Friday, Sep 18 2020 | Time 16:55 Hrs(IST)
  • ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಕಿರೀಟ ಗೆಲ್ಲಬೇಕು: ಕೆವಿನ್ ಪೀಟರ್ಸನ್
  • ಸೊಮಾಲಿಯಾ ಅಧ್ಯಕ್ಷರಿಂದ ಹೊಸ ಪ್ರಧಾನಿ ನೇಮಕ
  • ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ
  • ಕೃಷಿ ಮಾರುಕಟ್ಟೆ ಸುಧಾರಣೆಗಳಿಂದ ರೈತರು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ಸಹಕಾರಿ-ಪ್ರಧಾನಿ ಮೋದಿ
  • ಐಪಿಎಲ್‌ 2020: ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ ಕಿಂಗ್ಸ್ ನಡುವೆ ಆರಂಭಿಕ ಪಂದ್ಯ ನಾಳೆ
  • ಕೃಷಿ ವಿಧೇಯಕಗಳಿಗೆ ಲೋಕಸಭೆ ಅಂಗೀಕಾರ ಐತಿಹಾಸಿಕ :ಪ್ರಧಾನಿ ಮೋದಿ
  • ಐಪಿಎಲ್ 2020: ರಾಯಲ್‌ ಚಾಲೆಂಜರ್ಸ್‌ ನೂತನ ಹಾಡು ಬಿಡುಗಡೆ
  • ಕೇಂದ್ರ ಸಚಿವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ : ವಿವಿಧ ಯೋಜನೆಗಳಿಗೆ ಅನುಮೋದನೆ ಕೋರಿ ಮನವಿ
  • ಗೋಂದಿ ಯೋಜನೆ ಅಡಿ ಕೆರೆಗಳಿಗೆ ನೀರು: ಸಚಿವ ಸಿ ಟಿ ರವಿ
  • ರೈತರು ಪಂಜಾಬ್ ನ ಆತ್ಮ, ಅದರ ಮೇಲಿನ ದಾಳಿ ಸಹಿಸಲು ಸಾಧ್ಯವಿಲ್ಲ; ನವಜ್ಯೋತ್ ಸಿಂಗ್ ಸಿಧು
  • ಈ ವರ್ಷದ ಐಪಿಎಲ್‌ ಟೂರ್ನಿ ತುಂಬಾ ವಿಶೇಷತೆಯಿಂದ ಕೂಡಿದೆ: ವಿರೇಂದ್ರ ಸೆಹ್ವಾಗ್‌
  • ಮುಂಬೈ ಇಂಡಿಯನ್ಸ್‌ ತಂಡದ ಓಪನರ್ಸ್‌ ಯಾರೆಂದು ಬಹಿರಂಗ ಪಡಿಸಿದ ಜಯವರ್ಧನೆ
  • ನಿರೂಪಕ ಅಕುಲ್ ಬಾಲಾಜಿ ಸೇರಿ ಮೂವರಿಗೆ ಸಿಸಿಬಿ ನೋಟಿಸ್
  • ನೆರೆ ಪರಿಹಾರ ಕೈಗೊಳ್ಳಲು ಹೆಚ್ಚಿನ ನೆರವು ನೀಡಿ: ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಮನವಿ
  • ರೈಲ್ವೆ ಖಾಸಗೀಕರಣ ಪ್ರಸ್ತಾವನೆ ಸರ್ಕಾರ ಮುಂದೆ ಇಲ್ಲ: ಪಿಯೂಷ್ ಗೋಯಲ್
National Share

ಕೋವಿಡ್‌ ವಿರುದ್ಧ ಹೋರಾಟಕ್ಕೆ ಆಯುರ್ವೇದ ಬಳಸಿಕೊಳ್ಳಿ; ವೆಂಕಯ್ಯ ನಾಯ್ಡು ಕರೆ

ಕೋವಿಡ್‌ ವಿರುದ್ಧ ಹೋರಾಟಕ್ಕೆ ಆಯುರ್ವೇದ ಬಳಸಿಕೊಳ್ಳಿ; ವೆಂಕಯ್ಯ ನಾಯ್ಡು ಕರೆ
ಕೋವಿಡ್‌ ವಿರುದ್ಧ ಹೋರಾಟಕ್ಕೆ ಆಯುರ್ವೇದ ಬಳಸಿಕೊಳ್ಳಿ; ವೆಂಕಯ್ಯ ನಾಯ್ಡು ಕರೆ

