Thursday, Oct 22 2020 | Time 15:03 Hrs(IST)
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
 • ಯುಪಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್ : ಇಬ್ಬರು ಕಾಮುಕರ ಸೆರೆ
National

ಅಜರ್ ಬೈಜಾನ್‍ ನಿಂದ ಹೊಸ ಮಾನವೀಯ ಒಪ್ಪಂದ ಉಲ್ಲಂಘನೆ- ಅರ್ಮೇನಿಯಾ ಆರೋಪ

18 Oct 2020 | 9:31 AM

ಯೆರೆವಾನ್( ಅರ್ಮೇನಿಯಾ) ಅ 18 (ಯುಎನ್‌ಐ) ಮಾನವೀಯ ಕದನ ವಿರಾಮವನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಜರ್ ಬೈಜಾನ್‍ ಸಂಘರ್ಷ ಪೀಡಿತ ನಾಗೋರ್ನೊ-ಕರಾಬಖ್ ಪ್ರದೇಶದಲ್ಲಿ ಈ ಒಪ್ಪಂದನ್ನು ಉಲ್ಲಂಘಿಸಿದೆ ಎಂದು ಅರ್ಮೇನಿಯಾ ಆರೋಪಿಸಿದೆ ‘ಮತ್ತೊಮ್ಮೆ ಮಾನವೀಯ ಕದನ ವಿರಾಮವನ್ನು ಉಲ್ಲಂಘಿಸುವುದರ ಮೂಲಕ ಶತ್ರು ರಾಷ್ಟ್ರ ನಾಗೋರ್ನೊ-ಕರಾಬಖ್ ಪ್ರದೇಶದ ಉತ್ತರ ದಿಕ್ಕಿನಲ್ಲಿ ಶನಿವಾರ ಮಧ್ಯಾಹ್ನದಿಂದ ರಾತ್ರಿವರೆಗೆ ಆರ್ಟಿಲರಿ ಶೆಲ್‍ ಗಳನ್ನು ಸಿಡಿಸಿದ್ದು, ರಾಕೆಟ್‌ಗಳನ್ನೂ ಹಾರಿಸಿದೆ.

 Sharesee more..

ಲೋಕ ಜನಶಕ್ತಿ ಪಕ್ಷ ಎನ್‌ಡಿಎ ಭಾಗವಲ್ಲ- ಭೂಪೇಂದ್ರ ಯಾದವ್

17 Oct 2020 | 9:10 PM

ಪಾಟ್ನಾ, ಅ 17 (ಯುಎನ್‍ಐ)- ಲೋಕಜನಶಕ್ತಿ ಪಕ್ಷ(ಎಲ್‍ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್‍ ಇನ್ನು ಮುಂದೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‍ಡಿಎ)ದ ಭಾಗವಾಗಿರುವುದಿಲ್ಲ ಬಿಹಾರ ಬಿಜೆಪಿ ಘಟಕದ ಉಸ್ತುವಾರಿ ಭೂಪೇಂದ್ರ ಯಾದವ್ ಪ್ರತಿಪಾದಿಸಿದ್ದಾರೆ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಪಾಸ್ವಾನ್, ದೆಹಲಿ ಮಾಜಿ ಬಿಜೆಪಿ ಅಧ್ಯಕ್ಷ, ಸಂಸದ ಮನೋಜ್ ತಿವಾರಿ ಮತ್ತು ರಾಷ್ಟ್ರೀಯ ವಕ್ತಾರ ಸಂಜಯ್ ಮಯೂಕ್ ಅವರೊಂದಿಗೆ ಭೂಪೇಂದ್ರ ಯಾದವ್ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮೋದಿ ತರಂಗ ಮತ್ತು ಆ್ಯಪ್ ಸಂಗೀತವನ್ನು ಶನಿವಾರ ಬಿಡುಗಡೆ ಮಾಡಿ ಮಾತನಾಡಿದರು.

 Sharesee more..
ಜನರಿಗೆ ಕೊವಿಡ್ ಲಸಿಕೆಗಳು ತ್ವರಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಕರೆ

ಜನರಿಗೆ ಕೊವಿಡ್ ಲಸಿಕೆಗಳು ತ್ವರಿತವಾಗಿ ಲಭ್ಯವಾಗುವಂತೆ ಪ್ರಧಾನಿ ಮೋದಿ ಕರೆ

17 Oct 2020 | 8:47 PM

ನವದೆಹಲಿ, ಅ 17 (ಯುಎನ್‌ಐ) ಕೊವಿಡ್‍ ಸೋಂಕಿಗೆ ಲಸಿಕೆ ಸಿದ್ಧವಾದ ನಂತರ ದೇಶದ ಜನರಿಗೆ ತ್ವರಿತವಾಗಿ ಇದು ಲಭ್ಯವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ.

