Thursday, Oct 22 2020 | Time 15:00 Hrs(IST)
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
 • ಕ್ರಿಸ್‌ ಮೋರಿಸ್‌-ಸುಂದರ್‌ಗೆ ಹೊಸ ಚೆಂಡು ನೀಡುವು ಉದ್ದೇಶವಿತ್ತು: ವಿರಾಟ್‌ ಕೊಹ್ಲಿ
National

ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅನನ್ಯ: ಪ್ರಧಾನಿ

19 Oct 2020 | 1:25 PM

ನವದೆಹಲಿ, ಅ 19 (ಯುಎನ್ಐ) ಶಿಕ್ಷಣವೇ ಪ್ರತಿಯೊಬ್ಬರ ಬಾಳಿನ ಬೆಳಕು, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ, ಜವಾಬ್ದಾರಿ ಬಹಳ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ ಸೋಮವಾರ ವರ್ಚುವಲ್ ವೇದಿಕೆಯ ಮೂಲಕ ಮೈಸೂರು ವಿಶ್ವವಿದ್ಯಾಲಯದ 100 ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿ, ನಂತರ ಅವರು ನಾಡಿನ ಜನತೆಗೆ ದಸರಾ ಶುಭಾಶಯ ಕೋರಿದರು.

 Sharesee more..

ಕೋವಿಡ್-೧೯ ಸೋಂಕು ನಿಯಂತ್ರಣ, ನಿರ್ವಹಣೆ ಸವಾಲು ಎದುರಿಸುವ ಕುರಿತಾದ ಮೂರು ದಿನಗಳ ಗ್ರ್ಯಾಂಡ್ ಚಾಲೆಂಜ್ ಸಮಾವೇಶ: ಮೋದಿ ಭಾಷಣ

19 Oct 2020 | 7:45 AM

ನವದೆಹಲಿ, ಅ 19 [ಯುಎನ್ಐ] ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಕುರಿತು ಜಾಗತಿಕವಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಇಂದಿನಿಂದ ಕೇಂದ್ರ ಸರ್ಕಾರ ಮತ್ತು ಮಿಲಿಂದಾ ಗೇಟ್ಸ್ ಸಹಯೋಗದಲ್ಲಿ ಮೂಲಕ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ 2020 ಸಭೆ ನಡೆಯಲಿದೆ.

 Sharesee more..

ತೆಲಂಗಾಣದಲ್ಲಿ ಗುಂಡಿನ ಚಕಮಿಕಿ- ಇಬ್ಬರು ನಕ್ಸಲರು ಹತ

18 Oct 2020 | 10:08 PM

ಹೈದರಾಬಾದ್, ಅ 18 (ಯುಎನ್ಐ) ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಭಾನುವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಮಂಗಪೇಟೆ ಮಂಡಲದ ನರಸಿಂಹಸಾಗರ್‌ನ ಅರಣ್ಯ ಪ್ರದೇಶದಲ್ಲಿ ರಸಗೊಬ್ಬರ ಅಂಗಡಿ ಮಾಲೀಕ ಮತ್ತು ಟಿಆರ್‌ಎಸ್ ಮುಖಂಡ ಮಧುರಿ ಭೀಮೇಶ್ವರ ರಾವ್ ಅವರನ್ನು ಇತ್ತೀಚೆಗೆ ಜಿಲ್ಲೆಯ ಅಲುಬಕಾ ಗ್ರಾಮದಲ್ಲಿ ನಕ್ಸಲರು ಹತ್ಯೆಗೈದ ನಂತರ ನಂತರ ವಿಶೇಷ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ತಮಿಳುನಾಡಿನಲ್ಲಿ 3 ತಿಂಗಳ ನಂತರ ದೈನಂದಿನ ಹೊಸ ಕೊವಿಡ್‍ ಪ್ರಕರಣಗಳ ಸಂಖ್ಯೆ 4,000 ಕ್ಕಿಂತ ಕಡಿಮೆ

18 Oct 2020 | 9:39 PM

ಚೆನ್ನೈ, ಅ 18(ಯುಎನ್ಐ)-ತಮಿಳುನಾಡಿನಲ್ಲಿ ಸತತ 98 ದಿನ 4,000ಕ್ಕೂ ಅಧಿಕವಾಗಿದ್ದ ಕೊವಿಡ್ ನ ಹೊಸ ಪ್ರಕರಣಗಳ ಸಂಖ್ಯೆ ಭಾನುವಾರ 3,914ಕ್ಕೆ ಇಳಿದಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಸದ್ಯ 6,87,400 ರಷ್ಟಿದೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯಂತೆ, ಜುಲೈ 11 ರ ನಂತರ ಮೊದಲ ಬಾರಿಗೆ ಕರೋನವೈರಸ್ ಪ್ರಕರಣಗಳು 4,000 ಕ್ಕಿಂತ ಕಡಿಮೆ ಇವೆ.

 Sharesee more..

ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನಗಳಿಗೆ ಬಿಎಸ್VI ಕಡ್ಡಾಯಗೊಳಿಸಿರುವುದು ಕ್ರಾಂತಿಕಾರಿ ಹೆಜ್ಜೆ : ಜಾವಡೇಕರ್

18 Oct 2020 | 9:17 PM

ನವದೆಹಲಿ, ಅ 18 (ಯುಎನ್ಐ) ವಾಯುಮಾಲಿನ್ಯ ನಿಯಂತ್ರಣಕ್ಕೆ ವಾಹನಗಳಿಗೆ (ಭಾರತ್ ಸ್ಟೇಜ್ ) ಬಿಎಸ್VI ಕಡ್ಡಾಯ ಮಾನದಂಡವನ್ನು ದೇಶಾದ್ಯಂತ ಏಪ್ರಿಲ್ 2020ರಿಂದೀಚೆಗೆ ಪರಿಚಯಿಸಲಾಗಿದ್ದು, ಇದು ವಾಹನ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

 Sharesee more..

ಗಡ್‍ಚಿರೋಲಿಯಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ, ಐವರು ನಕ್ಸಲರು ಹತ

18 Oct 2020 | 9:09 PM

ನಾಗ್ಪುರ, ಅ 18 (ಯುಎನ್ಐ) ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಐವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಭಾನುವಾರ ಮಧ್ಯಾಹ್ನ ಸಿ -60 ಕಮಾಂಡೋಗಳು ಧನೋರಾ ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿದ್ದಾಗ ಕೊಸ್ಮಿ-ಕಿಸ್ನೆಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದ್ದಾರೆ.

 Sharesee more..
ಲಾಹೋರ್ ನಲ್ಲಿ ಶಶಿತರೂರ್ ನೀಡಿದ್ದ ಹೇಳಿಕೆಗೆ ಬಿಜೆಪಿ ಖಂಡನೆ

ಲಾಹೋರ್ ನಲ್ಲಿ ಶಶಿತರೂರ್ ನೀಡಿದ್ದ ಹೇಳಿಕೆಗೆ ಬಿಜೆಪಿ ಖಂಡನೆ

18 Oct 2020 | 9:05 PM

ನವದೆಹಲಿ ಅ 18 (ಯುಎನ್‌ಐ)-ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಂಸದ ಶಶಿ ತರೂರ್ ಲಾಹೋರ್ ನಲ್ಲಿ ನೀಡಿದ್ದ ಹೇಳಿಕೆ ಕುರಿತಂತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ, ಈ ಹೇಳಿಕೆ ಭಾರತಕ್ಕೆ ಕೆಟ್ಟ ಹೆಸರು ತರಲಿದ್ದು, ರಾಹುಲ್‍ ಗಾಂಧಿ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಲ್ಲಲಿದ್ದಾರೆಯೇ ಎಂದು ಆಶ್ಚರ್ಯವಾಗುತ್ತಿದೆ ಎಂದು ಟೀಕಿಸಿದೆ.

 Sharesee more..
ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವತ್ತ ಕೆಲಸ ಮಾಡಿ- ಪಕ್ಷದ ನಾಯಕರಿಗೆ ಸೋನಿಯಾಗಾಂಧಿ ಕರೆ

ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವತ್ತ ಕೆಲಸ ಮಾಡಿ- ಪಕ್ಷದ ನಾಯಕರಿಗೆ ಸೋನಿಯಾಗಾಂಧಿ ಕರೆ

18 Oct 2020 | 8:44 PM

ನವದೆಹಲಿ, ಅ 18(ಯುಎನ್‍ಐ)- ಭಾರತೀಯ ಪ್ರಜಾಪ್ರಭುತ್ವ ತುಂಬಾ ಕಠಿಣ ಸಮಯದಲ್ಲಿ ಸಾಗುತ್ತಿದೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ದೇಶದ ಎದುರಿರುವ ವಿವಿಧ ಸವಾಲುಗಗಳನ್ನು ಎದುರಿಸುವಂತೆ ಮತ್ತು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ವಿರೋಧಿ ಉದ್ದೇಶಗಳು ಯಶಸ್ವಿಯಾಗದಂತೆ ತಡೆಯುವ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.

 Sharesee more..

ಕೇರಳದಲ್ಲಿ ಹೌಸ್ ಬೋಟ್‌ಗಳ ಕಾರ್ಯಾಚರಣೆ ಪುನರಾರಂಭ

18 Oct 2020 | 8:25 PM

ಕೊಟ್ಟಾಯಂ, ಅ 18 (ಯುಎನ್‌ಐ)- ದೀರ್ಘ ಏಳು ತಿಂಗಳುಗಳ ನಂತರ ಕೇರಳದ ಹಿನ್ನೀರಿನಲ್ಲಿ ಸಂಚರಿಸುವ ಹೌಸ್‌ಬೋಟ್‌ಗಳು ಕಟ್ಟುನಿಟ್ಟಿನ ಕೋವಿಡ್‍ ಮಾರ್ಗಸೂಚಿಗಳಿಗೆ ಬದ್ಧವಾಗಿ ಭಾನುವಾರ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ ಎಲ್ಲರೂ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಹೊರಡಿಸಿದೆ.

 Sharesee more..

