Saturday, Oct 24 2020 | Time 21:09 Hrs(IST)
 • ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೊರೊನಾ ಪಾಸಿಟಿವ್
 • ದಸರಾ-ಮೆರವಣಿಗೆ: ನಿಗದಿತ ಕಲಾತಂಡಗಳ ನಿಯೋಜನೆ
 • ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪುತ್ರನಿಗೆ ಇಡಿ ಸಮನ್ಸ್
 • ಜಿಯೋಫೋನ್‌ನಲ್ಲಿ ಹೊಸ ಜಿಯೋ ಕ್ರಿಕೆಟ್ ಆಪ್: ಬಹುಮಾನ ಗೆಲ್ಲಲು ಅವಕಾಶ
 • ರಾಜಕಾಲುವೆ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಆರ್ ಅಶೋಕ
 • ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ ಚಂದ್ರಗುಪ್ತ
 • ಎನ್‌ಸಿಬಿ ಅಧಿಕಾರಿಗಳ ಸೋಗಿನಲ್ಲಿ ಬೆಳ್ಳುಳ್ಳಿಯ ವ್ಯಾಪಾರಿಯ ದರೋಡೆ
 • ಚರ್ಚ್ ಕುಸಿದು 22 ಮಂದಿ ಸಾವು
 • ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
National

ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳು ರೂಪಿಸುತ್ತಿಲ್ಲ- ಪ್ರಧಾನಿ ಮೋದಿ

03 Oct 2020 | 8:52 PM

ನವದೆಹಲಿ, ಅ 3 (ಯುಎನ್ಐ) -ಮತಗಳ ಸಂಖ್ಯೆ ಆಧಾರದ ಮೇಲೆ ನೀತಿಗಳನ್ನು ರೂಪಿಸಲಾಗಿಲ್ಲ ಎಂದಿರುವ ಪ್ರಧಾನಿ ನರೇಂದ್ರಮೋದಿ, ಎಲ್ಲರನ್ನೂ ಜೊತೆ ಮುನ್ನಡೆಸಿಕೊಂಡು ಹೋಗುವ ಉದ್ದೇಶವನ್ನು ನೀತಿಗಳು ಹೊಂದಿವೆ ಎಂದು ಹೇಳಿದ್ದಾರೆ ದೇಶ, ಈಗ ಹೊಸ ಆಲೋಚನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

 Sharesee more..
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ: ಕೊಲೆ ಎನ್ನುವುದನ್ನು ತಳ್ಳಿಹಾಕಿದ ಏಮ್ಸ್

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ: ಕೊಲೆ ಎನ್ನುವುದನ್ನು ತಳ್ಳಿಹಾಕಿದ ಏಮ್ಸ್

03 Oct 2020 | 8:34 PM

ನವದೆಹಲಿ, ಅ 3 (ಯುಎನ್‌ಐ) ಬಾಲಿವುಡ್ ತಾರೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಗಾಗಿ ನೇಮಿಸಲಾಗಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವಿಧಿವಿಜ್ಞಾನ ವೈದ್ಯಕೀಯ ಮಂಡಳಿ, ದಿವಂಗತ ನಟ ಕೊಲೆಯಾಗಿದ್ದಾನೆ ಎಂಬುದನ್ನು ತನ್ನ ವರದಿಯಲ್ಲಿ ತಳ್ಳಿಹಾಕಿದೆ.

