Thursday, Oct 22 2020 | Time 15:02 Hrs(IST)
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
National

ಅಮೆರಿಕ ಕವಯತ್ರಿ ಲೂಯಿಸ್ ಗ್ಲಕ್ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ

08 Oct 2020 | 6:53 PM

ಸ್ಟಾಕ್‍ಹೋಮ್‍, ಅ 8 (ಯುಎನ್ಐ) 2020 ರ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಅಮೆರಿಕದ ಕವಯತ್ರಿ ಲೂಯಿಸ್ ಗ್ಲಕ್ ಅವರಿಗೆ ಕೊಡಮಾಡಲಾಗಿದೆ ಗ್ಲಕ್ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಪ್ರಾಧ್ಯಾಪಕರಾಗಿದ್ದಾರೆ.

 Sharesee more..

ಅಭಿವ್ಯಕ್ತಿ ಸ್ವಾತಂತ್ರ್ಯ ಅತಿ ಹೆಚ್ಚು ದುರ್ಬಳಕೆಯಾಗುತ್ತಿದೆ; ಸುಪ್ರೀಂಕೋರ್ಟ್

08 Oct 2020 | 6:30 PM

ನವದೆಹಲಿ, ಅ 8 (ಯುಎನ್ಐ) ನವದೆಹಲಿಯ ನಿಜಾಮುದ್ದೀನ್‌ ಮರ್ಕಜ್‌ ಪ್ರಾರ್ಥನೆಯಲ್ಲಿ ಪಾಲ್ಗೊಂಡ ತಬ್ಲಿಘಿ ಜಮಾತ್ ಅವರ ಬಗ್ಗೆ ಟಿವಿ ಚಾನಲ್‌ಗಳು ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡಿವೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌, ಇತ್ತೀಚಿನ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅತಿ ಹೆಚ್ಚು ದುರ್ಬಭಿಳಕೆಯಾಗಿರುವ ಹಕ್ಕಾಗಿದೆ ಎಂದಿದೆ.

 Sharesee more..
ತಮಿಳು ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಯಡಿಯೂರಪ್ಪಗೆ ಪಳನಿಸ್ವಾಮಿ ಒತ್ತಾಯ

ತಮಿಳು ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಯಡಿಯೂರಪ್ಪಗೆ ಪಳನಿಸ್ವಾಮಿ ಒತ್ತಾಯ

08 Oct 2020 | 6:14 PM

ಚೆನ್ನೈ, ಅ 8 (ಯುಎನ್‌ಐ) ಕರ್ನಾಟಕದಲ್ಲಿನ ತಮಿಳು ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಮತ್ತು ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಒತ್ತಾಯಿಸಿದ್ದಾರೆ.

 Sharesee more..
ಪ್ರಧಾನಿ ಮೋದಿ ಭೇಟಿಯಾದ ಅಬ್ದುಲ್ಲಾ ಅಬ್ದುಲ್ಲಾ; ಅಫ್ಗಾನ್‌ ಶಾಂತಿ ಪ್ರಕ್ರಿಯೆಗೆ ಬೆಂಬಲ ಘೋಷಣೆ

ಪ್ರಧಾನಿ ಮೋದಿ ಭೇಟಿಯಾದ ಅಬ್ದುಲ್ಲಾ ಅಬ್ದುಲ್ಲಾ; ಅಫ್ಗಾನ್‌ ಶಾಂತಿ ಪ್ರಕ್ರಿಯೆಗೆ ಬೆಂಬಲ ಘೋಷಣೆ

08 Oct 2020 | 5:54 PM

ನವದೆಹಲಿ, ಅ 8 (ಯುಎನ್ಐ) ಅಫ್ಗಾನಿಸ್ತಾನದ ಪ್ರಮುಖ ಶಾಂತಿ ಸಂಧಾನಕಾರ ಡಾ.ಅಬ್ದುಲ್ಲಾ ಅಬ್ದುಲ್ಲಾ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ, ಅಫ್ಗಾನಿಸ್ತಾನ ಮತ್ತು ಅಫ್ಗಾನ್‌ ಶಾಂತಿಗಾಗಿ ಸದಾ ನೆರವು ನೀಡುವುದಾಗಿ ಭರವಸೆ ನೀಡಿದರು.

 Sharesee more..

ಕೋವಿಡ್‌ ವಿರುದ್ಧದ ಮೋದಿ ಅಭಿಯಾನಕ್ಕೆ ಸಲ್ಮಾನ್‌, ಕಂಗನಾ ಸೇರಿ ಬಾಲಿವುಡ್‌ ತಾರೆಯರ ಬೆಂಬಲ

08 Oct 2020 | 5:34 PM

ನವದೆಹಲಿ, ಅ 8 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಕೋವಿಡ್‌-19 ವಿರುದ್ಧದ ಸಾರ್ವಜನಿಕ ಅಭಿಯಾನಕ್ಕೆ ಬಾಲಿವುಡ್‌ ತಾರೆಯರು ಬೆಂಬಲ ಸೂಚಿಸಿದ್ದಾರೆ ಸಲ್ಮಾನ್‌ ಖಾನ್‌, ಕಂಗನಾ ರಣಾವತ್‌, ರಾಣ ದಗ್ಗುಬತಿ ಮತ್ತು ರಾಕುಲ್‌ ಪ್ರೀತ್‌ ಸಿಂಗ್‌ ಈ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ.

