Saturday, Jan 18 2020 | Time 21:26 Hrs(IST)
 • ದೇವಿಂದರ್ ಸಿಂಗ್ ಪ್ರಕರಣದ ತನಿಖೆ ವಹಿಸಿಕೊಂಡ ಎನ್‌ಐಎ
 • ಆರ್‌ಎಸ್‌ಎಸ್ ಬಿಜೆಪಿಯ ಕೈಗೊಂಬೆಯೆಂಬ ಆರೋಪ ಖಂಡಿಸಿದ ಮೋಹನ್ ಭಾಗವತ್
 • ಗುಡಿಯಾ ಪ್ರಕರಣ: ಇಬ್ಬರನ್ನು ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಲಯ
 • ನಿರ್ಭಯಾ ಅಪರಾಧಿಯ ಕೊನೆಯ ಪ್ರಯತ್ನ; ಸುಪ್ರೀಂಗೆ ಮತ್ತೊಂದು ಅರ್ಜಿ
 • ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಿಪೇಯ್ಡ್‌ ಮೊಬೈಲ್‌ನ ಎಸ್‌ಎಂಎಸ್, ಧ್ವನಿ ಸಂದೇಶ ಪುನಾರಂಭ
 • ಗೋರಿಪಾಳ್ಯ ಅಲ್ತಾಫ್​ ಖಾನ್​ ಮರಳಿ ಕಾಂಗ್ರೆಸ್ ತೆಕ್ಕೆಗೆ
 • ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್
 • “ಉತ್ತರ ಕೊಡಿ ಅಮಿತ್ ಶಾ’ ರಾಜ್ಯ ಕಾಂಗ್ರೆಸ್ ನಿಂದ ಸರಣಿ ಟ್ವೀಟ್ ಸವಾಲು
 • ಸಿನಿಮಾ, ದಾರಾವಾಹಿಗಳ ಅಬ್ಬರದ ನಡುವೆಯೂ ರಂಗಭೂಮಿ ಪ್ರೇಕ್ಷಕರಿಗೆ ಕೊರೆತೆಯಾಗಿಲ್ಲ: ಶೇಖ್ ಮಾಸ್ತರ
 • ರಜನಿಕಾಂತ್ ವಿರುದ್ದ ಪ್ರಕರಣ ದಾಖಲು
 • ಪಣಂಬೂರ್‌ ಬೀಚ್‌ನಲ್ಲಿ ಗಮನ ಸೆಳೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ
 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೨ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ
 • ನಾಳೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ: ರಾಜ್ಯದಲ್ಲಿ 64 65 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
 • ನವೋದ್ಯಮಕ್ಕೆ ಬೆಂಗಳೂರು ರಾಜಧಾನಿ: ರವಿಶಂಕರ್ ಪ್ರಸಾದ್
 • ಪೌರತ್ವ ಕಾಯ್ದೆಯನ್ನು ಸಂಪೂರ್ಣ ಓದಿ ಚರ್ಚೆಗೆ ಬರಲಿ: ರಾಹುಲ್ ಗೆ ಅಮಿತ್ ಶಾ ಸವಾಲು
Special Share

ಮೈಕೆಲ್ ಪಾತ್ರಾ ಆರ್ ಬಿಐ ಡೆಪ್ಯೂಟಿ ಗವರ್ನರ್

ಮೈಕೆಲ್ ಪಾತ್ರಾ ಆರ್ ಬಿಐ  ಡೆಪ್ಯೂಟಿ ಗವರ್ನರ್
ಮೈಕೆಲ್ ಪಾತ್ರಾ ಆರ್ ಬಿಐ ಡೆಪ್ಯೂಟಿ ಗವರ್ನರ್

ಮುಂಬೈ, ಜ ೧೫ (ಯುಎನ್‌ಐ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಡೆಪ್ಯೂಟಿ ಗವರ್ನರ್ ನೇಮಕವನ್ನು ಸರ‍್ಕಾರ ಆಖೈರುಗೊಳಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಮೈಕೆಲ್ ಪಾತ್ರ ಅವರನ್ನು ಆರ್‌ಬಿಐ ಉಪ ಗವರ್ನರ್ ರನ್ನಾಗಿ ನೇಮಿಸಲಾಗಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಮೈಕೆಲ್ ಪಾತ್ರ ಅವರನ್ನು ಆರ್‌ಬಿಐನ ನಾಲ್ಕನೇ ಉಪ ಗವರ್ನರ್ ಆಗಿ ನೇಮಿಸಲಾಗಿದೆ ಎಂದು ನೇಮಕಾತಿ ವ್ಯವಹಾರಗಳ ಕೇಂದ್ರ ಸಮಿತಿ ಸಮಿತಿ ಮಂಗಳವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪಾತ್ರ ಮೂರು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ವಿರಲ್ ಆಚಾರ್ಯ ತಮ್ಮ ಅಧಿಕಾರಾವಧಿ ಮುಗಿಯುವ ಆರು ತಿಂಗಳ ಮೊದಲು ಜುಲೈ ೨೦೧೯ ರಲ್ಲಿ ರಾಜೀನಾಮೆ ನೀಡಿದ ನಂತರ ಆರ್‌ಬಿಐ ಉಪ ಗವರ್ನರ್ ಸ್ಥಾನಕ್ಕೆ ಯಾರನ್ನೂ ನೇಮಿಸಿರಲಿಲ್ಲ.

ಯುಎನ್ ಐ ಕೆವಿಆರ್ ೧೨೨೩

More News
ರಜನಿಕಾಂತ್ ವಿರುದ್ದ  ಪ್ರಕರಣ ದಾಖಲು

ರಜನಿಕಾಂತ್ ವಿರುದ್ದ ಪ್ರಕರಣ ದಾಖಲು

18 Jan 2020 | 8:40 PM

ಚೆನ್ನೈ, ಜ ೧೮(ಯುಎನ್‌ಐ) ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ದ್ರಾವಿಡ ಚಳವಳಿಯ ಪಿತಾಮಹ ಪೆರಿಯಾರ್ ವಿರುದ್ಧ ಸಂಚಲನಾತ್ಮಕ ಹೇಳಿಕೆ ನೀಡಿ ತಮಿಳುನಾಡಿನಲ್ಲಿ ಈಗ ವಿವಾದಕ್ಕೆ ಒಳಗಾಗಿದ್ದಾರೆ.

 Sharesee more..

ಹೆಂಡತಿ ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ

18 Jan 2020 | 2:06 PM

 Sharesee more..

ಪತ್ನಿ 2 ದಿನ ಕಾರಿನಲ್ಲೇ ಲಾಕ್‍, ಪತಿ ನಾಪತ್ತೆ!

18 Jan 2020 | 1:28 PM

 Sharesee more..