Friday, Oct 22 2021 | Time 21:47 Hrs(IST)
Karnataka

ಮೂವರು ಡ್ರಗ್ ಪೆಡ್ಲರ್ ಬಂಧನ

24 Sep 2021 | 4:06 PM

ಬೆಂಗಳೂರು, ಸೆ 24 (ಯುಎನ್ಐ) ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

 Sharesee more..

ವಿದೇಶಿ ಪ್ರಜೆ ಬಂಧನ:19 ಗ್ರಾಂ ಮಾದಕ ವಸ್ತು ವಶ

24 Sep 2021 | 4:05 PM

ಬೆಂಗಳೂರು,ಸೆ 24 (ಯುಎನ್ಐ) ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

 Sharesee more..

ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಬಂಧನ

24 Sep 2021 | 4:04 PM

ಬೆಂಗಳೂರು, ಸೆ 24 (ಯುಎನ್ಐ) ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕಾಂಗೋ ಮೂಲದ ಪ್ರಜೆ ಓರ್ವನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

 Sharesee more..

ವಿಧಾನಮಂಡಲವನ್ನು ಜನಹಿತಕ್ಕಾಗಿ ಸಕಾರಾತ್ಮಕವಾಗಿ ಚರ್ಚೆಗೆ ಮೀಸಲಿಡಿ

24 Sep 2021 | 4:00 PM

ಬೆಂಗಳೂರು,ಸೆ 24(ಯುಎನ್ಐ) ವಿಧಾನಮಂಡಲವನ್ನು ಜನಹಿತಕ್ಕಾಗಿ ಸಕಾರಾತ್ಮಕವಾಗಿ ಚರ್ಚೆಗಾಗಿ ಮೀಸಲಿಟ್ಟಾಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೆಚ್ಚು ಬಲಶಾಲಿಯನ್ನಾಗಿಸಬಹುದಾಗಿದೆ ಎಂದು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾ ಅಭಿಪ್ರಾಯಪಟ್ಟರು.

 Sharesee more..

ಜನಕಲ್ಯಾಣಕ್ಕೆ ಜನಪ್ರತಿನಿಧಿಗಳು ಒತ್ತು ನೀಡಬೇಕು: ಓಂ ಬಿರ್ಲಾ

24 Sep 2021 | 3:49 PM

ಬೆಂಗಳೂರು, ಸೆ 24(ಯುಎನ್ಐ) ಜನಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ದೇಶದ ಸಂವಿಧಾನ ರಚಿತವಾಗಿದೆ.

 Sharesee more..

ಅಂಗನವಾಡಿ ಸಹಾಯಕರ ಗೌರವ ಧನ ಸದ್ಯ ಹೆಚ್ಚಳವಿಲ್ಲ

24 Sep 2021 | 3:33 PM

ಬೆಂಗಳೂರು,ಸೆ 24 (ಯುಎನ್ಐ) ಸದ್ಯದ ಪರಿಸ್ಥಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕಿಯರ ಮಾಸಿಕ ಗೌರವಧನವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವ ಆಚಾರ್ ಹಾಲಪ್ಪ ವಿಧಾನಸಭೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

 Sharesee more..

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಟಾಂಗಾ ಜಾಥಾ

24 Sep 2021 | 3:30 PM

ಬೆಂಗಳೂರು, ಸೆ 24 (ಯುಎನ್ಐ) ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಅದಕ್ಕೆ ಸ್ಪಂದಿಸದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಪ್ರತಿಭಟನೆ ನಡೆಸಿದರು ಕೆಪಿಸಿಸಿ ಅಧ್ಯಕ್ಷ ಡಿ.

 Sharesee more..

ಬಹಿಷ್ಕಾರ ಸಲ್ಲದು - ಕಾಗೇರಿ

24 Sep 2021 | 3:19 PM

ಬೆಂಗಳೂರು, ಸೆ 24 (ಯುಎನ್ಐ) ವಿಧಾನಸಭೆಯ ಘನತೆ ಮತ್ತು ಗೌರವ ಹೆಚ್ಚಿಸುವ ಉದ್ದೇಶದಿಂದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಕರೆಯಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

 Sharesee more..