 Sharesee more..
ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ವೆಂಕಯ್ಯ ನಾಯ್ಡು

ಬಡತನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ವೆಂಕಯ್ಯ ನಾಯ್ಡು

17 Oct 2020 | 5:55 PM

ನವದೆಹಲಿ, ಅ 17 []ಯುಎನ್ಐ] ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತಲು ಸಮಾಜದಲ್ಲಿ ಸಮಾನತೆ ಸಾಧಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.

 Sharesee more..

ಪ್ರವಾಹ ಪೀಡಿತ ಹೈದರಾಬಾದ್ ನಲ್ಲಿ ಸಾಮಾನ್ಯ ಜನಜೀವನ ಕ್ರಮೇಣ ಸಹಜಸ್ಥಿತಿಯತ್ತ

17 Oct 2020 | 5:09 PM

ಹೈದರಾಬಾದ್, ಅ 17(ಯುಎನ್‍ಐ)- ಭಾರೀ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿರುವ ತೆಲಂಗಾಣ ರಾಜಧಾನಿ ಹೈದರಾಬಾದ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ ಶನಿವಾರ ನಗರದಲ್ಲಿ ಸೂರ್ಯ ಪ್ರಕಾಶಮಾನವಾಗಿ ಗೋಚರಿಸುವುದರೊಂದಿಗೆ ವಾತಾವರಣದಲ್ಲಿ ತಿಳಿಯಾಗಿದೆ.

 Sharesee more..
ಪಿಲಿಭಿತ್‌ನಲ್ಲಿ ರಸ್ತೆ ಅಪಘಾತ: 9 ಮಂದಿ ಸಾವು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ಘೋಷಣೆ

ಪಿಲಿಭಿತ್‌ನಲ್ಲಿ ರಸ್ತೆ ಅಪಘಾತ: 9 ಮಂದಿ ಸಾವು, ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ ಪರಿಹಾರ ಘೋಷಣೆ

17 Oct 2020 | 3:48 PM

ಪಿಲಿಭಿತ್, ಅ 17 (ಯುಎನ್‌ಐ) -ಜಿಲ್ಲೆಯ ಸೆರಾಮೌ ಪ್ರದೇಶದಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್ ವೊಂದು ವ್ಯಾನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 9 ಜನರು ಸಾವನ್ನಪ್ಪಿದ್ದು, ಇತರ 30 ಮಂದಿ ಗಾಯಗೊಂಡಿದ್ದಾರೆ.

 Sharesee more..
ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲಾ ಆರೋಪಿಗಳ ಖುಲಾಸೆ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಐಎಂಪಿಎಲ್‍ಬಿ ನಿರ್ಧಾರ

ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲಾ ಆರೋಪಿಗಳ ಖುಲಾಸೆ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಐಎಂಪಿಎಲ್‍ಬಿ ನಿರ್ಧಾರ

17 Oct 2020 | 3:35 PM

ಲಖನೌ, ಅ 17 (ಯುಎನ್‌ಐ) ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸುವುದರ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿರ್ಧರಿಸಿದೆ.

 Sharesee more..

ಖ್ಯಾತ ಇತಿಹಾಸಕಾರ ಆರ್.ಎಲ್ ಶುಕ್ಲಾ ನಿಧನ

17 Oct 2020 | 3:34 PM

ನವದೆಹಲಿ, ಅ 17(ಯುಎನ್‍ಐ) ಪ್ರಖ್ಯಾತ ಇತಿಹಾಸಕಾರ ರಾಮ್ ಲಖನ್ ಶುಕ್ಲಾ ಅವರು ಶನಿವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 82 ವರ್ಷ ವಯಸ್ಸಾಗಿತ್ತು.

 Sharesee more..
ದೇಶದ ಜನತೆಗೆ ನವರಾತ್ರಿಯ ಶುಭ ಕೋರಿದ ಪ್ರಧಾನಿ

ದೇಶದ ಜನತೆಗೆ ನವರಾತ್ರಿಯ ಶುಭ ಕೋರಿದ ಪ್ರಧಾನಿ

17 Oct 2020 | 3:29 PM

ನವದೆಹಲಿ, ಅ 17 (ಯುಎನ್ಐ) ದೇಶಾದ್ಯಂತ ಇಂದಿನಿಂದ ನವರಾತ್ರಿ ಉತ್ಸವ ಆರಂಭವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭ ಕೋರಿದ್ದಾರೆ.

