Thursday, Oct 22 2020 | Time 14:54 Hrs(IST)
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
National

ಆನ್‌ಲೈನ್ ರಮ್ಮಿ ನಿಷೇಧಿಸುವಂತೆ ಕೇಂದ್ರಕ್ಕೆ ಪುದುಚೇರಿ ಮುಖ್ಯಮಂತ್ರಿ ಒತ್ತಾಯ

21 Oct 2020 | 12:46 PM

ಪುದುಚೇರಿ, ಅ 21 (ಯುಎನ್‌ಐ) ಆನ್‌ಲೈನ್ ರಮ್ಮಿ ಮೇಲೆ ನಿಷೇಧ ಹೇರುವಂತೆ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಬುಧವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ ಇಲ್ಲಿ ನಡೆದ ಪೊಲೀಸ್ ಸ್ಮರಣ ದಿನಾಚರಣೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಸಮೀಪದ ಖೋರ್ಕಾಡ್ ಮೂಲದ 39 ವರ್ಷದ ವ್ಯಕ್ತಿಯೊಬ್ಬ ಆನ್‌ಲೈನ್ ರಮ್ಮಿ ಆಡುವ ಮೂಲಕ 40 ಲಕ್ಷ ರೂ.

 Sharesee more..

ನಾಪತ್ತೆಯಾಗಿದ್ದ ಸೈನಿಕನನ್ನು ಚೀನಾಗೆ ಹಸ್ತಾಂತರಿಸಿದ ಭಾರತ

21 Oct 2020 | 11:32 AM

ನವದೆಹಲಿ, ಅ 21 (ಯುಎನ್‌ಐ) ಪೂರ್ವ ಲಡಾಕ್‌ನ ಡೆಮ್‌ಚೋಕ್ ಸೆಕ್ಟರ್‌ನಲ್ಲಿ ಸೆರೆಹಿಡಿಯಲಾಗಿದ್ದ ಚೀನಾ ಸೈನಿಕನನ್ನು ಭಾರತೀಯ ಸೇನೆ ಬುಧವಾರ ವಾಪಸ್‍ ಕಳುಹಿಸಿದೆ ಚುಶುಲ್ - ಮೊಲ್ಡೊ ಪ್ರದೇಶದಲ್ಲಿ ಸೈನಿಕನನ್ನು ಚೀನಾದ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

 Sharesee more..

ಕೊರೋನ: ಪ್ಲಾಸ್ಮಾ ಚಿಕಿತ್ಸೆ ಸ್ಥಗಿತಕ್ಕೆ ಮುಂದಾದ ಸರ್ಕಾರ

21 Oct 2020 | 8:56 AM

ನವದೆಹಲಿ, ಅಕ್ಟೋಬರ್ 21(ಯುಎನ್ಐ) ಕೊರೋನ ಚಿಕಿತ್ಸೆಯಿಂದ ಗುಣಮುಖರಾದವರಿಂದ ಪ್ಲಾಸ್ಮಾ ಪಡೆದು ಅದನ್ನು ಬೇರೆ ರೋಗಿಗಳಿಗೆ ನೀಡಿ ಅವರನ್ನು ಗುಣಪಡಿಸಬಹುದು ಎಂಬ ವೈದ್ಯಕೀಯ ತರ್ಕ ಸಫಲವಾಗದ ಕಾರಣ ಪ್ಲಾಸ್ಮಾ ಚಿಕಿತ್ಸೆ ಸ್ಥಗಿತಕ್ಕೆ ಸರ್ಕಾರ ಮುಂದಾಗಿದೆ ರಾಷ್ಟ್ರೀಯ ಕೋವಿಡ್-19 ಮಾರ್ಗಸೂಚಿಯಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿರ್ಧರಿಸಿದೆ ಎಂದು ನಿರ್ದೇಶಕ ಡಾ.

 Sharesee more..

ಕೊವಿಡ್‍ ನಿಯಂತ್ರಣ ಹೇಗೆ ಸಾಧಿಸಲಾಗಿದೆ ? ದೇಶಕ್ಕೆ ಪ್ರಧಾನಿ ಉತ್ತರಿಸಬೇಕು-ಕಾಂಗ್ರೆಸ್

20 Oct 2020 | 10:48 PM

ನವದೆಹಲಿ, ಅ 20 (ಯುಎನ್‍ಐ)- ದೇಶದಲ್ಲಿ ಕೊರೋನಾ ವೈರಸ್ ತಡೆ ಸಾಧನೆ ಕುರಿತು ಜನತೆಗೆ ಪ್ರಧಾನಿ ಉತ್ತರಿಸಬೇಕೇ ವಿನಹ: ಕೇವಲ ಮಾತಿನಿಂದಲ್ಲ, ಇದಕ್ಕೆ ಸೂಕ್ತ ಪರಿಹಾರೋಪಾಯವನ್ನು ದೇಶ ಬಯಸುತ್ತಿದೆ ಎಂದು ಕಾಂಗ್ರಸ್ ಹೇಳಿದೆ ಪ್ರಧಾನಿ ನರೇಂದ್ರಮೋದಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್‍ ಖೇರಾ, ಇದೇ ಮಾರ್ಚ್ 24ರಂದು ಮೋದಿಯವರು ಮಹಾಭಾರತ ಯುದ್ಧ 18 ದಿನಗಳಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದ್ದರು.

