Thursday, Oct 22 2020 | Time 14:51 Hrs(IST)
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
 • ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ
National
ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 85ಕ್ಕೆ ಏರಿಕೆ ; ಸಕ್ರಿಯ ಪ್ರಕರಣಗಳಿಗಿಂತ 48 ಲಕ್ಷಕ್ಕೂ ಹೆಚ್ಚು ಜನ ಗುಣಮುಖ

ದೇಶದಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 85ಕ್ಕೆ ಏರಿಕೆ ; ಸಕ್ರಿಯ ಪ್ರಕರಣಗಳಿಗಿಂತ 48 ಲಕ್ಷಕ್ಕೂ ಹೆಚ್ಚು ಜನ ಗುಣಮುಖ

07 Oct 2020 | 6:04 PM

ನವದೆಹಲಿ, ಅ 7 (ಯುಎನ್‌ಐ) ಕೋವಿಡ್‍ ನ ರಾಷ್ಟ್ರೀಯ ಚೇತರಿಕೆ ಪ್ರಮಾಣ ಬುಧವಾರ ಶೇ 85 ಕ್ಕೆ ತಲುಪುವದರೊಂದಿಗೆ, ಕಳೆದ ಕೆಲ ವಾರಗಳಲ್ಲಿ ನಿರಂತರವಾಗಿ ಹೆಚ್ಚಿನ ಸಂಖ್ಯೆಯ ಚೇತರಿಕೆ ಪ್ರಮಾಣದಿಂದ ಭಾರತ, ಮಹತ್ವದ ಮೈಲಿಗಲ್ಲನ್ನು ದಾಟಿದೆ.

 Sharesee more..

ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಇಪ್ಪತ್ತು ವರ್ಷಗಳ ಅಧಿಕಾರ : ಮೋದಿಯವರಿಗೆ ಸಚಿವ ಸಂಪುಟ ಅಭಿನಂದನೆ

07 Oct 2020 | 5:55 PM

ನವದೆಹಲಿ, ಅ 07 (ಯುಎನ್‍ಐ) ಗುಜರಾತ್ ಮುಖ್ಯಮಂತ್ರಿಯಾಗಿ ಮತ್ತು ನಂತರ ದೇಶದ ಪ್ರಧಾನಿಯಾಗಿ ಒಟ್ಟು 20 ವರ್ಷಗಳ ಅಧಿಕಾರವನ್ನು ಪೂರೈಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅಭಿನಂದಿಸಿದೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸುಮಾರು 13 ವರ್ಷಗಳನ್ನು ಒಳಗೊಂಡಂತೆ ವಿರಾಮವಿಲ್ಲದೆ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ತಮ್ಮ 20 ನೇ ವರ್ಷವನ್ನು ಪ್ರವೇಶಿಸಿದ್ದಾರೆ.

 Sharesee more..

ಕೋವಿಡ್‌ ಹರಡುವಿಕೆ ತಡೆಯಲು ಅಭಿಯಾನ; ಯೋಜನೆಗೆ ಸಂಪುಟ ಅನುಮೋದನೆ

07 Oct 2020 | 5:54 PM

ನವದೆಹಲಿ, ಅ 7 (ಯುಎನ್ಐ) ಕೋವಿಡ್‌-19 ಸೋಂಕು ಹರಡುವುದನ್ನು ತಡೆಯಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈ ತೊಳೆದುಕೊಳ್ಳುವುದನ್ನು ಪ್ರೋತ್ಸಾಹಿಸುವ ಅಭಿಯಾನ ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

 Sharesee more..
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಸ್ತಿ ಮುಟ್ಟುಗೋಲು

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಸ್ತಿ ಮುಟ್ಟುಗೋಲು

07 Oct 2020 | 5:50 PM

ನವದೆಹಲಿ, ಅ 7 (ಯುಎನ್ಐ) ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸೇರಿರುವ 2000 ಕೋಟಿ ರೂ.ಮೌಲ್ಯದ ಸ್ವತ್ತನ್ನು ಆದಾಯ ತೆರಿಗೆ ಇಲಾಖೆ ಇಂದು ಮುಟ್ಟುಗೋಲು ಹಾಕಿಕೊಂಡಿದೆ.

 Sharesee more..

ಅರುಂಪಾರ್ಥಪುರಂ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿದ ಗಡ್ಕರಿ

07 Oct 2020 | 4:43 PM

ಪುದುಚೆರಿ, ಅ 7 (ಯುಎನ್ಐ) ಪುದುಚೆರಿಯ ಅರುಂಪಾರ್ಥಪುರಂ ರಸ್ತೆಯ ಮೇಲ್ಸೇತುವೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಲೋಕಾರ್ಪಣೆಗೊಳಿಸಿದರು ಒಂದು ಕಿಲೋಮೀಟರ್‌ ಉದ್ದದ ಈ ಮೇಲ್ಸೇತುವೆಯನ್ನು 35 ಕೋಟಿ ರೂ.

