Saturday, Oct 24 2020 | Time 19:28 Hrs(IST)
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
 • ಓಲಾ, ಉಬರ್, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ
 • ಸೇನಾ ಕ್ಯಾಂಟೀನ್ ಗಳಲ್ಲಿ ಇನ್ನೂ ವಿದೇಶಿ ಮದ್ಯ ಲಭ್ಯವಿರುವುದಿಲ್ಲ
 • ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮುಖ್ಯಮಂತ್ರಿಯಾಗಲು ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು- ಡಿ ಕೆ ಶಿವಕುಮಾರ್
 • ಪತಿಯೊಂದಿಗೆ ದುರ್ಗಾ ಪೂಜೆ ನೆರೆವೇರಿಸಿ ಸಂಭ್ರಮಿಸಿದ ಟಿಎಂಸಿ ಸಂಸದೆ ನುಸ್ರತ್ ಜಹಾನ್
National
ಭಾರತದ ಜಿಡಿಪಿ ಪ್ರಮಾಣ ತಲುಪಲಿರುವ ಬಾಂಗ್ಲಾದೇಶ; ಕೇಂದ್ರದ ವೈಫಲ್ಯಕ್ಕೆ ರಾಹುಲ್‌ ಕಿಡಿ

ಭಾರತದ ಜಿಡಿಪಿ ಪ್ರಮಾಣ ತಲುಪಲಿರುವ ಬಾಂಗ್ಲಾದೇಶ; ಕೇಂದ್ರದ ವೈಫಲ್ಯಕ್ಕೆ ರಾಹುಲ್‌ ಕಿಡಿ

14 Oct 2020 | 2:21 PM

ನವದೆಹಲಿ, ಅ 14 (ಯುಎನ್‌ಐ) ನೆರೆಯ ಬಾಂಗ್ಲಾದೇಶದ ತಲಾ ಜಿಡಿಪಿ ಭಾರತದ ತಲಾ ಜಿಡಿಯ ಮಟ್ಟಕ್ಕೆ ತಲುಪುತ್ತಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ವರದಿಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 Sharesee more..

125 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸೇನೆಯ ಅಸುರಕ್ಷಿತ ಕಟ್ಟಡ ನೆಲಸಮಕ್ಕೆ ಸರ್ಕಾರ ಆದೇಶ

14 Oct 2020 | 1:51 PM

ನವದೆಹಲಿ, ಅ 14 (ಯುಎನ್‌ಐ) ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕನಸರ್ ಸೇನಾ ನೆಲೆಯಲ್ಲಿ 125 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಆದೇಶಿಸಿದೆ ಮದ್ದುಗುಂಡು ಸಂಗ್ರಹ ಮತ್ತು ಉದ್ಯೋಗಕ್ಕೆ ಅಸುರಕ್ಷಿತವೆಂದು ಸ್ವತಂತ್ರ ತನಿಖೆಯಲ್ಲಿ ಕಂಡು ಬಂದ ನಂತರ ಕಟ್ಟಡವನ್ನು ಧ್ವಂಸಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

 Sharesee more..

ಸೌಮಿತ್ರಾ ಚಟರ್ಜಿ "ಸಾವಿನ ಸುದ್ದಿ" : ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಹೆಚ್ಚಿದ ಒತ್ತಡ

14 Oct 2020 | 1:46 PM

ನವದೆಹಲಿ, ಅ 14 (ಯುಎನ್‌ಐ) ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಈಗಾಗಲೇ ಸರ್ಕಾರದ ಮುಂದಿದೆಯಾದರೂ ಖ್ಯಾತ ನಟ ಸೌಮಿತ್ರಾ ಚಟರ್ಜಿ ಅವರ "ಸಾವಿನ ಸುದ್ದಿ" ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಒತ್ತಡ ಹೆಚ್ಚಿದೆ.

 Sharesee more..

ಖ್ಯಾತ ಕೂಚಿಪುಡಿ ಕಲಾವಿದೆ ಶೋಭಾ ನಾಯ್ಡು ಹೈದರಾಬಾದ್‌ನಲ್ಲಿ ನಿಧನ

14 Oct 2020 | 11:44 AM

ಹೈದರಾಬಾದ್, ಅ 14 (ಯುಎನ್ಐ) ಖ್ಯಾತ ಕುಚಿಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದ್ದಾರೆ 1956 ರಲ್ಲಿ ಆಂಧ್ರಪ್ರದೇಶದ ಅನಕಾಪಲ್ಲಿ ಎಂಬಲ್ಲಿ ಜನಿಸಿದ ಶೋಭಾ ನಾಯ್ಡು, ಕೂಚಿಪುಡಿ ನೃತ್ಯದ ತರಬೇತಿಯನ್ನು ವೇಂಪತಿ ಚಿನ್ನ ಸತ್ಯಂ ಅವರಿಂದ ಪಡೆದಿದ್ದರು.

 Sharesee more..