 Sharesee more..

ಕೊವಿಡ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿಯವರ ಕರೆ ಅನುಸರಿಸಲು ಅಮಿತ್ ಶಾ ಮನವಿ

20 Oct 2020 | 10:12 PM

ನವದೆಹಲಿ, ಅ 20 (ಯುಎನ್‍ಐ)-ಕೊವಿಡ್‍-19 ಸೋಂಕಿಗೆ ಲಸಿಕೆ ಲಭ್ಯವಾಗುವವರೆಗೆ ಯಾರೊಬ್ಬರೂ ತಮ್ಮ ಕರ್ತವ್ಯ-ನಿಷ್ಠೆಗಳನ್ನು ಮರೆಯದೆ ಎಲ್ಲರೂ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಳನ್ನು ಎಲ್ಲರೂ ಪಾಲಿಸಬೇಕು ಎಂದು ಗೃಹಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.

 Sharesee more..

ದಕ್ಷಿಣ ಭಾರತದ ಅನೇಕ ಕಡೆ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

20 Oct 2020 | 9:34 PM

ಪುಣೆ, ಅ 20 (ಯುಎನ್ಐ)- ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶದ ಕರಾವಳಿ, ಯಾನಂ, ರಾಯಲಸೀಮಾ, ತಮಿಳುನಾಡು, ಪುದುಚೆರಿ, ಕರೈಕಲ್‍, ಒಡಿಶಾ, ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಮಾಹೆಯ ಅಲ್ಲಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

 Sharesee more..

ದಕ್ಷಿಣ ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಎನ್‍ಕೌಂಟರ್ -ಐವರು ಉಗ್ರರು ಹತ

20 Oct 2020 | 9:17 PM

ಶ್ರೀನಗರ, ಅ 20 (ಯುಎನ್ಐ) ದಕ್ಷಿಣ ಕಾಶ್ಮೀರದಲ್ಲಿ ಕಳೆದ 24 ಗಂಟೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಎರಡು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ ಐವರು ಉಗ್ರರು ಹತರಾಗಿದ್ದು, ಇದೇ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಸೋಮವಾರ ರಾತ್ರಿ ಬಂದೂಕುಧಾರಿಗಳ ಗುಂಡೇಟಿನಿಂದ ಹುತಾತ್ಮರಾಗಿದ್ದಾರೆ.

 Sharesee more..
ಲಾಕ್‌ಡೌನ್‌ ಮುಗಿದಿದೆಯಷ್ಟೇ, ಕೋವಿಡ್‌ ನಿವಾರಣೆಯಾಗಿಲ್ಲ, ಬೇಜವಾಬ್ದಾರಿತನ ಬೇಡ; ಪ್ರಧಾನಿ ಮೋದಿ

ಲಾಕ್‌ಡೌನ್‌ ಮುಗಿದಿದೆಯಷ್ಟೇ, ಕೋವಿಡ್‌ ನಿವಾರಣೆಯಾಗಿಲ್ಲ, ಬೇಜವಾಬ್ದಾರಿತನ ಬೇಡ; ಪ್ರಧಾನಿ ಮೋದಿ

20 Oct 2020 | 8:02 PM

ಬೆಂಗಳೂರು, ಅ 20 (ಯುಎನ್ಐ) ದೇಶದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗಿರಬಹುದು, ಆದರೆ, ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.

 Sharesee more..

ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲಿ ಶೇ 50 ರಷ್ಟು ಸಕ್ರಿಯ ಸೋಂಕು ಪ್ರಕರಣಗಳು : ಕೇಂದ್ರ ಆರೋಗ್ಯ ಸಚಿವಾಲಯ

20 Oct 2020 | 7:45 PM

ನವದೆಹಲಿ, ಅ 20 [ಯುಎನ್ಐ] ದೇಶದ ಒಟ್ಟು ಸೋಂಕಿತರ ಪೈಕಿ ಶೇ 50 ರಷ್ಟು ಸಕ್ರಿಯ ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇ 64 ರಷ್ಟು ಪಾಲನ್ನು 6 ರಾಜ್ಯಗಳು ಹೊಂದಿದೆ.