 Sharesee more..
ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ; 1.34 ಲಕ್ಷ ಕೋಟಿ ರೂ.ಗೆ ಏರಿಕೆ: ಸಚಿವ ಸಂತೋಷ್ ಗಂಗ್ವಾರ್

ಕೃಷಿ ಬಜೆಟ್ ಹತ್ತು ವರ್ಷಗಳಲ್ಲಿ 11 ಪಟ್ಟು ಹೆಚ್ಚಳ; 1.34 ಲಕ್ಷ ಕೋಟಿ ರೂ.ಗೆ ಏರಿಕೆ: ಸಚಿವ ಸಂತೋಷ್ ಗಂಗ್ವಾರ್

03 Oct 2020 | 8:28 PM

ನವದೆಹಲಿ, ಅ 3 [ ಯುಎನ್ಐ] ಹೊಸ ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸುಧಾರಣಾ ಕಾನೂನುಗಳು ರೈತರಿಗೆ ಮತ್ತು ಕಾರ್ಮಿಕರಿಗೆ ಅಪಾರ ಪ್ರಯೋಜನ ನೀಡಲಿವೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.

 Sharesee more..
ಚಕ್ರ ಬಡ್ಡಿ ಮನ್ನಾ, ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್

ಚಕ್ರ ಬಡ್ಡಿ ಮನ್ನಾ, ಸಾಲಗಾರರಿಗೆ ಕೇಂದ್ರದಿಂದ ಕೊಂಚ ರಿಲೀಫ್

03 Oct 2020 | 7:02 PM

ನವದೆಹಲಿ, ಅ 3 (ಯುಎನ್ಐ) ಶಿಕ್ಷಣ, ಮನೆ, ಗ್ರಾಹಕ, ವಾಹನ ಸಾಲಗಳಿಗೆ ಅನ್ವಯವಾಗುವ ಸಾಲದ ಮೇಲಿನ ಚಕ್ರಬಡ್ಡಿ ಯನ್ನು ಮನ್ನಾ ಮಾಡುವುದಾಗಿ ಕೇಂದ್ರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

 Sharesee more..
ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ : ರಾಹುಲ್ ಗಾಂಧಿ

ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಯನ್ನು ತಡೆಯಲು ಸಾಧ್ಯವೇ ಇಲ್ಲ : ರಾಹುಲ್ ಗಾಂಧಿ

03 Oct 2020 | 6:53 PM

ನವದೆಹಲಿ, ಅ 03 (ಯುಎನ್ಐ) ಹತ್ರಾಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಪೊಲೀಸರು ಬೆದರಿಕೆ ಹಾಕಿರುವುದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

 Sharesee more..

ದಸರಾ ಆನೆಗಳ ಮಾವುತರು, ಕಾವಾಡಿಗರಿಗೆ ಕೊವಿಡ್ ಪರೀಕ್ಷೆ

03 Oct 2020 | 6:49 PM

ಮೈಸೂರು, ಅ 3 (ಯುಎನ್‌ಐ) ಜಂಬೂ ಸವರಿಯಲ್ಲಿ ಭಾಗವಹಿಸುವ ಆನೆಗಳ ಮಾವುತರು ಮತ್ತು ಕಾವಾಡಿಗರು ಶನಿವಾರ ಇಲ್ಲಿ ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ ಅ 17 ರಿಂದ ಇಲ್ಲಿ ಆರಂಭವಾಗುವ ಪ್ರಸಿದ್ಧ ದಸರಾ ಉತ್ಸವಗಳಲ್ಲಿ ಭಾಗವಹಿಸಲು ಬಂದಿರುವ ಐದು ಆನೆಗಳೊಂದಿಗೆ ಬಂದಿರುವ ಮಾವುತರು, ಕಾವಾಡಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಂವಾದದ ನಂತರ ಪರೀಕ್ಷೆಗೆ ಒಳಗಾಗಲು ಒಪ್ಪಿಕೊಂಡಿದ್ದಾರೆ.

 Sharesee more..
ರೈಸ್ -2020 ಶೃಂಗಸಭೆ : ಸೋಮವಾರ ಪ್ರಧಾನಿಯಿಂದ ಚಾಲನೆ

ರೈಸ್ -2020 ಶೃಂಗಸಭೆ : ಸೋಮವಾರ ಪ್ರಧಾನಿಯಿಂದ ಚಾಲನೆ

03 Oct 2020 | 5:08 PM

ನವದೆಹಲಿ, ಅ 03 (ಯುಎನ್‍ಐ) ರೈಸ್ -2020 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ.

