Friday, Oct 22 2021 | Time 22:43 Hrs(IST)
National

ಲಖಿಂಪುರ್ ಹಿಂಸಾಚಾರ: ಅ. 26 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಎಸ್​ಕೆಎಂ

22 Oct 2021 | 10:17 PM

ಲಕ್ನೋ: ಅ, 22 (ಯುಎನ್‌ಐ) ಸಂಯುಕ್ತ ಕಿಸಾನ್ ಮೋರ್ಚಾ ಅಕ್ಟೋಬರ್ 26 ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ ಹಾಗೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಅವರ ತಂದೆಯನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹ ಮಾಡಲಾಗಿದೆ.

 Sharesee more..
ರಾಷ್ಟ್ರದ್ರೋಹ ಪ್ರಕರಣ: ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ರಾಷ್ಟ್ರದ್ರೋಹ ಪ್ರಕರಣ: ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

22 Oct 2021 | 10:01 PM

2019ರ ಡಿಸೆಂಬರ್ 13ರಂದು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಇಮಾಮ್‌ ಅವರು ಮಾಡಿದ ಭಾಷಣ ಕೋಮು ದ್ವೇಷದ ವಿಚಾರಗಳಿಂದ ಕೂಡಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುವಂತಿತ್ತು ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅನೂಜ್‌ ಅಗರ್ವಾಲ್ ಹೇಳಿದ್ದಾರೆ. “2019ರ ಡಿಸೆಂಬರ್ 13ರ ಭಾಷಣವನ್ನು ಓದಿದರೆ ಅದು ಸ್ಪಷ್ಟವಾಗಿ ಕೋಮು/ವಿಭಜನಕಾರಿ ವಿಚಾರಗಳಿಂದ ಕೂಡಿದೆ. ಭಾಷಣವು ಪ್ರಚೋದನಕಾರಿ ವಿಚಾರಗಳಿಂದ ಕೂಡಿದ್ದು, ಇದು ಸಾರ್ವಜನಿಕ ನೆಮ್ಮದಿ, ಶಾಂತಿ ಮತ್ತು ಸೌಹಾರ್ದದ ಮೇಲೆ ಉದ್ದೇಶಪೂರ್ವಕ ಪ್ರಭಾವ ಉಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

 Sharesee more..

ಮಗುವಾದ ಸ್ವಲ್ಪ ತಿಂಗಳಲ್ಲೇ ಗಂಡನನ್ನು ಬಿಟ್ಟು ಟ್ರಾನ್ಸ್‌ಜೆಂಡರ್ ಜೊತೆ ಜೀವನ : ಮಧುರೈ ಪೀಠದಿಂದ ಮಹತ್ವದ ಆದೇಶ!

22 Oct 2021 | 9:36 PM

ಮದುರೈ: ಅ, 22 (ಯುಎನ್‌ಐ) ಸಲಿಂಗಕಾಮಿ ಸಮುದಾಯಕ್ಕೆ ಸಂಬಂಧಿಸಿದ ಮಹತ್ವದ ಆದೇಶವೊಂದನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ನೀಡಿದೆ ಹೌದು, ಗಂಡು ಮಗುವಿಗೆ ಜನ್ಮ ನೀಡಿದ್ದ ತಾಯಿ ತನ್ನ ಸಲಿಂಗಕಾಮಿ ಗೆಳತಿಯೊಂದಿಗೆ ಜೀವನ ನಡೆಸಲು ಹೈಕೋರ್ಟ್ ಅನುಮತಿ ಸೂಚಿಸಿದೆ.

 Sharesee more..
ಅಬ್ಬಾಬ್ಬ ! ಬರೋಬ್ಬರಿ 100 ಕೆಜಿ ತೂಕದ ಹೆಬ್ಬಾವು: ಕ್ರೇನ್​ ಮೂಲಕ ಎತ್ತುವ ವಿಡಿಯೋ ವೈರಲ್

ಅಬ್ಬಾಬ್ಬ ! ಬರೋಬ್ಬರಿ 100 ಕೆಜಿ ತೂಕದ ಹೆಬ್ಬಾವು: ಕ್ರೇನ್​ ಮೂಲಕ ಎತ್ತುವ ವಿಡಿಯೋ ವೈರಲ್

22 Oct 2021 | 9:00 PM

ಧನ್ಬಾದ್: ಅ, 22 (ಯುಎನ್‌ಐ) ಬೃಹತ್​ ಗಾತ್ರದ ಹೆಬ್ಬಾವೊಂದನ್ನು ಕ್ರೇನ್​ ಸಹಾಯದಿಂದ ಮೇಲಕ್ಕೆ ಎತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 Sharesee more..
95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

22 Oct 2021 | 8:03 PM

ಲಕ್ನೋ : ಅ, 22 (ಯುಎನ್‌ಐ) ಶೇಕಡಾ 95 ರಷ್ಟು ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲ ಎಂದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆ ಜನರಿಗೆ ಬಿಜೆಪಿ ಅಗತ್ಯವಿಲ್ಲ ಎಂಬುದು ಕೂಡ ಸತ್ಯ ಎಂದು ಟಾಂಗ್​ ನೀಡಿದ್ದಾರೆ.

 Sharesee more..
ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

22 Oct 2021 | 7:50 PM

ವಿಶಾಖಪಟ್ಟಣಂ: ಅ, 22 (ಯುಎನ್‌ಐ) : ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೋರ್ವ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

 Sharesee more..
ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

22 Oct 2021 | 7:47 PM

ಕೊಯಮತ್ತೂರು: ಅ, 22 (ಯುಎನ್‌ಐ) ಅಜ್ಜಿಯೋರ್ವಳು ತನ್ನ ಮೂರು ತಿಂಗಳ ಮೊಮ್ಮಗನನ್ನೇ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ.

