Thursday, Oct 22 2020 | Time 15:05 Hrs(IST)
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
National

ಪಾಕ್ ರಡಾರ್ ನಲ್ಲಿ ಶ್ರೀನಗರ: ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಕ್ರಮ- ಡಿಜಿಪಿ ದಿಲ್‍ಬಾಗ್ ಸಿಂಗ್

29 Sep 2020 | 1:38 PM

ಶ್ರೀನಗರ, ಸೆ 29 (ಯುಎನ್‍ಐ)- ವಿನಾಶದ ಏಜೆಂಟರಾಗಿರುವ ಭಯೋತ್ಪಾದಕರಿಗೆ ಆಶ್ರಯ ನೀಡಬಾರದೆಂದು ಜನರಿಗೆ ಮನವಿ ಮಾಡಿರುವ ಜಮ್ಮು-ಕಾಶ್ಮೀರ ಡಿಜೆಪಿ ದಿಲ್‍ಬಾಗ್ ಸಿಂಗ್ ಅವರು, ದಾರಿ ತಪ್ಪಿರುವ ಯುವಕರನ್ನು ವಾಪಸ್ ಕರೆ ತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

 Sharesee more..

ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ

29 Sep 2020 | 8:35 AM

ನವದೆಹಲಿ, ಸೆ 29 (ಯುಎನ್ಐ ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಖಂಡದಲ್ಲಿ ಮಂಗಳವಾರ ನಮಾಮಿ ಗಂಗ ಯೋಜನೆ ಅಡಿ 6 ಬೃಹತ್ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ.

 Sharesee more..

ಪ್ರಮುಖ ವಿಷಯಗಳ ಕುರಿತು ನಾರ್ತ್ ಬ್ಲಾಕ್‌ನಲ್ಲಿ ಅಮಿತ್ ಷಾ ಅವರಿಂದ ಪರಾಮರ್ಶೆ ಸಭೆ

28 Sep 2020 | 10:18 PM

ನವದೆಹಲಿ, ಸೆ 28 (ಯುಎನ್‌ಐ) ಕೋವಿಡ್ -19 ಪರಿಸ್ಥಿತಿ ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಗೃಹ ಸಚಿವಾಲಯದಲ್ಲಿ ಪರಿಶೀಲನಾ ಸಭೆ ನಡೆಸಿ, ಚರ್ಚಿಸಿದ್ದಾರೆ ಸಚಿವಾಲಯದ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರ ಸಚಿವರಿಗೆ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 Sharesee more..

ಇಸ್ಲಾಮಿಕ್ ಸ್ಟೇಟ್ ಉಗ್ರನಿಗೆ ಎರ್ನಾಕುಲಂ ಎನ್ಐಎ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ

28 Sep 2020 | 9:50 PM

ನವದೆಹಲಿ, ಸೆ 28 (ಯುಎನ್‌ಐ) ಒಮರ್ ಅಲ್-ಹಿಂದ್ ಭಯೋತ್ಪಾದಕ ಜಾಲದ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸುಬಾಹನಿ ಹಜಾ ಮೊಹಿದೀನ್‍ಗೆ ಕೇರಳದ ಎರ್ನಾಕುಲಂನಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಮತ್ತು 2,10,000 ರೂ.

 Sharesee more..

ದೇಶದಲ್ಲಿ ಇನ್ನೂ ನಿಂತಿಲ್ಲ ನಕಲಿ ನೋಟುಗಳ ಹಾವಳಿ.!!

28 Sep 2020 | 9:50 PM

ನವದೆಹಲಿ, ಸೆ 28 (ಯುಎನ್ಐ) ದೇಶದಲ್ಲಿ ನೋಟ್ ಬ್ಯಾನ್ ಆದ ಬಳಿಕ ಬ್ಯಾಂಕ್ ಗಳಲ್ಲಿ ನಕಲಿ ನೋಟುಗಳ ಚಲಾವಣೆ ನಿಂತೇ ಹೋಗಿದೆ ಎಂಬ ಭಾವನೆ ಸಹಜವಾಗಿ ಎಲ್ಲ ಕಡೆ ಕೇಳಿ ಬಂದಿತ್ತು ಆದರೆ ಅಸಲಿ ಕತೆಯೆ ಬೇರೆಯಾಗಿದೆ.

 Sharesee more..

ಮೂರು ದಶಕದಲ್ಲಿ ಭಾರತ ವಿಶ್ವದ ಬೃಹತ್ ಆರ್ಥಿಕ ಶಕ್ತಿಶಾಲಿ ರಾಷ್ಟ್ರ : ಅದಾನಿ

28 Sep 2020 | 9:27 PM

ನವ ದೆಹಲಿ, ಸೆ 28 (ಯುಎನ್ಐ ) ಪ್ರಧಾನಿ ನರೆಂದ್ರ ಮೋದಿ ಘೋಷಿಸಿರುವ ಆತ್ಮ ನಿರ್ಭರ ಅಭಿಯಾನದಿಂದ ಮುಂದಿನ ಮೂರು ದಶಕಗಳಲ್ಲಿ ಭಾರತ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಲಿದೆ ಎಂದು ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಹೇಳಿದ್ದಾರೆ.