 Sharesee more..

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಚೇತರಿಕೆ, ಅತಿ ಕಡಿಮೆ ಸಾವು : ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನದಲ್ಲಿ

03 Oct 2020 | 3:38 PM

ನವದೆಹಲಿ, ಸೆ 3 [ಯುಎನ್ಐ] ಕೊರೋನಾ ಸೋಂಕು ಚೇತರಿಕೆ ಮತ್ತು ಕಡಿಮೆ ಮರಣ ಪ್ರಮಾಣದ ರಾಂಕಿಂಗ್ ನಲ್ಲಿ ಭಾರತ ಅಗ್ರಸ್ಥಾನಕ್ಕೇರಿದೆ ಅತ್ಯಂತ ಕಡಿಮೆ ಮರಣ ಪ್ರಮಾಣದ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ಕೊಟ್ಟಿದೆ.

 Sharesee more..

ರೋಹ್ತಂಗ್ ನಲ್ಲಿ ಪ್ರಧಾನಿಯಿಂದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್ ಟನಲ್’ ಉದ್ಘಾಟನೆ

03 Oct 2020 | 11:59 AM

ರೋಹ್ತಂಗ್, ಅ 3 (ಯುಎನ್ಐ) ಹಿಮಾಚಲ ಪ್ರದೇಶದ ರೋಹ್ತಂಗ್‍ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವೆನಿಸಿರುವ’ ಅಟಲ್ ಟನಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು ಇದು ಲೇಹ್ ಮತ್ತು ಮನಾಲಿ ನಡುವಿನ ಪ್ರಯಾಣದ ಸಮಯವನ್ನು 4-5 ಗಂಟೆಗಳವರೆಗೆ ಮತ್ತು ದೂರವನ್ನು 46 ಕಿ.

 Sharesee more..

ಗೋವಾದಲ್ಲಿ ಸಮುದ್ರದಲ್ಲಿ ಮುಳುಗಿದ್ದ ಮೂವರು ಪ್ರವಾಸಿಗರ ರಕ್ಷಣೆ: ಓರ್ವ ಸಾವು

03 Oct 2020 | 11:03 AM

ಪಣಜಿ, ಅ 3 (ಯುಎನ್‌ಐ) ಬಾಗಾ, ಕ್ಯಾಂಡೋಲಿಮ್ ಮತ್ತು ಅಶ್ವೆಮ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಪುರುಷ ಪ್ರವಾಸಿಗರನ್ನು ‘ದೃಷ್ಟಿ’ ಜೀವ ರಕ್ಷಕರು ಕಾಪಾಡಿದ್ದು, ಮತ್ತೊಂದು ಬೈನಾದಲ್ಲಿ ನಡೆದ ಘಟನೆಯಲ್ಲಿ ಮೀನು ಹಿಡಿಯುತ್ತಿದ್ದ ಓರ್ವ ಪುರುಷ ಸಾವನ್ನಪ್ಪಿದ್ದಾನೆ.

 Sharesee more..

ಭಾರತದಲ್ಲಿ 1 ಲಕ್ಷ ದಾಟಿದ ಕೊವಿಡ್ ಸಾವಿನ ಸಂಖ್ಯೆ

03 Oct 2020 | 10:15 AM

ನವದೆಹಲಿ, ಅ 2 (ಯುಎನ್‌ಐ) ಕಳೆದ 24 ಗಂಟೆಗಳಲ್ಲಿ 1069 ಜನರು ಕೊವಿಡ್ ಗೆ ಬಲಿಯಾದ ನಂತರ ಸಾವಿನ ಒಟ್ಟು ಸಂಖ್ಯೆ 1 ಲಕ್ಷ ದಾಟುವುದರೊಂದಿಗೆ ಭಾರತ, ವಿಶ್ವದಲ್ಲೇ ಈ ಸಂಖ್ಯೆ ದಾಟಿದ ಮೂರನೇ ದೇಶವಾಗಿದೆ.