 Sharesee more..
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 94ನೇ ಸ್ಥಾನ; ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕೆ 94ನೇ ಸ್ಥಾನ; ಕೇಂದ್ರದ ವಿರುದ್ಧ ರಾಹುಲ್‌ ವಾಗ್ದಾಳಿ

17 Oct 2020 | 3:16 PM

ನವದೆಹಲಿ, ಅ 17 (ಯುಎನ್ಐ) ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 94ನೇ ಸ್ಥಾನ ಪಡೆದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

 Sharesee more..

ಪುಲ್ವಾಮದಲ್ಲಿ ಎಲ್‌ಇಟಿಯ ಸ್ಥಳೀಯ ಮಟ್ಟದ ಕಾರ್ಯಕರ್ತನ ಬಂಧನ: ಸ್ಫೋಟಕ ವಸ್ತುಗಳ ವಶ

17 Oct 2020 | 12:37 PM

ಶ್ರೀನಗರ, ಅ 17 (ಯುಎನ್‍ಐ)- ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ಶನಿವಾರ ಲಷ್ಕರ್ ಎ ತೊಯ್ಬಾ ಸಂಘಟನೆಯ ಸ್ಥಳೀಯ ಮಟ್ಟದ ಕಾರ್ಯಕರ್ತನನ್ನು ಬಂಧಿಸಿದ್ದು, ಆತನಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ಕೋಲ್ಕತ್ತಾ: ವಸತಿ ಬಹುಮಹಡಿ ಕಟ್ಟಡದಲ್ಲಿ ಬೆಂಕಿ, ಇಬ್ಬರು ಸಾವು

17 Oct 2020 | 12:26 PM

ಕೋಲ್ಕತಾ, ಅ 17 (ಯುಎನ್‌ಐ) ನಗರದ ಕೇಂದ್ರ ಭಾಗದ ಎಂಟು ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹದಿಹರೆಯದ ಬಾಲಕ ಮತ್ತು ವೃದ್ಧ ಮಹಿಳೆ ಸಾವನ್ನಪ್ಪಿದ್ದು, ಇತರ ಮೂವರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಕಳೆದ ಮಧ್ಯರಾತ್ರಿ ನಡೆದಿದೆ.

 Sharesee more..

ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಸ್ಥಿತಿ ಸುಧಾರಣೆ: ಎಲ್ಲ ಪರೀಕ್ಷಾ ವರದಿಗಳು ಸಮಾಧಾನಕರ

17 Oct 2020 | 10:45 AM

ಕೋಲ್ಕತಾ, ಅ 17 (ಯುಎನ್‌ಐ) ಖ್ಯಾತ ಬಂಗಾಳಿ ನಟ ಸೌಮಿತ್ರಾ ಚಟರ್ಜಿಯವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಎಲ್ಲಾ ಪರೀಕ್ಷಾ ವರದಿಗಳು ಸಮಾಧಾನಕರವಾಗಿವೆ ಕಳೆದ ರಾತ್ರಿ ಉತ್ತಮವಾಗಿ ನಿದ್ರೆ ಮಾಡಿದ್ದಾರೆ.

 Sharesee more..

ಅಜರ್ ಬೈಜಾನ್‍ ನ ಗಂಜಾ ನಗರದ ಮೇಲೆ ಕ್ಷಿಪಣಿ ದಾಳಿ: ಐವರು ಸಾವು, 35 ಜನರಿಗೆ ಗಾಯ

17 Oct 2020 | 10:17 AM

ಬಕು, ಅ 17 (ಸ್ಪುಟ್ನಿಕ್) ಅಜರ್ ಬೈಜಾನ್‍ ನ ಗಂಜಾ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿದ್ದು, ಇನ್ನೂ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷರ ಸಹಾಯಕ ಹಿಕ್ಮೆಟ್ ಹಾಜಿಯೆವ್ ಶನಿವಾರ ತಿಳಿಸಿದ್ದಾರೆ.

 Sharesee more..

ಅನಂತ್‌ನಾಗ್ ಎನ್‌ಕೌಂಟರ್‌: ಓರ್ವ ಉಗ್ರ ಹತ

17 Oct 2020 | 9:57 AM

ಶ್ರೀನಗರ, ಅ 17 (ಯುಎನ್‍ಐ)- ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಅನಂತ್ ನಾಗ್ ನಲ್ಲಿ ಶನಿವಾರ ನಡೆದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಪರಿಚಿತ ಉಗ್ರನೋರ್ವ ಹತನಾಗಿದ್ದಾನೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

 Sharesee more..