Thursday, Aug 22 2019 | Time 15:27 Hrs(IST)
 • ಹಿಂದೆ ಅಮಿತ್ ಷಾ ಬಂಧಿಸಿದ್ದ ಕಾರಣಕ್ಕಾಗಿಯೇ ಇಂದು ಚಿದಂಬರಂ ಬಂಧನ- ಹೆಚ್ ಡಿ ದೇವೇಗೌಡ
 • ವಿಚಾರಣೆಗೆ ಅಸಹಕಾರ: ಚಿದು ಬಂಧನ ಅವಧಿ ವಿಸ್ತರಿಸಲು ಸಿಬಿಐ ಕೋರಿಕೆ ಸಾಧ್ಯತೆ
 • ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಕಾರಣ-ಎಚ್ ಡಿ ದೇವೇಗೌಡ
 • ಇಸ್ರೋ ಮುಖ್ಯಸ್ಥ ಸಿವನ್ ಗೆ, ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನ
 • ಮಾದಕ ವಸ್ತು ಮಾರಾಟ ಯತ್ನ: ವ್ಯಕ್ತಿ ಬಂಧನ
 • ಕೋಕೇನ್ ಮಾರಾಟ: ನೈಜೀರಿಯಾ ದೇಶದ ನಾಗರಿಕನ ಬಂಧನ
 • ಇಂದು ಸಂಜೆ ದೆಹಲಿಗೆ, ಖಾತೆ ಹಂಚಿಕೆ ಬಗ್ಗೆ ಅಮಿತ್‍ ಷಾರೊಂದಿಗೆ ಚರ್ಚೆ-ಬಿ ಎಸ್ ಯಡಿಯೂರಪ್ಪ
 • ರಾಜೀವ್ ಗಾಂಧಿ ಹತ್ಯೆ ಪ್ರಕರಣ; ತಪ್ಪಿತಸ್ಥೆ ನಳಿನಿ ಪೆರೋಲ್ ಅವಧಿ ಮೂರು ವಾರ ವಿಸ್ತರಣೆ
 • ಅಕ್ರಮ ಹಣ ವರ್ಗಾವಣೆ ಆರೋಪ : ಇಡಿ ಅಧಿಕಾರಿಗಳ ಮುಂದೆ ರಾಜ್ ಠಾಕ್ರೆ
 • ಮಗಳ ಕೊಲೆ ಆರೋಪಿ ಮಹಿಳೆಯ ಸಾಕ್ಷ್ಯಆಧರಿಸಿ ಚಿದಂಬರಂ ಬಂಧನ: ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‍ ಟೀಕೆ
 • ಗೋವಾಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ
 • ದರೋಡೆಗೆ ಯತ್ನಿಸಿದ ದುಷ್ಕರ್ಮಿಗಳ ಹೆದರಿಸಿ ಓಡಿಸಿದ ದಂಪತಿಗೆ ಪೊಲೀಸ್ ಕಮೀಷನರ್ ಶ್ಲಾಘನೆ
 • ಯುಎಸ್‌ ಓಪನ್‌: ಅಗ್ರ ಸ್ಥಾನ ಅಲಂಕರಿಸಿದ ಜೊಕೊವಿಚ್‌, ಒಸಾಕ
 • ನೇಪಾಳ ಅಧ್ಯಕ್ಷರೊಂದಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಜೈಶಂಕರ್ ಸೌಜನ್ಯದ ಭೇಟಿ
 • ಐಎನ್ಎಕ್ಸ್ ಮಾಧ್ಯಮ ಪ್ರಕರಣ: ಪಿ ಚಿದಂಬರಂ ವಿಚಾರಣೆ, ಇಂದು ಸಿಬಿಐ ನ್ಯಾಯಾಲಯ ಮುಂದೆ ಹಾಜರು
Special Share

