Sunday, Jul 12 2020 | Time 23:58 Hrs(IST)
 • ಟೆಸ್ಟ್ ಕ್ರಿಕೆಟ್: ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 4 ವಿಕೆಟ್ ಜಯ
 • ಕೃಷಿ ಸಚಿವ ಬಿ ಸಿ ಪಾಟೀಲ್ ಒಂದು ವಾರ ಕ್ವಾರಂಟೈನ್ : ಸೋಂಕಿತರ ಸಂಪರ್ಕ ಹಿನ್ನಲೆ
 • ರಾಮನಗರ ಲಾಕ್‌ಡೌನ್‌ಗೆ ಎಚ್ ಡಿ ಕುಮಾರಸ್ವಾಮಿ ಸಲಹೆ
 • ಸೋಂಕಿತರಿಗೆ ಸೂಕ್ತ ಚಿಕಿತ್ಸೆ,ರೋಗ ಲಕ್ಷಣ ಪತ್ತೆಗಾಗಿ ತುರ್ತು ಸಹಾಯವಾಣಿ ಆರಂಭಿಸಲು ಸೂಚನೆ : ಡಾ ಸುಧಾಕರ್
 • ಕಾಂಗ್ರೆಸ್ ನಾಯಕತ್ವವನ್ನು ಭೇಟಿ ಮಾಡಲು ದೆಹಲಿಯಲ್ಲಿರುವ ಸಚಿನ್ ಪೈಲಟ್
 • 'ಕುವೆಂಪು ಹನುಮದ್ದರ್ಶನ' ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಡಾ ಅಶ್ವಥ್ ನಾರಾಯಣ್
 • ವಿಕಾಸ್ ದುಬೆ ಪ್ರಕರಣ; ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ಬೇಡ; ಯೋಗಿ ಸರ್ಕಾರಕ್ಕೆ ಮಾಯಾವತಿ ಒತ್ತಾಯ
 • ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
 • ಮಗಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಮಲತಂದೆ: ಪರಾರಿಯಾಗಿರುವ ಆರೋಪಿಗಾಗಿ ಶೋಧ
 • ಪೊಲೀಸರಿಗೆ ಕರೋನಾ ಸೋಂಕು ಹೆಚ್ಚಳ ತಡವಾಗಿ ಎಚ್ಚತ್ತ ಗೃಹ ಇಲಾಖೆ : ಸಿಬ್ಬಂದಿಗಳ ಕಾರ್ಯವಿಧಾನದಲ್ಲಿ ಬದಲಾವಣೆ
 • ರಾಜ್ಯದಲ್ಲಿ 2627 ಹೊಸ ಕೋವಿಡ್ ಪ್ರಕರಣಗಳು ವರದಿ, 71 ಸಾವು; ಸೋಂಕಿತರ ಸಖ್ಯೆ 38843ಕ್ಕೇರಿಕೆ
 • ರಾಜಕಾಲುವೆಗೆ ಬಿದ್ದ ಬಾಲಕಿಗಾಗಿ ಮುಂದುವರಿದ ಕಾರ್ಯಾಚರಣೆ: ಎರಡು ದಿನವಾದರೂ ಪತ್ತೆಯಿಲ್ಲ
 • ಕೊವಿಡ್‍: ಪರಪ್ಪನ ಅಗ್ರಹಾರ ಜೈಲಿನಲ್ಲಿ 56 ಕೈದಿಗಳಿಗೆ ಸೋಂಕು ದೃಢ
 • ಕೋವಿಡ್ ನಿಭಾಯಿಸಲು ಸರ್ಕಾರಕ್ಕೆ ಬೆಂಬಲ ನೀಡೋಣ, ಆದರೆ ಕೋವಿಡ್ ಕಾಲದ ಲೂಟಿಗಲ್ಲ; ಎಚ್‌ಡಿಕೆ
 • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಐವರು ಕೊರೊನಾದಿಂದ ಸಾವು: 46ಕ್ಕೇರಿದ ಸಾವಿನ ಸಂಖ್ಯೆ
National Share

ಜುಲೈ 27 ರಂದು ಫ್ರಾನ್ಸ್ ನಿಂದ ಬರಲಿವೆ 6 ರಫೇಲ್ ಸಮರ ವಿಮಾನಗಳು

ಜುಲೈ 27 ರಂದು ಫ್ರಾನ್ಸ್ ನಿಂದ ಬರಲಿವೆ 6 ರಫೇಲ್ ಸಮರ ವಿಮಾನಗಳು
ಜುಲೈ 27 ರಂದು ಫ್ರಾನ್ಸ್ ನಿಂದ ಬರಲಿವೆ 6 ರಫೇಲ್ ಸಮರ ವಿಮಾನಗಳು