ನವದೆಹಲಿ, ಸೆ 15 (ಯುಎನ್ಐ) ಕೋವಿಡ್‌ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕಾಗಿ ಜನರು ಆಯುರ್ವೇದದ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ.

ಸಿಐಐ ಏರ್ಪಡಿಸಿದ್ದ 'ರೋಗನಿರೋಧಕತೆಗಾಗಿ ಆಯುರ್ವೇದ' ಘೋಷಣೆಯ ಆನ್‌ಲೈನ್‌ ಜಾಗತಿಕ ಆಯುರ್ವೇದ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಆಯುರ್ವೇದ ದೇಹದಲ್ಲಿ ವೈರಸ್‌ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆಯುರ್ವೇದ ಕೇವಲ ಒಂದು ವ್ಯವಸ್ಥೆಯಲ್ಲ, ಬದಲಿಗೆ ಜೀವನದ ಸಿದ್ಧಾಂತ. ಆಯುರ್ವೇದ ನಿಸರ್ಗದ ಭಾಗವಾಗಿದ್ದು,ಜನರು ಅದರೊಂದಿಗೆ ಸಹಬಾಳ್ವೆಯಿಂದ ಬಾಳಬೇಕು ಎಂದರು.

ಆಯುರ್ವೇದ ದೇಹದ ತ್ರಿದೋಷಗಳು ಮತ್ತು ನೈಸರ್ಗಿಕ ಅಂಶಗಳ ನಡುವೆ ಪರಿಪೂರ್ಣ ಸಮಾನತೆ ಕಾಪಾಡಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಜನರು ಹೆಚ್ಚಾಗಿ ಆಯುರ್ವೇದ ಬಳಸಿಕೊಳ್ಳಬೇಕು ಎಂದು ಹೇಳಿದರು.

ಯುಎನ್ಐ ಎಸ್ಎಚ್ 1950

More News

ಕಾಂಗ್ರೆಸ್‌ ರೈತರ ದಾರಿ ತಪ್ಪಿಸುತ್ತಿದೆ; ಮೋದಿ

18 Sep 2020 | 4:04 PM

 Sharesee more..
ಲಾಕ್ ಡೌನ್, ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ

ಲಾಕ್ ಡೌನ್, ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ

18 Sep 2020 | 3:23 PM

ನವದೆಹಲಿ, ಸೆ 18 (ಯುಎನ್ಐ) ಕರೋನ, ಇನ್ನಿತರೆ ಕಾರಣಕ್ಕಾಗಿ ಕೇವಲ ನಾಲ್ಕು ತಿಂಗಳಲ್ಲಿ ದೇಶದಲ್ಲಿ 6.6 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (ಸಿಎಂ ಐಇ) ತನ್ನ ವರದಿಯಲ್ಲಿ ಹೇಳಿದೆ.

 Sharesee more..
ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ

ಕೊವಿಡ್- ದೇಶದಲ್ಲಿ ಒಂದೇ ದಿನ ೯೬ ಸಾವಿರ ಪ್ರಕರಣಗಳು ವರದಿ, ೫೨ ಲಕ್ಷ ದಾಟಿದ ಒಟ್ಟು ಸಂಖ್ಯೆ

18 Sep 2020 | 2:36 PM

ನವದೆಹಲಿ, ಸೆ ೧೮(ಯುಎನ್‌ಐ)- ದೇಶದಲ್ಲಿ ಶುಕ್ರವಾರ ಒಂದೇ ದಿನ ೯೬ ಸಾವಿರ ಹೊಸ ಕೊವಿಡ್ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ೫೨ ಲಕ್ಷ ದಾಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..