Thursday, Oct 22 2020 | Time 15:18 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National

ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆನಂದ್ ಶರ್ಮಾ, ಐಟಿ ಸಮಿತಿಗೆ ತರೂರ್ ನೇಮಕ

29 Sep 2020 | 10:22 PM

ನವದೆಹಲಿ, ಸೆ 29(ಯುಎನ್ಐ)-ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ಸಂಸದೀಯ ಸ್ಥಾಯಿ ಸಮಿತಿಗಳನ್ನು ಪುನಾರ್ರಚಿಸಲಾಗಿದ್ದು, ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರನ್ನು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಗೆ ಡಾ.

 Sharesee more..

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಗೆ ಕೋರೋನಾ ಸೋಂಕು

29 Sep 2020 | 10:01 PM

ನವದೆಹಲಿ, ಸೆ 29 (ಯುಎನ್ಐ) ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಕೋರೋನಾ ಸೋಂಕು ದೃಢಪಟ್ಟಿದೆ.

 Sharesee more..

11 ರಾಜ್ಯಗಳ 56 ವಿಧಾನಸಭಾ, 1 ಲೋಕಸಭೆಗೆ ಉಪಚುನಾವಣೆ ಘೋಷಣೆ; ನ.10ರಂದು ಮತ ಎಣಿಕೆ

29 Sep 2020 | 9:45 PM

ನವದೆಹಲಿ, ಸೆ 29 (ಯುಎನ್‌ಐ) ರಾಜ್ಯದ 10 ರಾಜ್ಯಗಳಲ್ಲಿ 54 ವಿಧಾನಸಭಾ ಸ್ಥಾನಗಳಿಗೆ ನ 3ರಂದು ಉಪಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ.

 Sharesee more..

ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ನಿಂದ 200 ದಶಲಕ್ಷ ಡೋಸ್ ಕೋವಿಡ್ ಲಸಿಕೆ ಉತ್ಪಾದಿಸುವ ಗುರಿ

29 Sep 2020 | 9:33 PM

ನವದೆಹಲಿ, ಸೆ 29 (ಯುಎನ್ಐ) ಭಾರತ ಮತ್ತು ವಿಶ್ವದ ಇತರ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ 100 ದಶಲಕ್ಷ ಬದಲಿಗೆ 200 ದಶಲಕ್ಷ ಡೋಸ್ ಕೋವಿಡ್ -19 ಲಸಿಕೆ ಸಿದ್ಧಪಡಿಸುವುದಾಗಿ ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮಂಗಳವಾರ ತಿಳಿಸಿದೆ.

 Sharesee more..
ಬಿಎಸ್ ಎನ್ಎಲ್ ನಿಂದ ವೇಗದ ಬ್ರಾಡ್ ಬ್ಯಾಂಡ್ ಪ್ಲಾನ್ 449 ರೂ. ಗಳಿಂದ ಪ್ರಾರಂಭ

ಬಿಎಸ್ ಎನ್ಎಲ್ ನಿಂದ ವೇಗದ ಬ್ರಾಡ್ ಬ್ಯಾಂಡ್ ಪ್ಲಾನ್ 449 ರೂ. ಗಳಿಂದ ಪ್ರಾರಂಭ

29 Sep 2020 | 9:16 PM

ನವದೆಹಲಿ, ಸೆ 29 (ಯುಎನ್ಐ ) ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಹೊಸ ಬ್ರಾಡ್ ಬ್ಯಾಂಡ್ ಯೋಜನೆಗಳನ್ನು ಪ್ರಕಟಿಸಿದೆ.

 Sharesee more..