 Sharesee more..

ನೈಸರ್ಗಿಕ ಅನಿಲ ಬೆಲೆ ಪಾರದರ್ಶಕವಾಗಿಸಲು ಪ್ರಮಾಣೀಕೃತ ಇ-ಬಿಡ್ಡಿಂಗ್‌ಗೆ ಕೇಂದ್ರ ಸಂಪುಟ ಅನುಮೋದನೆ

07 Oct 2020 | 4:25 PM

ನವದೆಹಲಿ, ಅ 7 (ಯುಎನ್ಐ) ನೈಸರ್ಗಿಕ ಅನಿಲ ಬೆಲೆ ಯಾಂತ್ರಿಕ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಮಾಣೀಕೃತ ಇ-ಬಿಡ್ಡಿಂಗ್ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನಿ, ಫಾಸಿಲ್‌ ಇಂಧನಗಳ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗುತ್ತಿದೆ.

 Sharesee more..

ಉತ್ತರ ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಪಾಕ್ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ

07 Oct 2020 | 2:21 PM

ಶ್ರೀನಗರ, ಅ 7 (ಯುಎನ್ಐ)- ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ಪಡೆಗಳು ಬುಧವಾರ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆಸುವ ಮೂಲಕ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

 Sharesee more..
ಹತ್ರಾಸ್‍ ಪ್ರಕರಣ: ಉತ್ತರಪ್ರದೇಶ ಸರ್ಕಾರದಿಂದ ಎಲ್ಲಾ ಎಫ್‌ಐಆರ್‌ಗಳು ಸಿಬಿಐಗೆ ಹಸ್ತಾಂತರ

ಹತ್ರಾಸ್‍ ಪ್ರಕರಣ: ಉತ್ತರಪ್ರದೇಶ ಸರ್ಕಾರದಿಂದ ಎಲ್ಲಾ ಎಫ್‌ಐಆರ್‌ಗಳು ಸಿಬಿಐಗೆ ಹಸ್ತಾಂತರ

07 Oct 2020 | 1:08 PM

ಲಕ್ನೋ / ಹತ್ರಾಸ್, ಅ 7 (ಯುಎನ್ಐ) ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಬುಧವಾರ ಸಿಬಿಐಗೆ ಹಸ್ತಾಂತರಿಸಿದೆ.

 Sharesee more..
ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ

ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ

07 Oct 2020 | 12:57 PM

ಚೆನ್ನೈ, ಅ 7 (ಯುಎನ್‍ಐ)- ಕಳೆದ ಕೆಲ ದಿನಗಳಿಂದ ನಡೆದ ಸುದೀರ್ಘ ಮಾತುಕತೆಗಳ ನಂತರ ಮುಂದಿನ ವಿಧಾನಸಭಾ ಚುನಾವಣೆಗೆ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಬುಧವಾರ ಪ್ರಕಟಿಸಿದೆ.

 Sharesee more..

ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಳನಿಸ್ವಾಮಿ ಎಐಎಡಿಎಂಕೆ ಮುಖ್ಯಮಂತ್ರಿ ಅಭ್ಯರ್ಥಿ

07 Oct 2020 | 11:11 AM

ಚೆನ್ನೈ, ಅ 7 (ಯುಎನ್‍ಐ)- ಕಳೆದ ಕೆಲ ದಿನಗಳಿಂದ ನಡೆದ ಸುದೀರ್ಘ ಮಾತುಕತೆಗಳ ನಂತರ ಮುಂದಿನ ವಿಧಾನಸಭಾ ಚುನಾವಣೆಗೆ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಬುಧವಾರ ಪ್ರಕಟಿಸಿದೆ.

 Sharesee more..

