Thursday, Oct 22 2020 | Time 14:00 Hrs(IST)
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
 • ಅಭಿಮಾನಿಗಳಿಂದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಸಿರಾಜ್‌ ಬುಧವಾರ ಮೆಚ್ಚುಗೆ ಗಳಿಸಿದರು
 • ಉತ್ತರ ಕರ್ನಾಟಕಕ್ಕೆ ಅನ್ಯಾಯ, ತಾರತಮ್ಯ ಸಹಿಸಲಾಗದು: ಹೊರಟ್ಟಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ
 • ನಳಿನ್ ಕುಮಾರ್ ಕಟೀಲ್ ಒಬ್ಬ ಕಾಡು ಮನುಷ್ಯ; ನಾಲಗೆಯಲ್ಲಿ ಮಾತ್ರ ಅಲ್ಲ, ಬೆನ್ನಿನಲ್ಲಿಯೂ ಎಲುಬು ಇಲ್ಲ- ಸಿದ್ದರಾಮಯ್ಯ
 • ಅತಿವೃಷ್ಟಿ: ಕೇಂದ್ರಕ್ಕೆ ಶೀಘ್ರ ವರದಿ- ಮುಖ್ಯಮಂತ್ರಿ ಯಡಿಯೂರಪ್ಪ
 • ಬೆಂಗಳೂರಿನಲ್ಲಿ ರಸ್ತೆಗಿಳಿದ ಓಲೆಕ್ಟಾ ಎಲೆಕ್ಟ್ರಿಕ್ ಬಸ್; ಲಕ್ಷ್ಮಣ ಸವದಿ ಹಸಿರು ನಿಶಾನೆ
National
ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ.15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ

ದೆಹಲಿ ಗಲಭೆ; ಫೇಸ್‌ಬುಕ್‌ ವಿರುದ್ಧ ಅ.15ರವರೆಗೆ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ನಿರ್ದೇಶನ

23 Sep 2020 | 8:38 PM

ನವದೆಹಲಿ, ಸೆ 23 (ಯುಎನ್ಐ) ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್ ಗೆ ಪ್ರತಿಕ್ರಿಯಿಸದ ಫೇಸ್ ಬುಕ್ ಭಾರತದ ಉಪಾಧ್ಯಕ್ಷರ ವಿರುದ್ದ ಅ.15ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ.

 Sharesee more..

ರೈತರು ಮತ್ತು ಕಾರ್ಮಿಕರ ಕುರಿತ ಮಸೂದೆಗಳನ್ನು ವಿರೋಧಿಸಿ ಸಂಸತ್ ಭವನದ ಆವರಣದಲ್ಲಿ ಪ್ರತಿಪಕ್ಷಗಳ ಸದಸ್ಯರಿಂದ ಪ್ರತಿಭಟನಾ ಮೆರವಣಿಗೆ

23 Sep 2020 | 4:13 PM

ನವದೆಹಲಿ, ಸೆ 23(ಯುಎನ್ಐ)-ರೈತರು ಮತ್ತು ಕಾರ್ಮಿಕರ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಪ್ರತಿಪಕ್ಷಗಳ ಸದಸ್ಯರು ಬುಧವಾರ ಸಂಸತ್ ಭವನ ಆವರಣದಲ್ಲಿ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು ರೈತರ ಕುರಿತ ಮಸೂದೆಗಳಲ್ಲಿ ತಿದ್ದುಪಡಿಗಳನ್ನು ಮತ್ತು ರಾಜ್ಯಸಭೆಯಲ್ಲಿ ಎಂಟು ಸದಸ್ಯರ ಅಮಾನತು ವಿರೋಧಿಸಿ ಪ್ರತಿಪಕ್ಷದ ಸದಸ್ಯರು ನಿನ್ನೆಯಿಂದ ಸದನವನ್ನು ಬಹಿಷ್ಕರಿಸಿದ್ದಾರೆ.

 Sharesee more..
ಜಮ್ಮು-ಕಾಶ್ಮೀರ ಅಧಿಕೃತ ಭಾಷೆ ಮಸೂದೆಗೆ ಲೋಕಸಭೆ ಅನುಮೋದನೆ

ಜಮ್ಮು-ಕಾಶ್ಮೀರ ಅಧಿಕೃತ ಭಾಷೆ ಮಸೂದೆಗೆ ಲೋಕಸಭೆ ಅನುಮೋದನೆ

23 Sep 2020 | 4:06 PM

ನವದೆಹಲಿ, ಸೆ 23 (ಯುಎನ್‌ಐ) ಜಮ್ಮು -ಕಾಶ್ಮೀರದಲ್ಲಿ ಉರ್ದು ಮತ್ತು ಇಂಗ್ಲಿಷ್ ಜೊತೆಗೆ ಹಿಂದಿ, ಕಾಶ್ಮೀರಿ ಮತ್ತು ಡೋಗ್ರಿ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿಸುವ ಮಸೂದೆಗೆ ಲೋಕಸಭೆ ಮಂಗಳವಾರ ಅನುಮೋದನೆ ನೀಡಿದೆ.

