Thursday, Oct 22 2020 | Time 15:14 Hrs(IST)
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
National

ಪಾಸ್ವಾನ್ ಅಂತ್ಯಕ್ರಿಯೆ : ಕೇಂದ್ರ ಪ್ರತಿನಿಧಿಸಲಿರುವ ಸಚಿವ ರವಿಶಂಕರ್ ಪ್ರಸಾದ್

09 Oct 2020 | 1:39 PM

ನವದೆಹಲಿ , ಅ 9 (ಯುಎನ್ಐ) ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಪಾಟ್ನಾದಲ್ಲಿ ಜರುಗಲಿದ್ದು ಸಚಿವ ರವಿಶಂಕರ ಪ್ರಸಾದ್ ಕೇಂದ್ರವನ್ನು ಪ್ರತಿನಿಧಿಸಲಿದ್ದಾರೆ ಇಂದು ನಡೆದ ಕೇಂದ್ರ ಸಂಪಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

 Sharesee more..
ರಾಷ್ಟ್ರಪತಿಯವರಿಂದಲೂ ಪಾಸ್ವಾನ್ ಗೆ ಅಂತಿಮ ಶ್ರದ್ಧಾಂಜಲಿ

ರಾಷ್ಟ್ರಪತಿಯವರಿಂದಲೂ ಪಾಸ್ವಾನ್ ಗೆ ಅಂತಿಮ ಶ್ರದ್ಧಾಂಜಲಿ

09 Oct 2020 | 12:37 PM

ನವದೆಹಲಿ , ಅ 9 (ಯುಎನ್ಐ) ಗುರುವಾರ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತರಲಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಮೃತರ ನಿವಾಸಕ್ಕೆ ತೆರಳಿ ಅಂತಿಮ ಗೌರವ ಸಲ್ಲಿಸಿದರು.

 Sharesee more..
ಪಾಸ್ವಾನ್ ಅಂತಿಮ ದರ್ಶನ ಪಡೆದ ಪ್ರಧಾನಿ, ನಡ್ಡಾ

ಪಾಸ್ವಾನ್ ಅಂತಿಮ ದರ್ಶನ ಪಡೆದ ಪ್ರಧಾನಿ, ನಡ್ಡಾ

09 Oct 2020 | 12:23 PM

ನವದೆಹಲಿ , ಅ 9 (ಯುಎನ್ಐ) ಗುರುವಾರ ರಾತ್ರಿ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಮೃತದೇಹವನ್ನು ಏಮ್ಸ್ ಆಸ್ಪತ್ರೆಯಿಂದ ಅವರ ನಿವಾಸಕ್ಕೆ ತರಲಾಗಿದ್ದು, ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

 Sharesee more..

ಐಎಫ್‍ಎಸ್‍ ದಿನಾಚರಣೆ: ಐಎಫ್‍ಎಸ್ ಅಧಿಕಾರಿಗಳಿಗೆ ಪ್ರಧಾನಿ ಅಭಿನಂದನೆ

09 Oct 2020 | 11:36 AM

ನವದೆಹಲಿ, ಅ 09 (ಯುಎನ್‍ಐ) ಐಎಫ್‌ಎಸ್ ದಿನಾಚರಣೆಯಂದು ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶುಭ ಕೋರಿದ್ದಾರೆ 'ಐಎಫ್‌ಎಸ್ ದಿನದಂದು ಎಲ್ಲಾ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಗಳಿಗೆ ಶುಭಾಶಯಗಳು.

 Sharesee more..

ಲಿಬಿಯಾದಲ್ಲಿ 7 ಭಾರತೀಯರ ಅಪಹರಣ

09 Oct 2020 | 9:42 AM

ನವದೆಹಲಿ, ಅ 9 (ಯುಎನ್ಐ) ಲಿಬಿಯಾದಲ್ಲಿ ಏಳು ಮಂದಿ ಭಾರತೀಯರನ್ನು ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ ಈ ಕುರಿತಂತೆ ಸದ್ಯ ಲಿಬಿಯಾದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ.

 Sharesee more..

ಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸೇರಿ 12 ಮಂದಿಗೆ ಕೊವಿಡ್‍ ಸೋಂಕು: ದರ್ಶನ ಸ್ಥಗಿತ

09 Oct 2020 | 9:19 AM

ತಿರುವನಂತಪುರಂ, ಅ 9 (ಯುಎನ್ಐ)- ವಿಶ್ವವಿಖ್ಯಾತ, ಅತಿ ಶ್ರೀಮಂತ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದ ಪ್ರಧಾನ ಅರ್ಚಕರು ಸೇರಿದಂತೆ 12 ಮಂದಿಗೆ ಕೊರೊನವೈರಸ್‍ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸಾರ್ವಜನಿಕರಿಗೆ ದರ್ಶನವನ್ನು ಅ 15ರವರೆಗೆ ನಿರ್ಬಂಧಿಸಿದೆ.

 Sharesee more..

