Thursday, Oct 22 2020 | Time 15:16 Hrs(IST)
 • ನವೆಂಬರ್ 1ರಿಂದ ಸಾಯ್ ಕೇಂದ್ರಗಳಲ್ಲಿ ತರಬೇತಿ ಪುನರಾರಂಭ
 • ಐಪಿಎಲ್ 2020 ರೇಟಿಂಗ್ ಸಖತ್ತಾಗಿ ಸಾಗಿದೆ: ಸೌರವ್ ಗಂಗೂಲಿ
 • ಉಪ ಚುನಾವಣೆ ಗಂಭೀರವಾಗಿ ಪರಿಗಣಿಸಿ: ಸಂಘಟಿತವಾಗಿ ಹೋರಾಡಿ - ಯಡಿಯೂರಪ್ಪ
 • ಜಯದ ಅನಿವಾರ್ಯತೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್
 • ಕೆಕೆಆರ್‌ ವಿರುದ್ಧದ ಗೆಲುವಿನ ಹೊರತಾಗಿಯೂ ಬೇಸರ ವ್ಯಕ್ತಪಡಿಸಿದ ಕೊಹ್ಲಿ
 • ಉತ್ತರ ಕಾಶ್ಮೀರದಲ್ಲಿ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗತಿ
 • ಈರುಳ್ಳಿ ಬೆಲೆ ಗಗನಕ್ಕೆ,ಗ್ರಾಹಕರ ಕಣ್ಣಲ್ಲಿ ಬಳ, ಬಳ ನೀರು !
 • ಎದುರಾಳಿ ನಮ್ಮ ಸರಿ ಸಮನಾಗಿದ್ದರಷ್ಟೇ ಯುದ್ಧ ಮಾಡಬಹುದು; ಡಿ ಕೆ ಶಿವಕುಮಾರ್
 • ಕುಲಭೂಷಣ್ ಜಾಧವ್ ಗಲ್ಲುಶಿಕ್ಷೆ ಪರಾಮರ್ಶೆಗೆ ಪಾಕ್ ಸಂಸತ್ ಸಮ್ಮತಿ
 • ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
 • ಜೆಡಿಎಸ್ ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ ಕಾಂಗ್ರೆಸ್ ಸೇರ್ಪಡೆ
 • ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ
 • 12 ವರ್ಷಗಳ ನಂತರ ಕೋಡಿ ಹರಿದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ಡಿಸಿಎಂ
 • ಪ್ರವಾಸಿಗರಿಗೆ ಉಚಿತ ಕೋವಿಡ್‌ ಪರೀಕ್ಷೆ ನಡೆಸಲಿರುವ ಮೈಸೂರು ನಗರ ಪಾಲಿಕೆ
 • ರಾಜ್ಯದ ವ್ಯಾಪ್ತಿಯಲ್ಲಿ ಸಿಬಿಐ ತನಿಖೆಗೆ ಅನುಮತಿ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
National

16 ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ

12 Oct 2020 | 9:21 PM

ನವದೆಹಲಿ, ಅ 12 (ಯುಎನ್ಐ) ಇದೇ 16 ರಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್ ) ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದು, 16 ರಂದು ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ .

 Sharesee more..

ಪ್ರಾಣಿಗಳ ‘ಹಲಾಲ್ ಬಲಿ’ ನಿಷೇಧಿಸಲು ಕೋರಿದ್ದ ಮನವಿ ಅರ್ಜಿ ಸುಪ್ರೀಂಕೋರ್ಟ್ ನಿಂದ ತಿರಸ್ಕೃತ

12 Oct 2020 | 9:02 PM

ನವದೆಹಲಿ, ಅ 12 (ಯುಎನ್‌ಐ) ಪ್ರಾಣಿಗಳ ‘ಹಲಾಲ್ ಬಲಿ’ಯನ್ನು ನಿಷೇಧಿಸುವಂತೆ ಸೂಚಿಸಲು ಕೋರಿ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ ‘ನಿಮ್ಮ ಅರ್ಜಿ ಚೇಷ್ಟೆ ಸ್ವರೂಪದಿಂದ ಕೂಡಿದೆ.

