Thursday, Oct 22 2020 | Time 15:26 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National

ವಿಶ್ವ ಮಾನಸಿಕ ಆರೋಗ್ಯ ದಿನ: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳಕ್ಕೆ ಒತ್ತು

10 Oct 2020 | 4:22 PM

ನವದೆಹಲಿ, ಅ 10 [ಯುಎನ್ಐ] ಇಂದು ವಿಶ್ವ ಮಾನಸಿಕ ಆರೋಗ್ಯ ದಿನ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾನಸಿಕ ಆರೋಗ್ಯ ವಲಯದಲ್ಲಿ ಹೂಡಿಕೆ ಹೆಚ್ಚಿಸುವುದು ಈ ಬಾರಿಯ ಗುರಿಯಾಗಿದೆ.

 Sharesee more..

ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸೂಕ್ತ ಪ್ರಕರಣ ದಾಖಲಿಸಬೇಕು; ಗೃಹ ಸಚಿವಾಲಯ

10 Oct 2020 | 3:47 PM

ದೆಹಲಿ, ಅ 10 (ಯುಎನ್ಐ) ಮಹಿಳೆಯರ ವಿರುದ್ಧದ ಅಪರಾಧಗಳ ತನಿಖೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಸಲುವಾಗಿ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ ನಿರ್ದೇಶನ ನೀಡಿದೆ.

 Sharesee more..

ಕಾಶ್ಮೀರಕ್ಕೆ ಶಸ್ತ್ರಾಸ್ತ್ರ ನುಗ್ಗಿಸುವ ಪಾಕ್ ಪ್ರಯತ್ನ ಸೇನೆಯಿಂದ ವಿಫಲ; ಶಸ್ತ್ರಾಸ್ತ್ರ ವಶ

10 Oct 2020 | 12:40 PM

ಶ್ರೀನಗರ, ಅ 10 (ಯುಎನ್ಐ) ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಒಕೆ) ಯಿಂದ ಕುಪ್ವಾರಾ ಜಿಲ್ಲೆಯ ಕೆರನ್​ ಸೆಕ್ಟರ್ ನಲ್ಲಿ ಕಾಶ್ಮೀರ ಕಣಿವೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತಳ್ಳುವ ಪಾಕಿಸ್ತಾನ ಯತ್ನವನ್ನು ಸೇನೆ ವಿಫಲಗೊಳಿಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಶನಿವಾರ ಬೆಳಿಗ್ಗೆ ತಿಳಿಸಿದ್ದಾರೆ.

 Sharesee more..

ಐಸಿಯುನಲ್ಲಿ ಹಿರಿಯ ಖ್ಯಾತ ನಟ ಸೌಮಿತ್ರಾ ಚಟರ್ಜಿ

10 Oct 2020 | 10:21 AM

ಕೋಲ್ಕತಾ, ಅ 10 (ಯುಎನ್‌ಐ) – ಕಳೆದ ಮಂಗಳವಾರ ಕೋವಿಡ್ -19 ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ನಂತರ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಖ್ಯಾತ ಬಂಗಾಳಿ ಚಲನಚಿತ್ರ ನಟ ಸೌಮಿತ್ರಾ ಚಟರ್ಜಿ ಅವರ ಆರೋಗ್ಯಸ್ಥಿತಿ ಶುಕ್ರವಾರ ರಾತ್ರಿ ಹದಗೆಟ್ಟ ನಂತರ ಆಮ್ಲಜನಕದ ಸಹಾಯದಲ್ಲಿ ಇರಿಸಲಾಗಿದೆ.

 Sharesee more..

ಕೇಂದ್ರ ಸಚಿವ ಸಂಪುಟದಲ್ಲಿ ಕೇವಲ ಒಂದೇ ಮಿತ್ರ ಪಕ್ಷ !; ಎಲ್ಲಾ ಸ್ಥಾನ ಬಿಜೆಪಿ ಪಾಲು

10 Oct 2020 | 9:01 AM

ನವದೆಹಲಿ, ಅ 10 (ಯುಎನ್ಐ) ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ ಮತ್ತು ಶಿರೋಮಣಿ ಅಕಾಲಿ ದಳದ ಸಚಿವೆ ಹರ್ಸಿಮ್ರತ್ ಕೌರ್ ಬಾದಲ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಈಗ 51 ಸದಸ್ಯ ಬಲದ ಕೇಂದ್ರ ಸಚಿವ ಸಂಪುಟದಲ್ಲಿ ಒಂದು ಸ್ಥಾನ ಹೊರತುಪಡಿಸಿ ಉಳಿದೆಲ್ಲಾ ಸ್ಥಾನಗಳು ಬಿಜೆಪಿ ಪಾಲಾಗಿವೆ.

