Wednesday, Dec 2 2020 | Time 08:44 Hrs(IST)
  • ಶ್ರೀಲಂಕಾದಲ್ಲಿ ಕೊರೋನ ತಡೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
National
ಭಾರತ, ಶ್ರೀಲಂಕಾ ಅಭಿವೃದ್ಧಿ ಯೋಜನೆಗಳು ಪರಸ್ಪರ ಪೂರಕವಾಗಿವೆ; ನಿರ್ಮಲಾ ಸೀತಾರಾಮನ್‌

ಭಾರತ, ಶ್ರೀಲಂಕಾ ಅಭಿವೃದ್ಧಿ ಯೋಜನೆಗಳು ಪರಸ್ಪರ ಪೂರಕವಾಗಿವೆ; ನಿರ್ಮಲಾ ಸೀತಾರಾಮನ್‌

01 Dec 2020 | 8:35 PM

ನವದೆಹಲಿ, ಡಿ 1 (ಯುಎನ್ಐ೦ ಶ್ರೀಲಂಕಾದ ಆರ್ಥಿಕ ಅಭಿವೃದ್ಧಿಗಾಗಿ ಸಹಕಾರ ನೀಡಲು ಭಾರತ ಸಿದ್ಧವಾಗಿದೆ ಎಂದು ಮಂಗಳವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರ ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

 Sharesee more..
ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

ಐಸಿಐಸಿಐ ಬ್ಯಾಂಕ್ ಸಿಇಒ ಹುದ್ದೆಯಿಂದ ವಜಾ ವಿರುದ್ಧ ಚಂದಾ ಕೊಚ್ಚರ್ ಸಲ್ಲಿಸಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ತಿರಸ್ಕೃತ

01 Dec 2020 | 8:29 PM

ನವದೆಹಲಿ, ಡಿ 1 (ಯುಎನ್‌ಐ) ತಮ್ಮನ್ನು ಹುದ್ದೆಯಿಂದ ವಜಾಗೊಳಿಸಿದ ಐಸಿಐಸಿಐ ಬ್ಯಾಂಕ್‍ ಕ್ರಮದ ವಿರುದ್ಧ ಬ್ಯಾಂಕ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ (ಎಂಡಿ) ಚಂದಾ ಕೊಚ್ಚರ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿರುವ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

 Sharesee more..

ರೈತರ ಪ್ರತಿಭಟನೆ ಕುರಿತ ಕೆನಡಾ ಪ್ರಧಾನಿ ಹೇಳಿಕೆಗೆ ಭಾರತ ತಿರುಗೇಟು

01 Dec 2020 | 8:16 PM

ನವದೆಹಲಿ, ಡಿ 1 (ಯುಎನ್ಐ) ಭಾರತದ ರೈತರ ಸಮಸ್ಯೆಗಳ ಕುರಿತು ಕೆನಡಾ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, ಅದು ಮಾಹಿತಿಯಿಲ್ಲದ ಮತ್ತು ಅನಗತ್ಯ ಹೇಳಿಕೆ ಎಂದಿದೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೇ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವತ್ಸ, ಭಾರತದ ರೈತರ ಪ್ರತಿಭಟನೆ ಕುರಿತು ಕೆಲವರು ಮಾಹಿತಿಯಿಲ್ಲದ ಮತ್ತು ಅನಗತ್ಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

 Sharesee more..

ಬಿಜೆಪಿ ಸಂಸದ ಅಭಯ್ ಭಾರದ್ವಾಜ್ ಚೆನ್ನೈನಲ್ಲಿ ನಿಧನ

01 Dec 2020 | 8:07 PM

ಗಾಂಧಿನಗರ, ಡಿ 1 (ಯುಎನ್‌ಐ) ಖ್ಯಾತ ವಕೀಲ ಮತ್ತು ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ಅಭಯ್ ಭಾರದ್ವಾಜ್ ಮಂಗಳವಾರ ಕೋವಿಡ್‍-19 ಸಂಬಂಧಿಸಿದ ಸಮಸ್ಯೆಗಳಿಂದ ಚೆನ್ನೈ ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ 66 ವರ್ಷದ ಭಾರದ್ವಾಜ್‍ ಕಳೆದ ಜೂನ್‌ನಲ್ಲಷ್ಟೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

 Sharesee more..