 Sharesee more..

ಜೋರ್ಡಾನ್‌ನ ಹೊಸ ಪ್ರಧಾನಿ, ಸಚಿವ ಸಂಪುಟ ಪ್ರಮಾಣವಚನ ಸ್ವೀಕಾರ

12 Oct 2020 | 8:43 PM

ಅಮ್ಮಾನ್‍ ಅ 12 (ಕ್ಸಿನ್ಹುವಾ) ಜೋರ್ಡಾನ್ ನ ನೂತನ ಪ್ರಧಾನಿಯಾಗಿ ಬಿಷರ್ ಖಾಸಾವ್ನೆ ಮತ್ತು ಅವರ ಸಂಪುಟದ ಸದಸ್ಯರು ಜೋರ್ಡಾನ್ ರಾಜ ಎರಡನೇ ಅಬ್ದುಲ್ಲಾ ಸಮ್ಮುಖದಲ್ಲಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಪೆಟ್ರಾ ವರದಿ ಮಾಡಿದೆ.

 Sharesee more..

ರೈತ ವಿರೋಧಿ ಕಾನೂನು ರದ್ದುಗೊಳಿಸಿ ಅನ್ನದಾತರನ್ನು ಉಳಿಸಿರಿ; ಅರವಿಂದ ಕೇಜ್ರೀವಾಲ್‌

12 Oct 2020 | 7:20 PM

ನವದೆಹಲಿ/ ಚಂಡೀಗಢ, ಅ 12 (ಯುಎನ್ಐ) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳು ರೈತರ ಮೇಲೆ ನಿರುಂಕಶವಾದಿಯಾಗಿ ಹೇರಲಾಗಿದ್ದು, ಅದನ್ನು ಹಿಂಪಡೆದು ಶೇ 100ರಷ್ಟು ಎಂಎಸ್‌ಪಿ ಜಾರಿಗೊಳಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌ ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 Sharesee more..

ಹತ್ರಾಸ್‌ ಪ್ರಕರಣ; ಸರ್ಕಾರದ ನಡವಳಿಗೆ ಅನೈತಿಕ, ಅಮಾನವೀಯ- ರಾಹುಲ್‌ ಗಾಂಧಿ

12 Oct 2020 | 6:50 PM

ನವದೆಹಲಿ, ಅ 12 (ಯುಎನ್ಐ) ಉತ್ತರಪ್ರದೇಶದ ಹತ್ರಾಸ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್‌ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದಿರುವ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ, ರಾಜ್ಯ ಸರ್ಕಾರದ ವರ್ತನೆ ಅನೈತಿಕ ಮತ್ತು ಅಮಾನವೀಯ ಎಂದಿದ್ದಾರೆ.

 Sharesee more..

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೆ ಕೋವಿಡ್‌ ನೆಗೆಟೀವ್‌

12 Oct 2020 | 6:09 PM

ನವದೆಹಲಿ, ಅ 12 (ಯುಎನ್ಐ) ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೋವಿಡ್‌-19 ನೆಗೆಟೀವ್ ಬಂದಿದೆ ಎಂದು ಉಪರಾಷ್ಟ್ರಪತಿಗಳ ಕಚೇರಿ ಸೋಮವಾರ ತಿಳಿಸಿದೆ ನಾಯ್ಡು ಅವರು ಸೆ.

 Sharesee more..

ಲಿಬಿಯಾದಲ್ಲಿ ಅಪಹೃತರಾಗಿದ್ದ ಏಳು ಭಾರತೀಯ ಪ್ರಜೆಗಳ ಬಿಡುಗಡೆ: ಭಾರತ ಸಂತಸ

12 Oct 2020 | 6:03 PM

ನವದೆಹಲಿ, ಅ 12(ಯುಎನ್‍ಐ)-ಲಿಬಿಯಾದಲ್ಲಿ ಸೆ 14ರಂದು ಅಪಹೃತರಾಗಿದ್ದ ಏಳು ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಬಿಡುಗಡೆಯಾಗಿರುವುದಕ್ಕೆ ಭಾರತ ಸಂತೋಷ ವ್ಯಕ್ತಪಡಿಸಿದೆ ಆಂಧ್ರಪ್ರದೇಶ, ಬಿಹಾರ, ಗುಜರಾತ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಸೇರಿದ ಏಳು ಭಾರತೀಯ ಪ್ರಜೆಗಳನ್ನು ಕಳೆದ ಸೆ 14ರಂದು ಲಿಬಿಯಾದ ಅಶ್ವೆರಿಫ್ ನಿಂದ ಅಪಹರಿಸಲಾಗಿತ್ತು.

