Saturday, Oct 24 2020 | Time 19:31 Hrs(IST)
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
 • ಓಲಾ, ಉಬರ್, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ
 • ಸೇನಾ ಕ್ಯಾಂಟೀನ್ ಗಳಲ್ಲಿ ಇನ್ನೂ ವಿದೇಶಿ ಮದ್ಯ ಲಭ್ಯವಿರುವುದಿಲ್ಲ
 • ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮುಖ್ಯಮಂತ್ರಿಯಾಗಲು ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು- ಡಿ ಕೆ ಶಿವಕುಮಾರ್
 • ಪತಿಯೊಂದಿಗೆ ದುರ್ಗಾ ಪೂಜೆ ನೆರೆವೇರಿಸಿ ಸಂಭ್ರಮಿಸಿದ ಟಿಎಂಸಿ ಸಂಸದೆ ನುಸ್ರತ್ ಜಹಾನ್
National

ಬಿಹಾರ ಚುನಾವಣೆಗೆ ಚುನಾವಣಾ ಆಯೋಗದಿಂದ ಇಬ್ಬರು ವೆಚ್ಚ ವೀಕ್ಷಕರ ನೇಮಕ

04 Oct 2020 | 8:00 PM

ನವದೆಹಲಿ, ಅ 4 (ಯುಎನ್ಐ)- ಬಿಹಾರ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಇಬ್ಬರು ನಿವೃತ್ತ ಭಾರತೀಯ ಕಂದಾಯ ಸೇವೆ (ಐಆರ್‍ಎಸ್) ಅಧಿಕಾರಿಗಳಾದ ಮಧು ಮಹಾಜನ್‍ ಮತ್ತು ಬಿ ಆರ್ ಬಾಲಕೃಷ್ಣನ್‍ ಅವರನ್ನು ವಿಶೇಷ ವೆಚ್ಚ ವೀಕ್ಷಕರನ್ನಾಗಿ ನೇಮಿಸಿದೆ ಎಂದು ಆಯೋಗದ ಪ್ರಕಟಣೆ ಭಾನುವಾರ ತಿಳಿಸಿದೆ.

 Sharesee more..

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಧರ್ಮಾರೆಡ್ಡಿ ಅಧಿಕಾರ ಸ್ವೀಕಾರ

04 Oct 2020 | 7:17 PM

ತಿರುಮಲ, ಅ 4 (ಯುಎನ್‌ಐ) ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ನ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ(ಇಒ)ಯಾಗಿ ಎ ವಿ ಧರ್ಮಾರೆಡ್ಡಿ ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ ಅನಿಲ್ ಕುಮಾರ್ ಸಿಂಘಾಲ್ ಅವರ ಸ್ಥಾನಕ್ಕೆ ಧರ್ಮಾರೆಡ್ಡಿ ನೇಮಕಗೊಂಡಿದ್ದಾರೆ.

 Sharesee more..
ಹತ್ರಾಸ್‌ನಲ್ಲಿ ಪೊಲೀಸರೊಂದಿಗೆ ಎಸ್‌ಪಿ, ಆರ್‌ಎಲ್‌ಡಿ, ಭೀಮ್ ಸೇನೆ ಕಾರ್ಯಕರ್ತರ ಘರ್ಷಣೆ

ಹತ್ರಾಸ್‌ನಲ್ಲಿ ಪೊಲೀಸರೊಂದಿಗೆ ಎಸ್‌ಪಿ, ಆರ್‌ಎಲ್‌ಡಿ, ಭೀಮ್ ಸೇನೆ ಕಾರ್ಯಕರ್ತರ ಘರ್ಷಣೆ

04 Oct 2020 | 6:23 PM

ಹತ್ರಾಸ್, ಅ 14 (ಯುಎನ್‌ಐ)- ಸಾಮೂಹಿಕ ಅತ್ಯಾಚಾರದಿಂದ 19 ವರ್ಷದ ದಲಿತ ಹುಡುಗಿ ಮೃತಪಟ್ಟಿದ್ದಾಳೆ ಎನ್ನಲಾದ ಆಕೆಯ ಸ್ವಂತ ಊರಾದ ಹತ್ರಾಸ್‌ನ ಬಲ್ಗರಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪೊಲೀಸರೊಂದಿಗೆ ಘರ್ಷಣೆಗೆ ಇಳಿದ ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮತ್ತು ಭೀಮ್ ಸೇನೆಯ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

 Sharesee more..