 Sharesee more..
ಕೋವಿಡ್ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆವಿಎಸ್ ಕಾರ್ಯ ಶ್ಲಾಘನೀಯ: ಪೋಖ್ರಿಯಾಲ್

ಕೋವಿಡ್ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆವಿಎಸ್ ಕಾರ್ಯ ಶ್ಲಾಘನೀಯ: ಪೋಖ್ರಿಯಾಲ್

08 Oct 2020 | 2:11 PM

ನವದೆಹಲಿ, ಅ 08 (ಯುಎನ್‌ಐ) ಕೋವಿಡ್ 19 ರ ಸವಾಲಿನ ಹಂತದಲ್ಲಿ ಶಾಲಾ ಶಿಕ್ಷಣವನ್ನು ಡಿಜಿಟಲ್‌ ರೂಪದಲ್ಲಿ ಮುಂದುವರಿಸುವ ಮೂಲಕ ಕೇಂದ್ರೀಯ ವಿದ್ಯಾ ಸಂಘಟನ್ (ಕೆವಿಎಸ್) ಶ್ಲಾಘನೀಯ ಕೆಲಸವನ್ನು ಮಾಡಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..
88 ನೇ ವಾಯುಸೇನಾ ದಿನ: ದೇಶದ ಸಾರ್ವಭೌಮತೆ ರಕ್ಷಿಸಲು ವಾಯು ಪಡೆ ಸನ್ನದ್ಧ: ಬಧೌರಿಯಾ

88 ನೇ ವಾಯುಸೇನಾ ದಿನ: ದೇಶದ ಸಾರ್ವಭೌಮತೆ ರಕ್ಷಿಸಲು ವಾಯು ಪಡೆ ಸನ್ನದ್ಧ: ಬಧೌರಿಯಾ

08 Oct 2020 | 2:05 PM

ನವದೆಹಲಿ, ಅ 8 (ಯುಎನ್ಐ) ಇಂದು 88ನೇ ಭಾರತೀಯ ವಾಯುಸೇನಾ ಸಂಸ್ಥಾಪನಾ ದಿನ. ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟ ಸೇವೆ ಸಲ್ಲಿಸುತ್ತಿರುವ , ವೀರ ವಾಯು ಯೋಧರ ಪರಿಶ್ರಮವನ್ನು ದೇಶ ಸ್ಮರಿಸುತ್ತಿದೆ.

 Sharesee more..
88 ನೇ ವಾಯುಸೇನಾ ದಿನ, ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

88 ನೇ ವಾಯುಸೇನಾ ದಿನ, ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ

08 Oct 2020 | 1:08 PM

ನವದೆಹಲಿ, ಅ 8 (ಯುಎನ್ಐ) 88ನೇ ವಾಯುಸೇನಾ ದಿನ ಅಂಗವಾಗಿ ವಾಯುಪಡೆಯ ವೀರ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ , ಪ್ರಧಾನಮಂತ್ರಿ ನರೇಂದ್ರ ಮೋದಿ , ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಯೋಧರಿಗೆ ಶುಭಾಶಯ ಕೋರಿದ್ದಾರೆ.

 Sharesee more..
ಮೋದಿ ದೀರ್ಘಾವಧಿ ನಾಯಕತ್ವಕ್ಕೆ ಸ್ವಂತ ಸಾಮರ್ಥ್ಯ ಕಾರಣ: ನಡ್ಡಾ

ಮೋದಿ ದೀರ್ಘಾವಧಿ ನಾಯಕತ್ವಕ್ಕೆ ಸ್ವಂತ ಸಾಮರ್ಥ್ಯ ಕಾರಣ: ನಡ್ಡಾ

07 Oct 2020 | 10:27 PM

ನವದೆಹಲಿ, ಅಕ್ಟೋಬರ್ 7 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಚುಕ್ಕಾಣಿ ಹಿಡಿದು 20 ಗಮನಾರ್ಹ ವರ್ಷಗಳನ್ನು ಪೂರೈಸುತ್ತಿದ್ದಂತೆ, ಅವರಿಗೆ ಪ್ರಮುಖ ನಾಯಕರಿಂದ ಶುಭ ಹಾರೈಕೆಯ ಸುರಿಮಳೆಯಾಗಿದೆ.

 Sharesee more..

