Thursday, Oct 22 2020 | Time 14:38 Hrs(IST)
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
 • ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ
 • ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ; ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ- ಸಿದ್ದರಾಮಯ್ಯ
National

ರಾಹುಲ್, ಅಮರಿಂದರ್ ಸಿಂಗ್ ಟ್ರಾಕ್ಟರ್ ಪ್ರತಿಭಟನಾ ಮೆರವಣಿಗೆ ಅಂತ್ಯ

06 Oct 2020 | 7:33 PM

ಪಟಿಯಾಲ, ಅ 6 (ಯುಎನ್‌ಐ) ಹೊಸ ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಭಯ ನಾಯಕರು ಪಣತೊಡುವುದರೊಂದಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೂರು ದಿನಗಳ ಪಂಜಾಬ್ 'ಖೇತಿ ಬಚಾವೊ ಯಾತ್ರಾ' ಮಂಗಳವಾರ ಹರಿಯಾಣದ ಗಡಿಯಲ್ಲಿ ಮುಕ್ತಾಯಗೊಂಡಿದೆ.

 Sharesee more..

ಕೋವಿಡ್‌-19 ಇಂದ ಚೇತರಿಸಿಕೊಳ್ಳುತ್ತಿರುವ ವೆಂಕಯ್ಯ ನಾಯ್ಡು

06 Oct 2020 | 6:22 PM

ನವದೆಹಲಿ, ಅ 6 (ಯುಎನ್ಐ) ಕೋವಿಡ್‌-19 ಸೋಂಕಿನಿಂದ ಹೋಂ ಕ್ವಾರಂಟೈನ್‌ನಲ್ಲಿರುವ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರು ಮಂಗಳವಾರ ತಮಗೆ ಶುಭಹಾರೈಸಿದವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

 Sharesee more..

ಮಾಧ್ಯಮ, ಪ್ರಮುಖ ಸಂಸ್ಥೆಗಳಿಗೆ ಮುಕ್ತ ಹಸ್ತ ನೀಡಿದರೆ ಮೋದಿ ಸರ್ಕಾರ ಪತನ- ರಾಹುಲ್ ಗಾಂಧಿ

06 Oct 2020 | 6:10 PM

ಪಟಿಯಾಲ, ಅ 6 (ಯುಎನ್ಐ)- ದುರ್ಬಲ ಪ್ರತಿಪಕ್ಷದಿಂದಾಗಿಯೇ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮಾಧ್ಯಮಗಳು ಮತ್ತು ಪ್ರಮುಖ ಸಂಸ್ಥೆಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದರೆ ನರೇಂದ್ರ ಮೋದಿ ಸರ್ಕಾರ ಪತನಗೊಳ್ಳುತ್ತದೆ ಎಂದು ಹೇಳಿದ್ದಾರೆ.

 Sharesee more..
ಅ.15ರಿಂದ ಶೇ.50ರ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ; ಮಾರ್ಗಸೂಚಿ ಪ್ರಕಟ

ಅ.15ರಿಂದ ಶೇ.50ರ ಸಾಮರ್ಥ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ; ಮಾರ್ಗಸೂಚಿ ಪ್ರಕಟ

06 Oct 2020 | 4:59 PM

ನವದೆಹಲಿ, ಅ 6 (ಯುಎನ್ಐ) ಕೋವಿಡ್ ಹಿನ್ನೆಲೆಯಲ್ಲಿ ದೇಶಾದ್ಯಂತ ಸ್ಥಗಿತಗೊಂಡಿದ್ದ ಸಿನೆಮಾ ಹಾಲ್‌ಗಳನ್ನು ಅ.15ರಿಂದ ಶೇ.50ರಷ್ಟು ತೆರೆಯಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ (ಎಸ್‌ಒಪಿ) ಪ್ರಕಟಿಸಿದೆ.

 Sharesee more..

ಕೊರೊನಾ ಚೇತರಿಕೆ ಪ್ರಮಾಣ ಶೇಕಡಾ 84.70ಕ್ಕೆ ಏರಿಕೆ

06 Oct 2020 | 1:21 PM

ನವದೆಹಲಿ, ಅ 6 (ಯುಎನ್ಐ) ಕಳೆದ ಎರಡು ವಾರಗಳಿಂದ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ.

 Sharesee more..