ಅಕ್ರಮ ಸಕ್ರಮಕ್ಕೆ ಇನ್ನು ಬ್ರೇಕ್

24 Sep 2021 | 3:15 PM

ಬೆಂಗಳೂರು,ಸೆ 24, (ಯುಎನ್ಐ) ಅಕ್ರಮ ಸಕ್ರಮ ಬಡಾವಣೆ ತಲೆ ಎತ್ತದಂತೆ ಸರ್ಕಾರ 2020-21 ನೇ ಸಾಲಿನಲ್ಲೇ ಸುತ್ತೋಲೆ ಹೊರಡಿಸಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಿಧಾನಸಭೆಗೆ ಶುಕ್ರವಾರ ತಿಳಿಸಿದರು.

 Sharesee more..

ಬಿ.ಎಸ್.ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ

24 Sep 2021 | 3:14 PM

ಬೆಂಗಳೂರು,ಸೆ 24(ಯುಎನ್ಐ)ಕರ್ನಾಟಕ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಮಾದರಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲಾಗಿದ್ದು,"ಬಿ.

 Sharesee more..

ವಾಣಿಜ್ಯ ಉತ್ಸವಕ್ಕೆ ಡಿ.ಸಿ. ಚಾಲನೆ

24 Sep 2021 | 3:05 PM

ಚಿಕ್ಕಮಗಳೂರು, ಸೆ 24 (ಯುಎನ್ಐ) ಆಜಾದಿ ಕಾ ಅಮೃತ ಮಹೋತ್ಸವ್ ಅಂಗವಾಗಿ ವಾಣಿಜ್ಯ ಉತ್ಸವ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ ಎನ್.

 Sharesee more..

ವಿಧಾನಸಭೆ ಕಲಾಪ ಮುಂದೂಡಿಕೆ

24 Sep 2021 | 3:01 PM

ಬೆಂಗಳೂರು, ಸೆ 24 (ಯುಎನ್ಐ) ರಾಜ್ಯ ವಿಧಾನಸಭೆಯ ೧೦ ದಿನಗಳ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿತು ಪ್ರಶ್ನೋತ್ತರ ಕಲಾಪ ಮುಗಿದ ನಂತರ ಕೊರೊನಾ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಬೇಕು ಮತ್ತು ನಾಡಿನ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಅಧಿವೇಶನವನ್ನು ಇನ್ನು ಒಂದು ವಾರಗಳ ಕಾಲ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ವಿರೋಧಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದರು.

 Sharesee more..

ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ಹಾದಿ ತಪ್ಪುವುದಿಲ್ಲ

24 Sep 2021 | 2:11 PM

ಬೆಂಗಳೂರು,ಸೆ 24(ಯುಎನ್ಐ): ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖೆಯ ಹಾದಿ ತಪ್ಪದಂತೆ ನೋಡಿಕೊಳ್ಳಲಾಗುವುದು,ಪೊಲೀಸರು ನಿರ್ಲಕ್ಷ್ಯ ತೋರಿಲ್ಲ ಎಂದು ಕಾನೂನು ಸಚಿವ ಜೆ.

 Sharesee more..

ಮತ್ತೆ ಹದ್ದಿನಕಣ್ಣುಬಿಟ್ಟ ಕೃಷಿ ವಿಚಕ್ಷಣಾ ದಳ

24 Sep 2021 | 10:39 AM

ಬೆಂಗಳೂರು,ಸೆ 24(ಯುಎನ್ಐ)ಮತ್ತೆ ಹದ್ದಿನಕಣ್ಣುಬಿಟ್ಟ ಕೃಷಿ ವಿಚಕ್ಷಣಾ ದಳ ದೊಡ್ಡಬಳ್ಳಾಪುರದಲ್ಲಿ ದಾಳಿ ನಡೆಸಿದೆ.

 Sharesee more..

ವಾಯುಭಾರ ಕುಸಿತ, ಮುಂದುವರೆದ ಮಳೆ ಅಬ್ಬರ

24 Sep 2021 | 9:01 AM

ಬೆಂಗಳೂರು, ಸೆ 24 (ಯುಎನ್ಐ) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಇದೆ 26 ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ಇಂದು ಕೂಡ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 Sharesee more..