Wednesday, Dec 2 2020 | Time 08:16 Hrs(IST)
Special Share

ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಕೆ: ಡಿಸಿಎಂ ಪನ್ನೀರ್ ಸೆಲ್ವಂ ಸ್ಪಷ್ಟಣೆ

ಬಿಜೆಪಿ  ಜೊತೆಗಿನ  ಮೈತ್ರಿ ಮುಂದುವರಿಕೆ:  ಡಿಸಿಎಂ ಪನ್ನೀರ್ ಸೆಲ್ವಂ ಸ್ಪಷ್ಟಣೆ
ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಕೆ: ಡಿಸಿಎಂ ಪನ್ನೀರ್ ಸೆಲ್ವಂ ಸ್ಪಷ್ಟಣೆ

ಚೆನ್ನೈ, ನ 21 (ಯುಎನ್ಐ) ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸುವುದಾಗಿ ತಮಿಳುನಾಡು ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹೇಳಿದ್ದಾರೆ.ಚೆನ್ನೈನಲ್ಲಿ ಎರಡನೇ ಹಂತದ ಮೆಟ್ರೋ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ದೇಶದ ಎರಡು ರಾಜ್ಯಗಳಲ್ಲಿ ಮಾತ್ರ ರಕ್ಷಣಾ ಕೈಗಾರಿಕಾ ಕಾರಿಡಾರ್ ಯೋಜನೆ ಸ್ಥಾಪಿಸುವುದಾಗಿ ಮೋದಿ ಸರ್ಕಾರ ಘೋಷಣೆ ಮಾಡಿದೆ. ತಮಿಳುನಾಡು ಅದರ ಭಾಗವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದೆ, ಈ ವರ್ಷ ಉತ್ತಮ ಆಡಳಿತ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿರುವುದು ಸಂತಸವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತಮಿಳುನಾಡಿಗೆ ಆಗಮಿಸಿದ್ದು, ಎರಡು ದಿನಗಳ ಕಾಲ ಇಲ್ಲಿ ವಾಸ್ತವ್ಯ ಹೂಡಲಿರುವ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಯುಎನ್ಐ ಕೆಎಸ್ಆರ್ 2106

More News
ಉದ್ಭವ್ ಠಾಕ್ರೆ ಸಮ್ಮುಖದಲ್ಲಿ ‘ಶಿವಸೇನೆ’ ಸೇರಿದ ಉರ್ಮಿಳಾ

ಉದ್ಭವ್ ಠಾಕ್ರೆ ಸಮ್ಮುಖದಲ್ಲಿ ‘ಶಿವಸೇನೆ’ ಸೇರಿದ ಉರ್ಮಿಳಾ

01 Dec 2020 | 8:45 PM

ನವದೆಹಲಿ, ಡಿ 1(ಯುಎನ್ಐ) ಸಿನಿಮಾದಿಂದ ರಾಜಕೀಯ ಪ್ರವೇಶಿಸಿದ್ದ ಬಾಲಿವುಡ್ ನಾಯಕಿ ನಟಿ ಉರ್ಮಿಳಾ ಮಾತೋಂಡ್ಕರ್ ಮಂಗಳವಾರ ಶಿವಸೇನೆ ಪಕ್ಷ ಸೇರ್ಪಡೆಗೊಂಡರು.

 Sharesee more..
ಚಂಡಮಾರುತ: ದೇವರ ನಾಡು ಕೇರಳಕ್ಕೆ ಮತ್ತೆ ವರುಣನ ಕಾಟ  !!

ಚಂಡಮಾರುತ: ದೇವರ ನಾಡು ಕೇರಳಕ್ಕೆ ಮತ್ತೆ ವರುಣನ ಕಾಟ !!

01 Dec 2020 | 5:34 PM

ತಿರುವನಂತಪುರ, ಡಿ 1 (ಯುಎನ್ಐ) ನಿವಾರ್ ಚಂಡಮಾರುತ ಅಬ್ಬರಿಸಿದ ಬೆನ್ನಲ್ಲೇ, ಇದೀಗ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಈ ವಾರ ರಾಜ್ಯದ ಕೆಲ ಭಾಗದಲ್ಲಿ ಮತ್ತೊಮ್ಮೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 Sharesee more..

‘ಸುಪ್ರೀಂ’ ನಲ್ಲಿ ಚಂದಾ ಕೋಚ್ಚಾರ್ ಹಿನ್ನಡೆ

01 Dec 2020 | 1:56 PM

 Sharesee more..