ಮೆಕ್ಸಿಕೊದಲ್ಲಿ 8,00,000 ದಾಟಿದ ಪ್ರಕರಣಗಳ ಸಂಖ್ಯೆ

09 Oct 2020 | 9:07 AM

ಮೆಕ್ಸಿಕೊ ನಗರ, ಅ 9 (ಯುಎನ್‌ಐ) ಕಳೆದ 24 ಗಂಟೆಗಳಲ್ಲಿ 5,300 ಪ್ರಕರಣಗಳು ದೃಢಪಡುವುದರೊಂದಿಗೆ ಮೆಕ್ಸಿಕೊದಲ್ಲಿ ಈವರೆಗೆ ವರದಿಯಾದ ಕೊವಿಡ್‍-19 ಪ್ರಕರಣಗಳ ಸಂಖ್ಯೆ 8 ಲಕ್ಷ ದಾಟಿದೆ ಸೋಂಕು ಉಲ್ಬಣವಾದಾಗಿನಿಂದ ದೇಶದಲ್ಲಿ ಈವರೆಗೆ 8,04,488 ಕೊವಿಡ್‍ ಪ್ರಕರಣಗಳು ದೃಢಪಟ್ಟಿವೆ ಎಂದು ಮೆಕ್ಸಿಕೋ ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಗುರುವಾರ ತಡರಾತ್ರಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

 Sharesee more..

ಶನಿವಾರ ಪಾಟ್ನಾದಲ್ಲಿ ಪಾಸ್ವಾನ್ ಅಂತ್ಯಕ್ರಿಯೆ

09 Oct 2020 | 8:52 AM

ನವದೆಹಲಿ, ಅಕ್ಟೋಬರ್ 9 (ಯುಎನ್ಐ) ದೆಹಲಿಯ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತ್ಯಕ್ರಿಯೆ ಶನಿವಾರ ಪಾಟ್ನಾದಲ್ಲಿ ಜರುಗಲಿದೆ ಇಂದು ಅವರ ಪಾರ್ಥೀವ ಶರೀರವನ್ನು ದೆಹಲಿಯ ನಿವಾಸಕ್ಕೆ ತರಲಾಗಿದ್ದು ನಂತರ ಪಾಟ್ನಾ ಕ್ಕೆ ತಂದು ಪಕ್ಷದ ಕಚೇರಿಯಲ್ಲಿ ಕೆಲ ಕಾಲ ಇಡಲಾಗುವುದು ಹೇಳಲಾಗಿದೆ ಪಾಸ್ವಾನ್ ನಿಧನದ ಗೌರವಾರ್ಥ ದೆಹಲಿಯಲ್ಲಿ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರದ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗಿದೆ.

 Sharesee more..

ಕಬ್ಬಿಣ ಅದಿರು ರಫ್ತು ನಿಯಮಗಳನ್ನು ಗಾಳಿಗೆ ತೂರಿದ್ದರಿಂದ ಬೊಕ್ಕಸಕ್ಕೆ 12,000 ಕೋಟಿ ರೂ ನಷ್ಟ- ಕಾಂಗ್ರೆಸ್ ಆರೋಪ

08 Oct 2020 | 9:14 PM

ನವದೆಹಲಿ, ಅ 8 (ಯುಎನ್‌ಐ) ಕಬ್ಬಿಣದ ಅದಿರಿನ ರಫ್ತಿನಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಸುಂಕ ಮುಕ್ತದ ಮೂಲಕ ಬೊಕ್ಕಸಕ್ಕೆ 12,000 ಕೋಟಿ ರೂ ನಷ್ಟವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.

 Sharesee more..

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ವಿಧಿವಶ

08 Oct 2020 | 8:52 PM

ಬೆಂಗಳೂರು,ಸ 08(ಯುಎನ್ಐ)ಕೇಂದ್ರ ಸಚಿವ ರಾಂವಿಲಾಸ್ ಪಾಸ್ವಾನ್(74) ನಿಧನ ಈ ಬಗ್ಗೆ ಅವರ ಪುತ್ರ ಹಾಗೂ ಸಂಸದ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

 Sharesee more..

ಮುಂಬೈ ಪೊಲೀಸ್ ಮುಖ್ಯಸ್ಥರ ವಿರುದ್ಧ ಮಾನನಷ್ಟ ಮೊಕದ್ದಮೆ: ರಿಪಬ್ಲಿಕ್‍ ಟಿವಿಯ ಗೋಸ್ವಾಮಿ ಬೆದರಿಕೆ

08 Oct 2020 | 8:31 PM

ಮುಂಬೈ, ಅ 8 (ಯುಎನ್‌ಐ) ಕನಿಷ್ಠ ಮೂರು ಟಿವಿ ಚಾನೆಲ್‌ಗಳಿಂದ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್) ದತ್ತಾಂಶವನ್ನು ಕುಶಲತೆಯಿಂದ ನಿರ್ವಹಿಸುವ ಪ್ರಮುಖ ವಂಚನೆಯನ್ನು ಬಯಲಿಗೆಳೆದಿರುವುದಾಗಿ ಮುಂಬೈ ಪೊಲೀಸರ ಹೇಳಿಕೆಗೆ ತಿರುಗಿಬಿದ್ದಿರುವ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ, ಮಹಾರಾಷ್ಟ್ರ ಸರ್ಕಾರದ ಕುರಿತ ವರದಿಗಾರಿಕೆಗಾಗಿ ತಮ್ಮ ವಾಹಿನಿಯನ್ನು ಗುರಿಯಾಗಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ.

