Thursday, Oct 22 2020 | Time 15:38 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National
'ಭಾರತ್‍ಮಾಲ ಪರಿಯೋಜನೆ'ಯಡಿ 2,921 ಕಿ.ಮೀ ರಸ್ತೆ ನಿರ್ಮಾಣ

'ಭಾರತ್‍ಮಾಲ ಪರಿಯೋಜನೆ'ಯಡಿ 2,921 ಕಿ.ಮೀ ರಸ್ತೆ ನಿರ್ಮಾಣ

11 Oct 2020 | 3:19 PM

ನವದೆಹಲಿ, ಅ 11 (ಯುಎನ್ಐ) 'ಭಾರತ್ ಮಾಲ ಪರಿಯೋಜನೆ'ಯಡಿ ಮಂಜೂರಾದ 322 ಯೋಜನೆಗಳಲ್ಲಿ 12,413 ಕಿ.ಮೀ ಉದ್ದದ ರಸ್ತೆಗಳ ಪೈಕಿ 2,921 ಕಿ.ಮೀ ಉದ್ದದ ರಸ್ತೆಗಳನ್ನು ಕಳೆದ ಆಗಸ್ಟ್ ವರೆಗೆ ನಿರ್ಮಿಸಲಾಗಿದೆ.

 Sharesee more..
ಅಬ್ದುಲ್ಲಾ ಅಬ್ದುಲ್ಲಾ ಭಾರತದ ಭೇಟಿ ಯಶಸ್ವಿ ಮುಕ್ತಾಯ

ಅಬ್ದುಲ್ಲಾ ಅಬ್ದುಲ್ಲಾ ಭಾರತದ ಭೇಟಿ ಯಶಸ್ವಿ ಮುಕ್ತಾಯ

11 Oct 2020 | 2:29 PM

ನವದೆಹಲಿ, ಅ 11 (ಯುಎನ್ಐ) ತಾಲಿಬಾನ್ ನೊಂದಿಗಿನ ಅಫ್ಗಾನಿಸ್ತಾನದ ಶಾಂತಿ ಸಂಧಾನಕಾರ ಡಾ.ಅಬ್ದುಲ್ಲಾ ಅಬ್ದುಲ್ಲಾ ಅವರು ತಮ್ಮ ನಾಲ್ಕು ದಿನಗಳ ಅಧಿಕೃತ ಭಾರತೀಯ ಭೇಟಿಯನ್ನು ಮುಕ್ತಾಯಗೊಳಿಸಿದ್ದಾರೆ.

 Sharesee more..
ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನಾಂಗದವರನ್ನು ಮನುಷ್ಯರೆಂದು ಪರಿಗಣಿಸಲಾಗುತ್ತಿಲ್ಲ; ರಾಹುಲ್‌

ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನಾಂಗದವರನ್ನು ಮನುಷ್ಯರೆಂದು ಪರಿಗಣಿಸಲಾಗುತ್ತಿಲ್ಲ; ರಾಹುಲ್‌

11 Oct 2020 | 2:15 PM

ನವದೆಹಲಿ, ಅ 11 (ಯುಎನ್ಐ) ಹಲವು ಭಾರತೀಯರು ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನಾಂಗದವರನ್ನು ಮನುಷ್ಯರಂತೆ ಪರಿಗಣಿಸುವುದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಭಾನುವಾರ ಆರೋಪಿಸಿದ್ದಾರೆ.

 Sharesee more..
ನಾನಾಜಿ ದೇಶಮುಖ್ ಅವರಿಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಗೌರವ ನಮನ

ನಾನಾಜಿ ದೇಶಮುಖ್ ಅವರಿಗೆ ರಾಷ್ಟ್ರಪತಿ, ಪ್ರಧಾನಮಂತ್ರಿ ಗೌರವ ನಮನ

11 Oct 2020 | 2:11 PM

ನವದೆಹಲಿ, ಅ 11 (ಯುಎನ್‌ಐ) ಭಾರತೀಯ ಜನ ಸಂಘದ ಸ್ಥಾಪಕ ನಾನಾಜಿ ದೇಶ್‍ಮುಖ್‍ ಅವರ 104 ನೇ ಜನ್ಮ ದಿನಾಚರಣೆ ಅಂಗವಾಗಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.

 Sharesee more..

ಹತ್ರಾಸ್ ಘಟನೆಗೆ ಸಂಬಂಧಿಸಿ ಸಿಬಿಐನಿಂದ ಎಫ್ಐಆರ್ ದಾಖಲು: ತನಿಖೆ ಆರಂಭ

11 Oct 2020 | 12:21 PM

ಲಕ್ನೋ, ಅ 11 (ಯುಎನ್‌ಐ) ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆಯಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಭಾನುವಾರ ಗಜಿಯಾಬಾದ್ ಎಸಿಬಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

 Sharesee more..