ವಾಯುಭಾರ ಕುಸಿತ: ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ಸಭೆ

01 Dec 2020 | 6:07 PM

ನವದೆಹಲಿ, ಡಿ 1 (ಯುಎನ್ಐ) ಕೇರಳ ಹಾಗೂ ತಮಿಳುನಾಡಿನ ದಕ್ಷಿಣ ಕರಾವಳಿಯಾದ್ಯಂತ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿಂದು ಇಂದು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (ಎನ್ ಸಿಎಂಸಿ) ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

 Sharesee more..
‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಅಮಿತ್ ಶಾ

01 Dec 2020 | 5:48 PM

ನವದೆಹಲಿ, ಡಿ01 (ಯುಎನ್‌ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56 ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

 Sharesee more..
ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿ ಹಾರಾಟ ನಡೆಸಿದ ಭಾರತೀಯ ನೌಕಾಪಡೆ

ಬ್ರಹ್ಮೋಸ್‌ ಕ್ಷಿಪಣಿ ಯಶಸ್ವಿ ಹಾರಾಟ ನಡೆಸಿದ ಭಾರತೀಯ ನೌಕಾಪಡೆ

01 Dec 2020 | 5:28 PM

ನವದೆಹಲಿ, ಡಿ 1 (ಯುಎನ್‌ಐ) ಭಾರತೀಯ ನೌಕಾಪಡೆ ಮಂಗಳವಾರ ಅಂಡಮಾನ್‌, ನಿಕೋಬಾರ್‌ ದ್ವೀಪದಲ್ಲಿ ಬ್ರಹ್ಮೋಸ್‌ ಹಡುಗು ನಿರೋಧಕ ಸೂಪರ್‌ ಸೋನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಹಾರಾಟ ನಡೆಸಿದೆ.

 Sharesee more..
ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 4.35 ಲಕ್ಷಕ್ಕೆ ಇಳಿಕೆ

ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 4.35 ಲಕ್ಷಕ್ಕೆ ಇಳಿಕೆ

01 Dec 2020 | 4:22 PM

ನವದೆಹಲಿ, ಡಿ 1(ಯುಎನ್ ಐ) ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 4,35,60ಕ್ಕೆ ಇಳಿದಿದ್ದು, ಸದ್ಯ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಕೇವಲ ಶೇ 4.60ರಷ್ಟಿವೆ.

 Sharesee more..

ವ್ಯಾಪಾರ -ವಹಿವಾಟು ಅಲ್ಪ ಚೇತರಿಕೆ; ನವೆಂಬರ್ ನಲ್ಲಿ 1,04,963 ಕೋಟಿ ರೂ. ಜಿಎಸ್‌ಟಿ ಸಂಗ್ರಹ

01 Dec 2020 | 4:04 PM

ನವದೆಹಲಿ, ಡಿ 1 (ಯುಎನ್ಐ) ಕೊರೋನಾ ಸೋಂಕಿನ ಭೀತಿಯ ನಂತರ ಆನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಸಿಕೊಂಡಿದೆ.

 Sharesee more..
ಬಿಎಸ್ ಎಫ್ ಸ್ಥಾಪನಾ ದಿನದ ಅಂಗವಾಗಿ ಪಡೆಯ ಸಿಬ್ಬಂದಿಗೆ ಪ್ರಧಾನಿ ಶುಭಾಶಯ

ಬಿಎಸ್ ಎಫ್ ಸ್ಥಾಪನಾ ದಿನದ ಅಂಗವಾಗಿ ಪಡೆಯ ಸಿಬ್ಬಂದಿಗೆ ಪ್ರಧಾನಿ ಶುಭಾಶಯ

01 Dec 2020 | 3:32 PM

ನವದೆಹಲಿ, ಡಿ 1(ಯುಎನ್‍ಐ)- ಗಡಿ ಭದ್ರತಾ ಪಡೆ (ಬಿಎಸ್ ಎಫ್)ಯ 56ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರಮೋದಿ ಪಡೆಯ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಶುಭ ಹಾರೈಸಿದ್ದಾರೆ.

 Sharesee more..
ನವೆಂಬರ್ ನಲ್ಲಿ 1.04 ಲಕ್ಷ ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹ

ನವೆಂಬರ್ ನಲ್ಲಿ 1.04 ಲಕ್ಷ ಕೋಟಿ ರೂ. ಜಿಎಸ್ ಟಿ ತೆರಿಗೆ ಸಂಗ್ರಹ

01 Dec 2020 | 3:26 PM

ನವದೆಹಲಿ, ಡಿ 1 (ಯುಎನ್ಐ) ಕೊರೋನಾ ಸೋಂಕಿನ ಭೀತಿಯ ನಂತರ ಆನ್ ಲಾಕ್ ಮಾರ್ಗಸೂಚಿಯಂತೆ ದೇಶದಲ್ಲಿ ವ್ಯಾಪಾರ ವಹಿವಾಟು ಕೊಂಚ ಚೇತರಿಸಿಕೊಂಡಿದೆ.

