Thursday, Oct 1 2020 | Time 21:19 Hrs(IST)
 • ರಾಜ್ಯದಲ್ಲಿ ಮುಂದುವರಿದ ಕೋವಿಡ್‌ ಪ್ರಕರಣಗಳ ಏರಿಕೆ; 1 10 ಲಕ್ಷ ತಲುಪಿದ ಸಕ್ರಿಯ ಪ್ರಕರಣಗಳು
 • ರಾಹುಲ್, ಪ್ರಿಯಾಂಕಾ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿದ ಜೆಡಿಎಸ್
 • ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಹೆಸರು ಅಖೈರು
 • ಮೀಸಲು ಅರಣ್ಯದಲ್ಲಿ ಕಡವೆ ಬೇಟೆ; ಆರೋಪಿಗಳು ಅರಣ್ಯ ಇಲಾಖೆ ಬಲೆಗೆ
 • ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಮೊದಲ ಬಾರಿಗೆ ಚಿಟ್ಟೆ ಪ್ರಬೇಧಗಳ ಸಮೀಕ್ಷೆ
 • ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ
 • ಬಿಜೆಪಿ ಸರ್ಕಾರದ ಮನಸ್ಥಿತಿ ಏನು ಎಂಬುದು ಬಯಲಾಗಿದೆ : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮೂವರ ಬಂಧನ: 40 ಕೆಜಿ ಗಾಂಜಾ ವಶ
 • ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್
 • ಹೈಕಮಾಂಡ್ ಗೆ ಅಭ್ಯರ್ಥಿಗಳ ಪಟ್ಟಿ ರವಾನೆ,ಉಸ್ತುವಾರಿಗಳ ನೇಮಕ ;ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧಾರ
 • ಗೂಂಡಾ ಕಾಯಿದೆಯಡಿ ಏಳು ರೌಡಿಗಳ ಬಂಧನ
 • ಪಾಕಿಸ್ತಾನ ಮೊಸಳೆ ಕಣ್ಣೀರು ಸುರಿಸುತ್ತಿದೆ: ಭಾರತ ಆಕ್ರೋಶ
 • ರೈಲ್ವೆಯಿಂದ ಸೆಪ್ಟೆಂಬರ್‌ನಲ್ಲಿ ದಾಖಲೆ ಸರಕು ಸಾಗಣೆ
 • ಮೋದಿ ಸರ್ಕಾರ ಗಾಂಧಿ ಪಥದಲ್ಲಿ ಸಾಗುತ್ತಿದೆ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮುಗಿದ ಅಧ್ಯಾಯ : ಎಚ್ ಡಿ ಕು ಮಾರಸ್ವಾಮಿ
National Share

ಏರ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್

ಏರ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್
ಏರ್ ಇಂಡಿಯಾದ ನೂತನ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಬನ್ಸಾಲ್

ನವದೆಹಲಿ, ಫೆ 13 (ಯುಎನ್ಐ) ಕೇಂದ್ರ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐ ಎ ಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರನ್ನು ನೇಮಕ ಮಾಡಲಾಗಿದೆ.1998 ನೇ ಬ್ಯಾಚ್ ಐ ಎ ಎಸ್ ಅಧಿಕಾರಿ ಬನ್ಸಾಲ್ ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಏರ್ ಇಂಡಿಯಾ ಮುಖ್ಯಸ್ಥರಾಗಿ ಬನ್ಸಾಲ್ ನೇಮಕಕ್ಕೆ ಸಂಪುಟ ನೇಮಕ ಸಮಿತಿ ಗುರುವಾರ ಅನುಮೋದನೆ ನೀಡಿದೆ.

2019 ರ ಫೆಬ್ರವರಿ 13 ರಂದು ಎರಡನೇ ಬಾರಿಗೆ ಮುಖ್ಯಸ್ಥರಾಗಿ ಅಶ್ವಾನಿ ಲೋಹಾನಿ ನೇಮಕವಾಗಿದ್ದರು. ಇದೀಗ ಬನ್ಸಾಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ನಡುವೆಯೂ ಉನ್ನತ ಹುದ್ದೆಗಳಲ್ಲಿ ಬದಲಾವಣೆಯಾಗಿದೆ.

ಯುಎನ್ಐ ಜಿಎಸ್ಆರ್ 2152

More News
ಶನಿವಾರ ರೋಹ್ಟಂಗ್‌ನಲ್ಲಿನ ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

ಶನಿವಾರ ರೋಹ್ಟಂಗ್‌ನಲ್ಲಿನ ವಿಶ್ವದ ಅತಿ ಉದ್ದದ ಹೆದ್ದಾರಿ ಅಟಲ್ ಸುರಂಗ ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ

01 Oct 2020 | 8:49 PM

ನವದೆಹಲಿ, ಅ 1 [ಯುಎನ್ಐ] ರೋಹ್ಟಂಗ್‌ನಲ್ಲಿ ವಿಶ್ವದ ಅತಿ ಉದ್ದದ ಹೆದ್ದಾರಿ, ಅಟಲ್ ಸುರಂಗವನ್ನು ಪ್ರಧಾನಿ ನರೇಂದ್ರಮೋದಿ ನಾಡಿದ್ದು, ಬೆಳಗ್ಗೆ ಉದ್ಘಾಟಿಸಲಿದ್ದಾರೆ.

 Sharesee more..
ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್

ಲಾಕ್‌ಡೌನ್‌ ಅವಧಿಯ ವಿಮಾನ ಟಿಕೆಟ್‌ ದರ ತಕ್ಷಣ ಮರುಪಾವತಿಸಿ; ಸುಪ್ರೀಂಕೋರ್ಟ್

01 Oct 2020 | 8:41 PM

ನವದೆಹಲಿ, ಅ 1 (ಯುಎನ್ಐ) ದೇಶದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಕಾಯ್ದಿರಿಸಲಾಗಿರುವ ವಿಮಾನ ಟಿಕೆಟ್‌ಗಳನ್ನು ಮರುಪಾವತಿ ಮಾಡಲು ನಾಗರಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಸಮ್ಮತಿ ನೀಡಿದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಗುರುವಾರ ಇತ್ಯರ್ಥಗೊಳಿಸಿದೆ.

 Sharesee more..