ಜಯಪ್ರಕಾಶ್ ನಾರಾಯಣ್ 118ನೇ ಜಯಂತಿ: ಉಪರಾಷ್ಟ್ರಪತಿ, ಪ್ರಧಾನಿ ಗೌರವ ನಮನ

11 Oct 2020 | 12:05 PM

ನವದೆಹಲಿ, ಅ 11 (ಯುಎನ್ಐ)- ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 118 ನೇ ಜನ್ಮ ದಿನದ ಅಂಗವಾಗಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

 Sharesee more..

ಮಣಿಪುರದಲ್ಲಿ 5.3 ತೀವ್ರತೆಯ ಸಾಧಾರಣ ಭೂಕಂಪ

11 Oct 2020 | 11:49 AM

ಇಂಫಾಲ್, ಅ 11 (ಯುಎನ್‌ಐ) ಮಣಿಪುರದಲ್ಲಿ ಶನಿವಾರ ರಾತ್ರಿ 11 08 ಗಂಟೆಗೆ ರಿಕ್ಟರ್ ಮಾಪಕದಲ್ಲಿ 5.

 Sharesee more..

ಸ್ವಮಿತ್ವ ಯೋಜನೆಗೆ ಚಾಲನೆ, ಫಲಾನುಭವಿಗಳೊಂದಿಗೆ ಪಿಎಂ ಸಂವಾದ

11 Oct 2020 | 9:19 AM

ನವದೆಹಲಿ , ಅ 11 (ಯುಎನ್ಐ ) ಗ್ರಾಮ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದ ಸ್ವಮಿತ್ವ ಯೋಜನೆಯ ಮೂಲಕ ಆಸ್ತಿ ಕಾರ್ಡ್ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ ಈ ಕಾರ್ಡ್ ಗಳು ಹಳ್ಳಿಗರ ಮನೆಗಳು ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗಲಿವೆ.

 Sharesee more..

ಗುರುಗ್ರಾಮದಲ್ಲಿ ಭಾರತದ ಮೊದಲ ವಿಶಿಷ್ಟ ಮಾನಸಿಕ ಆರೋಗ್ಯ ಆಸ್ಪತ್ರೆ ಆರಂಭ

10 Oct 2020 | 9:50 PM

ನವದೆಹಲಿ, ಅ 10 (ಯುಎನ್‌ಐ) ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ‘ಫೋರ್ಟಿಸ್ ಹೆಲ್ತ್‌ಕೇರ್’ ಮತ್ತು ‘ಸುಕೂನ್ ಹೆಲ್ತ್’ ಒಟ್ಟಾಗಿ ಭಾರತದ ಮೊದಲ ವಿಶಿಷ್ಟ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಇಲ್ಲಿ ಆರಂಭಿಸಿವೆ ಹೊಸ ಕೇಂದ್ರ,ಗುರುಗ್ರಾಮ್ ಸೆಕ್ಟರ್ 56ರಡಿ ಹೊಸದಾಗಿ ಆರಂಭಿಸಲಾದ ಆಸ್ಪತ್ರೆ ಮೂಲದ 20,000 ಚದರ ಅಡಿ ಸೌಲಭ್ಯವಾಗಿದೆ.

 Sharesee more..
ಬಿಹಾರ; ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸೋನಿಯಾ, ರಾಹುಲ್‌, ಮನಮೋಹನ್‌, ಪ್ರಿಯಾಂಕಾ

ಬಿಹಾರ; ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸೋನಿಯಾ, ರಾಹುಲ್‌, ಮನಮೋಹನ್‌, ಪ್ರಿಯಾಂಕಾ

10 Oct 2020 | 9:27 PM

ನವದೆಹಲಿ, ಅ 10 (ಯುಎನ್ಐ) ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಪಕ್ಷದ ಮುಖಂಡ ರಾಹುಲ್ ಗಾಂಧಿ ಮತ್ತು ನಟ ಶತ್ರುಘನ್ ಸಿನ್ಹಾ ಅವರು ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಕರೋನಾ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿ ಮುಂದುವರಿಕೆ: 15 ಲಕ್ಷ ದಾಟಿದ ಸಂಖ್ಯೆ

10 Oct 2020 | 9:00 PM

ಮುಂಬೈ, ಅ 10 (ಯುಎನ್‌ಐ) ಮಹಾರಾಷ್ಟ್ರದಲ್ಲಿ ಶನಿವಾರ 12,134 ಕೊವಿಡ್ ನ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 15,06,018 ಕ್ಕೆ ತಲುಪಿದೆ ರಾಜ್ಯದಲ್ಲಿ ಶುಕ್ರವಾರ 302 ಸಾವುಗಳು ವರದಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 39,732 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..