 Sharesee more..
ಬಿಜೆಪಿ ಅನ್ಯಾಯದಿಂದ ರೈತರನ್ನು ಬಚಾವ್ ಮಾಡಿ: ಸೋನಿಯಾ

ಬಿಜೆಪಿ ಅನ್ಯಾಯದಿಂದ ರೈತರನ್ನು ಬಚಾವ್ ಮಾಡಿ: ಸೋನಿಯಾ

28 Sep 2020 | 9:00 PM

ನವದೆಹಲಿ, ಸೆ 28(ಯುಎನ್ಐ) ದೇಶದಾದ್ಯಂತ ರೈತರ ಆಕ್ರೋಶಕ್ಕೆ ಗುರಿಯಾಗಿರುವ ಕೃಷಿ ಕಾಯಿದೆಗಳನ್ನು ನಿರ್ಬಂಧಿಸಲು ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.

 Sharesee more..
ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ, ವಿಚಾರಣೆ ಅ. 5ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ, ವಿಚಾರಣೆ ಅ. 5ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್

28 Sep 2020 | 8:45 PM

ನವದೆಹಲಿ, ಸೆ 28 (ಯುಎನ್ಐ ) ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಇಎಂಐ ವಿನಾಯಿತಿಗೆ ಬಡ್ಡಿ ಮನ್ನಾ ಮಾಡಬೇಕೆಂಬ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬರುವ ಅಕ್ಟೋಬರ್ 5 ರಂದು ತೀರ್ಮಾನ ಮಾಡಲಿದೆ.

 Sharesee more..
ನಮಾಮಿ ಗಂಗಾ ಯೋಜನೆಯಡಿ ಉತ್ತರಾಖಂಡದ ಆರು ಬೃಹತ್‌ ಯೋಜನೆಗಳಿಗೆ ಪ್ರಧಾನಿ ಚಾಲನೆ

ನಮಾಮಿ ಗಂಗಾ ಯೋಜನೆಯಡಿ ಉತ್ತರಾಖಂಡದ ಆರು ಬೃಹತ್‌ ಯೋಜನೆಗಳಿಗೆ ಪ್ರಧಾನಿ ಚಾಲನೆ

28 Sep 2020 | 8:41 PM

ನವದೆಹಲಿ, ಸೆ 28 (ಯುಎನ್ಐ) ಉತ್ತರಾಖಂಡದ ನಮಾಮಿ ಗಂಗೆ ಯೋಜನೆಯ ಆರು ಬೃಹತ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

 Sharesee more..
ಐಸಿಎಂಆರ್‌ ಇತಿಹಾಸದ ಟೈಮ್‌ಲೈನ್‌ ಬಿಡುಗಡೆಗೊಳಿಸಿದ ಡಾ.ಹರ್ಷವರ್ಧನ್

ಐಸಿಎಂಆರ್‌ ಇತಿಹಾಸದ ಟೈಮ್‌ಲೈನ್‌ ಬಿಡುಗಡೆಗೊಳಿಸಿದ ಡಾ.ಹರ್ಷವರ್ಧನ್

28 Sep 2020 | 8:34 PM

ನವದೆಹಲಿ, ಸೆ 28 (ಯುಎನ್ಐ) ಭಾರತೀಯ ವೈದ್ಯಕೀಯ ಪರಿಷತ್ತಿನ 108 ವರ್ಷಗಳ ಪಯಣ, 1911ರಲ್ಲಿ ಪ್ರಾರಂಭವಾದಾಗಿನಿಂದ ನೀತಿ ಮತ್ತು ಕಾರ್ಯಕ್ರಮದ ಮಧ್ಯಸ್ಥಿಕೆಗಳು, ರೋಗಗಳನ್ನು ನಿಯಂತ್ರಿಸುವ ಸಂಸ್ಥೆಗಳು ಮತ್ತು ಅದರ ರೋಗಗಳನ್ನು ಸೆರೆಹಿಡಿಯುವ ಒಂದು ಟೈಮ್‌ಲೈನ್ ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಸೋಮವಾರ ಅನಾವರಣಗೊಳಿಸಿದರು.

 Sharesee more..

ಎಸ್‌ಪಿಬಿಗೆ ಭಾರತರತ್ನ ನೀಡುವಂತೆ ಪ್ರಧಾನಿಗೆ ಜಗನ್‍ಮೋಹನ್ ರೆಡ್ಡಿ ಮನವಿ

28 Sep 2020 | 7:59 PM

ವಿಜಯವಾಡ, ಸೆ 28 (ಯುಎನ್‌ಐ) –ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ದಿವಂಗತ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಿ ಗೌರವಿಸುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ, ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.