ತಮಿಳುನಾಡು: ಮೊಸಳೆ ದಾಳಿಗೆ ರೈತ ಬಲಿ

29 Sep 2020 | 9:02 PM

ಚಿದಂಬರಂ, ಸೆ 29 (ಯುಎನ್‌ಐ) ಇಲ್ಲಿಗೆ ಸಮೀಪದ ವೇಲಕುಡಿಯ ಕೊಲೆರೂನ್ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ 56 ವರ್ಷದ ರೈತನೋರ್ವ ಮೊಸಳೆ ದಾಳಿಯಿಂದ ಸಾವನ್ನಪ್ಪಿರುವ ಘೋರ ಘಟನೆ ಸೋಮವಾರ ರಾತ್ರಿ ನಡೆದಿದೆ ಮಂಗಳವಾರ ನತದೃಷ್ಟ ರೈತನನ್ನು ಪಳನಲ್ಲೂರು ಗ್ರಾಮದ ನಿವಾಸಿ ಮುನುಸ್ವಾಮಿ ಅಲಿಯಾಸ್ ಅರಿವಾನಂತಂ ಎಂದು ಗುರುತಿಸಲಾಗಿದ್ದು, ಕೃಷಿ ಕೆಲಸ ಮುಗಿದ ನಂತರ ಸ್ನಾನ ಮಾಡುತ್ತಿದ್ದಾಗ ಮೊಸಳೆ ಆತನನ್ನು ನೀರಿಗೆ ಎಳೆದೊಯ್ದಿದೆ.

 Sharesee more..

ಶೇಖರ್ ಕಪೂರ್ ಎಫ್ ಟಿಐಐ ನೂತನ ಅಧ್ಯಕ್ಷ

29 Sep 2020 | 8:48 PM

ನವದೆಹಲಿ , ಸೆ 29 (ಯುಎನ್ಐ ) ಖ್ಯಾತ ನಿರ್ದೇಶಕ ಶೇಖರ್ ಕಪೂರ್ ಅವರನ್ನು ಫಿಲ್ಮ್ ಅಂಡ್ ಟೆಲಿವಿಷನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ ಟಿಐಐ) ಸೊಸೈಟಿಯ ನೂತನ ಅಧ್ಯಕ್ಷರ‍ನ್ನಾಗಿ ಕೇಂದ್ರ ನೇಮಕ ಮಾಡಿದೆ.

 Sharesee more..
ಜನರಿಂದ ದೂರವಾಗಿರುವ ಕಾಂಗ್ರೆಸ್ - ಜಾವಡೇಕರ್ ಟೀಕೆ

ಜನರಿಂದ ದೂರವಾಗಿರುವ ಕಾಂಗ್ರೆಸ್ - ಜಾವಡೇಕರ್ ಟೀಕೆ

29 Sep 2020 | 8:34 PM

ನವದೆಹಲಿ, ಸೆ 29 (ಯುಎನ್‌ಐ) ಹೊಸ ರೈತರ ಕುರಿತ ಕಾಯ್ದೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ತುಂಬಾ ಹಳೆಯದಾದ ಪಕ್ಷ ಇದೀಗ ಜನರೊಂದಿಗೆ ಸಂಪರ್ಕ ಕಳೆದುಕೊಂಡಿದ್ದು, ತಾನು ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತೇ ಹೋಗಿದೆ ಎಂದು ಟೀಕಿಸಿದ್ದಾರೆ.

 Sharesee more..

ಪಾಕ್‍ ನಿಂದ ಗಡಿ ನಿಯಂತ್ರಣಾ ರೇಖೆಯಲ್ಲಿ 24 ತಾಸಿನ ಅವಧಿಯಲ್ಲಿ ಎರಡು ಬಾರಿ ಕದನ ವಿರಾಮ ಉಲ್ಲಂಘನೆ

29 Sep 2020 | 8:30 PM

ಜಮ್ಮು, ಸೆ 29 (ಯುಎನ್‌ಐ) ಜಮ್ಮು- ಕಾಶ್ಮೀರದ ಪೂಂಚ್ ಮತ್ತು ರಜೌರಿ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಪಡೆಗಳು ಒಂದೇ ದಿನದಲ್ಲಿ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿವೆ.

 Sharesee more..
ಸಾರ್ವಜನಿಕರಿಂದ ದೂರವಾಗಿರುವ ಕಾಂಗ್ರೆಸ್ - ಜಾವಡೇಕರ್ ಟೀಕೆ

ಸಾರ್ವಜನಿಕರಿಂದ ದೂರವಾಗಿರುವ ಕಾಂಗ್ರೆಸ್ - ಜಾವಡೇಕರ್ ಟೀಕೆ

29 Sep 2020 | 8:28 PM

ನವದೆಹಲಿ, ಸೆ 29 (ಯುಎನ್‌ಐ) ಹೊಸ ರೈತರ ಕುರಿತ ಕಾಯ್ದೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷವಾದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ತುಂಬಾ ಹಳೆಯದಾದ ಪಕ್ಷ ಇದೀಗ ಸಾರ್ವಜನಿಕರ ಸಂಪರ್ಕ ಕಳೆದುಕೊಂಡಿದ್ದು, ತಾನು ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತೇ ಹೋಗಿದೆ ಎಂದು ಟೀಕಿಸಿದ್ದಾರೆ.