ನವದೆಹಲಿ ಜೂನ್ 29(ಯುಎನ್ಐ) ಫ್ರಾ ನ್ಸ್ ನಿಂದ ರಫೇಲ್ ಫೈಟರ್ ಜೆಟ್ಗಳ ಆರು ವಿಮಾನಗಳು ಜುಲೈ 27 ರಂದು ಹರಿಯಾಣದ ಅಂಬಾಲಾ ನಗರಕ್ಕೆ ಆಗಮಿಸಲಿದೆ.

ಲಭ್ಯ ಮಾಹಿತಿ ಪ್ರಕಾರ ಆರು ರಾಫೆಲ್ ಜೆಟ್ಗಳು ಭಾರತಕ್ಕೆ ಬರಲಿವೆ. ರಾಫೆಲ್ ಜೆಟ್ಗಳ "ಗೋಲ್ಡನ್ ಅರೊಸ್" ಸ್ಕ್ವಾಡ್ರನ್ ಆಗಸ್ಟ್ ವೇಳೆಗೆ ಸಿದ್ಧವಾಗಲಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಫ್ರಾನ್ಸ್ನ ಇಸ್ಟ್ರೆಸ್ ಕಮ್ಯೂನ್ನಿಂದ ಭಾರತೀಯ ಪೈಲಟ್ಗಳು ರಫೇಲ್ ಜೆಟ್ಗಳನ್ನು ಹರಿಯಾಣದ ಅಂಬಾಲಾಗೆ ತರಲಿದ್ದಾರೆ.

ಈ ವರ್ಷ ಕೇವಲ ಆರು ರಫೇಲ್ ವಿತರಿಸಲಾಗಿದ್ದರೆ, ಎಲ್ಲಾ 36 ಫೈಟರ್ ಜೆಟ್ಗಳನ್ನು 2022 ರ ವೇಳೆಗೆ ತಲುಪಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ . ಭಾರತವು ಫ್ರಾನ್ಸ್ನಿಂದ 36 ರಫೇಲ್ ಜೆಟ್ಗಳನ್ನು 59,000 ಕೋಟಿ ರೂವೆಚ್ಚದಲ್ಲಿ ಖರೀದಿಸಲು ಪರಸ್ಪರ ಒಪ್ಪಂದ ಮಾಡಿಕೊಂಡಿವೆ.

ಯುಎನ್ಐ ಕೆಎಸ್ಆರ್ 1850

More News
ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

ತೈಲ ಕಂಪನಿಗಳಿಂದ ಡೀಸೆಲ್ ಬೆಲೆ ಮತ್ತೆ ಹೆಚ್ಚಳ

12 Jul 2020 | 6:15 PM

ನವದೆಹಲಿ, ಜುಲೈ 12(ಯುಎನ್ಐ) ವಾಹನ ಸವಾರರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ತಟ್ಟಿದ್ದು ತೈಲ ಕಂಪನಿಗಳು ಇಂದೂ ಪ್ರತಿ ಲೀಟರ್ ಡೀಸೆಲ್ ಗೆ ಮತ್ತೆ 16 ಪೈಸೆ ಏರಿಕೆ ಮಾಡಿವೆ.

 Sharesee more..
ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

ಆತ್ಮನಿರ್ಭರ ಭಾರತ ಯೋಜನೆಯ ಪ್ಯಾಕೇಜ್ ಅನುಷ್ಠಾನ ಪರಿಶೀಲಿಸಿದ ನಿರ್ಮಲಾ ಸೀತಾರಾಮನ್

12 Jul 2020 | 5:35 PM

ನವದೆಹಲಿ, ಜು 12 (ಯುಎನ್ಐ) ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಜಿಡಿಪಿಯ ಶೇ.10ರಷ್ಟು ಮೊತ್ತಕ್ಕೆ ಸಮನಾದ 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭರ ಭಾರತ ಪ್ಯಾಕೇಜ್ ಅನುಷ್ಠಾನದ ಕ್ರಮಗಳನ್ನು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಪರಿಶೀಲನೆ ನಡೆಸಿದರು.

 Sharesee more..