Thursday, Oct 22 2020 | Time 14:05 Hrs(IST)
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
 • ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ
 • ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ; ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ- ಸಿದ್ದರಾಮಯ್ಯ
 • ಅತಿವೃಷ್ಟಿ: ಕೇಂದ್ರಕ್ಕೆ ಶೀಘ್ರ ವರದಿ- ಮುಖ್ಯಮಂತ್ರಿ ಯಡಿಯೂರಪ್ಪ
 • ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್; ಲಕ್ಷ್ಮಣ ಸವದಿ ಹಸಿರು ನಿಶಾನೆ
National
ಸಿಎಜಿ ವರದಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುತ್ತಿದೆ; ಚಿದಂಬರಂ

ಸಿಎಜಿ ವರದಿ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುತ್ತಿದೆ; ಚಿದಂಬರಂ

24 Sep 2020 | 5:10 PM

ನವದೆಹಲಿ, ಸೆ 24 (ಯುಎನ್ಐ) ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ರಷ್ಯಾದ ಡಸಾಲ್ಟ್‌ ಏವಿಯೇಷನ್ ಕಂಪನಿಯೊಂದಿಗಿನ ಒಪ್ಪಂದಗಳನ್ನು ಪಾಲಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಬಹಿರಂಗಪಡಿಸಿದ ಸಿಎಜಿ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

 Sharesee more..

ನಾಯ್ಡು ಅವರನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್

24 Sep 2020 | 4:47 PM

ನವದೆಹಲಿ, ಸೆ 24 (ಯುಎನ್ಐ) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಉಪರಾಷ್ಟ್ರಪತಿ ಭವನದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದರು.

 Sharesee more..
ರಾಜ್‍ ನಾಥ್ ಸಿಂಗ್ ಅವರಿಂದ ಇಂದು ಜಮ್ಮು-ಕಾಶ್ಮೀರ, ಲಡಾಕ್‍ನಲ್ಲಿ ಮಹತ್ವದ 17 ಸೇತುವೆಗಳ ಉದ್ಘಾಟನೆ

ರಾಜ್‍ ನಾಥ್ ಸಿಂಗ್ ಅವರಿಂದ ಇಂದು ಜಮ್ಮು-ಕಾಶ್ಮೀರ, ಲಡಾಕ್‍ನಲ್ಲಿ ಮಹತ್ವದ 17 ಸೇತುವೆಗಳ ಉದ್ಘಾಟನೆ

24 Sep 2020 | 4:41 PM

ಜಮ್ಮು, ಸೆ 24 (ಯುಎನ್‌ಐ) – ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಮಹತ್ವದ 17 ಹೊಸ ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

 Sharesee more..

ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ; ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

24 Sep 2020 | 4:10 PM

ನವದೆಹಲಿ, ಸೆ 24 (ಯುಎನ್ಐ) ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ ಜೊತೆಗೆ, ಇಂತಹ ಅನಗತ್ಯ ಅರ್ಜಿಗಳ ಸಲ್ಲಿಸಿದ್ದ ಅರ್ಜಿದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ, 10 ಸಾವಿರ ರೂ.

 Sharesee more..
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಮಾಯಾವತಿ ಒತ್ತಾಯ

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಮಾಯಾವತಿ ಒತ್ತಾಯ

24 Sep 2020 | 3:47 PM

ಲಕ್ನೋ, ಸೆ 24(ಯುಎನ್‍ಐ)-ನಿನ್ನೆ ಕೊನೆಗೊಂಡ ಸಂಸತ್ ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಲಾದ ಕೃಷಿ ಕುರಿತ ಎರಡು ಮಸೂದೆಗಳ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಬಹುಜನ ಸಮಾಜ ಪಕ್ಷ(ಬಿಎಸ್ ಪಿ)ದ ವರಿಷ್ಠೆ ಮಾಯಾವತಿ, ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಮುನ್ನ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

 Sharesee more..

Looking forward for virtual meet with Rajapaksha: Modi

24 Sep 2020 | 3:24 PM

New Delhi, Sep 24 (UNI) Prime Minister Narendra Modi on Thursday said that he was looking forward to a virtual meeting with his Sri Lankan counterpart Mahinda Rajapaksa aimed at strengthening ties between the two neighbours.