 Sharesee more..

ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ಕುರಿತ ಟರ್ಕಿ ಅಧ್ಯಕ್ಷರ ಹೇಳಿಕೆಗೆ ಭಾರತ ಖಂಡನೆ

23 Sep 2020 | 3:47 PM

ನವದೆಹಲಿ, ಸೆ 23 (ಯುಎನ್ಐ)- ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದಲ್ಲಿ ಕಾಶ್ಮೀರ ಕುರಿತ ಟರ್ಕಿ ಅಧ್ಯಕ್ಷ ರೆಸೆಪ್ ತಯಿಪ್ ಎರ್ಡೊಗನ್ ಹೇಳಿಕೆಗೆ ಭಾರತ ಖಂಡಿಸಿದ್ದು, ಈ ಹೇಳಿಕೆಯನ್ನು ಒಪ್ಪವಂತಹುದಲ್ಲ, ಇತರ ದೇಶಗಳ ಸಾರ್ವಭೌಮತ್ವತೆ ಬಗ್ಗೆ ಎರ್ಡೋಗನ್ ಕಲಿಯಬೇಕು ಎಂದು ಹೇಳಿದೆ.

 Sharesee more..

ರಾಜ್ಯಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

23 Sep 2020 | 3:16 PM

ನವದೆಹಲಿ, ಸೆ 23 (ಯುಎನ್ಐ ) ಕೃಷಿ ಮಸೂದೆಗಳ ಕುರಿತು ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನ ಹೊರಗೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ಮತ್ತು ಅವರ ಗೈರು ಹಾಜರಿ ನಡುವೆಯೇ ಬುಧವಾರ ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆಗಳನ್ನು ಅಂಗೀಕರಿಸಿ ತದನಂತರ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

 Sharesee more..

ರಾಷ್ಟ್ರಪತಿ ಭೇಟಿಗೆ ಪ್ರತಿಪಕ್ಷ ನಾಯಕರ ಸಜ್ಜು

23 Sep 2020 | 2:41 PM

ನವದೆಹಲಿ, ಸೆ 23 (ಯುಎನ್ಐ ) ಕೃಷಿ ಮಸೂದೆ ಅಂಗೀಕಾರ ಮತ್ತು ಸಂಸತ್ ಸದಸ್ಯರ ಅಮಾನತ್ತಿನ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳ ನಾಯಕರು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾಗಲಿದ್ದಾರೆ ಕೋವಿಡ್ ನಿಮಯಾವಳಿಗಳ ಪ್ರಕಾರ, ಕೇವಲ ಐವರು ನಾಯಕರಿಗೆ ಮಾತ್ರ ರಾಷ್ಟ್ರಪತಿಗಳನ್ನು ಭೇಟಿಯಾಗಲು ಅವಕಾಶ ದೊರೆತಿದೆ.

 Sharesee more..

ಇದೇ 26 ರಂದು ಪ್ರಧಾನಿ ಮೋದಿ, ರಾಜಪಕ್ಸೆ ವರ್ಚುಯಲ್ ದ್ವಿಪಕ್ಷೀಯ ಶೃಂಗಸಭೆ

23 Sep 2020 | 12:18 PM

ನವದೆಹಲಿ, ಸೆ 23 (ಯುಎನ್‍ಐ) ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಸೆಪ್ಟೆಂಬರ್ 26 ರಂದು ವಾಸ್ತವ ದ್ವಿಪಕ್ಷೀಯ ಶೃಂಗಸಭೆ ನಡೆಸಲಿದ್ದಾರೆ ವರ್ಚುವಲ್ ದ್ವಿಪಕ್ಷೀಯ ಶೃಂಗಸಭೆಯು ಶ್ರೀಲಂಕಾದಲ್ಲಿ ಸಂಸತ್ ಚುನಾವಣೆಯ ನಂತರ ಮತ್ತು ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧಗಳ ಹಿನ್ನೆಲೆಯಲ್ಲಿ, ವಿದೇಶಾಂಗ ಸಚಿವಾಲಯದ ದ್ವಿಪಕ್ಷೀಯ ಸಂಬಂಧದ ವಿಶಾಲ ಚೌಕಟ್ಟನ್ನು ಸಮಗ್ರವಾಗಿ ಪರಿಶೀಲಿಸಲು ಉಭಯ ನಾಯಕರಿಗೆ ಅವಕಾಶ ನೀಡುತ್ತದೆ ಎಂದು ಪ್ರಕಟಣೆ ತಿಳಿಸಿವೆ.

 Sharesee more..