 Sharesee more..

ಪಡಿತರ ಚೀಟಿ ವ್ಯವಸ್ಥೆಯ ಯಶಸ್ವಿ ಅನುಷ್ಠಾನ-ಯುಪಿ ಮತ್ತು ಎಪಿ ರಾಜ್ಯಗಳಿಗೆ 7,376 ಕೋಟಿ ರೂ. ಹೆಚ್ಚುವರಿ ಸಾಲ ಪಡೆಯಲು ಅನುಮತಿ

02 Oct 2020 | 9:53 PM

ದೆಹಲಿ,ಅ 02 (ಯುಎನ್ಐ) ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮತ್ತು ಸುಲಭ ವ್ಯವಹಾರ ಸುಧಾರಣೆ ಗಳನ್ನು ಯಶಸ್ವಿಯಾಗಿ ಕೈಗೊಂಡಿರುವ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹಣಕಾಸು ಸಚಿವಾ ಲಯವು ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿದೆ.

 Sharesee more..

ಹತ್ರಸ್ ಘಟನೆ, ಅಸಮಾಧಾನ ಹೊರ ಹಾಕಿದ ಉಮಾ ಭಾರತಿ

02 Oct 2020 | 9:33 PM

ನವದೆಹಲಿ, ಅ 2 (ಯುಎನ್ಐ) ಹತ್ರಸ್ ನಲ್ಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಉತ್ತರಪ್ರದೇಶ ಸರಕಾರ ಹಾಗೂ ಪೊಲೀಸರು ನಿರ್ವಹಿಸಿದ ರೀತಿಯ ಬಗ್ಗೆ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅಸಮಾಧಾನ ಹೊರ ಹಾಕಿದ್ದಾರೆ.

 Sharesee more..
ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಭಾಗಿ

ಗಾಂಧಿ ಜಯಂತಿ ಅಂಗವಾಗಿ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಭಾಗಿ

02 Oct 2020 | 9:05 PM

ನವದೆಹಲಿ, ಅ 2(ಯುಎನ್ಐ)- ಮಹಾತ್ಮಗಾಂಧಿಯವರ 151 ಜನ್ಮವಾರ್ಷಿಕೋತ್ಸವ ಅಂಗವಾಗಿ ಇಲ್ಲಿನ ಗಾಂಧಿ ಸ್ಮೃತಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ ರಾಷ್ಟ್ರಪಿತನ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಪಾಲ್ಗೊಂಡಿದ್ದರು.

 Sharesee more..

ಎಲ್‌ಪಿಜಿ ಸಿಲಿಂಡರ್ ಸ್ಫೋಟ: ಮೀನುಗಾರಿಕೆ ದೋಣಿ, ಟ್ರಕ್ ಬೆಂಕಿಗೆ ಆಹುತಿ

02 Oct 2020 | 8:26 PM

ತೂತ್ತುಕುಡಿ, ಅ 2 (ಯುಎನ್‌ಐ) ತೂತುಕುಡಿ ಜಿಲ್ಲೆಯ ತರುವಾಯ್‍ಕುಲಂ ಮೀನುಗಾರಿಕೆ ಬಂದರಿನಲ್ಲಿ ಶುಕ್ರವಾರ ಮಧ್ಯಾಹ್ನ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಯಾಂತ್ರಿಕೃತ ಮೀನುಗಾರಿಕೆ ದೋಣಿ ಮತ್ತು ಕಂಟೇನರ್ ಟ್ರಕ್ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಇತರ ಎರಡು ದೋಣಿಗಳು ಭಾಗಶಃ ಸುಟ್ಟಿರುವ ಘಟನೆ ನಡೆದಿದೆ.

 Sharesee more..