 Sharesee more..

ವಿಪಕ್ಷಗಳು ವಿರೋಧಿಸುವುದಕ್ಕಾಗಿ ವಿರೋಧಿಸುತ್ತಿವೆ; ಮೋದಿ

29 Sep 2020 | 6:53 PM

ಹರಿದ್ವಾರ, ಸೆ 29 (ಯುಎನ್ಐ) ದೇಶದ ವಿಪಕ್ಷಗಳ ಏಕೈಕ ಗುರಿಯೆಂದರೆ ವಿರೋಧಿಸುವುದಕ್ಕಾಗಿ ವಿರೋಧಿಸುವುದು ಮತ್ತು ಜನರಿಗೆ ತಪ್ಪು ಸಂದೇಶ ನೀಡುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಆರೋಪಿಸಿದ್ದಾರೆ ನಮಾಮಿ ಗಂಗಾ ಯೋಜನೆಯಡಿ ಆರು ಬೃಹತ್‌ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದ ಮೋದಿ, ವಿಪಕ್ಷ ಸದಸ್ಯರು ಎಲ್ಲಾ ಸುಧಾರಣೆಯನ್ನು ವಿರೋಧಿಸುತ್ತಾರೆ.

 Sharesee more..

ಗಾಂಧಿ ಜಯಂತಿಯಂದು ನ್ಯಾಚುರೋಪತಿ ಕುರಿತು ಸರಣಿ ವೆಬಿನಾರ್‌ ಆಯೋಜನೆ

29 Sep 2020 | 6:27 PM

ನವದೆಹಲಿ, ಸೆ 29 (ಯುಎನ್‌ಐ) ರಾಷ್ಟ್ರಪತಿ ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನದ ಅಂಗವಾಗಿ ಅ 2ರಿಂದ ನ.

 Sharesee more..

ವಿಪಕ್ಷಗಳು ರೈತರನ್ನು ಅವಮಾನಿಸುತ್ತಿದೆ; ಮೋದಿ

29 Sep 2020 | 5:42 PM

ನವದೆಹಲಿ, ಸೆ 29 (ಯುಎನ್ಐ) ಕೃಷಿ ವಲಯದ ಮಸೂದೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ, ವಿರೋಧ ಪಕ್ಷಗಳು ರೈತರ ಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದಾರೆ ಎಂದರು ಪಂಜಾಬ್‌ ಕಾಂಗ್ರೆಸ್‌ ಯುವ ಘಟಕ ಸದಸ್ಯರು ದೆಹಲಿಯಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಪ್ರಕರಣ ಉಲ್ಲೇಖಿಸಿದ ಮೋದಿ, ಹೊಸ ಕೃಷಿ ನೀತಿಗಳನ್ನು ವಿರೋಧಿಸಲು ಇವರು ರೈತರು ಪೂಜಿಸುವ ಉಪಕರಣಗಳನ್ನು ಸುಡುವ ಮೂಲಕ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದರು.

 Sharesee more..

ಕರ್ನಾಟಕ ಸೇರಿ ಐದು ರಾಜ್ಯಗಳಿಂದ ಬೇಳೆ ಕಾಳು, ಎಣ್ಣೆ ಬೀಜಗಳ ಖರೀದಿಗೆ ಕೇಂದ್ರದ ಅನುಮೋದನೆ

29 Sep 2020 | 2:39 PM

ನವದೆಹಲಿ, ಸೆ 29 [ಯುಎನ್ಐ] ತೊಗರಿ ಕಣಜ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಬೇಳೆ ಕಾಳು ಖರೀದಿ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಹಿಂಗಾರು ಹಂಗಾಮಿನಲ್ಲಿ 13.

 Sharesee more..

ಕರ್ನಾಟಕ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಅ. 28 ರಂದು ಚುನಾವಣೆ

29 Sep 2020 | 2:29 PM

ನವದೆಹಲಿ, ಸೆ 29 (ಯುಎನ್ಐ ) ಕರ್ನಾಟಕದ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳ 28 ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ.

 Sharesee more..