ಭಿವಾಂಡಿ ಕಟ್ಟಡ ಕುಸಿತ ದುರಂತ: ಸಾವಿನ ಸಂಖ್ಯೆ 33 ಕ್ಕೆ ಏರಿಕೆ

23 Sep 2020 | 8:48 AM

ಥಾಣೆ, ಸೆ 23 (ಯುಎನ್‌ಐ) ಮಹಾರಾಷ್ಟ್ರದ ಈ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿ ಕಟ್ಟಡ ಕುಸಿದ ದುರುಂತದಲ್ಲಿ ಬಲಿಯಾದವರ ಸಂಖ್ಯೆ ಬುಧವಾರ 33 ಕ್ಕೆ ಏರಿದೆ ರಕ್ಷಣಾ ತಂಡದಲ್ಲಿ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯರು ಸೇರಿದ್ದು, ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

 Sharesee more..

ಲೋಕಸಭೆಯಲ್ಲಿ ಕಾರ್ಮಿಕ ಸುರಕ್ಷತೆ ಮಸೂದೆಗಳು ಅಂಗೀಕಾರ

22 Sep 2020 | 8:42 PM

ನವದೆಹಲಿ, ಸೆ 22( ಯುಎನ್‌ಐ) ಸರ್ಕಾರ ಕೈಗೊಳ್ಳುತ್ತಿರುವ ಕಾರ್ಮಿಕ ಸುಧಾರಣೆಗಳು ಕಾರ್ಮಿಕರ ಕಲ್ಯಾಣಕ್ಕೆ ಮೈಲಿಗಲ್ಲು ಎಂಬುದನ್ನು ಸಾಬೀತು ಪಡಿಸಲಿವೆ ಎಂದು ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮಂಗಳವಾರ ಹೇಳಿದ್ದಾರೆ ಲೋಕಸಭೆ ವೃತ್ತಿ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಪರಿಸ್ಥಿತಿಗಳ ಸಂಹಿತೆ- 2020, ಕೈಗಾರಿಕಾ ಸಂಬಂಧಿತ ಸಂಹಿತೆ- 2020 ಮತ್ತು ಸಾಮಾಜಿಕ ಭದ್ರತೆ ಸಂಹಿತೆ- 2020ಗಳನ್ನು ಧ್ವನಿ ಮತದಿಂದ ಅಂಗೀಕರಿಸಿತು.

 Sharesee more..

ಡಿಆರ್‌ಡಿಒ 'ಅಭ್ಯಾಸ್‌' ಪರೀಕ್ಷಾರ್ಥ ಹಾರಾಟ ಯಶಸ್ವಿ

22 Sep 2020 | 7:23 PM

ನವದೆಹಲಿ, ಸೆ 22 (ಯುಎನ್‍ಐ) ಒಡಿಶಾದ ಬಾಲಸೋರ್ನಲ್ಲಿಂದು ಡಿಆರ್ ಡಿಒ ವೈಮಾನಿಕ ’ಅಭ್ಯಾಸ್’ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ ಪ್ರಯೋಗಗಳ ಸಮಯದಲ್ಲಿ, ಎರಡು ಪ್ರದರ್ಶನ ವಾಹನಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.

 Sharesee more..

ದೇಶದಾದ್ಯಂತದ ಫಿಟ್‌ನೆಸ್‌ ಉತ್ಸಾಹಿಗಳೊಡನೆ ಗುರುವಾರ ಪ್ರಧಾನಿ ಸಂವಾದ

22 Sep 2020 | 5:45 PM

ನವದೆಹಲಿ, ಸೆ 22 [ಯುಎನ್ಐ] ಪ್ರಧಾನಿ ನರೇಂದ್ರ ಮೋದಿ ಅವರು, ಫಿಟ್‌ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ನಾಡಿದ್ದು ಗುರುವಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ ಈ ಸಂದರ್ಭದಲ್ಲಿ ಭಾರತದ ಫಿಟ್‌ನೆಸ್‌ ಪ್ರಭಾವಿಗಳು ಹಾಗೂ ನಾಗರೀಕರೊಡನೆ ಆನ್‌ಲೈನ್‌ ಸಂವಾದ ನಡೆಸಲಿದ್ದಾರೆ.

 Sharesee more..
ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

ಸಂಸತ್ತಿನಲ್ಲಿ ವಿಪಕ್ಷ ಸದಸ್ಯರ ದಾಳಿಗೆ ಖಂಡನೆ: ಒಂದು ದಿನದ ನಿರಶನ ಘೋಷಿಸಿದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್

22 Sep 2020 | 3:37 PM

ನವದೆಹಲಿ, ಸೆ 22 (ಯುಎನ್‍ಐ) ಸಂಸತ್ತಿನಲ್ಲಿ ವಿಪಕ್ಷ ಸದಸ್ಯರು ನಡೆಸಿದ ದಾಳಿಗೆ ಬೇಸರ ವ್ಯಕ್ತಪಡಿಸಲು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಘೋಷಿಸಿದ್ದಾರೆ.

 Sharesee more..