 Sharesee more..

ಬಿಎಸ್‌ಎಫ್‌ 56ನೇ ಸಂಸ್ಥಾಪನಾ ದಿನ; ಪ್ರಧಾನಿ ಶುಭಾಷಯ

01 Dec 2020 | 2:13 PM

ನವದೆಹಲಿ, ಡಿ 1 (ಯುಎನ್ಐ) ಗಡಿ ಭದ್ರತಾ ಪಡೆಯ 56ನೇ ಸಂಸ್ಥಾಪನಾ ದಿನದ ಅಂಗವಾಗಿ ಬಿಎಸ್‌ಎಫ್‌ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ ಈ ಕುರಿತು ಟ್ವೀಟ್‌ ಮಾಡಿದ್ದಾರೆ.

 Sharesee more..

ದೇಶದ ಕೆಲ ನಗರಗಳಲ್ಲಿ 90 ರೂ ದಾಟಿದ ಪೆಟ್ರೋಲ್ ಬೆಲೆ

01 Dec 2020 | 2:00 PM

ನವದೆಹಲಿ, ಡಿ 1 (ಯುಎನ್ಐ) ದೇಶದಲ್ಲಿ ಕಳದೆ 10 ದಿನಗಳಿಂದ ಪೆಟ್ರೋಲ್ ದರ ಬಿಡುವಿಲ್ಲದೆ ನಿರಂತರವಾಗಿ ಹೆಚ್ಚಳವಾಗುತ್ತಿದ್ದು ಹಲವು ನಗರಗಳಲ್ಲಿ ಲೀಟರ್ 90 ರುಪಾಯಿ ಗಡಿಯನ್ನು ಮೀರಿ ಹೋಗಿದೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ತೆರಿಗೆ ದರ ಇರುವುದರಿಂದ ಪೆಟ್ರೋಲ್ ದರವು ಈಗಲೂ 80 ರುಪಾಯಿಗಿಂತ ಕೆಳಗೆ ಇದೆ.

 Sharesee more..

ನಾಗಾಲ್ಯಾಂಡ್ ಸಂಸ್ಥಾಪನಾ ದಿನ : ಶುಭ ಕೋರಿದ ಪ್ರಧಾನಿ

01 Dec 2020 | 12:12 PM

ನವದೆಹಲಿ, ಡಿ 01 (ಯುಎನ್‍ಐ) ನಾಗಾಲ್ಯಾಂಡ್ ನ 58 ನೇ ಸಂಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಶುಭ ಕೋರಿದ್ದಾರೆ "ನಾಗಾಲ್ಯಾಂಡ್ ನ ನನ್ನ ಸಹೋದರ, ಸಹೋದರಿಯರಿಗೆ ಅವರ ರಾಜ್ಯತ್ವ ದಿನದಂದು ಶುಭಾಶಯಗಳು.

 Sharesee more..

ವಾಯುಮಾಲಿನ್ಯ : ರಾಷ್ಟ್ರ ರಾಜಧಾನಿಯಲ್ಲಿ ಕಳಪೆ ಗಾಳಿ

01 Dec 2020 | 11:43 AM

ನವದೆಹಲಿ, ಡಿ 01 (ಯುಎನ್‌ಐ) ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಮಂಗಳವಾರ ಬೆಳಿಗ್ಗೆ ಹದಗೆಟ್ಟಿದ್ದು, ಸರಾಸರಿ ವಾಯು ಗುಣಮಟ್ಟ ಸೂಚ್ಯಂಕವು 346 ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ ದೆಹಲಿಯ ಹಲವಾರು ಪ್ರದೇಶಗಳಲ್ಲಿನ ಎಕ್ಯೂಐ 350 ಕ್ಕಿಂತ ಹೆಚ್ಚಿದ್ದರೆ, ಒಂದೆರಡು ಸ್ಥಳಗಳಲ್ಲಿ ಇದು ಸುಮಾರು 400 ಕ್ಕೆ ತಲುಪಿದ್ದರೆ, ಅಶೋಕ್ ವಿಹಾರ್ ನಲ್ಲಿ 400 ಕ್ಕಿಂತ ಹೆಚ್ಚಿತ್ತು.

 Sharesee more..