ನಕಾರ

25 Sep 2021 | 1:54 PM

ಬೆಂಗಳೂರು,ಸೆ 25(ಯುಎನ್‌ಐ)ಸೆ.

 Sharesee more..

ಸವಾಲುಗಳನ್ನು ಮೆಟ್ಟಿನಿಲ್ಲುತ್ತೇನೆಂದ ಬೊಮ್ಮಾಯಿ

25 Sep 2021 | 1:39 PM

ಬೆಂಗಳೂರು,ಸೆ 25(ಯುಎನ್‌ಐ)ರಾಜ್ಯಕ್ಕೆ ಬಂದ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಸವಾಲುಗಳನ್ನು ಸ್ವೀಕರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

 Sharesee more..

ಪೀಠದಲ್ಲಿರುವವರು ನಿಸ್ಪಕ್ಷಪಾತಿಯಾಗಿರಬೇಕು

25 Sep 2021 | 12:57 PM

ಬೆಂಗಳೂರು,ಸೆ 25(ಯುಎನ್‌ಐ)ಸದನದಪೀಠದಲ್ಲಿರುವವರು ನಿಸ್ಪಕ್ಷಪಾತವಾಗಿ ವರ್ತಿಸಬೇಕು.

 Sharesee more..

ವಿಶೇಷಚೇತನ ಮಕ್ಕಳಿಗಾಗಿ ಇ-ಡಿಜಿಟಲ್ ಗ್ರಂಥಾಲಯ: ನಾಳೆ ಮುಖ್ಯಮಂತ್ರಿ ಉದ್ಘಾಟನೆ

25 Sep 2021 | 12:53 PM

ಬೆಳಗಾವಿ, ಸೆ 25 (ಯುಎನ್ಐ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಳಗಾವಿಯ ಶಹಾಪುರ ಪ್ರದೇಶದಲ್ಲಿ ಶ್ರೀ ರವೀಂದ್ರ ಕೌಶಿಕ್ ಹೈಟೆಕ್ ಇ-ಗ್ರಂಥಾಲಯ ಮತ್ತು ನಗರದ ಮಹಾತ್ಮ ಪುಲೆ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ಉದ್ಯಾನವನವನ್ನು ಉದ್ಘಾಟಿಸಲಿದ್ದಾರೆ.

 Sharesee more..

ಕೇಳುವವರಿಲ್ಲದ ಬೆಂಗಳೂರು ರಸ್ತೆಗಳ ನಿತ್ಯದ ಗೋಳು…!

25 Sep 2021 | 10:42 AM

( ಕೆ ಎಸ್, ರಾಜಮನ್ನಾರ್ ) ಬೆಂಗಳೂರು, ಸೆ 25 (ಯುಎನ್ಐ ) ಸಾವಿರಾರು ಕೋಟಿ ರೂಪಾಯಿ ಸುರಿದರೂ , ಬೆಂಗಳೂರಿನ ರಸ್ತೆಗಳು ನೆಟ್ಟಗಾಗಿಲ್ಲ , ನಿತ್ಯವೂ ನೂರಾರು ಜನ ವಾಹನ ಸವಾರರು ಬಿದ್ದು ಕೈ, ಕಾಲು ಮುರಿದು ಕೊಂಡರೆ ಕೆಲವರು ಯಮನ ಪಾದವನ್ನೂ ಸೇರಿಕೊಳ್ಳುತ್ತಿದ್ದಾರೆ.

 Sharesee more..

ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ

25 Sep 2021 | 10:08 AM

ಬೆಂಗಳೂರು, ಸೆ 25 (ಯುಎನ್ಐ ) ರಾಜ್ಯದ ಹಲವೆಡೆ ಇನ್ನೂ ಕೆಲದಿನಗಳಮಟ್ಟಿಗೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಇಲಾಖೆಯ ಮುನ್ಸೂಚನೆಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೇ 28ರವರೆಗೂ ಭಾರೀ ಮಳೆಯಾಗಲಿದೆ.