ಸೂಕ್ತ ಸುರಕ್ಷತಾ ಕ್ರಮಗಳೊಂದಿಗೆ ಮಹಾರಾಷ್ಟ್ರದಲ್ಲಿ ಹೋಟೆಲ್‌, ರೆಸ್ಟೋರೆಂಟ್‌ ಪುನರಾರಂಭ

07 Oct 2020 | 10:44 AM

ಔರಂಗಾಬಾದ್, ಅ 7 (ಯುಎನ್‌ಐ) ಮಹಾರಾಷ್ಟ್ರ ಸರ್ಕಾರ ಅ 5 ರಿಂದ ರಾಜ್ಯದಲ್ಲಿ ಸಂಪೂರ್ಣ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಿದೆ ಈ ಹಿನ್ನೆಲೆಯಲ್ಲಿ ನಗರಪಾಲಿಕೆ ಆಯುಕ್ತ ಆಸ್ತಿಕ್ ಕುಮಾರ್ ಪಾಂಡೆ ಮುಂದಿನ ಮೂರು ದಿನಗಳಲ್ಲಿ ತಾವಾಗಿಯೇ ಕೊರೊನ ಪರೀಕ್ಷೆಗೆ ಒಳಗಾಗುವಂತೆ ಹೋಟೆಲ್‍, ರೆಸ್ಟೋರೆಂಟ್‍ನ ಮಾಲೀಕರು ಮತ್ತು ನೌಕರರಿಗೆ ಸೂಚಿಸಿದ್ದಾರೆ.

 Sharesee more..

ಕೃಷಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಉತ್ತೇಜನ ಹಾಗೂ ಪ್ರಸಾರ ಕುರಿತ ಒಡಂಬಡಿಕೆಗೆ ಇಫ್ಕೊ ಮತ್ತು ಪ್ರಸಾರ ಭಾರತಿ ಸಹಿ

06 Oct 2020 | 10:34 PM

ನವದೆಹಲಿ,ಅ 06(ಯುಎನ್ಐ) ವಿಶ್ವದ ಅತಿದೊಡ್ಡ ರಾಸಾಯನಿಕ ರಸಗೊಬ್ಬರ ಸಹಕಾರಿ ಒಕ್ಕೂಟ,ಭಾರತೀಯ ರೈತರ ರಸಗೊಬ್ಬರ ಸಹಕಾರ ನಿಯಮಿತ (ಇಫ್ಕೊ) ಮತ್ತು ಪ್ರಸಾರ ಭಾರತಿ ಹೊಸ ಕೃಷಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಉತ್ತೇಜನ ಹಾಗೂ ಪ್ರಸಾರ ಕುರಿತಂತೆ ಸೋಮವಾರ ಒಡಂಬಡಿಕೆಗೆ ಸಹಿ ಹಾಕಿದವು.

 Sharesee more..
ಆಯುರ್ವೇದ - ಯೋಗದಿಂದ ಕರೊನಾ ನಿಗ್ರಹ ಕ್ರಮಕ್ಕೆ ಮೋದಿ ಮೆಚ್ಚುಗೆ

ಆಯುರ್ವೇದ - ಯೋಗದಿಂದ ಕರೊನಾ ನಿಗ್ರಹ ಕ್ರಮಕ್ಕೆ ಮೋದಿ ಮೆಚ್ಚುಗೆ

06 Oct 2020 | 10:28 PM

ನವದೆಹಲಿ, ಅ 6 (ಯುಎನ್ಐ ) ಆಯುರ್ವೇದ ಹಾಗೂ ಯೋಗದ ಮೂಲಕ ಕರೊನಾ ಸೋಂಕಿತರನ್ನು ಗುಣಮುಖರಾಗಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿದ ವಿಶೇಷ ಶಿಷ್ಟಾಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 Sharesee more..
ಎಂಎಸ್‌ಪಿ ಮುಂದುವರಿಯಲಿದೆ; ನಿರ್ಮಲಾ ಸೀತಾರಾಮನ್‌

ಎಂಎಸ್‌ಪಿ ಮುಂದುವರಿಯಲಿದೆ; ನಿರ್ಮಲಾ ಸೀತಾರಾಮನ್‌

06 Oct 2020 | 9:19 PM

ಚೆನ್ನೈ, ಅ 6 (ಯುಎನ್ಐ) ಸಂಸತ್ತಿನಲ್ಲಿ ಜಾರಿಯಾದ ಮೂರು ಕೃಷಿ ಮಸೂದೆಗಳು ಕೃಷಿ ವಲಯದಲ್ಲಿ ಸುಧಾರಣೆ ತರಲಿದೆ ಎಂದಿರುವ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌, ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.

 Sharesee more..

ಶಾಸಕರ ಮೇಲಿನ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

06 Oct 2020 | 8:39 PM

ನವದೆಹಲಿ, ಅ 6 (ಯುಎನ್‌ಐ) ದೇಶಾದ್ಯಂತ ಹಾಲಿ ಮತ್ತು ಮಾಜಿ ಶಾಸಕರ ಮೇಲಿನ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ ‘ಇದು ಬಹಳ ಗಂಭೀರವಾದ ವಿಷಯವಾಗಿದೆ.

 Sharesee more..