ಉತ್ತರ ಪ್ರದೇಶ: ಪ್ರಯಾಗರಾಜ್‌ನಲ್ಲಿ ರಸ್ತೆ ಅಪಘಾತ: ಐವರು ಸಾವು

14 Oct 2020 | 8:53 AM

ಪ್ರಯಾಗರಾಜ್, ಅ 14 (ಯುಎನ್‌ಐ)- ಜಿಲ್ಲೆಯ ಬಹಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಎಸ್‍ಯುವಿ ವಾಹನವೊಂದು ರಸ್ತೆ ಬದಿಯ ಹಳ್ಳದಲ್ಲಿ ಬಿದ್ದು, ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ ಘಟನೆಯಲ್ಲಿ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

 Sharesee more..

ಕೃಷ್ಣಾ ನದಿ ನೀರು ಹಂಚಿಕೆ, ರಾಜ್ಯಗಳ ಜೊತೆ ಮಾತುಕತೆ : ಶೇಖಾವತ್

13 Oct 2020 | 9:02 PM

ನವದೆಹಲಿ, ಅ, 13 (ಯುಎನ್ಐ) ಕೃಷ್ಣಾ ನದಿ ನೀರು ಹಂಚಿಕೆ ಕುರಿತು ತೆಲಂಗಾಣ ಹಾಗೂ ಆಂದ್ರಪ್ರದೇಶಗಳ ನಡುವೆ ಮಾತ್ರ ಸಮಾಲೋಚನೆ ನಡೆಸಲಾಗುತ್ತದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ ಈ ಬಗ್ಗೆ ಟ್ಚೀಟ್ ಮೂಲಕ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಸ್ಪಷ್ಟಣೆ ನೀಡಿದ್ದಾರೆ.

 Sharesee more..
ಪೂರ್ವ ಲಡಾಕ್‌ ಭಿನ್ನಾಭಿಪ್ರಾಯಗಳನ್ನು ವಿವಾದವಾಗಿರಿಸದಿರಲು ಭಾರತ, ಚೀನಾ ಸಮ್ಮತಿ

ಪೂರ್ವ ಲಡಾಕ್‌ ಭಿನ್ನಾಭಿಪ್ರಾಯಗಳನ್ನು ವಿವಾದವಾಗಿರಿಸದಿರಲು ಭಾರತ, ಚೀನಾ ಸಮ್ಮತಿ

13 Oct 2020 | 8:53 PM

ನವದೆಹಲಿ, ಅ 13 (ಯುಎನ್‌ಐ) ಪೂರ್ವ ಲಡಾಕ್‌ನ ಗಡಿ ಪ್ರದೇಶದಲ್ಲಿ ಭಿನ್ನಾಭಿಪ್ರಾಯಗಳನ್ನು ವಿವಾದವನ್ನಾಗಿಸದೆ ಇರಲು ಮತ್ತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್‌ಗಳು ಒಪ್ಪಿಕೊಂಡಿದ್ದಾರೆ.

 Sharesee more..

ಹಬ್ಬದ ವಿಶೇಷ 196 ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ತಾತ್ವಿಕ ಒಪ್ಪಿಗೆ

13 Oct 2020 | 8:52 PM

ನವದೆಹಲಿ, ಅ 13 (ಯುಎನ್‌ಐ) ಹಬ್ಬದ ಅವಧಿಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಮಂಗಳವಾರ 196 ವಿಶೇಷ ರೈಲುಗಳನ್ನು ಓಡಿಸಲು ತಾತ್ವಿಕವಾಗಿ ಅನುಮೋದನೆ ನೀಡಿದೆ ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದಂತೆ ಈ ರೈಲುಗಳು ಅಕ್ಟೋಬರ್ 20 ರಿಂದ ನವೆಂಬರ್ 30 ರವರೆಗೆ ಕಾರ್ಯನಿರ್ವಹಿಸುತ್ತವೆ.

 Sharesee more..
ಹತ್ರಾಸ್ ಪ್ರಕರಣ: ಹೇಳಿಕೆಗಳನ್ನು ದಾಖಲಿಸಿದ ಸಿಬಿಐ

ಹತ್ರಾಸ್ ಪ್ರಕರಣ: ಹೇಳಿಕೆಗಳನ್ನು ದಾಖಲಿಸಿದ ಸಿಬಿಐ

13 Oct 2020 | 8:30 PM

ಹತ್ರಾಸ್, ಅ 13 (ಯುಎನ್‌ಐ) ಹತ್ರಾಸ್ ಸಂತ್ರಸ್ತೆಯ ಕುಟುಂಬದ ಮತ್ತು ಅನೇಕ ಗ್ರಾಮಸ್ಥರ ಹೇಳಿಕೆಗಳನ್ನು ಮಂಗಳವಾರ ದಾಖಲಿಸಿರುವ ಕೇಂದ್ರ ತನಿಖಾ ದಳ(ಸಿಬಿಐ), ಸಂತ್ರಸ್ತೆಯ ಮನೆ ಮತ್ತು ಶವ ಸಂಸ್ಕಾರ ಮಾಡಿದ ಜಾಗವನ್ನು ವಿಡಿಯೋ ಚಿತ್ರೀಕರಣವನ್ನೂ ಮಾಡಿದೆ ಎಂದು ಮೂಲಗಳು ತಿಳಿಸಿವೆ.