ಪುತ್ರ ರಾಹುಲ್ “ಪ್ರಧಾನಿ” ಯಾಗಬೇಕು ಎಂಬುದೇ ಸೋನಿಯಾ ಚಿಂತೆ; ನಿತಿನ್ ಗಡ್ಕರಿ

ಪುತ್ರ ರಾಹುಲ್ “ಪ್ರಧಾನಿ” ಯಾಗಬೇಕು ಎಂಬುದೇ  ಸೋನಿಯಾ ಚಿಂತೆ; ನಿತಿನ್ ಗಡ್ಕರಿ
ಪುತ್ರ ರಾಹುಲ್ “ಪ್ರಧಾನಿ” ಯಾಗಬೇಕು ಎಂಬುದೇ ಸೋನಿಯಾ ಚಿಂತೆ; ನಿತಿನ್ ಗಡ್ಕರಿ

ಅಲಿರಾಜಪುರ, ಮಧ್ಯಪ್ರದೇಶ, ಮೇ 15( ಯುಎನ್ಐ) ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವುದಿಲ್ಲ ಬದಲಿಗೆ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿ ಹುದ್ದೆಯಲ್ಲಿ ಆದಷ್ಟು ಬೇಗ ಕೂರಿಸಬೇಕೆಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ನಿತಿನ್ ಗಡ್ಕರಿ, ದೇಶವನ್ನು ಹೇಗೆ ದಾರಿದ್ರ್ಯ ಮುಕ್ತಗೊಳಿಸಬೇಕು, ಯಾವರೀತಿ ಉದ್ಯೋಗ ಸೃಷ್ಟಿಸಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಲು ಬಿಜೆಪಿನೇತೃತ್ವದ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ಮೊದಲ ಐದು ವರ್ಷದ ಆಡಳಿತ ಕೇವಲ ಟ್ರೈಲರ್ ಮಾತ್ರ, ಮುಂದಿನ ಐದು ವರ್ಷ ಪೂರ್ಣ “ಸಿನಿಮಾ” ವನ್ನು ದೇಶದ ಜನತೆ ವೀಕ್ಷಿಸಲಿದ್ದಾರೆ ಎಂದು ಹೇಳಿದರು.

2008 ಮುಂಬೈ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿದ ಸಚಿವ ಗಡ್ಕರಿ, ದೇಶ ಮೊಣಕಾಲು ಊರುವ ಪ್ರಧಾನಿ ಹೊಂದಬೇಕೇ ಅಥವಾ ದೃಢ ನಿರ್ಧಾರ ಕೈಗೊಳ್ಳುವ ನರೇಂದ್ರಮೋದಿಯಂತಹ ಪ್ರಧಾನ ಮಂತ್ರಿ ಬೇಕೆ ಎಂದು ನೆರೆದ ಜನರನ್ನು ಪದೇ ಪದೇ ಪ್ರಶ್ನೆ ಹಾಕಿ ಉತ್ತರ ಪಡೆದುಕೊಂಡರು.ಮೋದಿ ಅವರ ನೇತೃತ್ವದಲ್ಲಿ, ದೇಶ ತ್ವರಿತಗತಿಯ ಅಭಿವೃದ್ದಿ ಸಾಧಿಸಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ನುಸುಳುಕೋರರು, ಭಯೋತ್ಪಾದಕರಿಗೆ ಬಿಜೆಪಿ ಸರ್ಕಾರ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಪಾಕಿಸ್ತಾನ ತತ್ತರಗೊಂಡಿದೆ ಎಂದರು.

ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 2012

UNI XC-AC

More News
ಚಿದಂಬರಂ ಬಂಧನ: ಮಮತಾ ಟೀಕೆ

ಚಿದಂಬರಂ ಬಂಧನ: ಮಮತಾ ಟೀಕೆ

22 Aug 2019 | 3:08 PM

ಕೋಲ್ಕತಾ, ಆ 22 (ಯುಎನ್ಐ) ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಅವರನ್ನು ನವದೆಹಲಿಯಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿರುವ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಮಮತಾ ಬ್ಯಾನರ್ಜಿ ಬಲವಾಗಿ ಟೀಕಿಸಿದ್ದಾರೆ

 Sharesee more..