ಹಿಂದಿಯಲ್ಲಿ ಐಆರ್‌ಸಿಟಿಸಿ ರೈಲು ಟಿಕೆಟ್ ಎಸ್‌ಎಂಎಸ್ ಸಂದೇಶ: ಡಿಎಂಕೆ ಸದಸ್ಯರ ವಿರೋಧ

04 Oct 2020 | 3:33 PM

ಚೆನ್ನೈ, ಅ 4 (ಯುಎನ್‌ಐ) ಐಆರ್‌ಸಿಟಿಸಿ ಮೂಲಕ ಆನ್‌ಲೈನ್ ರೈಲು ಟಿಕೆಟ್‌ ಕಾಯ್ದಿರಿಸುವಿಕೆಗೆ ಹಿಂದಿಯಲ್ಲಿ ಪ್ರಯಾಣಿಕರಿಗೆ ಎಸ್‌ಎಂಎಸ್ ಸಂದೇಶ ಬರುತ್ತಿರುವುದು ವಿವಾದಕ್ಕೆ ಕಾರಣವಾಗಿದ್ದು, ಕಪಟ ಮಾರ್ಗಗಳ ಮೂಲಕ ಹಿಂದಿ ಬಾಷೆಯನ್ನು ಕೇಂದ್ರ ಸರ್ಕಾರ ಹೇರಲು ಯತ್ನಿಸುತ್ತಿದೆ ಎಂದು ಪ್ರಮುಖ ಪ್ರತಿಪಕ್ಷವಾದ ಡಿಎಂಕೆ ಆರೋಪಿಸಿದೆ.

 Sharesee more..

ದೇಶಾದ್ಯಂತ ಯುಪಿಎಸ್ ಸಿ ಪರೀಕ್ಷೆ , 10 ಲಕ್ಷ ಅಭ್ಯರ್ಥಿಗಳು ಭಾಗಿ

04 Oct 2020 | 2:47 PM

ನವದೆಹಲಿ, ಅ 4 (ಯುಎನ್ಐ) ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ ಸಿ ) ದ ಪೂರ್ವಭಾವಿ ಪರೀಕ್ಷೆ ದೇಶಾದ್ಯಂತ ಇಂದು ನಡೆಯುತ್ತಿದ್ದು 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು 2 ,569 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.

 Sharesee more..

ದೇಶದಲ್ಲಿ ಹೊಸ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖ

04 Oct 2020 | 2:03 PM

ನವದೆಹಲಿ , ಅ 4 (ಯುಎನ್ಐ) ದೇಶದಲ್ಲಿ ಹೊಸ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು ಗುಣಮುಖರಾಗುವವರ ಪ್ರಮಾಣ ಏರಿಕೆಯಾಗಿದೆ ದೇಶದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 65,49,374 ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಪೈಕಿ 55,09,967 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 Sharesee more..

ಕೊಚ್ಚಿಯಲ್ಲಿ ಗ್ಲೈಡರ್ ಪತನ: ನೌಕಾಪಡೆಯ ಇಬ್ಬರು ಅಧಿಕಾರಿಗಳು ಸಾವು

04 Oct 2020 | 1:44 PM

ಕೊಚ್ಚಿ, ಅ 4 (ಯುಎನ್‌ಐ)- ದೈನಂದಿನ ತರಬೇತಿಯಲ್ಲಿದ್ದ ಗ್ಲೈಡರ್ ವಿಮಾನವೊಂದು ಭಾನುವಾರ ಇಲ್ಲಿನ ತೊಪ್ಪುಂಪಾಡಿ ಸೇತುವೆ ಬಳಿ ಪತನಗೊಂಡು ಅದರಲ್ಲಿದ್ದ ಭಾರತೀಯ ನೌಕಾಪಡೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ ತೀವ್ರವಾಗಿ ಗಾಯಗೊಂಡ ಲೆಫ್ಟಿನೆಂಟ್ ರಾಜೀವ್ ಜಾ (32) ಮತ್ತು ಅಧಿಕಾರಿ ಸುನಿಲ್ ಕುಮಾರ್ (29) ಅವರು ಐಎನ್‌ಎಚ್‌ಎಸ್ ಸಂಜೀವನಿಗೆ ಸಾಗಿಸುವಾಗ ಮಾರ್ಗದ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 Sharesee more..

