Saturday, Oct 24 2020 | Time 19:56 Hrs(IST)
 • ದೇಶಾದ್ಯಂತ ಉಚಿತ ಕೋವಿಡ್‌ ಲಸಿಕೆ ದೊರೆಯಬೇಕು; ಕೇಜ್ರೀವಾಲ್‌
 • ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ
 • ಕೆಡುಕಿನ ವಿರುದ್ದ ಒಳಿತು ಸಾಧಿಸಿದ ವಿಜಯದ ಸಂಕೇತ ದಸರಾ- ಉಪರಾಷ್ಟಪತಿ
 • ತ್ರಿವರ್ಣ ಧ್ವಜ; ಮೆಹಬೂಬಾ ಮುಫ್ತಿ ಹೇಳಿಕೆಗೆ ಕಾಂಗ್ರೆಸ್, ಬಿಜೆಪಿ ಆಕ್ರೋಶ
 • ನಾಲ್ಕು ಕೈ, ಕಾಲುಗಳ ಬಾಲಕನಿಗೆ, ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
 • ಡೆಲ್ಲಿಗೆ 195 ರನ್ ಗುರಿ ನೀಡಿದ ಕೆಕೆಆರ್
 • ಕೋವಿಡ್-19 ಸ್ಥಿತಿಗತಿಗೆ ನಿರ್ಣಾಯಕವಾಗಲಿದೆ ಮುಂದಿನ ಎರಡು ತಿಂಗಳು
 • ತಿರುಪತಿ ತಿಮ್ಮಪ್ಪ ದೇಗಲ ಪ್ರಸಾದ ತಯಾರಿಕ ಕೇಂದ್ರದಲ್ಲಿ ಸ್ಪೋಟ- ಐವರು ಕಾರ್ಮಿಕರಿಗೆ ಗಾಯ
 • ಆದಾಯ ತೆರಿಗೆ ವಿವರ ಸಲ್ಲಿಕೆಗೆ ಡಿ 31 ರವರೆಗೆ ಗಡುವು ವಿಸ್ತರಣೆ
 • ಗುಜರಾತ್‌; ಕಿಸಾನ್‌ ಸೂರ್ಯೋದಯ ಸೇರಿ ಮೂರು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
 • ಕೆಲವೆಡೆ ಆಯುಧ ಪೂಜೆ, ಇನ್ನೂ ಕೆಲವೆಡೆ ಸಿದ್ಧತೆ: ಕಾರ್ಮಿಕರಿಗಿಲ್ಲ ಬೋನಸ್ !!!
 • ಓಲಾ, ಉಬರ್, ಆಟೋ ಚಾಲಕ ಸಂಘದ ಪದಾಧಿಕಾರಿಗಳು ಕಾಂಗ್ರೆಸ್ ಗೆ ಸೇರ್ಪಡೆ
 • ಸೇನಾ ಕ್ಯಾಂಟೀನ್ ಗಳಲ್ಲಿ ಇನ್ನೂ ವಿದೇಶಿ ಮದ್ಯ ಲಭ್ಯವಿರುವುದಿಲ್ಲ
 • ಜಾತಿ ಒಡೆದು ರಾಜಕೀಯ ಮಾಡುವ ಅಗತ್ಯ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
 • ಮುಖ್ಯಮಂತ್ರಿಯಾಗಲು ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು- ಡಿ ಕೆ ಶಿವಕುಮಾರ್
National
ಭಗತ್ ಸಿಂಗ್ ಜನ್ಮದಿನ: ಪ್ರಧಾನಿ ಶ್ರದ್ಧಾಂಜಲಿ

ಭಗತ್ ಸಿಂಗ್ ಜನ್ಮದಿನ: ಪ್ರಧಾನಿ ಶ್ರದ್ಧಾಂಜಲಿ

28 Sep 2020 | 3:05 PM

ನವದೆಹಲಿ, ಸೆ 28 (ಯುಎನ್‍ಐ) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 Sharesee more..

ಸಂಸತ್ತಿನ ಒಳಗೆ ಹೊರಗೆ ರೈತರ ಧ್ವನಿ ಅಡಗಿಸಲಾಗುತ್ತಿದೆ : ರಾಹುಲ್ ಗಾಂಧಿ

28 Sep 2020 | 12:48 PM

ನವದೆಹಲಿ, ಸೆ 28 (ಯುಎನ್ಐ) ಕೃಷಿ ಕ್ಷೇತ್ರದ ಮಸೂದೆಗಳನ್ನು 'ಭಾರತೀಯ ರೈತರಿಗೆ ಮರಣದಂಡನೆ' ಎಂದು ಖಂಡಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಂಸತ್ತಿನ ಹೊರಗೆ ಮತ್ತು ಒಳಗೆ ರೈತರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

 Sharesee more..

ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ; ರಾಹುಲ್‌

28 Sep 2020 | 12:44 PM

ನವದೆಹಲಿ, ಸೆ 28 (ಯುಎನ್ಐ) ಕೃಷಿ ವಲಯದ ಮಸೂದೆಗಳು ದೇಶದ ರೈತರಿಗೆ ಮರಣಶಾಸನ ಎಂದು ಬಣ್ಣಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಸರ್ಕಾರ ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದ್ದಾರೆ.

 Sharesee more..

ಗಾನ ಕೋಗಿಲೆ ಲತಾ ಮಂಗೇಶ್ಕರ್ @ 91 : ಪ್ರಧಾನಿ ಹಾರೈಕೆ

28 Sep 2020 | 11:40 AM

ನವದೆಹಲಿ, ಸೆ 28 (ಯುಎನ್‍ಐ) ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ 91ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ “ಲತಾ ದೀದಿಯವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ.

 Sharesee more..

ಪುಲ್ವಾಮಾದಲ್ಲಿ ಶೋಧ ಕಾರ್ಯಾಚರಣೆ ಪುನರಾರಂಭ: ಈವರೆಗೆ ಇಬ್ಬರು ಎಲ್‍ ಇಟಿ ಉಗ್ರರು ಹತ

28 Sep 2020 | 10:47 AM

ಶ್ರೀನಗರ, ಸೆ 28 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಸೋಮವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯಾಚರಣೆ ಪುನರಾರಂಭಗೊಂಡಿದೆ ಭಾನುವಾರ ಸಂಜೆ ನಡೆದ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಎಲ್‍ಇಟಿಯ ಇಬ್ಬರು ಉಗ್ರರು ಹತರಾಗಿ, ಓರ್ವ ಯೋಧ ಗಾಯಗೊಂಡಿದ್ದರು.

 Sharesee more..

ಮಧ್ಯ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಆರಂಭ

28 Sep 2020 | 10:19 AM

ಶ್ರೀನಗರ, ಸೆ 28 (ಯುಎನ್‌ಐ) ಮಧ್ಯ ಕಾಶ್ಮೀರ ಜಿಲ್ಲೆಯಾದ ಬಡ್ಗಾಮ್ ನಲ್ಲಿ ಭದ್ರತಾ ಪಡೆಗಳು ಸೋಮವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಇಂದು ಬೆಳಿಗ್ಗೆ ಜಮ್ಮು -ಕಾಶ್ಮೀರ ಪೊಲೀಸ್, ರಾಷ್ಟ್ರೀಯ ರೈಫಲ್ಸ್ , ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್‌ಪಿಎಫ್ ಪಡೆಗಳು ಜಂಟಿಯಾಗಿ ಬಡ್ಗಾಮ್ ಜಿಲ್ಲೆಯ ಯಾರಿಕಲನ್ ಚದೂರಾ ಗ್ರಾಮದಲ್ಲಿ ತೀವ್ರ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅವರು ಹೇಳಿದ್ದಾರೆ.

 Sharesee more..

ಅರ್ಮೆನಿಯಾ-ಅಜರ್ ಬೈಜಾನ್ ನಡುವೆ ಉಲ್ಭಣಿಸಿದ ಸಂಘರ್ಘ: 16 ಮಂದಿ ಸಾವು

27 Sep 2020 | 10:39 PM

ಯೆರೆವಾನ್, ಸೆ 27 (ಯುಎನ್‌ಐ) ನಾಗೋರ್ನೊ-ಕರಾಬಖ್ ಪ್ರಾಂತ್ಯದಲ್ಲಿ ಅಜರ್ ಬೈಜಾನ್ ಸೇನೆಯೊಂದಿಗೆ ನಡೆದ ಸಂಘರ್ಘದಲ್ಲಿ ತನ್ನ 16 ಸೈನಿಕರನ್ನು ಕಳೆದುಕೊಂಡು, 100ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿರುವುದಾಗಿ ಅರ್ಮೇನಿಯಾ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ ಅರ್ಮೇನಿಯನ್ ರಕ್ಷಣಾ ಸಚಿವಾಲಯದ ವಕ್ತಾರ ಶುಶನ್ ಸ್ಟೆಪನ್ಯಾನ್ ಅವರು ಫೇಸ್‌ಬುಕ್‌ನಲ್ಲಿ, ಘರ್ಷಣೆಯಲ್ಲಿ ತಮ್ಮ ದೇಶದ 16 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

 Sharesee more..