 Sharesee more..

ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ

24 Sep 2020 | 2:25 PM

ನವದೆಹಲಿ, ಸೆ 24(ಯುಎನ್‍ಐ)- ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಂತಾಪ ವ್ಯಕ್ತಪಡಿಸಿದೆ ಮೃತರ ಗೌರವಾರ್ಥ ಸಂಪುಟ ಸಭೆಯಲ್ಲಿ ಎರಡು ನಿಮಿಷಗಳ ಮೌನ ಆಚರಿಸಲಾಯಿತು.

 Sharesee more..

ದೆಹಲಿಯಲ್ಲಿಯೇ ಸುರೇಶ್‌ ಅಂಗಡಿ ಪ್ರಾರ್ಥೀವ ಶರೀರದ ಅಂತ್ಯಕ್ರಿಯೆ

24 Sep 2020 | 1:43 PM

ಬೆಂಗಳೂರು, ಸೆ 24 (ಯುಎನ್ಐ) ಕೋವಿಡ್‌ನಿಂದ ಬುಧವಾರ ರಾತ್ರಿ ನಿಧನರಾದ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ದೆಹಲಿಯಲ್ಲಿಯೇ ಗುರುವಾರ ನಡೆಸಲಾಗುವುದು ಅಧಿಕೃತ ಮೂಗಳ ಪ್ರಕಾರ, ಅಂಗಡಿ ಅವರ ಕುಟುಂಬ ಸದಸ್ಯರು ಮೃತದೇಹವನ್ನು ಅವರ ಸ್ವಂತ ಊರಾದ ಬೆಳಗಾವಿಗೆ ತರುವ ಪ್ರಯತ್ನ ನಡೆಸಿದರಾದರೂ, ಕೋವಿಡ್‌ -19 ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಮೃತದೇಹವನ್ನು ಸ್ಥಳಾಂತರಿಸಲು ಮಾರ್ಗಸೂಚಿ ಅನುಮತಿ ನೀಡುವುದಿಲ್ಲವಾದ್ದರಿಂದ, ಈ ಅವಕಾಶ ನಿರಾಕರಿಸಲಾಯಿತು.

 Sharesee more..

ಯುಪಿಎಸ್ ಸಿ ಇಂಜಿನಿಯರಿಂಗ್ ಸೇವಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

24 Sep 2020 | 12:23 PM

ನವದೆಹಲಿ, ಸೆ 24 (ಯುಎನ್ಐ) ಕೇಂದ್ರ ಲೋಕಸೇವಾ ಆಯೋಗ (ಯು ಪಿ ಎಸ್ ಸಿ ) 2020 ನೇ ಸಾಲಿನ ಇಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ವೇಳಾಪಟ್ಟಿ ಪ್ರಟವಾಗಿದೆ ಯುಪಿಎಸ್ ಸಿ ಇಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಅಕ್ಟೋಬರ್ 18 ರಂದು ಎರಡು ಪಾಳಿಯಲ್ಲಿ ನಡೆಯಲಿದೆ .

 Sharesee more..

ದಕ್ಷಿಣ ಗುಜರಾತ್ ಒಎನ್‌ಜಿಸಿ ಅನಿಲ ಸ್ಥಾವರದಲ್ಲಿ ಸ್ಫೋಟದ ನಂತರ ಭಾರಿ ಬೆಂಕಿ: ಸಾವು-ನೋವು ವರದಿ ಇಲ್ಲ

24 Sep 2020 | 9:58 AM

ಸೂರತ್, ಸೆ 24 (ಯುಎನ್‌ಐ)-ಇಲ್ಲಿನ ಹಾಜಿರಾದಲ್ಲಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ದ ಸ್ಥಾವರದಲ್ಲಿ ಗುರುವಾರ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡಿದೆ.

 Sharesee more..