 Sharesee more..

ರಾಹುಲ್ ಭಾರತ ದರ್ಶನ ಬಿಟ್ಟು ರಾಜಸ್ತಾನ ದರ್ಶನ ಮಾಡಲಿ: ಜಾವಡೇಕರ್

09 Oct 2020 | 10:04 PM

ನವದೆಹಲಿ, ಅ 9 (ಯುಎನ್ಐ ) ಉತ್ತರ ಪ್ರದೇಶದ ಹತ್ರಾಸ್ ಗೆ ರಾಹುಲ್ ಗಾಂಧಿ ಭೇಟಿ ನೀಡಿದ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತೀವ್ರ ವಾಗ್ಧಾಳಿ ನಡೆಸಿದ್ದಾರೆ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿರುವ ಅವರು ಭಾರತ ದರ್ಶನ ಮಾಡುವ ಬದಲು ರಾಜಸ್ತಾನಕ್ಕೆ ಭೇಟಿ ನೀಡಬೇಕು ಎಂದು ಸಲಹೆ ಮಾಡಿದ್ದಾರೆ .

 Sharesee more..
ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಎನ್ಐಎ ನಿಂದ ಮುಂಬೈನಲ್ಲಿ ಆರೋಪಪಟ್ಟಿ ಸಲ್ಲಿಕೆ

ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಎನ್ಐಎ ನಿಂದ ಮುಂಬೈನಲ್ಲಿ ಆರೋಪಪಟ್ಟಿ ಸಲ್ಲಿಕೆ

09 Oct 2020 | 9:48 PM

ನವದೆಹಲಿ, ಅ 9 (ಯುಎನ್ಐ) ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದ ಎಂಟು ಆರೋಪಿಗಳ ವಿರುದ್ಧ 10,000 ಪುಟಗಳ ಪೂರಕ ಆರೋಪಪಟ್ಟಿಯನ್ನು ಮುಂಬೈನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗೊತ್ತುಪಡಿಸಿದ ನ್ಯಾಯಾಲಯದ ಮುಂದೆ ಸಲ್ಲಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

 Sharesee more..
ವಿವಿಧ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ರಾಮ್‍ವಿಲಾಸ್ ಪಾಸ್ವಾನ್‍ ದಲಿತ ಮುಖವಾಣಿಯಾಗಿದ್ದರು- ಡಾ ಮನಮೋಹನ್ ಸಿಂಗ್

ವಿವಿಧ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ರಾಮ್‍ವಿಲಾಸ್ ಪಾಸ್ವಾನ್‍ ದಲಿತ ಮುಖವಾಣಿಯಾಗಿದ್ದರು- ಡಾ ಮನಮೋಹನ್ ಸಿಂಗ್

09 Oct 2020 | 9:34 PM

ನವದೆಹಲಿ, ಅ 9 (ಯುಎನ್‍ಐ)- ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಸಂತಾಪ ಸೂಚಿಸಿದ್ದು, ಪಾಸ್ವಾನ್ ಅವರು ಅನೇಕ ಪಕ್ಷಗಳನ್ನೊಳಗೊಂಡ ಕೇಂದ್ರ ಸರ್ಕಾರದಲ್ಲಿ ಪ್ರಮುಖ ದಲಿತ ಮುಖವಾಣಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

 Sharesee more..
'ರುದ್ರಂ' ಯಶಸ್ವಿ ತಪಾಸಣೆ ನಡೆಸಿದ ಡಿಆರ್‌ಡಿಓ

'ರುದ್ರಂ' ಯಶಸ್ವಿ ತಪಾಸಣೆ ನಡೆಸಿದ ಡಿಆರ್‌ಡಿಓ

09 Oct 2020 | 8:04 PM

ನವದೆಹಲಿ, ಅ 9 (ಯುಎನ್ಐ) ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಶುಕ್ರವಾರ ಹೊಸ ಪೀಳಿಗೆಯ ವಿಕಿರಣ ನಿರೋಧಕ ಕ್ಷಿಪಣಿ (ರುದ್ರಂ) ಅನ್ನು ಯಶಸ್ವಿ ತಪಾಸಣೆ ನಡೆಸಿದೆ.

 Sharesee more..