ಡೆನ್ಮಾರ್ಕ್ ಪ್ರಧಾನಿ ಜತೆ ಮೋದಿ ಸೋಮವಾರ ದ್ವಿಪಕ್ಷೀಯ ಮಾತುಕತೆ

27 Sep 2020 | 10:34 PM

ನವದೆಹಲಿ, ಸೆ 27 [ಯುಎನ್ಐ]ಪ್ರಧಾನಿ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಸೋಮವಾರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ವರ್ಚುಯಲ್ ವೇದಿಕೆ ಮೂಲಕ ಉಭಯ ನಾಯಕರು ಪರಸ್ಪರ ಸಮಾಲೋಚನೆ ನಡೆಸಲಿದ್ದಾರೆ.

 Sharesee more..

ಬ್ರಹ್ಮೋತ್ಸವಂ: ತಿರುಮಲ ದೇವಸ್ಥಾನದಲ್ಲಿ ಧಾರ್ಮಿಕ ರೀತಿಯಲ್ಲಿ ಚಕ್ರ ಸ್ನಾನ ಆಚರಣೆ

27 Sep 2020 | 10:11 PM

ತಿರುಮಲ, ಸೆ 27 (ಯುಎನ್‌ಐ) ಒಂಬತ್ತು ದಿನಗಳ ನವಹ್ನಿಕಾ ಶ್ರೀವಾರಿ ಸಲಕಟ್ಲ ಬ್ರಹ್ಮೋತ್ಸವದ ಅಂತಿಮ ಘಟ್ಟದಲ್ಲಿ, ಚಕ್ರ ಸ್ನಾನಂ ಅನ್ನು ಭಾನುವಾರ ಬೆಳಿಗ್ಗೆ ತಿರುಮಲ ದೇವಸ್ಥಾನದಲ್ಲಿ ಧಾರ್ಮಿಕ ರೀತಿಯಲ್ಲಿ ಆಚರಿಸಲಾಯಿತು ಕೋವಿಡ್ 19 ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ಪವಿತ್ರ ಅವಬ್ರಿದ ಸ್ನಾನವನ್ನು ಶ್ರೀವಾರಿ ದೇವಾಲಯದ ಒಳಗೆ ಹೊಸದಾಗಿ ನಿರ್ಮಿಸಲಾದ ಪುಷ್ಕರಿಣಿಯಲ್ಲಿ ನಡೆಸಲಾಯಿತು.

 Sharesee more..

ಜಸ್ವಂತ್‌ ನಿಧನದಿಂದ ಆತ್ಮೀಯ ಮಿತ್ರನನ್ನು ಕಳೆದುಕೊಂಡಂತಾಗಿದೆ; ಅಡ್ವಾಣಿ

27 Sep 2020 | 9:22 PM

ನವದೆಹಲಿ, ಸೆ 27 (ಯುಎನ್ಐ) ಹಿರಿಯ ರಾಜಕಾರಣಿ ಜಸ್ವಂತ್‌ ಸಿಂಗ್‌ ಅವರ ನಿಧನದಿಂದ ಆತ್ಮೀಯ ಮಿತ್ರನನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ಮುಖಂಡ ಎಲ್‌ ಕೆ.

 Sharesee more..

ಕೃಷಿ ಮಸೂದೆಗಳನ್ನು ಹಿಂಪಡೆಯಲು ಕಾಂಗ್ರೆಸ್ ಪಟ್ಟು: ವಿರೋಧಕ್ಕೆ ಜತೆಗೂಡಲು ಎನ್‍ ಡಿಎ ಮಿತ್ರ ಪಕ್ಷಗಳಿಗೆ ಒತ್ತಾಯ