ತಮಿಳುನಾಡು: ಎಸ್‌ಯುವಿ ವಾಹನ ಟ್ರಕ್‌ಗೆ ಡಿಕ್ಕಿ: ಮೂವರು ಸಾವು, ನಾಲ್ವರಿಗೆ ಗಾಯ

06 Oct 2020 | 11:18 AM

ತಿರುಚಿನಾಪಳ್ಳಿ, ಅ 6 (ಯುಎನ್‌ಐ)- ಎಸ್‌ಯುವಿ ಕಾರೊಂದು ಮಂಗಳವಾರ ಮುಂಜಾನೆ ಜಿಲ್ಲೆಯ ಮುಸಿರಿ ಬಳಿಯ ಉಮಾಯಲ್‍ಪುರಂ ಗ್ರಾಮದಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಮೃತರನ್ನು ಸೇಲಂ ಜಿಲ್ಲೆಯ ಅರಿಸಿಪಾಲಯಂ ಮೂಲದ ಸತೀಶ್ ಕುಮಾರ್, ಪ್ರಭು ಮತ್ತು ಪಳನಿಸಾಮಿ ಎಂದು ಗುರುತಿಸಲಾಗಿದೆ.

 Sharesee more..

ಲಡಾಖ್‍ನಲ್ಲಿ ಸಾಧಾರಣ ತೀವ್ರತೆಯ ಭೂಕಂಪನ

06 Oct 2020 | 11:09 AM

ಶ್ರೀನಗರ, ಅ 6 (ಯುಎನ್ಐ)-ಕೇಂದ್ರಾಡಳಿತ ಪ್ರದೇಶ ಲಡಾಖ್‍ನಲ್ಲಿ ಮಂಗಳವಾರ ಬೆಳಿಗ್ಗೆ ಸಾಧಾರಣ ತೀವ್ರತೆಯ ಭೂಕಂಪನ ಸಂಭವಿಸಿದ್ದು, ಭಯ-ಭೀತರಾದ ಜನರು ಮನೆಗಳಿಂದ ಹೊರೆಗೆ ಬಂದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ರಿಕ್ಟರ್ ಮಾಪಕದಲ್ಲಿ 5.

 Sharesee more..

ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ: ಐವರು ಸಾವು

06 Oct 2020 | 10:00 AM

ಡಿಯೋರಿಯಾ, ಅ 6 (ಯುಎನ್‌ಐ) ಜಿಲ್ಲೆಯ ಲಾರ್-ಸಲೆಂಪೂರ್ ರಸ್ತೆಯ ಮಾಧೋಪುರ್ ಗ್ರಾಮದ ಬಳಿ ಸೋಮವಾರ ತಡರಾತ್ರಿ ಎಸ್‍ಯುವಿ ಕಾರೊಂದು ಎದುರು ದಿಕ್ಕಿನಿಂದ ಬರುತ್ತಿದ್ದ ಎರಡು ಮೋಟಾರ್ ಸೈಕಲ್‌ಗಳಿಗೆ ಡಿಕ್ಕಿ ಹೊಡೆದು ಅವುಗಳಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

 Sharesee more..

ರಜೌರಿಯಲ್ಲಿ ಪಾಕ್ ಗುಂಡಿನ ದಾಳಿಗೆ ಕಿರಿಯ ಸೇನಾಧಿಕಾರಿ ಹುತಾತ್ಮ

05 Oct 2020 | 10:50 PM

ಜಮ್ಮು, ಅ 5(ಯುಎನ್ಐ)- ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಸೋಮವಾರ ಪಾಕಿಸ್ತಾನ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಕಿರಿಯ ಸೇನಾಧಿಕಾರಿ(ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ಅಧಿಕೃತ ಮೂಲಗಳು ಇಲ್ಲಿ ತಿಳಿಸಿವೆ.

 Sharesee more..

ನೂತನ ಕಾರ್ಮಿಕ ನೀತಿಗಳಿಂದ ಹೆಚ್ಚಿನ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಗಂಗ್ವಾರ್

05 Oct 2020 | 9:18 PM

ನವದೆಹಲಿ, ಅಕ್ಟೋಬರ್ 5(ಯುಎನ್ಐ) ನೂತನ ಕಾರ್ಮಿಕ ನೀತಿಗಳು ಕೈಗಾರಿಕಾ ಸಾಮರಸ್ಯ, ಅಧಿಕ ಉತ್ಪಾದಕತೆ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ.

 Sharesee more..