ಸ್ವಮಿತ್ರಾ ಯೋಜನೆಯಡಿ ಆಸ್ತಿ ಚೀಟಿ ವಿತರಣಾ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

09 Oct 2020 | 7:52 PM

ನವದೆಹಲಿ, ಅ 9 (ಯುಎನ್ಐ) ಗ್ರಾಮೀಣ ಭಾರತದ ಪರಿವರ್ತನೆ ಮತ್ತು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸ್ವಮಿತ್ರಾ ಯೋಜನೆಯಡಿ ಆಸ್ತಿ ಗುರುತಿನ ಚೀಟಿ ಹಂಚಿಕೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದೆ.

 Sharesee more..

ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನಕ್ಕೆ ಸಂಪುಟ ಸಂತಾಪ

09 Oct 2020 | 5:36 PM

ನವದೆಹಲಿ, ಅ 9 (ಯುಎನ್ಐ) ಗ್ರಾಹಕರ ವ್ಯವಹಾರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಅವರಿಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಸಂತಾಪ ಸೂಚಿಸಿದೆ ಮೃತ ಸಚಿವರಿಗೆ ಸಂಪುಟ ಸದಸ್ಯರು ಎರಡು ನಿಮಿಷಗಳ ಮೌನಾಚರಣೆ ಮೂಲಕ ಗೌರವ ಸೂಚಿಸಿದರು.

 Sharesee more..
ಮೇವು ಹಗರಣ: ಚೈಬಾಸ ಖಜಾನೆ ಪ್ರಕರಣದಲ್ಲಿ ಲಾಲು ಯಾದವ್ ಗೆ ಜಾಮೀನು, ಜೈಲಿನಿಂದ ಸಿಗದ ಮುಕ್ತಿ

ಮೇವು ಹಗರಣ: ಚೈಬಾಸ ಖಜಾನೆ ಪ್ರಕರಣದಲ್ಲಿ ಲಾಲು ಯಾದವ್ ಗೆ ಜಾಮೀನು, ಜೈಲಿನಿಂದ ಸಿಗದ ಮುಕ್ತಿ

09 Oct 2020 | 5:19 PM

ರಾಂಚಿ, ಅ 9 (ಯುಎನ್‌ಐ) 90 ರ ದಶಕದ ಬಹುಕೋಟಿ ಮೇವು ಹಗರಣದ ಚೈಬಾಸ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಶುಕ್ರವಾರ ಜಾಮೀನು ನೀಡಲಾಗಿದೆ.

 Sharesee more..
ಗ್ರಾಹಕ ವ್ಯವಹಾರಗಳ ಖಾತೆ ಪಿಯೂಷ್ ಗೋಯಲ್ ಹೆಗಲಿಗೆ

ಗ್ರಾಹಕ ವ್ಯವಹಾರಗಳ ಖಾತೆ ಪಿಯೂಷ್ ಗೋಯಲ್ ಹೆಗಲಿಗೆ

09 Oct 2020 | 5:15 PM

ನವದೆಹಲಿ, ಅ 09 (ಯುಎನ್‍ಐ) ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೆಚ್ಚುವರಿ ಉಸ್ತುವಾರಿ ವಹಿಸಲಾಗಿದೆ.

 Sharesee more..

ಇಂದು ವಿಶ್ವ ಅಂಚೆ ದಿನ: ಒಂದು ವಾರ ಅಂಚೆ ಸಾಪ್ತಾಹ: ಮೋದಿ ಶುಭ ಹಾರೈಕೆ

09 Oct 2020 | 2:43 PM

ನವದೆಹಲಿ, ಸೆ 9 [ಯುಎನ್ಐ] ಮನೆಗಳಿಗೆ ಕಾಗದ ಪತ್ರಗಳು, ಪಾರ್ಸೆಲ್ ಗಳನ್ನು ಕೊಂಡೊಯ್ಯುವ, ತಲ ತಲಾಂತಗಳಿಂದಲೂ ಜನ ಜೀವನದ ಅವಿಭಾಜ್ಯ ಅಂಗವಾಗಿರುವ ಅಂಚೆಯಣ್ಣನನ್ನು ಸ್ಮರಿಸುವ ದಿನ ಇಂದು ವಿಶ್ವ ಅಂಚೆ ದಿನ.

 Sharesee more..
ಎರಡನೇ ಹಂತದ ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟ

ಎರಡನೇ ಹಂತದ ಬಿಹಾರ ವಿಧಾನಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟ

09 Oct 2020 | 1:46 PM

ಪಾಟ್ನಾ, ಅ 9 (ಯುಎನ್‌ಐ) ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಶುಕ್ರವಾರ ಅಧಿಸೂಚನೆಯನ್ನು ಹೊರಡಿಸಲಾಗಿದೆ.

 Sharesee more..