ಪಂಜಾಬ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತ- ಜಾವಡೇಕರ್

04 Oct 2020 | 1:26 PM

ಪಣಜಿ, ಅ 4 (ಯುಎನ್‌ಐ) ಪಂಜಾಬ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯದಿಂದ ಕೂಡಿವೆ ಎಂದು ಕೇಂದ್ರ ಅರಣ್ಯ ಮತ್ತು ಪರಿಸರ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಟೀಕಿಸಿದ್ದಾರೆ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪಂಜಾಬ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಸ್ವರೂಪದ್ದಾಗಿವೆ.

 Sharesee more..

ಪೂಂಚ್‌ನಲ್ಲಿ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ಸೇನೆಯಿಂದ ಪ್ರತ್ಯುತ್ತರ

04 Oct 2020 | 1:13 PM

ಜಮ್ಮು, ಅ 4 (ಯುಎನ್ಐ)- ಜಮ್ಮು-ಕಾಶ್ಮೀರದ ಪೂಂಚ್‍ ಜಿಲ್ಲೆಯ ಗಡಿನಿಯಂತ್ರಣಾ ರೇಖೆಯುದ್ದಕ್ಕೂ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿವೆ ಆದರೂ, ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‍ನ ಗುಂಡಿನ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

 Sharesee more..

ಪಂಜಾಬ್‌ ಮತ್ತು ಹರಿಯಾಣದಲ್ಲಿ 3 ದಿನಗಳ 'ಖೇತಿ ಬಚಾವ್‌ ಯಾತ್ರೆ'ಗೆ ರಾಹುಲ್‌ ಚಾಲನೆ

04 Oct 2020 | 12:52 PM

ನವದೆಹಲಿ, ಅ 4 (ಯುಎನ್ಐ) ಕೃಷಿ ವಲಯದ ಕಾನೂನುಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ನೀಡುವ ಹಾಗೂ ಸಂವಾದ ನೀಡುವ ಸಲುವಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಪಂಜಾಬ್‌ ಮತ್ತು ಹರಿಯಾಣದಲ್ಲಿ 'ಖೇತಿ ಬಚಾವ್‌ ಯಾತ್ರೆ'ಗೆ ಚಾಲನೆ ನೀಡಿದ್ದಾರೆ.

 Sharesee more..
ದೇಶದಲ್ಲಿ 65 ಲಕ್ಷ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ: ಸಾವಿನ ಸಂಖ್ಯೆ 1,01,782ಕ್ಕೆ ಏರಿಕೆ

ದೇಶದಲ್ಲಿ 65 ಲಕ್ಷ ದಾಟಿದ ಕೋವಿಡ್ ಪ್ರಕರಣಗಳ ಸಂಖ್ಯೆ: ಸಾವಿನ ಸಂಖ್ಯೆ 1,01,782ಕ್ಕೆ ಏರಿಕೆ

04 Oct 2020 | 12:14 PM

ನವದೆಹಲಿ, ಅ 4(ಯುಎನ್ಐ)- 24 ಗಂಟೆಗಳಲ್ಲಿ ದೇಶದಲ್ಲಿ 75,829 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 65,49,374ಕ್ಕೆ ಏರಿದೆ.ಇದೇ ಅವಧಿಯಲ್ಲಿ 940 ಜನರು ಕೊವಿಡ್ ಗೆ ಬಲಿಯಾದ ನಂತರ ಒಟ್ಟು ಸಾವಿನ ಸಂಖ್ಯೆ 1,01,782ಕ್ಕೇ ಏರಿದೆ. ಈ ಮೂಲಕ ಭಾರತ, ವಿಶ್ವದಲ್ಲೇ ಒಂದು ಲಕ್ಷ ಸಂಖ್ಯೆ ದಾಟಿದ ಮೂರನೇ ದೇಶವೆನಿಸಿದೆ.