 Sharesee more..

class="ydpb94050ddyiv3698581132ydp22eea5cfyiv5308150149ydpc406660dmsonormal" style="text-align:justify;text-justify:inter-ideograph;mso-line-height-alt: 12.2pt;background:white">ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲಿ ಶೇ 50 ರಷ್ಟು ಸಕ್ರಿಯ ಸೋಂಕು ಪ್ರಕರಣಗಳು : ಕೇಂದ್ರ ಆರೋಗ್ಯ ಸಚಿವಾಲಯ

20 Oct 2020 | 7:42 PM

ನವದೆಹಲಿ, ಅ 20 [ಯುಎನ್ಐ] ದೇಶದ ಒಟ್ಟು ಸೋಂಕಿತರ ಪೈಕಿ ಶೇ 50 ರಷ್ಟು ಸಕ್ರಿಯ ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳದಲ್ಲಿವೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇ 64 ರಷ್ಟು ಪಾಲನ್ನು 6 ರಾಜ್ಯಗಳು ಹೊಂದಿದೆ.

 Sharesee more..
ಆಂಧ್ರದಲ್ಲಿ ನಿರಂತರ ಮಳೆ, ಭಾರಿ ಪ್ರವಾಹದಿಂದ ಸಾವಿನ ಸಂಖ್ಯೆ 19 ಸಾವು

ಆಂಧ್ರದಲ್ಲಿ ನಿರಂತರ ಮಳೆ, ಭಾರಿ ಪ್ರವಾಹದಿಂದ ಸಾವಿನ ಸಂಖ್ಯೆ 19 ಸಾವು

20 Oct 2020 | 6:09 PM

ವಿಜಯವಾಡ, ಅ 20 (ಯುಎನ್ಐ)- ಆಂಧ್ರಪ್ರದೇಶದಲ್ಲಿ ನಿರಂತರ ಮಳೆ ಮತ್ತು ಪ್ರವಾಹಗಳಿಂದ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ತಲಾ 5 ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ.

 Sharesee more..

ಪುಲ್ವಾಮಾ ಎನ್‌ಕೌಂಟರ್‌: ಇಬ್ಬರು ಉಗ್ರರು ಹತ, ಕಾರ್ಯಾಚರಣೆ ಮುಂದುವರಿಕೆ

20 Oct 2020 | 4:29 PM

ಶ್ರೀನಗರ, ಅ 20 (ಯುಎನ್ಐ)-ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮದಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 Sharesee more..
ಸತತ ಮಳೆಯಿಂದ ಹೈದರಾಬಾದ್ ಜನತೆ ತತ್ತರ

ಸತತ ಮಳೆಯಿಂದ ಹೈದರಾಬಾದ್ ಜನತೆ ತತ್ತರ

20 Oct 2020 | 4:01 PM

ಹೈದರಾಬಾದ್, ಅ 20 (ಯುಎನ್ಐ)-ನಿರಂತರ ಮಳೆಯಿಂದ ನಲುಗಿರುವ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಎಡಬಿಡದೆ ಸುರಿದು ಮಳೆಯಿಂದಾಗಿ ಹೊಸದಾಗಿ ಪ್ರವಾಹಗಳು ಉಂಟಾಗುವುದರೊಂದಿಗೆ ಜನರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

 Sharesee more..
ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ

ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವೂ ಇಳಿಕೆ

20 Oct 2020 | 3:38 PM

ನವದೆಹಲಿ, ಅ.20 (ಯುಎನ್ಐ) ಭಾರತದ ಒಟ್ಟು ಕೊರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಸತತ ನಾಲ್ಕನೇ ದಿನವಾದ ನಿನ್ನೆ ಕೂಡ ಶೇಕಡಾ 8ಕ್ಕಿಂತ ಕಡಿಮೆಯಾಗಿದೆ.

 Sharesee more..
ಮಮತಾ ಬ್ಯಾನರ್ಜಿಗೆ ದುರ್ಗಾ ಪೂಜೆ ಗಿಫ್ಟ್ ರವಾನಿಸಿದ ಬಾಂಗ್ಲಾ ಪ್ರಧಾನಿ

ಮಮತಾ ಬ್ಯಾನರ್ಜಿಗೆ ದುರ್ಗಾ ಪೂಜೆ ಗಿಫ್ಟ್ ರವಾನಿಸಿದ ಬಾಂಗ್ಲಾ ಪ್ರಧಾನಿ

20 Oct 2020 | 3:21 PM

ನವದೆಹಲಿ, ಅ 20 (ಯುಎನ್‍ಐ) ನವರಾತ್ರಿಯ ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಉಡುಗೊರೆಗಳನ್ನು ರವಾನಿಸಿದ್ದಾರೆ.

 Sharesee more..