27 Sep 2020 | 9:06 PM

ನವದೆಹಲಿ, ಸೆ 27 (ಯುಎನ್‌ಐ) ರಾಷ್ಟ್ರಪತಿಯವರ ಅಂಕಿತ ಪಡೆದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸುವಂತೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದಎಲ್ಲಾ ಮೈತ್ರಿ ಪಕ್ಷಗಳಿಗೆ ಕಾಂಗ್ರೆಸ್ ಒತ್ತಾಯಿಸಿದೆ ಕಳೆದ ಶನಿವಾರ ಶನಿವಾರ, ಎನ್‌ಡಿಎ ನ ಹಳೆಯ ಮೈತ್ರಿ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳದ ಒಬ್ಬರು ಸಚಿವರು ಮಸೂದೆಗಳನ್ನು ವಿರೋಧಿಸಿ ಮೈತ್ರಿಕೂಟ ಸರ್ಕಾರದಿಂದ ನಿರ್ಗಮಿಸಿದ್ದಾರೆ.

 Sharesee more..

ಕೃಷಿ ಮಸೂದೆ ವಿರುದ್ಧ ಹೋರಾಟಕ್ಕೆ ಎನ್‌ಡಿಎ ಮಿತ್ರಪಕ್ಷಗಳು ಕೈಜೋಡಿಸಬೇಕು; ಕಾಂಗ್ರೆಸ್‌ ಮನವಿ

27 Sep 2020 | 8:52 PM

ನವದೆಹಲಿ, ಸೆ 27 (ಯುಎನ್ಐ) ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವ ಕೃಷಿ ಮಸೂದೆಗಳನ್ನು ವಿರೋಧಿಸಬೇಕು ಎಂದು ಎನ್‌ಡಿಎ ಮಿತ್ರ ಪಕ್ಷಗಳಿಗೆ ಕಾಂಗ್ರೆಸ್‌ ಮನವಿ ಮಾಡಿದೆ ಶನಿವಾರ, ಕೃಷಿ ಮಸೂದೆ ವಿರೋಧಿಸಿ ಎನ್‌ಡಿಎಯ ಪುರಾತನ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ತನ್ನ ಮೈತ್ರಿಯನ್ನು ಕಡಿದುಕೊಂಡಿದೆ.

 Sharesee more..

ಪುಲ್ವಾಮಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಎಲ್‍ ಇಟಿ ಉಗ್ರರು ಹತ, ಕಾರ್ಯಾಚರಣೆ ಮುಂದುವರಿಕೆ

27 Sep 2020 | 8:23 PM

ಶ್ರೀನಗರ, ಸೆ 27 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮಾದಲ್ಲಿ ಭಾನುವಾರ ನಡೆದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ ಎಂದು ಪೊಲೀಸ್ ವಕ್ತಾರರೊಬ್ಬರು ಭಾನುವಾರ ಸಂಜೆ ತಿಳಿಸಿದ್ದಾರೆ.

 Sharesee more..

ನರೇಂದ್ರಮೋದಿ -ಡೆನ್ಮಾರ್ಕ್ ಪ್ರಧಾನಿ ನಡುವೆ ನಾಳೆ ವರ್ಚ್ಯುಯಲ್ ದ್ವಿಪಕ್ಷೀಯ ಶೃಂಗಸಭೆ

27 Sep 2020 | 8:11 PM

ನವದೆಹಲಿ, ಸೆ 27(ಯುಎನ್ಐ)- ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೆನ್ಮಾರ್ಕ್‌ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ನಡುವೆ ಸೋಮವಾರ ವರ್ಚ್ಯುಯಲ್ ದ್ವಿಪಕ್ಷೀಯ ಶೃಂಗಸಭೆ ನಡೆಯಲಿದೆ.

 Sharesee more..

ಕಾಂಗ್ರೆಸ್‌ಗೆ ಮರುಸೇರ್ಪಡೆಗೊಂಡ ಅಜೋಯ್‌ ಕುಮಾರ್

27 Sep 2020 | 7:05 PM

ನವದೆಹಲಿ, ಸೆ 27 (ಯುಎನ್ಐ) ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸೇರಲು ಕಾಂಗ್ರೆಸ್‌ ತೊರೆದಿದ್ದ ಅಜೊಯ್‌ ಕುಮಾರ್‌ ಈಗ ಭಾನುವಾರ ಮತ್ತೊಮ್ಮೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ ಜಾರ್ಖಂಡ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅಜೊಯ್‌ ಕುಮಾರ್‌ ಅವರು ಪಕ್ಷಕ್ಕೆ ಸೇರುವ ಪ್ರಸ್ತಾವನೆಯನ್ನು ಕಾಂಗ್ರೆಸ್‌ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮತಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.

 Sharesee more..