 Sharesee more..

ಕೇಂದ್ರ ಸಚಿವ ಪಾಸ್ವಾನ್‍ಗೆ ದೆಹಲಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆ

04 Oct 2020 | 11:44 AM

ನವದೆಹಲಿ, ಅ 4 (ಯುಎನ್ಐ)- ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್‍ ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಅವರ ಪುತ್ರ ಹಾಗೂ ಲೋಕಜನಶಕ್ತಿ ಪಕ್ಷ(ಎಲ್‍ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್‍ ಭಾನುವಾರ ತಿಳಿಸಿದ್ದಾರೆ.

 Sharesee more..

ಮ್ಯಾನ್ಮಾರ್ ಗೆ ಸೇನಾ ಮುಖ್ಯಸ್ಥ ನರವಾಣೆ ಭೇಟಿ

04 Oct 2020 | 9:35 AM

ನವದೆಹಲಿ, ಅ 4 (ಯುಎನ್ಐ ) ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರು ಇಂದು ಮ್ಯಾನ್ಮಾರ್ ಗೆ ಭೇಟಿ ನೀಡಲಿದ್ದಾರೆ ಉಭಯ ದೇಶಗಳ ಮಧ್ಯದ ಮಿಲಿಟರಿ ಸಂಬಂಧವನ್ನು ಹೆಚ್ಚಿಸುವ ಸಲುವಾಗಿ ಈ ಭೇಟಿ ನಡೆಯಲಿದೆ.

 Sharesee more..

ವಯೋವೃದ್ಧವರಿಗೆ ಆರೋಗ್ಯ ರಕ್ಷಣೆ ಬಲಪಡಿಸುವ ಮಾರ್ಗಗಳ ಕುರಿತು ಭಾರತ-ಜಪಾನ್‍ ಚರ್ಚೆ

03 Oct 2020 | 9:55 PM

ನವದೆಹಲಿ, ಅ 3 (ಯುಎನ್‌ಐ) ವಯೋವೃದ್ಧರ ಅಂತಾರಾಷ್ಟ್ರೀಯ ದಿನಾಚರಣೆ ಸಂದರ್ಭದಲ್ಲಿ ಭಾರತ ಮತ್ತು ಜಪಾನ್‌ನ ತಜ್ಞರು ವಯೋವೃದ್ಧರ ಆರೋಗ್ಯ ರಕ್ಷಣೆ ಬಲಪಡಿಸಲು ಉಭಯ ದೇಶಗಳು ಸಹಕರಿಸುವ ವಿಧಾನಗಳ ಬಗ್ಗೆ ಚರ್ಚಿಸಿದ್ದಾರೆ ವಯೋವೃದ್ಧರ ಆರೋಗ್ಯ ರಕ್ಷಣೆ ಕುರಿತ ಸಂಶೋಧನೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಅಗತ್ಯತೆ ಕುರಿತು ಚರ್ಚಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಶನಿವಾರ ಇಲ್ಲಿ ತಿಳಿಸಿದೆ.

 Sharesee more..

ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳು ರೂಪಿಸುತ್ತಿಲ್ಲ- ಪ್ರಧಾನಿ ಮೋದಿ

03 Oct 2020 | 8:52 PM

ನವದೆಹಲಿ, ಅ 3 (ಯುಎನ್ಐ) -ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗಿಲ್ಲ ಎಂದಿರುವ ಪ್ರಧಾನಿ ನರೇಂದ್ರಮೋದಿ, ಎಲ್ಲರನ್ನೂ ಜೊತೆ ಮುನ್ನಡೆಸಿಕೊಂಡು ಹೋಗುವ ಉದ್ದೇಶವನ್ನು ನೀತಿಗಳು ಹೊಂದಿವೆ ಎಂದು ಹೇಳಿದ್ದಾರೆ ದೇಶ, ಈಗ ಹೊಸ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

 Sharesee more..