 Sharesee more..

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಭೂಕಂಪನ

25 Sep 2021 | 9:59 AM

ಅಂಡಮಾನ್ ಸೆ, 25 (ಯುಎನ್ಐ) ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ರಾತ್ರಿ ಭೂಕಂಪನ ಸಂಭವಿಸಿದೆ ಸದ್ಯ ಯಾವುದೆ ಹಾನಿಯ ಬಗ್ಗೆ ವರದಿಯಾಗಿಲ್ಲ .

 Sharesee more..
ಮತದಾರರ ಪಟ್ಟಿಯಲ್ಲಿ ಮಾರ್ಪಾಡು: ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ

ಮತದಾರರ ಪಟ್ಟಿಯಲ್ಲಿ ಮಾರ್ಪಾಡು: ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ

24 Sep 2021 | 10:42 PM

ಅರ್ಜಿಯ ವಿಷಯದ ಕುರಿತು ಅಹವಾಲಿನ ಬಗ್ಗೆ ಸಂಚಾರಿ (ರೋವಿಂಗ್) ವಿಚಾರಣೆಯನ್ನು ಇಡೀ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪೀಠವು ಹೇಳಿತು. ಇಸಿಐ ವಾದವನ್ನು ಒಪ್ಪಿದ ನ್ಯಾಯಾಲಯವು ಅಹವಾಲು ಹೊಂದಿರುವವರು ಪ್ರಜಾಪ್ರತಿನಿಧಿ ಕಾಯಿದೆ ಮತ್ತು ಮತದಾರರ ನೋಂದಣಿ ಕಾಯಿದೆ ಮತ್ತು ನಿಯಮಗಳ ಅಡಿ ಪರಿಹಾರ ಕೋರಬಹುದಾಗಿದೆ. ಕಾನೂನಿನ ಅಡಿ ಅಧಿಕಾರಿಗಳು ಮನವಿಯನ್ನು ಪರಿಗಣಿಸದಿದ್ದರೆ ಅವರು ಹೈಕೋರ್ಟ್ ಕದ ತಟ್ಟಬಹುದಾಗಿದೆ ಎಂದು ಪೀಠ ಹೇಳಿತು.

 Sharesee more..
ಮಂಗಳೂರು ಪಾಲಿಕೆ ವಿರುದ್ಧ ಕ್ರಮಕ್ಕೆ ಕೆಎಸ್ಪಿಸಿಬಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

ಮಂಗಳೂರು ಪಾಲಿಕೆ ವಿರುದ್ಧ ಕ್ರಮಕ್ಕೆ ಕೆಎಸ್ಪಿಸಿಬಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ

24 Sep 2021 | 10:30 PM

“ಮಂಗಳೂರಿನ ನಿವಾಸಿಗಳು ತ್ಯಾಜ್ಯ ಸುರಿಯುವ ಪ್ರದೇಶದಲ್ಲಿಂದ ಬರುವ ಕಲುಷಿತ ನೀರನ್ನು ಕುಡಿಯಲು ಒತ್ತಾಯಿಸಿದಾಗ ಈ ನ್ಯಾಯಾಲಯವು ಮೂಕ ಪ್ರೇಕ್ಷಕವಾಗಿರಲು ಸಾಧ್ಯವಿಲ್ಲ” ಎಂದು ಪೀಠ ಕಟುವಾಗಿ ಹೇಳಿತು.

 Sharesee more..

ನವೆಂಬರ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

24 Sep 2021 | 9:03 PM

ಬೆಂಗಳೂರು ಸೆ 24 (ಯುಎನ್ಐ) ರಾಜ್ಯದಲ್ಲಿ ಮಂದಿನ ವರ್ಷದ ನವೆಂಬರ್ 2ರಿಂದ 4ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜರುಗಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಸಭೆಗಿಂದು ತಿಳಿಸಿದರು.

 Sharesee more..