ಅ.15ರಿಂದ ಶಾಲೆಗಳ ಪುನಾರಂಭಕ್ಕೆ ಕೇಂದ್ರ ಸರ್ಕಾರದಿಂದ ವಿಸ್ತೃತ ಮಾರ್ಗಸೂಚಿ ಪ್ರಕಟ

05 Oct 2020 | 9:02 PM

ನವದೆಹಲಿ/ ಬೆಂಗಳೂರು, ಅ 5 (ಯುಎನ್ಐ) ರಾಜ್ಯದಲ್ಲಿ ಅ 15ರ ನಂತರ ಶಾಲೆಗಳು ಅಥವಾ ಶಿಕ್ಷಣ ಸಂಸ್ಥೆಗಳ ಪುನಾರಂಭಕ್ಕಾಗಿ ಕೇಂದ್ರ ಸರ್ಕಾರ ಪ್ರತ್ಯೇಕ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

 Sharesee more..

ರಜೌರಿಯ ನೌಶೇರಾದಲ್ಲಿ ಪಾಕ್‍ ನಿಂದ ಶಾಂತಿ ಒಪ್ಪಂದ ಉಲ್ಲಂಘನೆ: ಭಾರತದಿಂದ ತಕ್ಕ ಪ್ರತ್ಯುತ್ತರ

05 Oct 2020 | 8:41 PM

ಜಮ್ಮು, ಅ 5 (ಯುಎನ್ಐ)-ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಪಡೆಗಳು ಸೋಮವಾರ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದ್ದು, ಭಾರತದ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಸಂಜೆ 6.

 Sharesee more..
ನ್ಯಾಯಮೂರ್ತಿ ಎ ಎಸ್ ದವೆ ನಿಧನಕ್ಕೆ ಪ್ರಧಾನಿ ಸಂತಾಪ

ನ್ಯಾಯಮೂರ್ತಿ ಎ ಎಸ್ ದವೆ ನಿಧನಕ್ಕೆ ಪ್ರಧಾನಿ ಸಂತಾಪ

05 Oct 2020 | 8:40 PM

ನವದೆಹಲಿ, ಅ 5 (ಯುಎನ್ಐ)- ನಿವೃತ್ತ ನ್ಯಾಯಾಧೀಶರು ಮತ್ತು ಗುಜರಾತ್ ಹೈಕೋರ್ಟ್‌ನ ಮಾಜಿ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ ಎಸ್ ದವೆ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸಂತಾಪ ಸೂಚಿಸಿದ್ದಾರೆ.

 Sharesee more..
ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಹೊಸ ಯೋಜನೆ: ಜಾವಡೇಕರ್‌

ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಹೊಸ ಯೋಜನೆ: ಜಾವಡೇಕರ್‌

05 Oct 2020 | 8:31 PM

ನವದೆಹಲಿ, ಅ 5 (ಯುಎನ್ಐ) ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರಾಣಿ ಸಂಗ್ರಹಾಲಯಗಳ ಸುಧಾರಣೆ ಮತ್ತು ಹೊಸದನ್ನು ನಿರ್ಮಿಸಲು ಶೀಘ್ರದಲ್ಲೇ ಹೊಸ ಯೋಜನೆ ಜಾರಿಗೊಳಿಸುವುದಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್‌ ಜಾವಡೇಕರ್‌ ಸೋಮವಾರ ಹೇಳಿದ್ದಾರೆ.

 Sharesee more..

ಸಂಜ್ಞಾ ಭಾಷೆಯಲ್ಲಿ ಶೈಕ್ಷಣಿಕ ಸಾಮಗ್ರಿಗಳ ಲಭ್ಯತೆಗಾಗಿ ನಾಳೆ ಐತಿಹಾಸಿಕ ಒಪ್ಪಂದ

05 Oct 2020 | 8:20 PM

ನವದೆಹಲಿ, ಅ 5 (ಯುಎನ್ಐ) ಶ್ರವಣ ವಿಶೇಷ ಚೇತನ ಮಕ್ಕಳಿಗೆ ಅವರ ಆದ್ಯತೆಯ ಸಂವಹನ ಸ್ವರೂಪದಲ್ಲಿ ಅಂದರೆ ಭಾರತೀಯ ಸಂಜ್ಞಾ ಭಾಷೆಯಲ್ಲಿ ಶೈಕ್ಷಣಿಕ ಸಾಮಗ್ರಿಗಳ ಲಭ್ಯತೆಗಾಗಿ ಭಾರತೀಯ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರ- ಐಎಸ್‌.

 Sharesee more..