ಯುಪಿಯಲ್ಲಿ ಕ್ರಿಮಿನಲ್ ಬಚಾವೋ ಹೊಸ ಅಂದೋಲನ: ರಾಹುಲ್ ತರಾಟೆ

18 Oct 2020 | 4:34 PM

ನವದೆಹಲಿ, ಅ 18 (ಯುಎನ್ಐ ) ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದರೂ ರಾಜ್ಯ ಸರಕಾರ ಬಹಳ ಮೌನವಾಗಿದೆ, ಅಪರಾಧಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

 Sharesee more..

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವೀ ಪರೀಕ್ಷಾರ್ಥ ಉಡಾವಣೆ

18 Oct 2020 | 4:27 PM

ಚೆನ್ನೈ, ಅ 18 (ಯುಎನ್‌ಐ) ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಯಶಸ್ವೀ ಪರೀಕ್ಷಾರ್ಥ ಉಡಾವಣೆಯನ್ನು ಇಲ್ಲಿನ ಅರಬ್ಬಿ ಸಮುದ್ರದಲ್ಲಿ ಭಾರತೀಯ ನೌಕಾಡೆಯ ಐಎನ್ಎಸ್ ನೌಕೆಯಿಂದ ಭಾನುವಾರ ನಡೆಸಲಾಗಿದೆ ಕ್ಷಿಪಣಿ ನಿಖರತೆಯೊಂದಿಗೆ ಯಶಸ್ವಿಯಾಗಿ ಗುರಿ ಮುಟ್ಟಿದ್ದು, ಎಲ್ಲ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ರಕ್ಷಣಾ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

 Sharesee more..
ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ: ತಗ್ಗಿದ ಆತಂಕ

ದೇಶದಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ: ತಗ್ಗಿದ ಆತಂಕ

18 Oct 2020 | 4:13 PM

ನವದೆಹಲಿ, ಅ 18 [ಯುಎನ್ಐ] ದೇಶದಲ್ಲಿ ಕ್ರಮೇಣ ಕೊರೋನಾ ಸೋಂಕಿತರ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಸತತ ಎರಡನೇ ದಿನವೂ ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕಡಿಮೆಯಾಗಿದೆ.

 Sharesee more..
ಡಾ ಜೋಸೆಫ್ ಮಾರ್ ಥೋಮಾ ಮೆಟ್ರೋಪೊಲಿಟನ್ ನಿಧನಕ್ಕೆ ಪ್ರಧಾನಿ ಸಂತಾಪ

ಡಾ ಜೋಸೆಫ್ ಮಾರ್ ಥೋಮಾ ಮೆಟ್ರೋಪೊಲಿಟನ್ ನಿಧನಕ್ಕೆ ಪ್ರಧಾನಿ ಸಂತಾಪ

18 Oct 2020 | 1:46 PM

ನವದೆಹಲಿ, ಅ 18 (ಯುಎನ್‌ಐ)- ಮಾರ್ಥೋಮಾ ಕ್ರಿಶ್ಚಿಯನ್ ಸಮುದಾಯದ ಆಧ್ಯಾತ್ಮಿಕ ಮುಖ್ಯಸ್ಥರಾದ ಜೋಸೆಫ್ ಮಾರ್ ಥೋಮಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಂತಾಪ ಸೂಚಿಸಿದ್ದಾರೆ.

 Sharesee more..

ಪುಲ್ವಾಮಾದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಸಿಆರ್ ಪಿಎಫ್ ಎಎಸ್ಐಗೆ ಗಾಯ

18 Oct 2020 | 1:32 PM

ಶ್ರೀನಗರ, ಅ 18 (ಯುಎನ್ಐ)- ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮದ ಮುಖ್ಯ ಚೌಕವೊಂದರಲ್ಲಿ ಗಸ್ತುಪಡೆಯ ಮೇಲೆ ಉಗ್ರರು ಕೈ ಗ್ರೆನೇಡ್ ಎಸೆದಿದ್ದರಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ ಓರ್ವ ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ಭದ್ರತಾ ಪಡೆಗಳಿಂದ ಅರುಣಾಚಲದಲ್ಲಿ ಎನ್‌ಎಸ್‌ಸಿಎನ್ (ಕೆ-ವೈಎ) ಉಗ್ರ ಹತ್ಯೆ

18 Oct 2020 | 12:59 PM

ಇಟಾನಗರ, ಅ 18 (ಯುಎನ್‌ಐ) ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯ ಎನ್‌ಎಸ್‌ಸಿಎನ್ (ಕೆ-ವೈಎ) ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ರಕ್ಷಣಾ ವಕ್ತಾರರು ಭಾನುವಾರ ತಿಳಿಸಿದ್ದಾರೆ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ಸಾಮಾನ್ಯ ಪ್ರದೇಶವಾದ ವಕ್ಕಾದಲ್ಲಿ ಶನಿವಾರ ಪೊಲೀಸರೊಂದಿಗೆ ಕಾರ್ಯಾಚರಣೆಯನ್ನು ಆರಂಭಿಸಿದ್ದವು.

 Sharesee more..