ಸೈಬರ್ ಸುರಕ್ಷತೆಯಲ್ಲಿ ಭಾರತ-ಜಪಾನ್ ನಡುವೆ ಸಹಕಾರ ಒಪ್ಪಂದಕ್ಕೆ ಸಚಿವ ಸಂಪುಟ ಅನುಮೋದನೆ

07 Oct 2020 | 10:12 PM

ನವದೆಹಲಿ, ಅ 7 (ಯುಎನ್‌ಐ) ಸೈಬರ್‌ ಸುರಕ್ಷತೆ ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 Sharesee more..

ದೆಹಲಿ, ಯುಪಿಯಲ್ಲಿ ನಕಲಿ ವಿಶ್ವವಿದ್ಯಾಲಯಗಳ ಹಾವಳಿ: ಯುಜಿಸಿ

07 Oct 2020 | 9:06 PM

ನವದೆಹಲಿ, ಅ 7 (ಯುಎನ್ಐ) ದೇಶದ 24 ವಿಶ್ವವಿದ್ಯಾಲಯಗಳು ಮಾನ್ಯತೆ ಇಲ್ಲದ ವಿಶ್ವವಿದ್ಯಾಲಯಗಳಾಗಿವೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಘೋಷಿಸಿದೆ ಇಂತಹ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೇ, ದೆಹಲಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂಬುದಾಗಿ ಯುಜಿಸಿ ತಿಳಿಸಿದೆ.

 Sharesee more..
ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದೇ ಹೆಮ್ಮೆಯ ವಿಷಯ; ಶಾ

ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡುವುದೇ ಹೆಮ್ಮೆಯ ವಿಷಯ; ಶಾ

07 Oct 2020 | 8:35 PM

ನವದೆಹಲಿ, ಅ 7 (ಯುಎನ್ಐ) ರಾಜಕೀಯ ಬದುಕಿನಲ್ಲಿ 20 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಅವರ ವಿಶೇಷ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಹೆಮ್ಮೆಯ ವಿಷಯ ಎಂದಿದ್ದಾರೆ.

 Sharesee more..
ಮೌನ ಮುರಿದು ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ- ಪ್ರಧಾನಿಗೆ ರಾಹುಲ್‍ ಒತ್ತಾಯ

ಮೌನ ಮುರಿದು ದೇಶದ ಜನರ ಪ್ರಶ್ನೆಗಳಿಗೆ ಉತ್ತರಿಸಿ- ಪ್ರಧಾನಿಗೆ ರಾಹುಲ್‍ ಒತ್ತಾಯ

07 Oct 2020 | 8:24 PM

ನವದೆಹಲಿ, ಅ 7 (ಯುಎನ್ಐ)- ‘ಅಟಲ್‍ ಟನಲ್’ ನಲ್ಲಿ ಕೈಬೀಸಿದ ದೃಶ್ಯಗಳ ಕುರಿತಂತೆ ಪ್ರಧಾನಿ ನರೇಂದ್ರಮೋದಿಯವರನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್‍ ಗಾಂಧಿ, ದೇಶದ ಜನರು ಕೇಳುತ್ತಿರುವ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

 Sharesee more..

ಅನಿರ್ದಿಷ್ಟಾವಧಿಗೆ ಸಾರ್ವಜನಿಕ ಸ್ಥಳ ಬಳಕೆ ಸಲ್ಲ : ಸುಪ್ರೀಂ ಕೋರ್ಟ್

07 Oct 2020 | 6:11 PM

ನವದೆಹಲಿ, ಅ 7 (ಯುಎನ್ಐ ) ಯಾವುದೇ ವ್ಯಕ್ತಿ ಅಥವಾ ಸಂಘಟನೆ ಪ್ರತಿಭಟನೆ ಹೆಸರಿನಲ್ಲಿ ಶಾಹೀನ್ ಬಾಗ್ ನಂತಹ ಸಾರ್ವಜನಿಕ ಸ್ಥಳಗಳನ್ನ ಅನಿರ್ದಿಷ್ಟಾವಧಿಗೆ ಬಳಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಮಾಡಿದೆ ಶಾಹೀನ್ ಬಾಗ್ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳನ್ನು ಅನಿರ್ದಿಷ್ಟಾವಧಿಗೆ ಪ್ರತಿಭಟನೆಗೆಂದು ಆಕ್ರಮಿಸಿಕೊಳ್ಳುವಂತಿಲ್ಲ.

 Sharesee more..
ಪುಟಿನ್ ಜನ್ಮದಿನ :ಪ್ರಧಾನಿ ಮೋದಿ ಹಾರೈಕೆ

ಪುಟಿನ್ ಜನ್ಮದಿನ :ಪ್ರಧಾನಿ ಮೋದಿ ಹಾರೈಕೆ

07 Oct 2020 | 6:09 PM

ನವದೆಹಲಿ, ಅ 07 (ಯುಎನ್‍ಐ) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶುಭಾಶಯ ಕೋರಿದ್ದಾರೆ.

 Sharesee more..