ವಿದೇಶದಲ್ಲಿರುವವರ ಚಾಲನಾ ಪರವಾನಗಿ ನವೀಕರಿಸಲು ಕಾನೂನಿಗೆ ತಿದ್ದುಪಡಿ: ಕರಡು ಅಧಿಸೂಚನೆ ಪ್ರಕಟ

10 Oct 2020 | 7:44 PM

ನವದೆಹಲಿ, ಅ 10 [ಯುಎನ್ಐ] ವಿದೇಶ ಪ್ರವಾಸ ಮಾಡುವಾಗ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ ನವೀಕರಿಸಲು ಅನುಕೂಲವಾಗುವಂತೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ವಿದೇಶದಲ್ಲಿದ್ದಾಗ ನಾಗರಿಕರ ಅಂತಾರಾಷ್ಟ್ರೀಯ ವಾಹನ ಚಾಲನಾ ಪರವಾನಗಿ -ಐಡಿಪಿ ಅವಧಿ ಅಂತ್ಯಗೊಂಡಿದ್ದಲ್ಲಿ ಅವರಿಗೆ ಐಡಿಪಿ ನೀಡಲು ಅನುಕೂಲವಾಗುವಂತೆ.

 Sharesee more..

ಅಂತಿಮ ವಿಧಿ-ವಿಧಾನಗಳನ್ನು ನಡೆಸಲು ಕೊಲೆಯಾದ ಕರೌಲಿ ಅರ್ಚಕ ಕುಟುಂಬ ನಿರಾಕರಣೆ: ನ್ಯಾಯಕ್ಕೆ ಒತ್ತಾಯ

10 Oct 2020 | 7:44 PM

ಜೈಪುರ, ಅ 10 (ಯುಎನ್‌ಐ) ರಾಜಸ್ಥಾನದ ಹಳ್ಳಿಯೊಂದರಲ್ಲಿ ಭೂ ಅತಿಕ್ರಮಣದಾರರಿಂದ ದಾಳಿಗೊಳಗಾಗಿ ಕೊನೆಗೆ ಅರ್ 8 ರಂದು ಸಾವನ್ನಪ್ಪಿದ ಅರ್ಚಕ ಬಾಬು ಲಾಲ್ ವೈಷ್ಣವ್ ಅವರ ಕುಟುಂಬದವರು ಅಂತಿಮ ವಿಧಿಗಳನ್ನು ನಡೆಸಲು ನಿರಾಕರಿಸಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸಿ ಸರ್ಕಾರದಿಂದ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.

 Sharesee more..

ಮುಂಬೈ ಪೊಲೀಸರ ಮುಂದೆ ರಿಪಬ್ಲಿಕ್ ಟಿವಿ ಸಿಇಒ ಗೈರು ಹಾಜರು

10 Oct 2020 | 7:03 PM

ಮುಂಬೈ, ಅ 10 (ಯುಎನ್ಐ)- ಟಿಆರ್‌ಪಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಶಿವ ಸುಬ್ರಮಣ್ಯಂ ಸುಂದರಂ ಶನಿವಾರ ನಗರ ಪೊಲೀಸರ ಗೈರು ಹಾಜರಾಗಿ, ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಅರ್ಜಿ ದಾಖಲಿಸಲಾಗಿದ್ದು, ನ್ಯಾಯಾಲಯದ ಮುಂದೆ ವಿಚಾರಣೆ ಬಾಕಿ ಇದೆ ಎಂದು ಹೇಳಿದ್ದಾರೆ.

 Sharesee more..
ಯೋಧರನ್ನು ಗುಂಡು ನಿರೋಧಕ ಟ್ರಕ್ ಗಳಲ್ಲಿ ಕಳುಹಿಸುತ್ತಿರುವುದೇ ಅವರು ಉಸಿರು ಚೆಲ್ಲಲ್ಲು ಕಾರಣ: ರಾಹುಲ್

ಯೋಧರನ್ನು ಗುಂಡು ನಿರೋಧಕ ಟ್ರಕ್ ಗಳಲ್ಲಿ ಕಳುಹಿಸುತ್ತಿರುವುದೇ ಅವರು ಉಸಿರು ಚೆಲ್ಲಲ್ಲು ಕಾರಣ: ರಾಹುಲ್

10 Oct 2020 | 5:07 PM

ನವದೆಹಲಿ, ಅ 10(ಯುಎನ್ಐ) ವಿವಿಐಪಿ ಬೋಯಿಂಗ್ ವಿಮಾನ ಖರೀದಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಒಂದು ಕಡೆ ಸೈನಿಕರನ್ನು ಗುಂಡು ನಿರೋಧಕ ಟ್ರಕ್ ಗಳಲ್ಲಿ ಕಳುಹಿಸಿ ಅವರು ಹುತಾತ್ಮರಾಗಲು ಕಾರಣವಾಗುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರವು ಪ್ರಧಾನಿಗಾಗಿ 8,400 ಕೋಟಿ ರೂ.ಖರ್ಚು ಮಾಡುತ್ತಿದೆ ಎಂದು ಹೇಳಿದ್ದಾರೆ.

 Sharesee more..