 Sharesee more..

“ಅಭ್ಯಾಸ್” ಪರೀಕ್ಷಾರ್ಥ ಹಾರಾಟ ಯಶಸ್ವಿ

22 Oct 2021 | 7:21 PM

ಬಾಲಸೋರ್, ಅ 22(ಯುಎನ್ಐ) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್‌ಡಿಒ ನಡೆಸಿದ “ಅಭ್ಯಾಸ್” ವಿಮಾನದ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.

 Sharesee more..

ನಟಿ ಸುಧಾ ಚಂದ್ರನ್‌ ಕ್ಷಮೆಯಾಚಿಸಿದ ಸಿಐಎಸ್ಎಫ್

22 Oct 2021 | 7:04 PM

ನವದೆಹಲಿ, ಅ 22(ಯುಎನ್‌ಐ) ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಐಎಸ್‌ಎಫ್, ನಟಿ ಮತ್ತು ಪ್ರಸಿದ್ಧ ಶಾಸ್ತ್ರೀಯ ನೃತ್ಯಗಾರ್ತಿ ಸುಧಾ ಚಂದ್ರನ್ ಅವರ ಕ್ಷಮೆಯಾಚಿಸಿದೆ.

 Sharesee more..

ಜಯನಗರ್-ಕುರ್ತಾ ಗಡಿಯಾಚೆಗಿನ ರೈಲು ಸಂಪರ್ಕ ನೇಪಾಳಕ್ಕೆ ಹಸ್ತಾಂತರಿಸಿದ ಭಾರತ

22 Oct 2021 | 6:55 PM

ಕಠ್ಮಂಡು/ನವದೆಹಲಿ, ಅ 22(ಯುಎನ್ಐ) ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಿಸಿರುವ ಜಯನಗರ್-ಕುರ್ತಾ ಗಡಿಯಾಚೆಗಿನ ರೈಲು ಸಂಪರ್ಕವನ್ನು ಭಾರತವು ನೇಪಾಳ ಸರ್ಕಾರಕ್ಕೆ ಶುಕ್ರವಾರ ಹಸ್ತಾಂತರಿಸಿದೆ.

 Sharesee more..

ಇನ್ಮುಂದೆ ರೈಲುಗಳಲ್ಲೇ ತಯಾರಾಗಲಿದೆ ಊಟ

22 Oct 2021 | 6:52 PM

ನವದೆಹಲಿ,ಅ 22(ಯುಎನ್‌ಐ)ಇಷ್ಟು ದಿನಗಳ ಕಾಲ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿದ್ಧ ಆಹಾರ ಸಿಗುತ್ತಿತ್ತು.

 Sharesee more..

ಜೈಶಂಕರ್, ಡಬ್ಲ್ಯುಟಿಒ ಡೈರೆಕ್ಟರ್ ಜನರಲ್ ಭೇಟಿ

22 Oct 2021 | 6:43 PM

ನವದೆಹಲಿ, ಅ 22(ಯುಎನ್ಐ) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಫ್ಘಾನಿಸ್ತಾನ ಪರಿಸ್ಥಿತಿ ಮತ್ತು ಇಂಡೋ-ಪೆಸಿಫಿಕ್‌ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಯುಕೆ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ನಿಕೋಲಸ್ ಕಾರ್ಟರ್ ಅವರೊಂದಿಗೆ ಚರ್ಚಿಸಿದ್ದಾರೆ.

 Sharesee more..

ತಿಮ್ಮಪ್ಪನ ವಿಶೇಷ ದರ್ಶನ: ಆನ್​​ಲೈನ್​​ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ

22 Oct 2021 | 5:49 PM

ತಿರುಮಲ: ಅ, 22 (ಯುಎನ್‌ಐ) ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯೂ ತಿಮ್ಮಪ್ಪನ ವಿಶೇಷ ದರ್ಶನಕ್ಕಾಗಿ ಆನ್‌ಲೈನ್ ಮೂಲಕ ಕಾಯ್ದಿರಿಸಲು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 300 ರೂ ನ ಟಿಕೆಟ್​​ನನ್ನು ಬಿಡುಗಡೆ ಮಾಡಿದೆ.

 Sharesee more..

ಗೋವಾ ಸ್ವಯಂಪೂರ್ಣ ಫಲಾನುಭವಿಗಳೊಂದಿಗೆ ನಾಳೆ ಪ್ರಧಾನಿ ಸಂವಾದ

22 Oct 2021 | 4:53 PM

ನವದೆಹಲಿ, ಅ 22(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳು ಮತ್ತು ಪಾಲುದಾರರೊಂದಿಗೆ ನಾಳೆ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಿದೆ.

 Sharesee more..

ನವೆಂಬರ್ ಮೊದಲ ವಾರದಲ್ಲಿ ಹಜ್ 2022 ರ ಅಧಿಕೃತ ಘೋಷಣೆ: ನಖ್ವಿ

22 Oct 2021 | 4:09 PM

ನವದೆಹಲಿ, ಅ, 22(ಯುಎನ್‌ಐ) ಹಜ್ 2022 ರ ಅಧಿಕೃತ ಘೋಷಣೆಯನ್ನು ನವೆಂಬರ್ ಮೊದಲ ವಾರದಲ್ಲಿ ಮಾಡಲಾಗುವುದು ಅದರೊಂದಿಗೆ ಹಜ್‌ಗೆ ಆನ್‌ಲೈನ್ ಅರ್ಜಿಯ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

 Sharesee more..