 Sharesee more..

ಲಿಬಿಯಾದಲ್ಲಿ ಏಳು ಭಾರತೀಯ ಪ್ರಜೆಗಳ ಬಿಡುಗಡೆ; ಭಾರತದ ಸಂತಸ

12 Oct 2020 | 6:00 PM

ನವದೆಹಲಿ, ಅ 12 (ಯುಎನ್ಐ) ಲಿಬಿಯಾದಲ್ಲಿ ಸೆ 14ರಂದು ಅಪಹರಿಸಲ್ಪಟ್ಟಿದ್ದ ಏಳು ಭಾರತೀಯರ ಬಿಡುಗಡೆ ಕುರಿತು ಭಾರತ ಸಂತಸ ವ್ಯಕ್ತಪಡಿಸಿದೆ.

 Sharesee more..

ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಅರ್ಜಿ; ಪ್ರತಿಕ್ರಿಯಿಸಲು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

12 Oct 2020 | 5:14 PM

ನವದೆಹಲಿ, ಅ 12 (ಯುಎನ್ಐ) ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ಕೃಷಿ ಸಂಬಂಧಿ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಬಂಧ ಪತ್ರಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿದೆ ವಕೀಲ ಎಂ.

 Sharesee more..

ಶ್ರೀನಗರದಲ್ಲಿ ಕಳೆದ 9 ತಿಂಗಳಲ್ಲಿ ಎಂಟು ಎನ್‍ಕೌಂಟರ್: 18 ಉಗ್ರರು ಹತ-ಡಿಜಿಪಿ ದಿಲ್ಬಾಗ್ ಸಿಂಗ್

12 Oct 2020 | 4:22 PM

ಶ್ರೀನಗರ, ಅ 12 (ಯುಎನ್‍ಐ) ಪ್ರಸಕ್ತ ವರ್ಷದಲ್ಲಿ ಮೊದಲ 8 ತಿಂಗಳಲ್ಲಿ ಇಲ್ಲಿಯವರೆಗೆ ಜಮ್ಮು-ಕಾಶ್ಮೀರ ರಾಜ್ಯದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎಂಟು ಪ್ರತ್ಯೇಕ ಗುಂಡಿನ ಚಕಮಕಿಗಳಲ್ಲಿ 18 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿರುವ ಜಮ್ಮು-ಕಾಶ್ಮೀರ ಪೆÇಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್, ಲಷ್ಕರ್-ಎ-ತೋಯಿಬಾ (ಎಲ್‍ಇಟಿ) ಶ್ರೀನಗರದಲ್ಲಿ ನೆಲೆಯೂರಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

 Sharesee more..

ಅರುಣಾಚಲದಲ್ಲಿ ನೆಚಿಪು ಸುರಂಗಕ್ಕೆ ರಾಜನಾಥ್ ಸಿಂಗ್ ಶಂಕುಸ್ಥಾಪನೆ

12 Oct 2020 | 3:42 PM

ಇಟಾನಗರ್, ಅ 12(ಯುಎನ್ ಐ)- ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ಬಲಿಪಾರ-ಚಾರ್ ದೌರ್- ತವಾಂಗ್ (ಬಿಸಿಟಿ) ಮಾರ್ಗದಲ್ಲಿ ನೆಚಿಪು ಸುರಂಗ ನಿರ್ಮಾಣಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ವಿಡಯೋ ಕಾನ್ಫರೆನ್ಸಿಂಗ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದೆ.

 Sharesee more..