 Sharesee more..
ಕ್ಯಾಲಿಫೋರ್ನಿಯಾ: ಒಟ್ಟು 36 ಲಕ್ಷ ಎಕರೆಗೆ ವ್ಯಾಪಿಸಿದ ಕಾಡ್ಗಿಚ್ಚು

ಕ್ಯಾಲಿಫೋರ್ನಿಯಾ: ಒಟ್ಟು 36 ಲಕ್ಷ ಎಕರೆಗೆ ವ್ಯಾಪಿಸಿದ ಕಾಡ್ಗಿಚ್ಚು

28 Sep 2020 | 5:51 PM

ಸ್ಯಾನ್ ಫ್ರಾನ್ಸಿಸ್ಕೋ, ಸೆ 27 (ಕ್ಸಿನ್ಹುವಾ) ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚಿನಿಂದ ಈ ವರ್ಷ ಇಲ್ಲಿಯವರೆಗೆ 36 ಲಕ್ಷ ಎಕರೆಗೂ ಹೆಚ್ಚು ಭೂಮಿ ಸುಟ್ಟುಹೋಗಿದ್ದು, 26 ಜನರು ಸಾವನ್ನಪ್ಪಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಇಲಾಖೆ ತಿಳಿಸಿದೆ.

 Sharesee more..

ಭಗತ್‌ ಸಿಂಗ್ ಅವರು ಶತಮಾನದವರೆಗೆ ಯುವಜನತೆಗೆ ಸ್ಫೂರ್ತಿಯಾಗಿರಲಿದ್ದಾರೆ; ಅಮಿತ್ ಶಾ

28 Sep 2020 | 5:35 PM

ನವದೆಹಲಿ, ಸೆ 28 (ಯುಎನ್ಐ) ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಜನ್ಮಶತಮಾನೋತ್ಸವದಂದು ಶ್ರದ್ಧಾಂಜಲಿ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರು ಶತಮಾನದವರೆಗೆ ಸ್ಫೂರ್ತಿಯ ಮೂಲವಾಗಿ ಉಳಿಯಲಿದ್ದಾರೆ ಎಂದಿದ್ದಾರೆ ಈ ಕುರಿತು ಟ್ವೀಟ್‌ ಮಾಡಿರುವ ಅವರು, ದೇಶದ ಯುವಜನತೆಯಲ್ಲಿ ಸ್ವಾತಂತ್ರ್ಯದ ನಿರ್ಣಯವನ್ನು ಜಾಗೃತಗೊಳಿಸಿದ ಅವರ ಕ್ರಾಂತಿಕಾರಿ ಉಪಾಯಗಳು, ಸರ್ವೋಚ್ಛ ತ್ಯಾಗದೊಂದಿಗೆ ಅವರು ಸದಾ ಸ್ಮರಣೀಯ ಎಂದಿದ್ದಾರೆ.

 Sharesee more..
ಭಗತ್‌ ಶಾ ಅವರು ಶತಮಾನದವರೆಗೆ ಯುವಜನತೆಗೆ ಸ್ಫೂರ್ತಿಯಾಗಿರಲಿದ್ದಾರೆ; ಅಮಿತ್ ಶಾ

ಭಗತ್‌ ಶಾ ಅವರು ಶತಮಾನದವರೆಗೆ ಯುವಜನತೆಗೆ ಸ್ಫೂರ್ತಿಯಾಗಿರಲಿದ್ದಾರೆ; ಅಮಿತ್ ಶಾ

28 Sep 2020 | 5:26 PM

ನವದೆಹಲಿ, ಸೆ 28 (ಯುಎನ್ಐ) ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಜನ್ಮಶತಮಾನೋತ್ಸವದಂದು ಶ್ರದ್ಧಾಂಜಲಿ ಸಲ್ಲಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರು ಶತಮಾನದವರೆಗೆ ಸ್ಫೂರ್ತಿಯ ಮೂಲವಾಗಿ ಉಳಿಯಲಿದ್ದಾರೆ ಎಂದಿದ್ದಾರೆ.

 Sharesee more..
ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಬುಧವಾರ ಪ್ರಕಟ

ಬಾಬರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ಬುಧವಾರ ಪ್ರಕಟ

28 Sep 2020 | 4:11 PM

ಅಯೋಧ್ಯೆ, ಸೆ 28 (ಯುಎನ್‌ಐ) ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಸಮಾರಂಭದ ಎರಡು ತಿಂಗಳ ನಂತರ ಬುಧವಾರ ಬಾಬರಿ ಧ್ವಂಸ ಸಂಬಂಧ ಪ್ರಕರಣದಲ್ಲಿ ತೀರ್ಪು ಪ್ರಕಟವಾಗಲಿದೆ.

 Sharesee more..