 Sharesee more..

ಬಡ್ಗಾಮ್‍ನಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳೊಂದಿಗೆ ನಾಲ್ವರ ಬಂಧನ

13 Oct 2020 | 8:29 PM

ಶ್ರೀನಗರ, ಅ 13 (ಯುಎನ್‌ಐ) ಮಧ್ಯ ಕಾಶ್ಮೀರ ಜಿಲ್ಲೆಯಾದ ಬಡ್ಗಾಮ್‍ನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ ನಿರ್ದಿಷ್ಟ ಮಾಹಿತಿಯನ್ನು ಆಧರಿಸಿ ಬಡ್ಗಾಮ್‍ ನ ಚಾದೂರಾದಲ್ಲಿ ನಡೆಸಲಾದ ಶೋಧ ಕಾರ್ಯಾಚರಣೆ ವೇಳೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ಕರ್ನಾಟಕ, ನಾಗಲೆಂಡ್‌, ಉತ್ತರಪ್ರದೇಶದ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಬಿಜೆಪಿ

13 Oct 2020 | 7:27 PM

ನವದೆಹಲಿ, ಅ 13 (ಯುಎನ್ಐ) ರಾಜ್ಯದ ಆರ್‌ ಆರ್‌.

 Sharesee more..
ರಾಜ್ಯಸಭೆಯ 11 ಸ್ಥಾನಗಳಿಗೆ ನ 9 ರಂದು ಚುನಾವಣೆ

ರಾಜ್ಯಸಭೆಯ 11 ಸ್ಥಾನಗಳಿಗೆ ನ 9 ರಂದು ಚುನಾವಣೆ

13 Oct 2020 | 3:57 PM

ನವದೆಹಲಿ, ಅ 13 (ಯುಎನ್ಐ)- ರಾಜ್ಯಸಭೆಯ 11 ಸ್ಥಾನಗಳಿಗೆ ಮುಂದಿನ ತಿಂಗಳ 9ರಂದು ಚುನವಾವಣೆ ನಡೆಯಲಿದೆ.

 Sharesee more..

ಖ್ಯಾತ ಬಂಗಾಳಿ ನಟ ಸೌಮಿತ್ರ ಚಟರ್ಜಿ ಆರೋಗ್ಯಸ್ಥಿತಿ ಗಂಭೀರವಾದರೂ ಸ್ಥಿರ

13 Oct 2020 | 2:13 PM

ಕೊಲ್ಕತಾ,ಅ 13 (ಯುಎನ್ಐ)- ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಖ್ಯಾತ ಬಂಗಾಳಿ ಚಲನಚಿತ್ರ ನಟ ಸೌಮಿತ್ರ ಚಟರ್ಜಿ ಆರೋಗ್ಯಸ್ಥಿತಿ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮಂಗಳವಾರ ತಿಳಿಸಿದ್ದಾರೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ 85 ವರ್ಷದ ಚಟರ್ಜಿಯವರಿಗೆ ಎರಡು ಬಾರಿ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದ್ದರೂ, ಕಳೆದ 48 ಗಂಟೆಗಳಿಂದ ಜ್ವರ ಮತ್ತು ಆಯಾಸದಿಂದ ನಿತ್ರಾಣರಾಗಿದ್ದಾರೆ.

 Sharesee more..

ಲಾರಿಗೆ ಬೈಕ್ ಡಿಕ್ಕಿ: ಡಿಎಂಕೆ ಮಾಜಿ ಶಾಸಕ ಸೇರಿ ಇಬ್ಬರು ದುರ್ಮರಣ

13 Oct 2020 | 1:55 PM

ಶಿವಗಂಗಾ, ಅ 13 (ಯುಎನ್ಐ)- ಮಧುರೈ- ಶಿವಗಂಗಾ ರಾಷ್ಟ್ರೀಯ ಹೆದ್ದಾರಿಯ ಪದಮಥುರ್ ಬಳಿ ಸರಕು ತುಂಬಿದ್ದ ಟ್ರಕ್ ಗೆ ಮೋಟರ್ ಸೈಕಲ್ ಡಿಕ್ಕಿ ಹೊಡೆದು ಅದರಲ್ಲಿ ಪ್ರಯಾಣಿಸುತ್ತಿದ್ದ ಡಿಎಂಕೆ ಮಾಜಿ ಶಾಸಕ ಬಿ ಮನೋಹರನ್ (66) ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

 Sharesee more..

16 ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ

12 Oct 2020 | 9:21 PM

ನವದೆಹಲಿ, ಅ 12 (ಯುಎನ್ಐ) ಇದೇ 16 ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ ) ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದು, 16 ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ .

 Sharesee more..