ಸುರೇಶ್‌ ಅಂಗಡಿ ನಿಧನಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಗೃಹ ಸಚಿವ ಅಮಿತ್‌ ಶಾ ಸಂತಾಪ

23 Sep 2020 | 10:19 PM

ನವದೆಹಲಿ, ಸೆ 23 (ಯುಎನ್ಐ) ಸುರೇಶ್‌ ಅಂಗಡಿ ನಿಧನಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಗೃಹ ಸಚಿವ ಅಮಿತ್‌ ಶಾ ಸಂತಾಪ ಸೂಚಿಸಿದ್ದಾರೆ ಸುರೇಶ್‌ ಅಂಗಡಿ ಅವರ ನಿಧನ ಸುದ್ದಿಯಿಂದ ಆಘಾತವಾಗಿದೆ.

 Sharesee more..

ಸುರೇಶ್‌ ಅಂಗಡಿ ನಿಧನಕ್ಕೆ ಕೇಂದ್ರ ಸಚಿವರ ಸಂತಾಪ

23 Sep 2020 | 9:55 PM

ನವದೆಹಲಿ, ಸೆ 23 (ಯುಎನ್ಐ) ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ ನಿಧನಕ್ಕೆ ಕೇಂದ್ರದ ಸಂಸದರು, ಸಚಿವರು ಶೋಕ ವ್ಯಕ್ತಪಡಿಸಿದ್ದಾರೆ "ಸುರೇಶ್‌ ಅಂಗಡಿ ಓರ್ವ ಉತ್ತಮ ಆಡಳಿತಕಾರರಾಗಿದ್ದರು.

 Sharesee more..

ಕರ್ನಾಟಕದಲ್ಲಿ ಪಕ್ಷ ಬಲಗೊಳಿಸುವಲ್ಲಿ ಸುರೇಶ್‌ ಅಂಗಡಿ ಪಾತ್ರ ಮಹತ್ವದ್ದು; ಪ್ರಧಾನಿ ನರೇಂದ್ರ ಮೋದಿ

23 Sep 2020 | 9:46 PM

ನವದೆಹಲಿ, ಸೆ 23 (ಯುಎನ್ಐ) ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಸುರೇಶ್‌ ಅಂಗಡಿ ಅವರು ಕೋವಿಡ್‌ ಸೋಂಕಿನಿಂದ ಎರಡು ವಾರಗಳ ಹಿಂದೆ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದರು.

 Sharesee more..

ಆಯುಷ್ಮಾನ್ ಭಾರತ್ ಯೋಜನೆಯಡಿ 1.26 ಕೋಟಿ ರೋಗಿಗಳಿಗೆ ಚಿಕಿತ್ಸೆ, 12.5 ಕೋಟಿಗೂ ಹೆಚ್ಚು ಜನರಿಗೆ ಇ-ಕಾರ್ಡ್‌ ಉಚಿತ ವಿತರಣೆ

23 Sep 2020 | 9:26 PM

ನವದೆಹಲಿ, ಸೆ 23 (ಯುಎನ್‌ಐ) ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ 2018 ರ ಸೆಪ್ಟೆಂಬರ್‌ನಲ್ಲಿ ಆರಂಭವಾದಾಗಿನಿಂದ ಒಟ್ಟಾರೆ 1 26 ಕೋಟಿ ಜನರು ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, 12 ಕೋಟಿ 50 ಲಕ್ಷಕ್ಕೂ ಹೆಚ್ಚು ಮಂದಿಗೆ ಇ-ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಹರ್ಷ್ ವರ್ಧನ್ ಹೇಳಿದ್ದಾರೆ.

 Sharesee more..

ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ರಾಷ್ಟ್ರಪತಿಗೆ ಗುಲಾಂ ನಬೀ ಆಜಾದ್ ಜ್ಞಾಪಕ ಪತ್ರ ಸಲ್ಲಿಕೆ

23 Sep 2020 | 8:45 PM

ನವದೆಹಲಿ, ಸೆ 23 (ಯುಎನ್‌ಐ) -ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಬುಧವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ, ಭಾನುವಾರ ತೀವ್ರ ವಿರೋಧದ ನಡುವೆಯೂ ಅಂಗೀಕರಿಸಿದ ಎರಡು ವಿವಾದಾತ್ಮಕ ಕೃಷಿ ಮಸೂದೆಗಳಿಗೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ.

 Sharesee more..