 Sharesee more..

ಭಾರತ, ಮನಸ್ಥಿತಿಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಅಗಾಧ ಬದಲಾವಣೆ ಕಾಣುತ್ತಿದೆ- ಪ್ರಧಾನಿ ಮೋದಿ

08 Oct 2020 | 8:01 PM

ನವದೆಹಲಿ, ಅ 8(ಯುಎನ್ಐ)- ಭಾರತದಲ್ಲಿ ಪ್ರತಿಯೊಬ್ಬರಿಗೂ ಅವಕಾಶಗಳಿವೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರಮೋದಿ, ಮನಸ್ಥಿತಿ ಮತ್ತು ಮಾರುಕಟ್ಟೆಗಳಲ್ಲಿ ಭಾರತ ಅಗಾಧ ಬದಲಾವಣೆಗಳನ್ನು ಕಾಣುತ್ತಿದೆ ಎಂದು ಹೇಳಿದ್ದಾರೆ ಕೆನಡಾದಲ್ಲಿ ನಡೆದ ‘ಇನ್ವೆಸ್ಟ್ ಇಂಡಿಯಾ’ ಸಮ್ಮೇಳನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಭಾಷಣ ಮಾಡಿದ ಮೋದಿ, ಭಾರತ ಔಷಧ ವಲಯದಲ್ಲಿ ತನ್ನ ಪಾತ್ರವನ್ನು ಇಡೀ ಜಗತ್ತಿಗೆ ತೋರಿಸಿದೆ.

 Sharesee more..

ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ನಿಧನಕ್ಕೆ ರಾಷ್ಟ್ರಪತಿ ಸಂತಾಪ

08 Oct 2020 | 7:26 PM

ಶಿಮ್ಲಾ, ಅ 7 (ಯುಎನ್ಐ)-ಶಿಮ್ಲಾದಲ್ಲಿ ನಿಧನರಾದ ನಾಗಾಲ್ಯಾಂಡ್‍ ನ ಮಾಜಿ ರಾಜ್ಯಪಾಲ ಅಶ್ವನಿ ಕುಮಾರ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದಾರೆ ಅಶ್ವನಿ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

 Sharesee more..

ತಂತ್ರಜ್ಞಾನದಲ್ಲಿ ಸ್ವಾವಲಂಬನೆಗೆ ಭಾರತ ಶ್ರಮಿಸಲು ಇದು ಸಕಾಲ-ಶಿಕ್ಷಣ ಸಚಿವ ಡಾ ಪೋಖ್ರಿಯಾಲ್

08 Oct 2020 | 7:13 PM

ನವದೆಹಲಿ, ಅ 8 (ಯುಎನ್‍ಐ)- ತಂತ್ರಜ್ಞಾನದಲ್ಲಿ ಸ್ವಾವಲಂಬನೆಗಾಗಿ ಭಾರತ ಶ್ರಮಿಸಲು ಇದು ಸೂಕ್ತ ಸಮಯವಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಡಾ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಗುರುವಾರ ಹೇಳಿದ್ದಾರೆ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ ಉದ್ಘಾಟನೆಯಲ್ಲಿ ಮಾತನಾಡಿದ ನಾಲೆಡ್ಜ್ ಸರ್ಕಲ್ ವೆಂಚರ್ಸ್ - ಸೆಂಟರ್ ಫಾರ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಂಧ್ರಪ್ರದೇಶದ ಚಿತ್ತೂರಿನ ಐಐಐಟಿ ಶ್ರೀ ಸಿಟಿಯಲ್ಲಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅನುದಾನದಿಂದ ಸ್ಥಾಪಿತವಾಗಿರುವ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಡಾ ಪೋಖ್ರಿಯಾಲ್, ದೇಶ, ಸ್ವಾವಲಂಬನೆಗಾಗಿ ಶ್ರಮಿಸಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.

 Sharesee more..
ಭಾರತದಲ್ಲಿ ಹೂಡಿಕೆ ಮಾಡಿ; ಅಮೆರಿಕ ಉದ್ಯಮಿಗಳಿಗೆ ಗೋಯಲ್‌ ಕರೆ

ಭಾರತದಲ್ಲಿ ಹೂಡಿಕೆ ಮಾಡಿ; ಅಮೆರಿಕ ಉದ್ಯಮಿಗಳಿಗೆ ಗೋಯಲ್‌ ಕರೆ

08 Oct 2020 | 7:08 PM

ನವದೆಹಲಿ, ಅ 8 (ಯುನ್ಐ) ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಅವರು ಅಮೆರಿಕ ಉದ್ಯಮಿಗಳಿಗೆ ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

 Sharesee more..