ಜನಪ್ರತಿನಿಧಿಗಳಿಗೆ 'ಅಧಿಕಾರ'ವಲ್ಲ, 'ಜನಸೇವೆ' ಮುಖ್ಯ; ಪ್ರಧಾನಿ ಮೋದಿ

12 Oct 2020 | 3:37 PM

ನವದೆಹಲಿ, ಅ 12 (ಯುಎನ್ಐ) ರಾಜಮಾತೆ ವಿಜಯ ರಾಜೆ ಸಿಂಧ್ಯ ಅವರ ಜೀವನ ಬಡವರಿಗಾಘಿ ಮೀಸಲಾಗಿತ್ತು ಅವರು ಜನಪ್ರತಿನಿಧಿಗಳಿಗೆ ಅಧಿಕಾರವಲ್ಲ, ಜನಸೇವೆಯೇಮ ಮುಖ್ಯವಾದುದು ಎಂಬ ಸಂದೇಶ ಸಾರಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..
ವಿಜಯರಾಜೇ ಸಿಂಧ್ಯಾ ಜನ್ಮಶತಮಾನೋತ್ಸವ: ಪ್ರಧಾನಿಯಿಂದ ನಾಣ್ಯ ಬಿಡುಗಡೆ

ವಿಜಯರಾಜೇ ಸಿಂಧ್ಯಾ ಜನ್ಮಶತಮಾನೋತ್ಸವ: ಪ್ರಧಾನಿಯಿಂದ ನಾಣ್ಯ ಬಿಡುಗಡೆ

12 Oct 2020 | 3:02 PM

ನವದೆಹಲಿ, ಅ 12 (ಯುಎನ್ಐ) ಗ್ವಾಲಿಯಾರ್ ರಾಜಮಾತೆ ಎಂದೇ ಖ್ಯಾತರಾಗಿರುವ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಮಾನೋತ್ಸ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 100 ರೂ. ನಾಣ್ಯ ಬಿಡುಗಡೆ ಮಾಡಿದ್ದಾರೆ.

 Sharesee more..
ಭಾರತ-ಚೀನಾ ನಡುವಿನ ೭ನೇ ಕೋರ್ ಕಮಾಂಡರ್ ಗಳ ಸಭೆ ಪ್ರಗತಿಯಲ್ಲಿ

ಭಾರತ-ಚೀನಾ ನಡುವಿನ ೭ನೇ ಕೋರ್ ಕಮಾಂಡರ್ ಗಳ ಸಭೆ ಪ್ರಗತಿಯಲ್ಲಿ

12 Oct 2020 | 2:58 PM

ನವದೆಹಲಿ, ಅ ೧೨(ಯುಎನ್‌ಐ)- ಗಡಿಯಲ್ಲಿ ಸೇನೆ ಜಮಾವಣೆ ತಗ್ಗಿಸಲು ಮತ್ತು ಉದ್ವಿಗ್ನತೆ ಶಮನಗೊಳಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲು ಭಾರತ-ಚೀನಾ ನಡುವಿನ ಏಳನೇ ಸುತ್ತಿನ ಕೋರ್ ಕಮಾಂಡರ್ ಗಳ ಸಭೆ ಭಾರತದಲ್ಲಿನ ಚುಶುಲ್ ನಲ್ಲಿ ಪ್ರಗತಿಯಲ್ಲಿದೆ.

 Sharesee more..
ಏಕಕಾಲಕ್ಕೆ 44 ಸೇತುವೆ ಲೋಕಾರ್ಪಣೆ ಗೊಳಿಸಿದ ರಾಜನಾಥ್ ಸಿಂಗ್

ಏಕಕಾಲಕ್ಕೆ 44 ಸೇತುವೆ ಲೋಕಾರ್ಪಣೆ ಗೊಳಿಸಿದ ರಾಜನಾಥ್ ಸಿಂಗ್

12 Oct 2020 | 2:55 PM

ನವದೆಹಲಿ, ಅ 12 (ಯುಎನ್ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಏಕಕಾಲಕ್ಕೆ 44 ಸೇತುವೆಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

 Sharesee more..